ಇತ್ತೀಚಿಗೆ ಡಯಬಿಟಿಸ್ ಸಮಸ್ಸೆ ಹೆಚ್ಚಾಗಿದೆ. ದೇಹದಲ್ಲಿ ಪ್ಯಾಂಕ್ರಿಯಾಸ್ ಸರಿಯಾಗಿ ಕೆಲಸ ಮಾಡದೇ ಇದ್ದಾರೆ ಡಯಬಿಟಿಸ್ ಸಮಸ್ಸೆ ಉಂಟಾಗುತ್ತದೆ.ಇದಕ್ಕೆ ಕಾರಣ ಇವಾಗಿನ ಆಹಾರ ಮತ್ತು ಕೆಲಸದ ಒತ್ತಡ, ವ್ಯಾಯಾಮ ಮಾಡದೇ ಇರುವುದರಿಂದ ಬರುತ್ತದೆ.ಮನೆಯ ಪದಾರ್ಥಗಳನ್ನು ಬಳಸಿ ಈ ಮನೆಮದ್ದನ್ನು ಸೇವಿಸಿದರೆ ಡಯಬಿಟಿಸ್ ಸಮಸ್ಸೆ ಕಡಿಮೆ ಆಗುತ್ತದೆ.ಒಂದು ಪಾತ್ರೆಗೆ ಒಂದೂವರೆ ಲೋಟ ನೀರು,1 ಚಮಚ ಮೆಂತೆ,10-15 ಕರಿಬೇವು ಎಲೆ, ಸ್ವಲ್ಪ ಶುಂಠಿಯನ್ನು ಜಜ್ಜಿ ಹಾಕಬೇಕು,ಸ್ವಲ್ಪ ಚಕ್ಕೆ ಹಾಕಿ ಇದನ್ನೆಲ್ಲಾ ಚೆನ್ನಾಗಿ ಕುದಿಸಬೇಕು.ಚೆನ್ನಾಗಿ ಕುದಿಸಿದ ನಂತರ ಬೆಚ್ಚಗೆ ಅದಬಳಿಕ ಇದನ್ನು ಕುಡಿಯಬೇಕು.ಇದನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ಇದನ್ನು ಕುಡಿದ ನಂತರ ಅರ್ಧ ಗಂಟೆ ಟಿಫನ್ ಮಾಡಬಾರದು.ಇದನ್ನು ಪ್ರತಿದಿನ 11 ದಿನ ತೆಗೆದುಕೊಂಡರೆ ಉತ್ತಮ ಫಲಿತಾಂಶ ನಿಮಗೆ ತಿಳಿಯುತ್ತದೆ.
ಇದನ್ನು ಕುಡಿಯುವುದರಿಂದ ಶುಗರ್ ಕಡಿಮೆ ಆಗುತ್ತದೆ ಹಾಗೂ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ರಕ್ತ ಶುದ್ಧಿಯಾಗುತ್ತದೆ,ಹೃದಯ ಸಂಬಂಧಿಸಿದ ಕಾಯಿಲೆ ಬರುವುದಿಲ್ಲ, ತೂಕ ಕಡಿಮೆ ಮಾಡಿಕೊಳ್ಳುವುದಕ್ಕೂ ಇದು ಸಹಾಯ ಮಾಡುತ್ತದೆ.ಈ ರೀತಿ ಕಷಾಯ ಮಾಡಿ ಕುಡಿಯುವುದರಿಂದ ಇಂಮ್ಯೂನಿಟಿ ಪವರ್ ಜಾಸ್ತಿ ಆಗುತ್ತದೆ ಹಾಗೂ ಕೂದಲು ಉದುರುವಿಕೆ ಸಮಸ್ಸೆ ನಿವಾರಣೆ ಆಗುತ್ತದೆ. ನೀವು ಸೇವಿಸುವ ಆಹಾರದಲ್ಲಿ ಬದಲಾವಣೆ ಮಾಡಿಕೊಂಡರೆ ಆರೋಗ್ಯವಾಗಿ ಇರಬಹುದು.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp