ಮದ್ರಾಸ್ ಐ ಅಥವಾ ಕಣ್ಣು ಶಕ್ತಿ ಎಂದರೆ ಏನು?ಮತ್ತು ಇದರ ಲಕ್ಷಣಗಳು ಏನು?
ಈ ರೋಗ ಬಂದ ರೆ ಯಾವಾಗ ವೈದ್ಯರನ್ನು ಕಾಣ ಬೇಕು?ಮದ್ರಾಸ್ ಐ ಸಮಸ್ಯೆ ಮಳೆಗಾಲ ದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ ಮತ್ತು ವೈರಾಣುಗಳು ಸಹ ಮಳೆಗಾಲದಲ್ಲಿ ಹೆಚ್ಚು ಸಕ್ರಿಯವಾಗಿರಲಿದೆ. ಗಾಳಿಯಲ್ಲಿ ವೇಗವಾಗಿ ಈ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.ಈ ರೋಗವು ಮಕ್ಕಳು, ವಯಸ್ಕರು, ಮಹಿಳೆಯರು, ಪುರುಷರು ಮತ್ತು ವೃದ್ಧರೆನ್ನದೆ ಯಾರಿಗಾದರೂ ಈ ಸಮಸ್ಯೆಯು ಕಾಡ ಬಹುದು. ಹೀಗಾಗಿ ನಿರ್ಲಕ್ಷಿಸ ದೆ ವೈದ್ಯರ ಲ್ಲಿ ಕೂಡಲೇ ಚಿಕಿತ್ಸೆ ಪಡೆಯ ಬೇಕು.
ಇನ್ನು ಕಂಜಕ್ಟಿವೈಟಿಸ್ಎಂದರೇನು?ಅಂತ ನೋಡುವುದಾದರೆ ಕಂಟೆಂಟ್ ಕಣ್ಣಿನ ಒಂದು ಸಾಮಾನ್ಯ ಸೋಂಕು ಮತ್ತು ಉರಿಯೂತವನ್ನು ಉಂಟುಮಾಡುತ್ತದೆ.ಮುಖ್ಯವಾಗಿ ಮಕ್ಕಳು, ವೃದ್ಧರು ಹಾಗೂ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರ ಲ್ಲಿ ಈ ಸೋಂಕು ಬೇಗ ಹರಡುತ್ತದೆ.ಒಬ್ಬರಿಗೆ ಸೋಂಕು ಕಾಣಿಸಿಕೊಂಡ ರೆ ಅವರಿಂದ ಮನೆಯವರೆಲ್ಲ ಸೋಂಕಿಗೆ ಒಳಗಾಗುತ್ತಿದ್ದಾರೆ.ಆದ್ದರಿಂದ ಸೋಂಕ ನ್ನು ಇತರರಿಗೆ ಹರಡುವುದನ್ನು ತಪ್ಪಿಸ ಲು ಈ ಸಮಸ್ಯೆ ಇದ್ದ ವರು. ಶಾಲೆ, ಕೆಲಸ ಅಥವಾ ಇತರ ಸಾರ್ವಜನಿಕ ಸ್ಥಳ ಗಳಿಂದ ದೂರವಿರಬೇಕು. ಮನೆ ಯಿಂದ ಹೊರಗಡೆ ಎಲ್ಲೇ ಹೋದ ರೂ ಕನ್ನಡಕ ಧರಿಸಿಯೇ ಹೋಗಬೇಕು.
ಹೊರಗೆ ಬೇರೆಯವರೊಡನೆ ಹೆಚ್ಚು ಬೆರೆಯ ಬಾರದು.ಎಲ್ಲರೂ ಬಳಸುವ ಸಾಮಾನ್ಯ ವಸ್ತು ಗಳನ್ನು ಬಳಸಬಾರದು. ಇನ್ನು ಮದ್ರಾಸ್ ಐ ಲಕ್ಷಣಗಳು ನೋಡುವುದಾದರೆ ಕಂಜಂಕ್ಟಿವೈಟಿಸ್, ಬ್ಯಾಕ್ಟೀರಿಯಾ, ವೈರಸ್‌ಗಳು ಅಥವಾ ಅಲರ್ಜಿ ಗಳಿಂದ ಉಂಟಾಗುತ್ತ ದೆ.ಕಣ್ಣು ಕೆಂಪಾಗುವುದು ಊತ ತುರಿಕೆ ಅಥವಾ ಸ್ರವಿಸುವಿಕೆ. ಇಂತಹ ಲಕ್ಷಣಗಳು ಕಂಡುಬಂದ ರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ.ಕಣ್ಣಿನ ಲ್ಲಿ ಉರಿ ನೋವು ಹಾಗು ಊತ ಕಣ್ಣಿನ ಒಳಗಿರುವ ಬಿಳಿಯ ಭಾಗ, ಗುಲಾಬಿ, ಕೆಂಪು ಬಣ್ಣ ಕ್ಕೆ ತಿರುಗುವುದು. ಕಣ್ಣಿನ ಲ್ಲಿ ಸದಾ ನೀರು ಸುರಿಯುವುದು.
