ತೆಂಗಿನಕಾಯಿ ಈ ಕಾಯಿಲೆ ಇದ್ದವರು ಇವತ್ತೇ ಸೇವಿಸಿ!

ನಾವೆಲ್ಲರೂ ಇಂದು ಅಡುಗೆಗೆ ಸೂರ್ಯಕಾಂತಿ ಎಣ್ಣೆಯ ಮೇಲೆ ಅತಿ ಹೆಚ್ಚು ಅವಲಂಬಿತರಾಗಿದ್ದೇವೆ. ಕೇರಳ ಮತ್ತು ತಮಿಳುನಾಡು ಭಾಗಗಳಲ್ಲಿ ಪ್ರತಿ ಅಡುಗೆಗೆ ತೆಂಗಿನ ಎಣ್ಣೆ ಮತ್ತು ಕೊಬ್ಬರಿ ಎಣ್ಣೆ ಬಳಕೆ ಮಾಡುತ್ತಾರೆ. ತೆಂಗಿನ ಎಣ್ಣೆಯಿಂದ ತಯಾರಾಗುವ ಅಡುಗೆ ಸ್ವಾದಿಷ್ಟಕರ ಮತ್ತು ರುಚಿಕರ ಆಗಿರುತ್ತದೆ. ಪ್ರತಿಯೊಬ್ಬರಿಗೂ ಇದು ಆರೋಗ್ಯಕರ ಕೂಡ ಎಂದು ಹೇಳಬಹುದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಆದರೆ ಸಕ್ಕರೆ ಕಾಯಿಲೆ ಹೊಂದಿದವರಿಗೆ ತೆಂಗಿನ ಎಣ್ಣೆ ಆರೋಗ್ಯಕ್ಕೆ ಎಷ್ಟು ಸೂಕ್ತ ಎನ್ನುವುದು ಬಹಳ ಮುಖ್ಯವಾಗುತ್ತದೆ. ಹಲವರಿಗೆ ಇಂದಿಗೂ ಸಹ ಇದರ ಬಗ್ಗೆ ಗೊಂದಲ ಇದೆ. ಈ ಲೇಖನದಲ್ಲಿ ಮಧುಮೇಹ ಸಮಸ್ಯೆ ಹೊಂದಿರುವವರು ತೆಂಗಿನ ಎಣ್ಣೆ ಬಳಕೆ ಮಾಡುವುದರಿಂದ ಇರುವ ಉಪಯೋಗಗಳನ್ನು ತಿಳಿದುಕೊಳ್ಳಬಹುದು.

​ಅಡುಗೆಗೆ ತೆಂಗಿನ ಎಣ್ಣೆ ಏಕೆ ಬೇಕು?ಕೆಲವೊಂದು ಕಾರಣಗಳಿಂದ ವ್ಯಕ್ತಿ ತನಗೆ ಸಕ್ಕರೆ ಕಾಯಿಲೆ ಇರಲಿ ಅಥವಾ ಇಲ್ಲದಿರಲಿ ಅಡುಗೆಯಲ್ಲಿ ತೆಂಗಿನ ಎಣ್ಣೆಯನ್ನು ಬಳಕೆ ಮಾಡಬೇಕು ಎಂದು ತೋರುತ್ತದೆ. ಅವುಗಳೆಂದರೆ,ದೇಹದಲ್ಲಿ ಜೀರ್ಣಶಕ್ತಿ ಹೆಚ್ಚಾಗುತ್ತದೆಮಧುಮೇಹ ಸಮಸ್ಯೆ ಒಮ್ಮೆ ಒಬ್ಬ ವ್ಯಕ್ತಿಗೆ ಪ್ರಾರಂಭವಾದರೆ, ಅದು ಸಾಯುವವರೆಗೂ ಆತನನ್ನು ಬಿಟ್ಟು ಹೋಗುವುದಿಲ್ಲ. ದೇಹದಲ್ಲಿ ಪ್ರಮುಖ ಅಂಗಾಂಗಗಳನ್ನು ಇದು ಹಾನಿ ಮಾಡುತ್ತದೆ.

