ಕೀವಿಗೆ 2 ಹನಿ ಮ್ಯಾಜಿಕ್ ಎಣ್ಣೆ..!ಕಿವಿ ನೋವಿಗೆ ಮನೆಮದ್ದು/ಕಿವಿ ಸೋರುವಿಕೆ /ಕಿವಿಯಲ್ಲಿ ಶಬ್ಧ!

Written by Anand raj

Published on:

ಯಾರಿಗೆ ಒಳ್ಳೆಯ ಆಯುಷ್ಯ ಮತ್ತು ಅರೋಗ್ಯ ಬೇಕು ಹಾಗೂ ಧರ್ಮ, ಅಷ್ಟ ಪೂರ್ಣವಾದ ಅರ್ಥವನ್ನು ಗಳಿಸಬೇಕು.ಎಲ್ಲಾ ರೀತಿಯ ಕಾಮನೆಗಳನ್ನು ಸಾದಿಸುವುದಕ್ಕೆ ಸಿದ್ದಿ ಪಡಿಸುವುದಕ್ಕೆ ಇಷ್ಟ ಪಡುತ್ತಾರೋ ಇಂತವರು ಆಯುರ್ವೇದ ಮೊರೆ ಹೋಗುವುದು ಅನಿವಾರ್ಯ.ದಿನ ಚಾರ್ಯ ಮತ್ತು ಋತು ಚಾರ್ಯಗಳನ್ನು ಪಾಲನೆ ಮಾಡಿಬೇಕು. ದಿನಚಾರ್ಯ ಎಂದರೆ ಬೆಳಗ್ಗೆ ಎದ್ದಗಿನಿಂದ ರಾತ್ರಿ ಮಲಗುವವರೆಗೂ ಮಾಡುವ ಕೆಲಸಗಳು ಮತ್ತು ಋತುಚಾರ್ಯ ಎಂದರೆ ಯಾವ ಋತುಗಳಲ್ಲಿ ಯಾವ ಉಡುಗೆ ತೋಡುಗೆ ಆಹಾರ ಕ್ರಮಗಳು ಪಾಲನೆ ಮಾಡಿದರೆ ಯಾವ ರೀತಿ ಕಾಯಿಲೆಗಳು ಬರುವುದಿಲ್ಲ.

ಹಿಂದಿನ ಕಾಲದಲ್ಲಿ ಸ್ನಾನ ಮಾಡುವಾಗ ಎಳ್ಳೆಣ್ಣೆ ಮತ್ತು ಕೊಬ್ಬರಿ ಎಣ್ಣೆ, ಸಿಗೆ ಕಾಯಿ ಪುಡಿ, ಮುಲ್ತಾನ್ ಮಟ್ಟಿ ಬಳಸುತ್ತಿದ್ದರು.ಅದರೇ ಇಂದಿನ ಜೀವನ ಶೈಲಿಯಲ್ಲಿ ಸೋಂಪು, ಶಂಪೂ, ಕೆಮಿಕಲ್ ಉಪಯುಕ್ತ ಬಳಕೆ ಮಾಡಲಾಗುತ್ತದೆ.ಸ್ನಾನ ಎಂದರೆ ಅಭ್ಯಂಗ ಸ್ನಾನ. ಎಣ್ಣೆಯನ್ನು ಹಚ್ಚಿಕೊಂಡು ಸ್ನಾನವನ್ನು ಮಾಡಬೇಕು.ಪ್ರತಿದಿನ ನಿಮ್ಮ ದೇಹಕ್ಕೆ ಎಣ್ಣೆ ಹಚ್ಚಿ ಸ್ನಾನ ಮಾಡುವುದು ಕಡ್ಡಾಯ.ತಲೆ ಮತ್ತು ಕಿವಿ, ಪಾದಗೆ ಎಣ್ಣೆಯನ್ನು ಹಚ್ಚಿ ಸ್ನಾನವನ್ನು ಮಾಡಬೇಕು.ಶುದ್ಧವಾದ ಕೊಬ್ಬರಿ ಎಣ್ಣೆಯನ್ನು ಹಾಕಿ.ಇನ್ನು ಕಿವಿ ಸೋರುವಿಕೆ ಸಮಸ್ಸೆ ಇರುವವರು ಎಣ್ಣೆಯನ್ನು ಕಿವಿಗೆ ಹಾಕಬೇಡಿ.ಒಂದು ವೇಳೆ ರಾತ್ರಿ ನಿದ್ರೆ ಬರದೇ ಇದ್ದಾರೆ ರಾತ್ರಿ ಅಂಗಲಿಗೆ ಕೊಬ್ಬರಿ ಎಣ್ಣೆ ಹಾಕಿ ಚೆನ್ನಾಗಿ ಮಸಾಜ್ ಮಾಡಿ ಮಲಗಿ.ಎಣ್ಣೆಯನ್ನು ಕಡ್ಡಾಯವಾಗಿ ಸ್ನಾನ ಮಾಡುವ ಮೊದಲು ದೇಹಕ್ಕೆ ಹಚ್ಚಬೇಕು.ಹೀಗೆ ಇವತ್ತಿನಿಂದ ಪ್ರತಿಯೊಬ್ಬರು ಇನ್ನು ಸ್ನಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ.

