ನಿಮ್ಮ ಆರೋಗ್ಯ ಚೆನ್ನಾಗಿರಬೇಕೆಂದರೆ ಈ ವಸ್ತುಗಳನ್ನು ನಿಮ್ಮ ಅಡುಗೆಮನೆಯಿಂದ ಕಿತ್ತು ಬಿಸಾಕಿ..!

Written by Anand raj

Published on:

ನಮ್ಮ ಅಡುಗೆ ಮನೆಯಲ್ಲಿ ಇರುವಂತಹ ಕೆಲವೊಂದು ವಸ್ತುಗಳು ನಮ್ಮ ಆರೋಗ್ಯ ಕ್ಕೆ ತುಂಬಾನೇ ಹಾನಿ ಉಂಟು ಮಾಡಬಹುದು.ಕೆಲವೊಂದಿಷ್ಟು ವಸ್ತುಗಳನ್ನು ನಾವು ಸುಮಾರು ದಿನಗಳಿಂದ ಮತ್ತು ವರ್ಷಗಳಿಂದ ಬಳಕೆ ಮಾಡುತ್ತಾ ಬರುತ್ತಾ ಇರುತ್ತವೆ ಈ ವಸ್ತುಗಳಿಂದ ನಮ್ಮ ಆರೋಗ್ಯ ಕ್ಕೆ ಪ್ರತಿನಿತ್ಯ ಹಾನಿ ಉಂಟಾಗುತ್ತ ಬರುತ್ತದೆ. ಹಾಗಾಗಿ ಕೆಲವೊಂದು ವಸ್ತುಗಳನ್ನು ನಾವು ನಮ್ಮ ಅಡುಗೆ ಮನೆಯಿಂದ ಹೊರ ಗೆ ಹಾಕ ಬೇಕಾಗುತ್ತದೆ. ಅಂತಹ ವಸ್ತುಗಳು ಯಾವುದು ಅನ್ನೋದರ ಬಗ್ಗೆ ಇವತ್ತಿನ ಬಿ ದಲ್ಲಿ ತಿಳಿದುಕೊಳ್ಳೋಣ.

