ಮೌತ್ ವಾಶ್ ಬಳಕೆ ಮಾಡುವುದರಿಂದ ಆಗುವ ಲಾಭ ಹಾಗೂ ಅಡ್ಡಪರಿಣಾಮಗಳು

Written by Anand raj

Published on:

ಸಾಮಾನ್ಯವಾಗಿ ಮೌತ್ ವಾಶ್ ಅನ್ನು ಬೇರೆಯವರ ಜೊತೆಗೆ ಮಾತನಾಡುವಾಗ ಬಾಯಿಯಿಂದ ದುರ್ವಾಸನೆ ಬರಬಾರದು ಎಂದು ಇದನ್ನು ಉಪಯೋಗ ಮಾಡುತ್ತಾರೆ. ಇದನ್ನು ಉಪಯೋಗ ಮಾಡುವುದರಿಂದ ಬಾಯಲ್ಲಿ ಇರುವಂತಹ ಹಾನಿಕಾರಿಕ ಸೂಕ್ಷ್ಮ ಜೀವಿಗಳನ್ನು ನಿಯಂತ್ರಿಸಬಹುದು ಮತ್ತು ಕೆಲವೊಮ್ಮೆ ವಸಡುಗಳಲ್ಲಿ ಸೋಂಕು ಉಂಟಾದಾಗ ಮತ್ತು ಬಾಯಿಯಲ್ಲಿ ಫಂಗಲ್ ಇನ್ಫೆಕ್ಷನ್ ಆದಾಗ ಈ ಮೌತ್ ವಾಶ್ ಬಳಸಲು ವೈದ್ಯರು ಸೂಚನೆ ನೀಡುತ್ತಾರೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಈ ಮೌತ್ ವಾಶ್ ಬಳಸುವಾಗ ಹಲವಾರು ಜನರು ಬ್ರಷ್ ಬದಲಿಗೆ ಕೇವಲ ಈ ಮೌತ್ ವಾಶ್ ಅನ್ನು ಮಾತ್ರ ಬಳಸುತ್ತಾರೆ. ಆದರೆ ಈ ರೀತಿ ಮಾಡುವುದರಿಂದ ಬಾಯಿ ಯಾವುದೇ ಕಾರಣಕ್ಕೂ ಸ್ವಚ್ಛ ಆಗುವುದಿಲ್ಲ.ಹಲ್ಲನ್ನು ಮತ್ತು ಬಾಯಿಯನ್ನು ಸ್ವಚ್ಛವಾಗಿಡಲು ನೀವು ಮೌತ್ ವಾಶ್ ಮೊದಲಿಗೆ ಬ್ರಷ್ ಉಪಯೋಗ ಮಾಡುವುದು ಕಡ್ಡಾಯ.

ಇದನ್ನು ನಿರ್ಲಕ್ಷ್ಯ ಮಾಡಿದರೆ ನಿಮ್ಮ ಬಾಯಿ, ಹಲ್ಲು, ನಾಲಿಗೆಯಲ್ಲಿ ಇರುವ ಕೊಳೆ ಸೇರಿ ಬ್ಯಾಕ್ಟೇರಿಯಾಯಿಂದ ಕೆಟ್ಟ ವಾಸನೆ ಬರುತ್ತದೆ.ಇದನ್ನು ಹೋಗಲಾಡಿಸಲು ಯಾವುದೇ ರೀತಿಯ ಮೌತ್ ವಾಶ್ ಬಳಸಿದರು ಹೋಗುವುದಿಲ್ಲ ಹಾಗೂ ಎಲ್ಲರು ಮೌತ್ ವಾಶ್ ಆಗಿಬರುವುದಿಲ್ಲ ಕೆಲವರಿಗೆ ಹಲ್ಲು ಕದ್ದು ಬಣ್ಣಕ್ಕೆ ತಿರುಗುತ್ತದೆ ಮತ್ತು ಬಾಯಿ ಉರಿಯುತ್ತದೆ ರುಚಿಯಲ್ಲೂ ವ್ಯತ್ಯಾಸ ಉಂಟಾಗುತ್ತದೆ.

ಮುಖ್ಯವಾಗಿ ಇದನ್ನು ಬಳಸುವುದರಿಂದ ಕೆಲವರಿಗೆ ಅಲರ್ಜಿ ಉಂಟಾಗುತ್ತದೆ. ಇಂತವರು ಮೌತ್ ವಾಶ್ ಬಳಸದೆ ಇರುವುದು ಉತ್ತಮ.ಇದರ ಬದಲಿಗೆ ನೈಸರ್ಗಿಕವಾಗಿ ಇರುವ ಲವಂಗ, ಏಲಕ್ಕಿ ಬಳಸಿ ಬಾಯಿಯ ದುರ್ವಾಸನೆಯನ್ನು ತಡೆಗಟ್ಟಬಹುದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment