1 ಸಣ್ಣ ತುಂಡು ಹಸಿ ಶುಂಠಿ ಬಳಸಿ ಈ ಸಮಸ್ಯೆಗಳನ್ನು ದೂರ ಇಡೋಕೆ ಬೆಸ್ಟ್

Written by Anand raj

Published on:

ಪ್ರತಿನಿತ್ಯ ಒಂದು ಸಣ್ಣ ಪೀಸ್ ಆಗೋ ಷ್ಟು ಶುಂಠಿಯ ನ್ನು ನಾವು ಬಳಸುವುದರಿಂದ ನಮ್ಮ ಆರೋಗ್ಯದ ಮೇಲೆ ಏನೇನು ಪರಿಣಾಮ ಬೀರುತ್ತೆ ಗೊತ್ತಾ? ಶುಂಠಿಯ ನ್ನು ಅನೇಕ ರೀತಿಯ ಅಡುಗೆಯ ಲ್ಲಿ ಬಳಸುತ್ತೇವೆ ಅಲ್ವಾ? ಬೇರೆ ಬೇರೆ ತರದ ಲ್ಲಿ ಕೂಡ ಬಳಸ್ತೀವಿ. ಇನ್ನು ಶುಂಠಿಯ ಲ್ಲಿ ನಮಗೆ ಅನೇಕ ರೀತಿಯ ಪೋಷಕಾಂಶಗಳು, ವಿಟಮಿನ್ ಗಳು ಹಾಗೂ ಖನಿಜಾಂಶ ಗಳು ಎಲ್ಲ ಸಿಗುತ್ತ ವೆ

ವಿಟಮಿನ್ ಎ ಸಿ ಹಾಗೆ ಬಿಸಿ ಟವೆಲ್ ಹಾಗೆ ಕ್ಯಾಲ್ಸಿಯಂ, ಕಬ್ಬಿಣ ಎಲ್ಲ ವೂ ಕೂಡ ಹೇರಳವಾಗಿ ಸಿಗುತ್ತ ವೆ ಅಂತಾ ನೆ ಹೇಳ ಬಹುದು. ನಾವು ಅಡುಗೆಯ ರುಚಿ ಹೆಚ್ಚಿಸೋದು ಅಂತ ಬಳಸುವಂತಹ ಶುಂಠಿ ನಮ್ಮ ಆರೋಗ್ಯ ಕ್ಕೆ ಕೂಡ ತುಂಬಾ ನೇ ಒಳ್ಳೆಯದು. ಅನೇಕ ರೀತಿಯ ಮನೆಮದ್ದುಗಳನ್ನು ಕೂಡ ನಾವು ಮಾಡಿಕೊಳ್ಳ ಬಹುದು. ಇನ್ನು ನಾವು ಆದ ಷ್ಟು ಅಡಿಗೆ ಯಲ್ಲಿ ಪ್ರತಿನಿತ್ಯ ಇದನ್ನು ಬಳಸುವುದರಿಂದ ಹಲವಾರು ರೀತಿಯ ರೋಗ ಗಳನ್ನು ಅಥವ ಸಮಸ್ಯೆಗಳನ್ನು ದೂರ ಇಡುವುದ ಕ್ಕೆ ಇದು ಸಹಾಯ ಆಗುತ್ತೆ. ಯಾವ ಸಮಸ್ಯೆಗಳನ್ನು ದೂರ ಇಡೋದಕ್ಕೆ ಶುಂಠಿ ಸಹಾಯ ಆಗುತ್ತೆ ಅನ್ನೋದ ನ್ನ ಈವಾಗ ನೋಡೋಣ. ಮೊದಲನೆಯದಾಗಿ ಕೆಲವೊಬ್ಬರಿಗೆ ಜೀರ್ಣ ಸಂಬಂಧಿ ಸಮಸ್ಯೆಗಳು ಪದೇ ಪದೇ

