ನಿಮ್ಮ ಸಕ್ಕರೆ ಕಾಯಿಲೆ ಸಮಸ್ಯೆ ಗೆ ಬೇರೆ ಬೇರೆ ಕಡೆ ಗಳಲ್ಲಿ ಪರಿಹಾರ ಸಿಗದೆ ಬೇಸತ್ತು ಹೋಗಿದ್ದಾರೆ. ನಾವಿಂದು ಸಿಂಪಲ್ ಟಿಪ್ಸ್ ಹೇಳುತ್ತೇವೆ ಕೇಳಿ ನೈಸರ್ಗಿಕ ವಾದ ಆಹಾರ ಪದ್ಧತಿಯಿಂದ ನಮ್ಮ ಯಾವುದೇ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳ ಬಹುದು ಎಂಬ ಸತ್ಯ ನಮಗೆ ಅರ್ಥ ವಾದರೆ ಸಾಕು. ಬೇರೆ ಬೇರೆ ಕಾಯಿಲೆಗಳಿಗೆ ಇರುವಂತೆ ಸಕ್ಕರೆ ಕಾಯಿಲೆ ಕೂಡ ನಿಸರ್ಗ ದತ್ತ ವಾದ ಔಷಧಿ ಸಾಧ್ಯ ವಿದೆ. ಮಖಾನ ಬೀಜಗಳು ಸಕ್ಕರೆ ಕಾಯಿಲೆ ಇರುವವರಿಗೆ ತುಂಬಾ ಒಳ್ಳೆಯದು ಎಂದು ತಜ್ಞರು ಕೂಡ ಇರುತ್ತಾರೆ ಹಾಗಾದರೆ ಇದಕ್ಕೆ ಕಾರಣಗಳೇನು ಎಂಬುದನ್ನ ತಿಳಿದುಕೊಳ್ಳೋಣ
ಮಖಾನ ಬೀಜಗಳಲ್ಲಿ ಕಡಿಮೆ ಗ್ಲೈಸೆಮಿಕ್ ಸೂಚಂಕ ಇರುವುದರಿಂದ ಯಾವುದಾದರು ಹೆಚ್ಚಿನ ಸಕ್ಕರೆ ಅಂಶ ಇರುವ ಆಹಾರ ಗಳನ್ನು ಸೇವನೆ ಮಾಡಿದಾಗ ಬ್ಲಾಗ್ ಶುಗರ್‌ಲೆಸ್ ನಿಧಾನ ವಾಗಿ ಏರಿಕೆಯಾಗುತ್ತದೆ. ಇದರಿಂದ ಶುಗರ್ ಲೆವಲ್ ಕಂಟ್ರೋಲ್ ನಲ್ಲಿ ಉಳಿಯುತ್ತದೆ.
ನೀವು ಇದನ್ನ ಕುರಿತು ಕೂಡ ತಿನ್ನ ಬಹುದು. ಸುಲಭವಾಗಿ ನಿಮ್ಮ ಮಧುಮೇಹ ವನ್ನು ಅತ್ಯಂತ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಿಕೊಳ್ಳ ಬಹುದು. ಇನ್ನು ಮಖಾನ ಬೀಜ ಗಳಲ್ಲಿ ನಾರಿನ ಅಂಶ ಹೆಚ್ಚಾಗಿದ್ದು, ನಿಮ್ಮ ಸಕ್ಕರೆ ಕಾಯಿಲೆ ನಿರ್ವಹಣೆಯ ಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. ನಾರಿನಾಂಶ ಯಾವುದೇ ಆಹಾರ ದಿಂದ ಸಕ್ಕರೆ ಪ್ರಮಾಣ ವನ್ನು ನಿಧಾನ ವಾಗಿ ಹೀರಿಕೊಳ್ಳುವಂತೆ ಮಾಡುತ್ತದೆ ಮತ್ತು ರಕ್ತ ದಲ್ಲಿ ಗ್ಲೂಕೋ ಸ್ ಲೆವೆಲ್ ನಿಯಂತ್ರಣದಲ್ಲಿ ಉಳಿಯುತ್ತದೆ. ಹೊಟ್ಟೆ ತುಂಬಿದ ಅನುಭವ ಉಂಟು ಮಾಡುವುದರ ಜೊತೆ ಗೆ ಬೇಡಿ ಮತ್ತು ಅನಾರೋಗ್ಯಕರ ಆಹಾರ ಗಳನ್ನು ಸೇವನೆ ಮಾಡುವ ಸಾಧ್ಯತೆಯನ್ನು ತಪ್ಪಿಸುತ್ತದೆ.