ಕಣ್ಣಿನ ಲ್ಲಿ ಅತಿಯಾದ ತುರಿಕೆಯಾಗುವುದು ದೃಷ್ಟಿ ಮಂಜಾಗುವುದು. ಕಣ್ಣಿನ ಲ್ಲಿ ಕೀವು ರೀತಿಯಲ್ಲಿ ಅಂತೂ ಬರುವುದು ಮತ್ತು ನಿದ್ರೆ ಮಾಡಿದ್ದಾಗ ಕಣ್ಣಿನ ರೆಪ್ಪೆ ಗಳು ಅಂಟಿಕೊಂಡಿರುವುದು ಈ ಸಮಸ್ಯೆಯ ಲಕ್ಷಣಗಳು. ಕೆಲವೊಮ್ಮೆ ಇದರ ಜೊತೆ ಗೆ ನೆಗಡಿ ಉಸಿರಾಟದ ಸೋಂಕು ಅಥವಾ ಗಂಟಲು ಉರಿ ಸಹ ಕಾಣಿಸಿಕೊಳ್ಳ ಬಹುದು.
ಈ ಲಕ್ಷಣಗಳು ಮದ್ರಾಸ್ ಐ ಸಮಸ್ಯೆ ಹೆಚ್ಚಾಗಿದೆ ಎಂದು ತೋರಿಸುತ್ತೇವೆ ಎಂದು ನಾವು ಅರಿಯ ಬೇಕು.
ನಿಮಗೂ ಕೂಡ ಇಂತಹ ಲಕ್ಷಣಗಳು ಕಂಡುಬಂದ ರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆಯನ್ನು ಬೇಗನೆ ಪಡೆಯಿರಿ. ಇನ್ನು ಮುನ್ನೆಚ್ಚ ರಿಕಾ ಕ್ರಮ ಗಳೇನು ಅಂತ ನೋಡುವುದಾದರೆ ನಿಮ್ಮ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಆಗಾಗ್ಗೆ ತೊಳೆಯಿರಿ. ವಿಶೇಷವಾಗಿ ನಿಮ್ಮ ಕಣ್ಣು ಗಳನ್ನು ಸ್ಪರ್ಶಿಸಿದ ನಂತರ ಕನೆಕ್ಟಿವಿಟಿ ಹೊಂದಿರುವ ಯಾರೊಂದಿ ಗಾದರೂ ಸಂಪರ್ಕ ಕ್ಕೆ ಬಂದ ನಂತರ ಕೈ ಸ್ವಚ್ಛ ವಾಗಿರಲಿ ಮತ್ತು ನಿಮ್ಮ ಕಣ್ಣು ಗಳನ್ನು ಸ್ಪರ್ಶಿಸುವುದನ್ನು ತಪ್ಪಿಸಿ ನಿಮ್ಮ ಕಣ್ಣು ಗಳನ್ನು ಸ್ಪರ್ಶಿಸಲು ಅಥವಾ ಉಜ್ಜ ಲು ಪ್ರಯತ್ನಿಸ ಬೇಡಿ.
ಏಕೆಂದರೆ ಇದು ನಿಮ್ಮ ಕೈಗಳಿಂದ ಸೂಕ್ಷ್ಮ ಜೀವಿಗಳನ್ನು ನಿಮ್ಮ ಕಣ್ಣು ಗಳಿಗೆ ವರ್ಗಾಯಿಸುತ್ತದೆ ಮತ್ತು ಸೋಂಕಿನ ಅಪಾಯ ವನ್ನು ಹೆಚ್ಚಿಸುತ್ತದೆ. ಇನ್ನು ಮುಖ್ಯವಾಗಿ ತೀರಾ ನಿಮ್ಮ ವಸ್ತುಗಳನ್ನು ಶೇರ್ ಮಾಡ ಬೇಡಿ. ನಿಮ್ಮ ಟವೆಲ್ ಗಳು ಹೋಗಿರುವ ಬಟ್ಟೆಗಳು ಮೇಕಪ್ ಅಥವಾ ಕಾಂಟ್ಯಾಕ್ಟ್ ಲೆನ್ಸ್ ಗಳಂತಹ ವಸ್ತು ಗಳನ್ನು ಇತರರೊಂದಿಗೆ ಹಂಚಿಕೊಳ್ಳ ಬೇಡಿಏಕೆಂದರೆ ಇವುಗಳು ಸೋಂಕಿನ ಹರಡುವಿಕೆಯ ಮೂಲ ವಾಗಿರಬಹುದು.