ಕಾಡ್ತಾ ಇರ್ತದೆ ಅಲ್ವಾ ತಿನ್ನುವಂತಹ ಆಹಾರ ಸರಿಯಾಗಿ ಜೀರ್ಣ ಆಗುವುದಿಲ್ಲ. ಇದರಿಂದಾಗಿ ಏನಾಗುತ್ತೆ? ಹಸಿ ವು ಕೂಡ ಆಗುವುದಿಲ್ಲ. ಹಾಗಾಗಿ ದೇಹ ಕ್ಕೆ ಅಗತ್ಯ ವಾಗಿ ಬೇಕಾಗುವಂತಹ ಅನೇಕ ರೀತಿಯ ಪೋಷಕಾಂಶಗಳ ಕೊರತೆ ಕೂಡ ಉಂಟಾಗುತ್ತೆ ಸ್ ಅಂತ ವರು ಶುಂಠಿಯ ನ್ನು ಬಳಸುವುದರಿಂದ ಪ್ರತಿನಿತ್ಯ ಜೀರ್ಣಶಕ್ತಿ ಹೆಚ್ಚಿಸಿ ಕೊಳ್ಳುವುದಕ್ಕೆ ಸಹಾಯ ಆಗುತ್ತೆ. ಜೀರ್ಣ ಸರಾಗವಾಗಿ ಆಗುತ್ತೆ. ಇದರ ಜೊತೆಯಲ್ಲಿ ಹಸಿರು ಹೆಚ್ಚಿಸುವುದಕ್ಕೆ ಕೂಡ ತುಂಬಾನೆ ಒಳ್ಳೆಯದು. ಅದೇ ರೀತಿಯಲ್ಲಿ ಗ್ಯಾಸ್ಟ್ರಿಕ್ ಅಸಿಡಿಟಿ ಸಮಸ್ಯೆ ದೂರ ಇಡೋದಕ್ಕೆ ಕೂಡ ತುಂಬಾ ನೇ ಸಹಾಯ ಮಾಡುತ್ತೆ. ಶುಂಠಿ ನಾವು ಪ್ರತಿನಿತ್ಯ ಅಡುಗೆಯ ಲ್ಲಿ ಬಳಸಬಹುದು.

ಕೆಲವೊಂದು ಆಹಾರ ಪದಾರ್ಥಗಳ ನ್ನು ತಿಂದಾಗ ನಿಮಗೆ ಗ್ಯಾಸ್ಟ್ರಿಕ್ ಆಗುವುದು ಜಾಸ್ತಿ ಅಲ್ವ ಅಂತಹ ಅಡುಗೆ ಗಳನ್ನು ಮಾಡುವಾಗ ಅಥವಾ ಅಂತಹ ಆಹಾರ ಪದಾರ್ಥಗಳ ನ್ನು ಬಳಸುವಾಗ ಜೊತೆಯಲ್ಲಿ ನಾವು ಸಣ್ಣ ತುಂಡಾಗುವ ಷ್ಟು ಶುಂಠಿಯ ನ್ನು ಬಳಸುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ದೂರ ಇರ ಬಹುದು. ಅದೇ ರೀತಿಯಲ್ಲಿ ನಮಗೆ ಮೈಗ್ರೇನ್ ತಲೆನೋ ವೇ ನಾದ್ರೂ ಇದ್ರೆ ಪದೇ ಪದೇ ಬರುತ್ತಾ ಇದ್ದ ರೆ ಕಡಿಮೆ ನೇ ಆಗ್ತಿಲ್ಲ ಅಂತ ಆದ್ರೆ ಅಂತ ವರು ಕೂಡ ಶುಂಠಿಯ ನ್ನು ಬಳಸುವುದು ತುಂಬಾ ನೇ ಸಹಾಯ ಆಗುತ್ತೆ. ಅಡುಗೆಯ ಲ್ಲಾದ್ರೂ ಬಳಸಬಹುದು ಇಲ್ಲ. ಆದರೆ ತುಂಬಾ ತಲೆನೋವು ಬಂದಾಕ್ಷಣ ಸ್ವಲ್ಪ ಶುಂಠಿ ಯಿಂದ ಸ್ವಲ್ಪ ಪೇಸ್ಟ್ ಮಾಡಿಕೊಂಡು ಆ ರಸ ವನ್ನು ತೆಗೆದು ಹಣೆ ಗೆ ಹಚ್ಚಿಕೊಳ್ಳ ಬಹುದು.

