ಹಲ್ಲು ನೋವು / ವಸಡು ಬಾಯಿಯ ಸ್ವಚ್ಛತೆಗೆ ಈ ಹಲ್ಲು ಪುಡಿ ಬಳಸಿ!

Written by Anand raj

Published on:

100 ವರ್ಷದವರೆಗೂ ಕೂಡ ಹಲ್ಲಿನ ಸಮಸ್ಸೆ ಇಲ್ಲದೆ ಇರುವ ಹಾಗೆ ಆಯುರ್ವೇದದಲ್ಲಿ ಹಲ್ಲಿನ ಪುಡಿಯ ಬಗ್ಗೆ ತಿಳಿಸಿದ್ದಾರೆ. ಇದು ಹಲ್ಲಿನ ಶಕ್ತಿಯನ್ನು ಮತ್ತು ಅರೋಗ್ಯವನ್ನು ವೃದ್ಧಿ ಮಾಡುತ್ತದೆ. ಮಕ್ಕಳಿಂದ ದೊಡ್ಡವರಿಗೆ ಹಲ್ಲಿನ ಸಮಸ್ಸೆ ಜಾಸ್ತಿ ಆಗುತ್ತಿದೆ. ಏಕೆಂದರೆ ಕೆಮಿಕಲ್ ಯುಕ್ತ ಆಗಿರುವ ಪೇಸ್ಟ್ ಬಳಸುವುದರಿಂದ ಹಲ್ಲಿನ ಸಮಸ್ಸೆ ಕಾಡುತ್ತದೆ. ಏಕೆಂದರೆ ಅದರಲ್ಲಿ ಫ್ಲೋರೋಯಿಡ್ ಅಂಶ ಜಾಸ್ತಿ ಇರುತ್ತದೆ. ಇನ್ನು ಹಲ್ಲು ಉಜ್ಜುವುದಕ್ಕೆ ಮದ್ಯದ ಬೆರಳು ಬಳಸಿದರೆ ಸೂಕ್ತ.

ಅರ್ಧ ಕೆಜಿ ನಾಟಿ ಹಸುವಿನ ಬೆರಣಿ ಅನ್ನು ಒಣಗಿಸಿ ಸುಟ್ಟು ಪುಡಿ ಮಾಡಿ ಹಾಗು 100 ಗ್ರಾಂ ಅರಿಶಿನ ಪುಡಿ, 250 ಗ್ರಾಂ ಸಾಲಿಂದ್ರ ಲವಣ, 100 ಗ್ರಾಂ ಲವಂಗದ ಪುಡಿ, ಅರ್ಧ ಬೇವಿನ ಎಲೆ ಪುಡಿ, ಅರ್ಧ ಕೆಜಿ ಜಾಲಿ ಮರದ ಪುಡಿಯನ್ನು ಹಾಕಬಹುದು. ಇದೆಲ್ಲವನ್ನು ಬೆರೆಸಿ ಇಟ್ಟುಕೊಂಡರೆ 6 ತಿಂಗಳು ಇದನ್ನು ಬಳಸಬಹುದು. ಇದನ್ನು ಎಷ್ಟು ದಿನ ಬೇಕಾದರೂ ಇಟ್ಟು ಬಳಸಬಹುದು. ಇದನ್ನು ಬಳಸಿ ಹಲ್ಲು ಉಜ್ಜುವುದರಿಂದ ಹಲ್ಲು ಬಲಿಷ್ಠವಾಗಿ ಇರುತ್ತದೆ ಮತ್ತು ಆರೋಗ್ಯವಾಗಿ ಇರುತ್ತದೆ.

Related Post

Leave a Comment