ಕಳೆದ ಕೆಲವು ದಶಕಗಳಿಂದ ಪ್ಲಾಸ್ಟಿಕ್ ನಮ್ಮ ಜೀವನ ದಲ್ಲಿ ಒಂದು ಪ್ರಮುಖ ಭಾಗ ವಾಗಿದೆ. ಇದು ಇಲ್ಲದೆ ನಮ್ಮ ಕೆಲಸವೇ ಆಗುವುದಿಲ್ಲ. ಈ ರೀತಿಯ ವಸ್ತುಗಳು ನಮ್ಮ ಅಡುಗೆಮನೆಯ ಲ್ಲಿ ಕೂಡ ಪ್ರಮುಖ ಸ್ಥಾನ ವನ್ನು ಪಡೆದುಕೊಂಡಿದೆ. ಹಾನಿಕರವಾದಂತಹ ಪ್ಲಾಸ್ಟಿಕ್ ತಟ್ಟೆ, ಚಮಚೆ, ಬಟ್ಟಲು, ಲೋಟ ಹೀಗೆ ನಾನಾ ರೀತಿಯ ದಂತಹ ವಸ್ತುಗಳು ಪ್ಲಾಸ್ಟಿಕ್‌ನಿಂದ ತಯಾರು ಮಾಡಿರುವಂತಹ ವಸ್ತುಗಳನ್ನು ನಾವು ಉಪಯೋಗ ಮಾಡುತ್ತಿದ್ದೇವೆ. ಈ ಪ್ಲಾಸ್ಟಿಕ್‌ ನಿಂದ ತಯಾರು ಮಾಡಿರುವಂತಹ ವಸ್ತುಗಳಿಂದ ಆಹಾರ ಗಳನ್ನು ಸೇವನೆ ಮಾಡಿದರೆ ನಮ್ಮ ಆರೋಗ್ಯ ಕೂಡ ಖಂಡಿತ ಕ್ರಮೇಣವಾಗಿ ಹಾನಿ ಆಗುತ್ತಾ ಬರುತ್ತದೆ. ಅದರಲ್ಲೂ ನೀವು ಮಕ್ಕಳಿಗೆ ಪ್ಲಾಸ್ಟಿಕ್ ತಟ್ಟೆಯಲ್ಲಿ ಬಿಸಿಯಾಗಿರುವಂತಹ ಆಹಾರ ವನ್ನು ಸೇವನೆ ಮಾಡಿದರೆ ಮಕ್ಕಳಿಗೆ ಹೊಟ್ಟೆ ನೋವಾಗುವ ಸಾಧ್ಯತೆಯಿರುತ್ತದೆ ಮತ್ತು ಬಿಸಿಯಾಗಿರುವಂತಹ ಆಹಾರ ವನ್ನು ಸೇವನೆ ಮಾಡಿದರೆ ಅದರಲ್ಲಿ ಕೆಮಿಕಲ್ ರಿಯಾಕ್ಷನ್ ಆಗಿ ಇನ್ನಿತರ ತೊಂದರೆಗಳು ಕೂಡ ಆಗಬಹುದು ಮತ್ತು ವಿಷಕಾರಿಯಾಗಿರುವಂತಹ ಅಂಶಗಳು ನಮ್ಮ ದೇಹಕ್ಕೆ ಸೇರಿ ಮುಂದೆ ನಮ್ಮ ಆರೋಗ್ಯ ಕೂಡ ದೊಡ್ಡ ಹಾನಿ ಉಂಟಾಗ ಬಹುದು. ಹಾಗಾಗಿ ಪ್ಲಾಸ್ಟಿಕ್ ನಿಂದ ಮಾಡಿರುವಂತಹ ವಸ್ತು ಗಳನ್ನು ಆಹಾರದ ಬಳಕೆ ಗೆ ದಯವಿಟ್ಟು ಉಪಯೋಗ ಮಾಡಬೇಡಿ.

ಇನ್ನು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಮನೆ ಗಳಲ್ಲಿ ಆಹಾರ ವನ್ನು ಬಿಸಿ ಮಾಡಲು ಮೈಕ್ರೋವೇವ್ ಉಪಯೋಗ ಮಾಡುತ್ತಿದ್ದಾರೆ. ಇದರಲ್ಲಿ ಬಿಸಿಯಾಗಿ ರುವಂತಹ ಆಹಾರ ವನ್ನು ಸೇವನೆ ಮಾಡೋದ್ರಿಂದ ನಿಮ್ಮ ಆರೋಗ್ಯ ಕ್ಕೆ ಹಾನಿ ಉಂಟಾಗ ಬಹುದು. ಯಾಕಂದ್ರೆ ಅತ್ಯಾ ದಶಕ ವು ಆಹಾರದ ಪರಿಣಾಮ ವನ್ನು ಬದಲಾಯಿಸ ಬಹುದು. ಇದರಿಂದ ಹೊಟ್ಟೆಯಲ್ಲಿ ಅದನ್ನು ಕೂಡ ಉಂಟಾಗ ಬಹುದು. ಹಾಗಾಗಿ ಈ ಯಂತ್ರ ವನ್ನು ನೀವು ಕಡಿಮೆ ಉಪಯೋಗ ಮಾಡಿದರೆ ಒಳ್ಳೆಯದು.

