ಶೀಘ್ರ ಸ್ಖಲನ ಯಾಕೆ ಆಗುತ್ತೆ? ಇದಕ್ಕೆ ಪರಿಹಾರವೇನು?

Written by Anand raj

Published on:

ಸ್ನೇಹಿತರೇ ಸಂಭೋಗ ಪೂರ್ವದಲ್ಲಿಯೇ ಅಂದರೆ ಶಿಶ್ನ ಯೋನಿ ಪ್ರವೇಶದ ಹಂತದಲ್ಲಿರುವಾಗಲೇ ಇಲ್ಲವೇ ಯೋನಿ ಪ್ರವೇಶ ವಾದ ಕೆಲವೇ ಕ್ಷಣ ದಲ್ಲಿ ಸ್ಖಲನವಾದರೆ ಅದನ್ನ ಶೀಘ್ರ ಸ್ಖಲನ ಎನ್ನುತ್ತಾರೆ. ಪ್ರತಿಯೊಬ್ಬ ಪುರುಷರಿಗೂ ಜೀವನ ದಲ್ಲಿ ಒಮ್ಮೆ ಯಾದರು ಶೀಘ್ರ ಸ್ಖಲನ ಆಗಿರುತ್ತದೆ. ಶೀಘ್ರ ಸ್ಖಲನ ಕ್ಕೆ ಯಾವುದೇ ದೈಹಿಕ ಕಾರಣ ಇದುವರೆಗೆ ಗೊತ್ತಾಗಿಲ್ಲ. ಇದಕ್ಕೆ ಬಹು ಮಟ್ಟಿಗೆ ಪುರುಷನ ಮಾನಸಿಕ ಆತಂಕ ಮತ್ತು ಅವಸರವೇ ಮುಖ್ಯ ಕಾರಣ.

ಮದುವೆಯಾದ ಹೊಸತರಲ್ಲಿ ಯುವಕ ಲ್ಲಿ ಅದರಲ್ಲಿಯೂ ಹದಿಹರೆಯದವರಲ್ಲಂತೂ ಇದು ಸಾಮಾನ್ಯ ಸಂಗತಿ. ಸಂಗಾತಿಯ ನ್ನು ತೃಪ್ತಿ ಪಡಿಸ ಬೇಕೆಂಬ ರಭಸ ದಲ್ಲಿ ಬಹು ಬೇಗನೆ ಉದ್ವೇಗ ಗೊಂಡು ಶೀಘ್ರ ವಾಗಿ ಮುಂದುವರೆದು ಸ್ಖಲಿಸಿ ಬಿಡುವುದು ಆಗ ಮನಸ್ಸು ಮುದುಡಿ ಹೋಗಿ ಮುಂದೆ ಲೈಂಗಿಕ ಕ್ರಿಯೆ. ಆತಂಕದ ವಿಷಯವಾಗಿ ನಪುಂಸಕತ್ವ ಕ್ಕೆ ಕಾರಣವಾಗ ಬಹುದು.

ಸುಸ್ತಾದಾಗ ಕುಡಿತದ ಅಮಲಿನ ಲ್ಲಿ ಇಲ್ಲವೇ ಹಲವಾರು ದಿನಗಳ ನಂತರ ಸಂಭೋಗ ಕ್ರಿಯೆಯಲ್ಲಿ ತೊಡಗಲು ಯತ್ನಿಸಿದಾಗ ಶೀಘ್ರ ಸ್ಖಲನ ವಾಗಬಹುದು ಆದರೆ ಅದನ್ನು ಕಾಯಿಲೆ ಎನ್ನಲಾಗದು. ಆದರೆ ಪ್ರತಿಸಲ ಸಂಭೋಗ ನಡೆಯುವಾಗಲು ಶೀಘ್ರಸ್ಖಲನ ವಾಗುತ್ತಿದ್ದರೆ ಆಗ ಅದನ್ನು ಲೈಂಗಿಕ ತೊಂದರೆ ಎನ್ನ ಬಹುದು. ಆದರೆ ಅದಕ್ಕೂ ಚಿಕಿತ್ಸೆ ಇದೆ ಎನ್ನುವುದನ್ನು ಮರೆಯಬಾರದು.

ಇನ್ನು ಪ್ರತಿ ಸಲ ನೀವು ಸಂಭೋಗ ಮಾಡುವಾಗ ಶೀಘ್ರ ಸ್ಖಲನ ಆಗುತ್ತಿದ್ದರೆ ನೀವು ಸೂಕ್ತ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಇನ್ನು ಯಾರು ದೈಹಿಕ ಚಟುವಟಿಕೆಗಳನ್ನು ಕಡಿಮೆ ಮಾಡುತ್ತಿರುತ್ತಾರೆ ಅಂದರೆ ಯಾವುದೇ ರೀತಿಯಾಗಿ ವ್ಯಾಯಾಮ, ಯೋಗಾಸನ ವಾಕ್ ಮಾಡುತ್ತಿರುವುದೆಲ್ಲ ಮತ್ತು ತುಂಬಾ ಬಾಡಿದ ಜಾಸ್ತಿ ಇರುತ್ತದೆ ಮತ್ತು ಬಾಡಿ ಫ್ಯಾಟ್ ಕೂಡ ಜಾಸ್ತಿ ಇರುತ್ತ ದೆ ಅಂತ ವರಿಗೂ ಕೂಡ ಶೀಘ್ರ ಸ್ಖಲನ ತೊಂದರೆ ಜಾಸ್ತಿ ಇರುತ್ತದೆ.

ನೀವು ಕೂಡ ಯಾವುದೇ ರೀತಿ ಆದಂತಹ ದೈಹಿಕ ಚಟುವಟಿಕೆಗಳನ್ನು ಮಾಡುತ್ತಾ ಇಲ್ಲ ಅಂದ್ರೆ ದಯವಿಟ್ಟು ಇಂದಿನಿಂದಲೇ ಯೋಗಾಸನ ಆಗಿರಬಹುದು. ವಾಕಿಂಗ್ ಆಗಿರಬಹುದು ಅಥವಾ ಜಿಮ್ ಆಗಿರಬಹುದು. ಇವುಗಳನ್ನು ಮಾಡಿ ಮತ್ತು ಸರಿಯಾದ ರೀತಿಯ ದಂತಹ ಆಹಾರ ಕ್ರಮ ವನ್ನು ಅನುಸರಿಸಿ ನೋಡಿ. ನಿಮ್ಮ ಶೀಘ್ರ ಸ್ಖಲನ ತೊಂದರೆ ಗೆ ಖಂಡಿತ ವಾಗಿಯೂ ಕೂಡ ಪರಿಹಾರ ಸಿಕ್ಕೇ ಸಿಗುತ್ತದೆ.

Related Post

Leave a Comment