ಮುಖ್ಯವಾಗಿ ಲಿವರ್ ಭಾಗಕ್ಕೆ ತೊಂದರೆ ಉಂಟು ಮಾಡಿ ಜೀರ್ಣ ಪ್ರಕ್ರಿಯೆಗೆ ಅಗತ್ಯವಾಗಿ ಬೇಕಾದ ರಸಗಳನ್ನು ಉತ್ಪತ್ತಿ ಮಾಡದಂತೆ ತಡೆಯುತ್ತದೆ. ಲಿವರ್ ಭಾಗ ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ದೇಹದಲ್ಲಿ ಆರೋಗ್ಯಕರ ಜೀರ್ಣ ವ್ಯವಸ್ಥೆಯನ್ನು ನಿರೀಕ್ಷೆ ಮಾಡಲು ಸಾಧ್ಯವಿಲ್ಲ.

ಈ ಸಮಯದಲ್ಲಿ ಅಪ್ಪಿತಪ್ಪಿ ಅತಿ ಹೆಚ್ಚು ಕೊಬ್ಬಿನ ಅಂಶಗಳನ್ನು ಒಳಗೊಂಡ ಆಹಾರಗಳನ್ನು ಸೇವನೆ ಮಾಡಿದರೆ ಅದು ಜೀರ್ಣ ಆಗಲು ಬಹಳಷ್ಟು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ.ಇದರಿಂದ ಮೆಟಬಾಲಿಸಮ್ ಪ್ರಕ್ರಿಯೆಗೆ ತೊಂದರೆ ಉಂಟಾಗುತ್ತದೆ. ದೇಹದ ತೂಕ ಇದ್ದಕ್ಕಿದ್ದಂತೆ ಏರಿಕೆಯಾಗುತ್ತದೆ. ದೇಹದಲ್ಲಿ ಕೊಬ್ಬಿನ ಅಂಶ ಮತ್ತು ಕೊಲೆಸ್ಟ್ರಾಲ್ ಅಂಶ ಜಾಸ್ತಿಯಾಗಿ ಹೃದಯದ ಆರೋಗ್ಯಕ್ಕೆ ತೊಂದರೆ ಉಂಟಾಗುತ್ತದೆ.

ಇದರಿಂದ ರಕ್ತದ ಮಟ್ಟದಲ್ಲಿ ಏರುಪೇರು ಉಂಟಾಗುತ್ತದೆ. ರಕ್ತ ಸಂಚಾರದಲ್ಲಿ ಅಡೆತಡೆಯುಂಟಾಗಿ ರಕ್ತದಲ್ಲಿ ಸಕ್ಕರೆ ಪ್ರಮಾಣ ಏರಿಕೆ ಕಾಣಬಹುದು. ಹಾಗಾಗಿ ನಾವು ಸೇವಿಸಿದ ಯಾವುದೇ ಆಹಾರ ಅಚ್ಚುಕಟ್ಟಾಗಿ ಜೀರ್ಣ ಆಗಬೇಕು. ಆಗುವಂತೆ ನಾವು ಮಾಡಿಕೊಳ್ಳಬೇಕು.

