ಮದುವೆಯಾದ ಗಂಡ ಹೆಂಡತಿ ತಪ್ಪದೇ ಓದಿ

Written by Anand raj

Updated on:

ನಮಸ್ಕಾರ ಸ್ನೇಹಿತರೇ ಮದುವೆ ಆದ ನಂತರ ಸ್ನೇಹಿತರು ಮತ್ತು ಸಂಬಂಧಿಕರು ಕೇಳುವ ಪ್ರಶ್ನೆ ಏನೆಂದರೆ ಇನ್ನೂ ಏನೂ ವಿಶೇಷ ಇಲ್ವಾ ಅಂದ ರೆ ಮಕ್ಕಳು ಇನ್ನು ಆಗಿಲ್ವ ಅಂತ ಮತ್ತು ಸಾಮಾನ್ಯವಾಗಿ ಮದುವೆಯಾಗಿ ದಂಪತಿಗಳಿಗೆ 30 ವರ್ಷ ದಾಟಿ ದರೆ ಮಗುವಿನ ಬಗ್ಗೆ ಚಿಂತೆ ಇದ್ದೇ ಇರುತ್ತದೆ. ಮಗುವನ್ನು ಬೇಗ ಪಡೆಯಲು ಎಷ್ಟು ಪ್ರಯತ್ನ ಗಳನ್ನು ಮಾಡುತ್ತಾರೆ?ಅದಕ್ಕಾಗಿ ಪ್ರತಿನಿತ್ಯ ಸಂಭೋಗ ಕ್ರಿಯೆ ಗೆ ಪಾಲ್ಗೊಳ್ಳುತ್ತಾರೆ. ಆದರೆ ಪ್ರತಿನಿತ್ಯ ಸಂಭೋಗ ಕ್ರಿಯೆಯಲ್ಲಿ ತೊಡಗಿಕೊಂಡರೆ ಅವರಿಗೆ ಉತ್ತಮ ಪ್ರಮಾಣದ ವೀರ್ಯವನ್ನು ಹೊಂದಲು ಸಾಧ್ಯವೇ?
ಇದ ಕ್ಕೆ ತಜ್ಞರು ಕೊಡುವ ಉತ್ತರ ವೇನು? ಬನ್ನಿ ತಿಳಿದುಕೊಳ್ಳೋಣ.

ತಜ್ಞರ ಪ್ರಕಾರ ಒಂದು ಸಲ ಸಂಭೋಗ ಮಾಡಿದ ನಂತರ ಮೂರು ರಿಂದ ಐದು ದಿನಗಳ ನಂತರ ಸಂಭೋಗ ಕ್ರಿಯೆಯ ಲ್ಲಿ ತೊಡಗಿದ ರೆ ವೀರ್ಯಾಣು ಗಳ ಸಂಖ್ಯೆಯೂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಮತ್ತು ಮೂರು ರಿಂದ ಐದು ದಿನಗಳ ನಂತರ ಸಂಭೋಗ ಮಾಡುವುದರಿಂದ ನಿಮಗೆ ಲೈಂಗಿಕ ಕ್ರಿಯೆಯ ಲ್ಲಿ ಹೆಚ್ಚು ಆಸಕ್ತಿ ಇರುತ್ತ ದೆ ಮತ್ತು ನಿಮಗೆ ಸಾಧ್ಯವಾದ ರೆ ಪ್ರತಿನಿತ್ಯ ನಾಲ್ಕು ಬಾದಾಮಿ ತಿನ್ನಿ ಬಾದಾಮಿಯ ಲ್ಲಿ ಸತು ಸೆಲೆ ನಿಯಮ್ ಮತ್ತು ವಿಟಮಿನ್ ಸಿ ಸಮೃದ್ಧ ವಾಗಿರುತ್ತವೆ.

ಇವು ಲೈಂಗಿಕ ಆರೋಗ್ಯ ಮತ್ತು ಸಂತಾನೋತ್ಪತ್ತಿ ಗೆ ಹೆಚ್ಚು ಸಹಾಯಕ ವಾಗಿರುತ್ತದೆ.ಇದರಲ್ಲಿರುವ ಕಾಮಾಸಕ್ತಿಯನ್ನು ಹೆಚ್ಚಿಸುತ್ತದೆ. ಮಲಗುವ ಮುನ್ನ ಬಾಳೆಹಣ್ಣು ಸೇವಿಸಿ ಬಾಳೆಹಣ್ಣಿ ನಲ್ಲಿ ಪೊಟಾಶಿಯಂ ಪ್ರಮಾಣ ಸಮೃದ್ಧ ವಾಗಿರುತ್ತದೆ.ಇದು ಶಿಶ್ನ ಕ್ಕೆ ರಕ್ತ ಸಂಚಾರ ವನ್ನು ಹೆಚ್ಚಿಸುತ್ತದೆ ಮತ್ತು ರಕ್ತದೊತ್ತಡ ವನ್ನು ನಿವಾರಿಸುತದೆ.

ಎರಡು ಬಾಳೆಹಣ್ಣ ನ್ನು ಪ್ರತಿದಿನ ಸೇವಿಸಿದ ರೆ ಶಿಶ್ನದ ಆರೋಗ್ಯ ಸುಧಾರಿಸುತ್ತದೆ ಮತ್ತು ಲೈಂಗಿಕ ಕ್ರಿಯೆಯ ಲ್ಲಿ ಮತ್ತಷ್ಟು ಆನಂದ ದೊರೆಯುತ್ತದೆ.ಇನ್ನು ಬಾಳೆಹಣ್ಣಿ ನಲ್ಲಿ ವಿಟಮಿನ್ ಬಿ ಒಂದು ಹಾಗೂ ಸಿ ಹೆಚ್ಚಿನ ಪ್ರಮಾಣದಲ್ಲಿ ದ್ದು ಆರೋಗ್ಯ ವಂತ ವೀರ್ಯಾಣು ಗಳ ಸಂಖ್ಯೆ ಹೆಚ್ಚಿಸಲು ನೆರವಾಗುತ್ತವೆ.ಬಾಳೆಹಣ್ಣಿ ನಲ್ಲಿರುವ ಇನ್ನೊಂದು ಕೇಂದ್ರ ವಾದ ಭೂಮಿಯ ಒಂದು ನೈಸರ್ಗಿಕ ಉರಿಯೂತ ನಿವಾರಕ ವಾಗಿದ್ದು, ಒಟ್ಟು ವೀರ್ಯಾಣು ಗಳ ಸಂಖ್ಯೆ ಹಾಗು ಅದರಲ್ಲಿ ಆರೋಗ್ಯ ವಂತ ವೀರ್ಯಾಣು ಗಳ ಸಂಖ್ಯೆ ಹೆಚ್ಚಿರುವಂತೆ ನೋಡಿಕೊಳ್ಳುತ್ತದೆ.ನೆನಪಿನಲ್ಲಿ ಡಿ ಒತ್ತಡ ಆತಂಕ, ದೈಹಿಕ ಆಯಾಸ, ಕೆಮ್ಮು, ಶೀತ ಇದ್ದಾಗ ಲೈಂಗಿಕ ಕ್ರಿಯೆ ಮಾಡ ಬಾರದು.

Related Post

Leave a Comment