ಇದೊಂದು ಪೌಷ್ಟಿಕಾಂಶ ದಿಂದ ಕೂಡಿದ ಆಹಾರ ವಾಗಿದ್ದು ಸಕ್ಕರೆ ಕಾಯಿಲೆ ಇರುವವರಿಗೆ ಸೂಕ್ತ ಎಂದು ಹೇಳ ಬಹುದು. ಇನ್ನು ಮಖಾನ ಬೀಜಗಳಲ್ಲಿ ಮ್ಯಾಗ್ನಿ ಷಿಯಂ ಸಹ ಇರುವುದರಿಂದ ದೇಹದ ಜೀವಕೋಶ ಗಳಲ್ಲಿ ಇನ್ಸುಲಿನ್ ಸೂಕ್ಷ್ಮತೆಯ ನ್ನ ಅಭಿವೃದ್ಧಿಪಡಿಸುತ್ತದೆ. ಇನ್ಸುಲಿನ್ ಸೂಕ್ಷ್ಮ ತೆ ಅಭಿವೃದ್ಧಿಯಾದರೆ ನಮ್ಮ ದೇಹದಲ್ಲಿ ಇದು ಅತ್ಯಂತ ಪರಿಣಾಮಕಾರಿಯಾಗಿ ಬಳಕೆಯಾಗುತ್ತದೆ ಮತ್ತು ಇನ್ಸುಲಿನ್ ಪ್ರತಿರೋಧ ತೆ ಕಡಿಮೆಯಾಗುತ್ತದೆ. ಸಕ್ಕರೆ ಕಾಯಿಲೆ ಇರುವ ಜನರಿಗೆ ಸಾಕಷ್ಟು ಉಪಯೋಗ ವಾಗಿದೆ.
ಅಷ್ಟೇ ಅಲ್ಲದೆ ಮಖಾನ ಬೀಜ ಗಳಲ್ಲಿ ಪಾಲಿಫಿನಾಲ್ ಮತ್ತು ಫ್ಲೇವನಾಯ್ಡ್ ಅಂಶಗಳು ಹೆಚ್ಚಾಗಿದ್ದು ಆಂಟಿ ಆಕ್ಸಿಡೆಂಟ್ ರೂಪದಲ್ಲಿ ಕೆಲಸ ಮಾಡುತ್ತವೆ. ಇವು ನಮ್ಮ ದೇಹದಲ್ಲಿ ಫ್ರೀ ರಾಡಿಕಲ್ ಅಂಶ ಗಳನ್ನು ಮತ್ತು ಅವುಗಳ ಪ್ರಭಾವ ವನ್ನ ಕಡಿಮೆ ಮಾಡುತ್ತವೆ. ಇದರಿಂದ ನಮ್ಮ ಪ್ಯಾಂಕ್ರಿಯಾ ಸ್ ಗ್ರಂಥಿ ತನ್ನ ಕಾರ್ಯ ಚಟುವಟಿಕೆ ಹೆಚ್ಚಾಗಿ ಸಿಕೊಳ್ಳಲು ಸಹಾಯ ವಾಗುತ್ತದೆ ಮತ್ತು ಇನ್ಸುಲಿನ್ ಉತ್ಪತ್ತಿಯ ಲ್ಲಿ ನೆರವಾಗಿ ಮಧುಮೇಹ ನಿಯಂತ್ರಣದಲ್ಲಿ ಸಹಾಯಕ ವಾಗುತ್ತದೆ. ಇನ್ನು ಸಕ್ಕರೆ ಕಾಯಿಲೆ ಇರುವವರಿಗೆ ಹೃದಯದ ಸಮಸ್ಯೆ ಯಾವುದೇ ಸಂದರ್ಭದಲ್ಲಿ ಬರಬಹುದು. ಹೀಗಾಗಿ ಹೃದಯದ ಆರೋಗ್ಯ ಬಹಳ ಮುಖ್ಯ. ಮಖಾನ ಬೀಜ ಗಳು ಕಡಿಮೆ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಹೊಂದಿರುವುದರಿಂದ ಸಕ್ಕರೆ ಕಾಯಿಲೆ ಇರುವವರಿಗೆ ಮತ್ತು ಇದರಿಂದ ಹೃದಯದ ಸಮಸ್ಯೆ ಬರುತ್ತದೆ ಎನ್ನುವವರಿಗೆ ತುಂಬಾ ನೇ ಒಳ್ಳೆಯದು.
ಬೀಜ ಗಳನ್ನು ಸೇವಿಸುವುದರಿಂದ ದೇಹದಲ್ಲಿ ಕೂಡ ಕೊಲೆಸ್ಟ್ರಾಲ್ ಪ್ರಮಾಣ ಕಡಿಮೆಯಾಗುತ್ತದೆ. ಜೊತೆ ಗೆ ಹೃದಯರಕ್ತನಾಳದ ಸಮಸ್ಯೆಗಳು ದೂರ ವಾಗುತ್ತವೆ. ಒಟ್ಟಾರೆಯಾಗಿ ಸಮತೋಲನ ವಾದ ಆಹಾರ ಪದ್ಧತಿ ನಿಮ್ಮದಾಗುತ್ತದೆ.