ಬೆಳ್ಳಗಾಗಲು ಈ ಮನೆಮದ್ದು ಫೇಸ್ ಪ್ಯಾಕ್ /ಫೇಸ್ ಕ್ರೀಮ್!

Written by Anand raj

Published on:

ಬ್ಲಾಕ್ ಹೆಡ್ಸ್ ಹಾಗು ಮೊಡವೆಗಳನ್ನು ಕಡಿಮೆ ಮಾಡುವುದಕ್ಕೆ ಈ ಕೆಲವು ಟಿಪ್ಸ್ ಅನ್ನು ತಿಳಿಸಿಕೊಡುತ್ತೇವೆ.

1, ಕ್ಲೆಸಿಂಗ್

ಮೊದಲು ನೀವು ಫೇಸ್ ವಾಶ್ ಆಗಿ ಮುಖವನ್ನು ತೊಳೆಯಿರಿ. ಹಸಿ ಹಾಲು ಅಥವಾ ಕೊಕೊನಟ್ ಆಯಿಲ್ ಅನ್ನು ಕಾಟನ್ ಮೂಲಕ ಫೇಸ್ ಪೂರ್ತಿಯಾಗಿ ಕ್ಲೀನ್ ಮಾಡಬೇಕು. 2-3 ನಿಮಿಷ ಬಿಟ್ಟಿ ತಣ್ಣನೆ ನೀರಿನಲ್ಲಿ ತೊಳೆಯಬೇಕು.

2, ಸ್ಟೀಮಿಂಗ್
ಬಿಸಿ ನೀರು ಹಾಕಿ ಮುಖಕ್ಕೆ ಸ್ವಲ್ಪ ಸ್ಟೀಮ್ ತೆಗೆದುಕೊಳ್ಳಬೇಕು. ಈ ರೀತಿ ಮಾಡಿದರೆ ಪೋರ್ಸ್ ಓಪನ್ ಆಗತ್ತೆ.

3, ಸ್ಕ್ರಬಿಂಗ್

ಅಕ್ಕಿ ಹಿಟ್ಟು /ಒಟ್ಸ್ ಪುಡಿ ತೆಗೆದುಕೊಳ್ಳಿ. ಇದಕ್ಕೆ ಒಂದು ಚಮಚ ಅಲೋವೆರಾ ಜೆಲ್ ಮತ್ತು 1 ಚಮಚ ಜೇನುತುಪ್ಪ ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 2-3 ನಿಮಿಷ ಸ್ಕ್ರಾಬ್ ಮಾಡಬೇಕು. ನಂತರ ತಣ್ಣನೆ ನೀರಿನಿಂದ ಮುಖ ತೊಳೆಯಬೇಕು.

4, ಫೇಸ್ ಪ್ಯಾಕ್

ಆಯಿಲ್ ಸ್ಕಿನ್ ಇರುವವರು ಒಟ್ಸ್ ಪುಡಿಗೆ ರೋಸ್ ವಾಟರ್ ಹಾಕಿ ಮಿಕ್ಸ್ ಮಾಡಿ ಫೇಸ್ ಗೆ ಅಪ್ಲೈ ಮಾಡಬೇಕು. 15 min ಬಳಿಕ ತಣ್ಣೀರಿಂದ ಮುಖವನ್ನು ತೊಳೆಯಿರಿ.

ಡ್ರೈ ಸ್ಕಿನ್ ಇರುವವರು ಆಲೂಗಡ್ಡೆ ಪೇಸ್ಟ್ ಹಾಗು ನಾಲ್ಕು ಪಪ್ಪಾಯ ಹಣ್ಣು,4 ನೆನಸಿದ ಬಾದಾಮಿ ಹಾಕಿ ಮಿಕ್ಸ್ ಮಾಡಿ ಪೇಸ್ಟ್ ಮಾಡಬೇಕು. ಇದನ್ನು ಫೇಸ್ ಗೆ ಹಚ್ಚಿ 15min ಬಿಟ್ಟು ನಂತರ ತಣ್ಣನೆ ನೀರಿನಿಂದ ಮುಖವನ್ನು ತೊಳೆಯಬೇಕು. ತಿಂಗಳಿಗೆ ಒಂದು ಸರಿ ಅಥವಾ 2 ಸರಿ ಮಾಡಿದರೆ ನಿಮ್ಮ ಸ್ಕಿನ್ ಚೆನ್ನಾಗಿ ಇರುತ್ತದೆ.

Related Post

Leave a Comment