ಕಿಡ್ನಿ ಕಲ್ಲು ಅನೇಕ ಬಾರಿ ಹೋದರು ಬರ್ತಾನೆ ಇರುತ್ತ!ಇದು ಪದೇ ಪದೇ ಬರದ ಹಾಗೆ ಈ ಮನೆಮದ್ದು ಮಾಡಿ!

Written by Anand raj

Published on:

ಪದೇ ಪದೇ ಕಿಡ್ನಿ ಸ್ಟೋನ್ ಆಗುತ್ತಿರುತ್ತದೆ ಹೊಟ್ಟೆ ನೋವು ಬರುತ್ತಾ ಇರುತ್ತದೆ. ಯಾವಾಗ ಸ್ಕ್ಯಾನ್ ಮಾಡಿದರು ಸಹ ಹೊಟ್ಟೆಯಲ್ಲಿ ಕಲ್ಲು ಇದೆ ಎಂದು ತೋರಿಸುತ್ತ ಇರುತ್ತದೆ. ಮೂತ್ರದಲ್ಲಿ ಕೂಡ ಸಮಸ್ಸೆ ಆಗುತ್ತಿರುತ್ತದೆ. ಇದೆಲ್ಲಾ ರಿಕರೆಂಟ್ ರಿಟನಲ್ ಕ್ಯಾಲ್ಸಿಲೇಷನ್ ಲಕ್ಷಣಗಳು. ಅವರಿಗೆ ಪದೇ ಪದೇ ವರ್ಷಪೂರ್ತಿಯಾಗಿ ಔಷಧಿ ತೆಗೆದುಕೊಳ್ಳುವುದಕ್ಕೆ ಸಾಧ್ಯ ಆಗುತ್ತಿರುವುದಿಲ್ಲ. ಇದಕ್ಕೆ ಸಿಂಪಲ್ ಆದ ಮನೆಮದ್ದಿನ ಬಗ್ಗೆ ತಿಳಿಸಿಕೊಡುತ್ತೇವೆ.

ಬೂದು ಕುಂಬಳಕಾಯಿ ಜ್ಯೂಸ್ ಪ್ರತಿಯೊಬ್ಬರೂ ಕೇಳಿದ್ದೀರಿ. ಇದರ ಜೊತೆಯಲ್ಲಿ ಹುರುಳಿಕಾಳನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿ ಮಾಡಿ ಇಟ್ಟುಕೊಳ್ಳಬೇಕು. ಒಂದು ಚಮಚ ಹುರುಳಿ ಕಾಳು ಪುಡಿಯನ್ನು ಒಂದು ಲೋಟ ಹಸಿ ಬೂದುಕುಂಬಳಕಾಯಿ ಜ್ಯೂಸ್ ಗೆ ಹಾಕಿ ಮಿಕ್ಸ್ ಮಾಡಿ ದಿನಕ್ಕೆ ಒಮ್ಮೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು. ಇದನ್ನು ಒಂದು ತಿಂಗಳಿಗೆ 15 ದಿನ ಕುಡಿಯಬೇಕು. ಇದೆ ರೀತಿ 6 ತಿಂಗಳು ಕುಡಿದರೆ ನಿಮ್ಮ ಕಲ್ಲಿನ ಸಮಸ್ಸೆ ನಿವಾರಣೆ ಆಗುತ್ತದೆ ಮತ್ತು ಪದೇ ಪದೇ ಹೊಟ್ಟೆಯಲ್ಲಿ ಆಗುವ ಕಲ್ಲಿನ ಸಮಸ್ಸೆ ಕೂಡ ಇರುವುದಿಲ್ಲ.

Related Post

Leave a Comment