ಇದರಿಂದಾಗಿ ಕೂಡ ಮೈ ಕೈ ತಲೆನೋವು ಕಡಿಮೆ ಆಗುತ್ತೆ. ಇನ್ನು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೊಳ್ಳುವುದಕ್ಕೆ ಅಂತೂ ತುಂಬಾ ನೇ ಒಳ್ಳೇ ದು ಅಂತ ಹೇಳ ಬಹುದು. ಎಸ್ ಪಿ ನಮಗೆ ವ ಇನ್ಫೆಕ್ಷನ್ ಅಥವಾ ಬ್ಯಾಕ್ಟೀರಿಯ ಲ್ ಇನ್ಫೆಕ್ಷನ್ ಲ್ಲ ಪದೇ ಪದೇ ಆಗ್ತಾ ಇದ್ರೆ ಶೀತ, ಕೆಮ್ಮು, ಕಫ ಎಲ್ಲ ಇದ್ದಾಗ ನಾವು ಅನೇಕ ರೀತಿಯ ಮನೆಮದ್ದುಗಳನ್ನು ಇದರಿಂದ ಮಾಡಿಕೊಳ್ಳ ಬಹುದು. ಶುಂಠಿ ರಸ ಹಾಗೂ ಜೇನು ತುಪ್ಪ ವನ್ನು ಬೆರೆಸಿ ತಿನ್ನ ಬಹುದು. ಶುಂಠಿ ಮತ್ತು ಕಲ್ಲು ಉಪ್ಪ ನ್ನ ಬೆರೆಸಿ ಕೊಳ್ಳಬಹುದು. ಶುಂಠಿ ಈರುಳ್ಳಿ ಯನ್ನು ಕೂಡ ಬಳಸಿಕೊಳ್ಳ ಬಹುದು. ಅದೆಲ್ಲ ದಕ್ಕಿಂತ ಸುಲಭದ ವಿಧಾನ ಅಂತ ಹೇಳಿದ್ರೆ ನಾವು ಆದ ಷ್ಟು ಅಡಿಗೆ ಲ್ಲಿ ಶುಂಠಿಯ ನ್ನು ಬಳಸುವುದು,

ಇನ್ನು ನಾವು ಶುಂಠಿಯ ನ್ನು ಪ್ರತಿನಿತ್ಯ ಬಳಸುವುದರಿಂದ ನಮ್ಮ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆಗುವುದ ಕ್ಕೆ ಸಹಾಯ ಆಗುತ್ತೆ. ಅದೇ ರೀತಿಯಲ್ಲಿ ನಮ್ಮ ದೇಹದಲ್ಲಿ ಇರುವಂತಹ ಅನಗತ್ಯ ಕೊಬ್ಬ ನ್ನ ಕರಗಿಸೋದು ಕ್ಕೆ ಕೂಡ ತುಂಬಾ ನೇ ಸಹಕಾರಿ. ಇದು ಹಸಿ ಶುಂಠಿಯ ನ್ನು ಬಳಸುವುದರಿಂದ ದೇಹದಲ್ಲಿ ಇರುವಂತಹ ಬೊಜ್ಜ ನ್ನ ಕರಗಿಸೋಕೆ ತುಂಬಾ ನೇ ಸಹಾಯ ಮಾಡುತ್ತೆ. ಹಾಗೇ ನೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಜಾಸ್ತಿ ಆಗ ದೆ ಇರೋ ತರ ನಿಯಂತ್ರಣದಲ್ಲಿ ಇರಿಸಿಕೊಳ್ಳ ಅದಕ್ಕೆ ಕೂಡ ತುಂಬಾ ನೇ ಸಹಕಾರಿ.

Related Post

Leave a Comment