ಕೆಟ್ಟ ಸ್ತ್ರೀಯರ ಲಕ್ಷಣಗಳು ಇವೆ!

Written by Anand raj

Published on:

ಕೆಟ್ಟ ಸ್ತ್ರೀಯರ ಲಕ್ಷಣಗಳು ಇವು. ಆದ್ದರಿಂದ ತಪ್ಪದೆ ಮಾಹಿತಿಯನ್ನು ಪೂರ್ತಿಯಾಗಿ ಓದಿರಿ.

1, ಸ್ತ್ರೀ ತುಂಬಾ ಕುಳ್ಳಗೆ ಹಾಗು ತುಂಬಾ ಎತ್ತರ ಇರಬಾರದು.
2, ಸ್ಟ್ರಿಯು ಅತಿಯಾಗಿ ಅಲಂಕಾರ ಮಾಡಿಕೊಳ್ಳಬಾರದು.
3, ದೊಡ್ಡ ಸ್ತನಗಳು ಇರಬಾರದು
4, ತಲೆ ಕೂದಲನ್ನು ಬಿಡಿಸಿ ಹಾಕಿಕೊಂಡು ತಿರುಗಾಡಬಾರದು

5, ತಲೆ ಕೂದಲನ್ನು ಪದೇ ಪದೇ ಕಟ್ಟಿಕೊಳ್ಳುವುದು ಹಾಗು ತಲೆ ಬಾಚಿಕೊಳ್ಳುವುದು ಮತ್ತು ಓಡನಿ ಹಾಗು ಸೀರೆಯ ಸೇರಗನ್ನು ಪದೇ ಪದೇ ಸರಿ ಮಾಡಿಕೊಳ್ಳಬಾರದು.
6, ಗಂಡನ ಮಾತಿಗೆ ಎದುರುತ್ತರ ಕೊಡುವ ಸ್ತ್ರೀ ಅತಿಯಾಗಿ ಆವೇಶ ಪಡುವ ಅವರಿಗೆ ಸಂತೋಷ ಇರುವುದಿಲ್ಲ. ಅವರ ಜೊತೆಯಲ್ಲಿ ಸುತ್ತ ಮುತ್ತ ಇರುವವರಿಗೂ ಕೂಡ ಸಂತೋಷವಾಗಿ ಇರುವುದಕ್ಕೆ ಬಿಡುವುದಿಲ್ಲ.

7,ಅತಿಯಾದ ಆವೇಶ ಹಾಗು ಅತಿಯಾದ ಕೋಪ ಖಂಡಿತವಾಗಿ ಕಷ್ಟದ ಪಾಲು ಮಾಡುತ್ತದೆ.
8, ಸ್ತ್ರೀಗೆ ತಿನ್ನುವ ಯೋಗ ಇದ್ದರೆ ಮಾತ್ರ ಪುರುಷ ಸಂಪಾದಿಸುತ್ತಾನೆ.
9, ಸ್ತ್ರೀಯ ಪಾಪವು ಖಂಡಿತವಾಗಿ ಪುರುಷನು ಭೇಟಿಯಾಡುತ್ತಾನೆ.

Related Post

Leave a Comment