​ತೂಕ ನಿರ್ವಹಣೆಯಲ್ಲಿ ತುಂಬ ಸಹಾಯಕ-ಆಧುನಿಕ ಜೀವನ ಶೈಲಿಗೆ ಮಾರು ಹೋಗಿ ಜನರು ತಮ್ಮ ದೇಹದ ತೂಕವನ್ನು ಹೆಚ್ಚು ಮಾಡಿಕೊಂಡು ತಮ್ಮ ಆರೋಗ್ಯವನ್ನು ಪ್ರತಿದಿನ ಹಾಳುಮಾಡಿಕೊಳ್ಳುತ್ತಿದ್ದಾರೆ. ತಾವು ತಿನ್ನುತ್ತಿರುವ ಆಹಾರಗಳು ಆರೋಗ್ಯಕರ ಅಥವಾ ಅಲ್ಲ ಎಂಬ ಸಣ್ಣ ಗಮನ ಕೂಡ ಜನರಿಗೆ ಇರುವುದಿಲ್ಲ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಕೇವಲ ರಸ್ತೆಬದಿಯ ಆಹಾರಗಳನ್ನು, ಬೀದಿಬದಿಯ ಆಹಾರಗಳನ್ನು, ಬೇಕರಿ ಆಹಾರ ಪದಾರ್ಥಗಳನ್ನು ತಿಂದು ಮೈಯಲ್ಲಿ ಎಣ್ಣೆಯ ಜಿಡ್ಡು ಮತ್ತು ಬೊಜ್ಜಿನ ಅಂಶವನ್ನು ತುಂಬಿಕೊಂಡಿದ್ದಾರೆ.ಮಧುಮೇಹ ಸಮಸ್ಯೆ ಇರುವವರಿಗೆ ದೇಹದ ತೂಕ ನಿಯಂತ್ರಣ ಬಹಳ ಮುಖ್ಯ. ಆದಷ್ಟು ಬೇಗ ತಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಿಕೊಂಡು ಆರೋಗ್ಯಕರವಾದ ದೇಹದ ತೂಕವನ್ನು ಹೊಂದುವುದು ಅವರ ಪ್ರಥಮ ಆದ್ಯತೆ ಆಗಿರಬೇಕು. ತೆಂಗಿನ ಎಣ್ಣೆ ಇದರಲ್ಲಿ ಬಹಳಷ್ಟು ಸಹಕಾರಿ ಎಂದು ಹೇಳಬಹುದು.

​ಕೊಲೆಸ್ಟ್ರಾಲ್ ಅಂಶದ ನಿಯಂತ್ರಣ ಆಗುತ್ತದೆ-ಮುಖ್ಯವಾಗಿ ಮಹಿಳೆಯರು ಹೊಟ್ಟೆಯ ಭಾಗದಲ್ಲಿ ಹಾಗೂ ಸೊಂಟದ ಭಾಗದಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚು ಶೇಖರಣೆಯಾಗಿ ದೇಹದ ತೂಕ ಅಧಿಕವಾಗಿ ಹೋಗುತ್ತದೆ.ಕೆಟ್ಟ ಮಾರಕ ಪ್ರಭಾವಗಳನ್ನು ಉಂಟುಮಾಡುವ ಅತಿ ಹೆಚ್ಚು ಜಿಡ್ಡಿನ ಅಂಶವನ್ನು ಒಳಗೊಂಡಿರುವ ಎಣ್ಣೆ ಪದಾರ್ಥಗಳನ್ನು ಸೇವನೆ ಮಾಡುವುದರಿಂದ ಈ ರೀತಿಯ ಸಮಸ್ಯೆ ಎದುರಾಗುತ್ತದೆ.ಆದರೆ ತೆಂಗಿನ ಎಣ್ಣೆಯನ್ನು ಅಡುಗೆಯಲ್ಲಿ ಬಳಕೆ ಮಾಡಿ ಸೇವಿಸುವುದರಿಂದ ಕೇವಲ ಆರೋಗ್ಯಕರವಾದ ಅಂಶಗಳು ಮಾತ್ರ ದೇಹ ಸೇರುತ್ತವೆ. ಕೆಟ್ಟ ಕೊಲೆಸ್ಟ್ರಾಲ್ ಅಂಶ ಮತ್ತು ಬೊಜ್ಜಿನ ಅಂಶ ಕ್ರಮೇಣವಾಗಿ ನಿವಾರಣೆಯಾಗುತ್ತದೆ ಎಂದು ಹೇಳಬಹುದು.

Leave A Reply

Your email address will not be published.