ಇನ್ನು ಮನೆಯಲ್ಲಿ ಸಾಕಷ್ಟು ಜನರು ಹಳೆಯ ಮಸಾಲೆ ಗಳನ್ನು ಹಾಗೆ ಇಟ್ಟುಕೊಂಡಿರುತ್ತಾರೆ ಮತ್ತು ಅದನ್ನು ಉಪಯೋಗ ಮಾಡುತ್ತಿದ್ದಾರೆ. ತುಂಬಾ ಹಳೆಯದಾಗಿ ರುವಂತಹ ಮಸಾಲ ಪದಾರ್ಥಗಳ ನ್ನು ದಯವಿಟ್ಟು ಉಪಯೋಗ ಮಾಡಬೇಡಿ.ತಾಜಾ ಮಸಾಲೆ ಪದಾರ್ಥಗಳ ನ್ನು ಉಪಯೋಗ ಮಾಡಿ ಹಳೆಯ ಮಸಾಲ ಪದಾರ್ಥಗಳ ನ್ನು ಸೇವನೆ ಮಾಡುವುದರಿಂದ ಹೊಟ್ಟೆ ಉರಿಯುತ್ತದೆ ಮತ್ತು ಹೊಟ್ಟೆ ಗೆ ಸಂಬಂಧಪಟ್ಟ ಸಮಸ್ಯೆಗಳು ಕೂಡ ಹೆಚ್ಚಾಗಬಹುದು. ಹಾಗಾಗಿ ಕಾಲಕ್ಕೆ ತಕ್ಕಂತೆ ಅದನ್ನು ಬದಲಾಯಿಸಿ ಮತ್ತು ಆದ ಷ್ಟು ತಾಜಾ ಆಗಿರುವಂತಹ ಮಸಾಲೆ ಯನ್ನೇ ಉಪಯೋಗ ಮಾಡಿ.

ಇನ್ನು ಅಡುಗೆ ಅಲುಮಿನಿ ಪಾತ್ರ ಗಳನ್ನು ಹೆಚ್ಚಾಗಿ ಬಳಕೆ ಮಾಡುವುದರಿಂದ ಇದು ನಮ್ಮ ದೇಹ ಕ್ಕೆ ತುಂಬಾ ನೇ ಹಾನಿಕಾರ ವಾಗುತ್ತದೆ ಮತ್ತು ಇದರಲ್ಲಿ ಮಾಡಿರುವಂತಹ ಆಹಾರ ವನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯ ಕ್ಕೆ ಮತ್ತು ನಮ್ಮ ಕುಟುಂಬ ಸದಸ್ಯರ ಆರೋಗ್ಯ ಕ್ಕೆ ತುಂಬಾನೇ ಹಾನಿಯಾಗುತ್ತದೆ. ಹಾಗಾಗಿ ಅಲುಮಿನಿಯಂ ಪಾತ್ರೆಗಳನ್ನು ಬಳಕೆ ಮಾಡ ಬೇಡಿ ಮತ್ತು ನಿಮ್ಮ ಮನೆಗೆ ಮುಂದೆ ಏನಾದರೂ ಹೊಸ ಪಾತ್ರಗಳನ್ನು ತೆಗೆದುಕೊಳ್ಳುತ್ತಾ ಇದ್ದರೆ ದಯವಿಟ್ಟು ಈ ಅಲುಮಿನಿಯಂ ಪಾತ್ರೆಗಳನ್ನು ಮತ್ತು ನಾನ್ ಸ್ಟಿಕ್ ಉಪಯೋಗ ಮಾಡುವುದನ್ನು ಕಡಿಮೆ ಮಾಡಿ ಆದಷ್ಟು ಸ್ಟೀಲಿನ ಪಾತ್ರೆಗಳ ಆಗಿರಬಹುದು ಅಥವಾ ಮಣ್ಣಿನ ಪಾತ್ರೆಗಳ ಆಗಿರಬಹುದು ಅಥವಾ ಕಬ್ಬಿಣ ದಿಂದ ಮಾಡಿರುವಂತಹ ಐದು ಪಾತ್ರ ಗಳನ್ನು ಉಪಯೋಗ ಮಾಡಿ.

Related Post

Leave a Comment