ಕಿವಿಯ ಒಳಗಿನ ದೋಷವನ್ನು ನಿವಾರಣೆ ಮಾಡುವುದಕ್ಕೆ ಈ ರೀತಿ ನಿವಾರಣೆ ಮಾಡಿಕೊಳ್ಳಬಹುದು. ಕಿವಿ ಒಳಗಡೆ ಹಲವಾರು ರೀತಿಯ ದೋಷಗಳು ಕಾಣಿಸಿಕೊಳ್ಳುತ್ತವೆ. ಕಿವಿಯಲ್ಲಿ ಇರುವ ಪೊರೆ ಡ್ರೈ ಅದರೆ ಕಿವಿಯಲ್ಲಿ ಶಬ್ಧ ಬರುತ್ತದೆ. ಜೊತೆಗೆ ಅತ್ಯಂತ ಚಿಕ್ಕ ಬೋನ್ ಇರುವುದು ಸ್ಟಿರ ಬೋನ್ ಕಿವಿಯಲ್ಲಿ ಇದೆ ಮತ್ತು ಅತ್ಯಂತ ಸೂಕ್ಷ್ಮ ನರ ಹಗೂ ಟೈಶ್ಯೂ ಇರುವುದು ಕೂಡ ಕಿವಿಯಲ್ಲಿ. ಹಾಗಾವಿ ಕಿವಿಯನ್ನು ಸೂಕ್ಷ್ಮವಾಗಿ ಇಟ್ಟುಕೊಳ್ಳಬೇಕು. ಇಲ್ಲವಾದರೆ ಬಹಳ ತೊಂದರೆ ಆಗುತ್ತದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ,ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ,ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಕಿವಿ ಕ್ರಿಯಾಶೀಲವಾಗಿ ಇರಬೇಕು ಎಂದರೆ ಕಿವಿಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಕೀವಿಗೆ ಆದಷ್ಟು ವಾರಕ್ಕೆ ಒಂದು ಬಾರಿ ಎಣ್ಣೆಯನ್ನು ಹಾಕಬೇಕು.ಹಿಂದಿನ ಕಾಲದಲ್ಲಿ ಕೊಬ್ಬರಿ ಎಣ್ಣೆಗೆ ಬೆಳ್ಳುಳಿ ಜಜ್ಜಿ ಹಾಕಿ ಕುದಿಸಿ ಉಗುರು ಬೆಚ್ಚಗೆ ಇರುವಾಗ ಕೀವಿಗೆ ಹಾಕುತ್ತಿದ್ದರು. ಇದು 100 ವರ್ಷ ಕಿವಿಯನ್ನು ಚುರುಕಾಗಿ ಇಡುತ್ತದೆ.

ಇನ್ನು ತುಂಬಾ ಇನ್ಫಕ್ಷನ್ ಅದರೆ ಕಿವಿ ತುಂಬಾ ಸೋರುತ್ತದೆ. ಇದಕ್ಕೆ ಕೀವಿಗೆ ಎಣ್ಣೆಯನ್ನು ಹಾಕಬೇಕು. ಇನ್ನು 100ml ಗೋಮೂತ್ರವನ್ನು,100ml ಕೊಬ್ಬರಿ ಎಣ್ಣೆಗೆ ಹಾಕಿ ಚೆನ್ನಾಗಿ ಕುದಿಸಬೇಕು. ಉಗುರು ಬೆಚ್ಚಗೆ ಇದ್ದಾಗ ಕೀವಿಗೆ ಹಾಕಿದರೆ ಕಿವಿಯ ಸಮಸ್ಸೆ ಇದ್ದರೆ ನಿಧಾನವಾಗಿ ಗುಣ ಆಗುತ್ತದೆ. ಕಿವಿಗಳು ಸ್ವಚ್ಛ ಇಲ್ಲವಾದರೆ ಮೆದುಳಿನ ನರಗಳಿಗೆ ತೊಂದರೆ ಆಗುತ್ತದೆ. ಕಿವಿ ತುಂಬಾನೇ ಸೂಕ್ಷ್ಮವಾದದ್ದು. ಹಾಗಾಗಿ ಚೆನ್ನಾಗಿ ನೋಡಿಕೊಳ್ಳಿ.

ಕೀವಿಗೆ ಯಾವ ಎಣ್ಣೆ ಹಾಕಬೇಕು–ಬೇಸಿಗೆಯಲ್ಲಿ ಶುದ್ಧವಾದ ಕೊಬ್ಬರಿ ಎಣ್ಣೆಯನ್ನು ಕೀವಿಗೆ ಹಾಕಬೇಕು. ಮಳೆಗಾಲದಲ್ಲಿ ಸಾಸಿವೆ ಎಣ್ಣೆಯನ್ನು ಹಾಕಬೇಕು ಮತ್ತು ಚಳಿಗಾಲದಲ್ಲಿ ಕೂಡ ಕೊಬ್ಬರಿ ಎಣ್ಣೆಯನ್ನು ಬಳಸಬಹುದು. ಸಣ್ಣ ವಯಸ್ಸಿನಿಂದ ಹಿಡಿದು ವೃದ್ಧರು ಸಹ ಹಾಕಬಹುದು. ಇನ್ನು ಕಿವಿಯಲ್ಲಿ ಶಾಸ್ತ್ರ ಚಿಕಿತ್ಸೆ ಆದವರು ಮಾತ್ರ ಆಯುರ್ವೇದ ವೈದ್ಯರ ಸಲಹೇ ತೆಗೆದುಕೊಂಡು ಎಣ್ಣೆಯನ್ನು ಬಳಸಿ. ಕೀವಿಗೆ ಎಣ್ಣೆ ಹಾಕುವುದರಿಂದ ಮೆದುಳಿನಲ್ಲಿ ದಿವ್ಯ ಶಕ್ತಿ ಜಾಗ್ರತೆ ಆಗುತ್ತದೆ.

Related Post

Leave a Comment