ಆ ಜಾಗದಲ್ಲಿ ನಿಮಗೆ ತುರಿಕೆ ಇದ್ದರೆ ಇಲ್ಲಿದೆ ನೋಡಿ ಪರಿಹಾರ

Written by Anand raj

Published on:

ತುರಿಕೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಕೊಡುತ್ತೇವೆ. ಅದರಲ್ಲೂ ಗುಪ್ತಾಂಗದ ಜಾಗದಲ್ಲಿ ತುರಿಕೆ ಏಕೆ ಆಗುತ್ತದೆ ಮತ್ತು ಅದಕ್ಕೆ ಕಾರಣ ವೇನು ಹಾಗು ಅದಕ್ಕೆ ಪರಿಹಾರ ವೇನು? ಅದರ ಬಗ್ಗೆ ಸಂಪೂರ್ಣ ವಾಗಿ ಮಾಹಿತಿಯನ್ನು ಕೊಡುತ್ತೇವೆ. ಅದಕ್ಕೂ ಮುಂಚೆ ಈ ವಿಡಿಯೋ ವನ್ನು ಲೈಕ್ ಮಾಡಿ ಹಾಗು ನೀವು ನಮ್ಮ ಚಾನಲ್ ಅನ್ನು ಸಬ್‌ಮಿಟ್ ಆಗಿಲ್ಲ ಅಂದ್ರೆ ದಯವಿಟ್ಟು ಈ ಬಿಡುಗಡೆ ಕಾಣುತ್ತಿರುವ ಕಲರ್ಸ್ ಪ್ಲೇ ಮಾಡಿ ಒಂದಿಷ್ಟು ಗಾಳಿ ಆಡ ದಂತೆ ಬಿದ್ದ ಜಾಗ ಅಂದ್ರೆ ಅದು ಗುಪ್ತಾಂಗದ ಜಾಗ. ಇಲ್ಲಿ ಗಾಳಿ ಆಡ ದಿದ್ದರೆ ಗುಪ್ತಾಂಗದ ತುರಿಕೆ ಕಾಣಿಸಿಕೊಳ್ಳುತ್ತದೆ.

ಗುಪ್ತಾಂಗದ ತುರಿಕೆಯೂ ನಮ್ಮ ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಹೆಂಗಸರಲ್ಲಿ ಒಂದು ರೀತಿಯ ಸಮಸ್ಯೆ ನ್ನು ಹುಟ್ಟಿಹಾಕಿದ್ದಾರೆ. ಗಂಡಸರ ಲ್ಲಿ ಇನ್ನೊಂದು ರೀತಿಯ ಸಮಸ್ಯೆಯ ನ್ನು ಹುಟ್ಟು ಹಾಕುತ್ತದೆ. ಕೆಲವೊಂದು ಸಲ ಗಂಡಸರಿಗೆ ಯಾಕಾದರೂ ಈ ಕೃಷ್ಣ ಗಳು ಇವೆ ಎನಿಸುವಂತೆ ತುರಿಕೆ ಕಾಡುತ್ತದೆ. ಅದರ ಲ್ಲೂ ಸಾರ್ವಜನಿಕ ಸ್ಥಳದಲ್ಲಿ ಇದು ಮುಜುಗರ ಕೂಡ ಉಂಟು ಮಾಡುತ್ತದೆ. ಈ ತುರಿಕೆ ಉಂಟು ಮಾಡಲು ಕಾರಣ ವೇನು? ಅದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ಸಾಮಾನ್ಯವಾಗಿ ನಾವು ಯಾವುದೇ ಒಂದು ಕೆಲಸ ವನ್ನು ಮಾಡಿದ ನಂತರ ಅಥವಾ ಜಿಮ್ ಹಾಗೂ ವ್ಯಾಯಾಮ ಮಾಡಿದ ನಂತರ ತ್ವಚೆಯ ರಂಧ್ರ ಗಳು ತೆರೆದು ಬೆವರನ್ನು ಹೊರ ಹಾಕಲು ನೋಡುತ್ತವೆ. ಈ ಸಂದರ್ಭದಲ್ಲಿ ನೀವು ಬಿಗಿಯಾದ ಅಂಡರ್ ವೇರ್ ಹಾಕಿದ್ದ ಲ್ಲಿ ಅಲ್ಲಿ ಗಾಳಿ ಆಡುವುದಿಲ್ಲ. ನಿಮ್ಮ ಗುಪ್ತ ಒಪ್ಪಂದ ಪಡೆಯಲು ಇದು ಅತ್ಯುತ್ತಮವಾದ ಜಾಗ ವಾಗಿರುತ್ತದೆ. ಈ ಜಾಗದಲ್ಲಿ ಬೆವರು ಹೆಚ್ಚಿದ್ದಾಗ ಫಂಗಸ್ ಬೆಳವಣಿಗೆ ಗೆ ಪೂರಕವಾದ ವಾತಾವರಣ ಸೃಷ್ಟಿ ಆಗುತ್ತದೆ. ನಾವು ವ್ಯಾಯಾಮ ಮಾಡಿದ ಮೇಲೆ ಅಥವಾ ಶ್ರಮ ಎಲ್ಲ ಕೆಲಸ ಮಾಡಿದ ನಂತರ ನಮ್ಮ ದೇಹ ವು ನೈಸರ್ಗಿಕ ವಾಗಿ ತಾನೇ ತ್ವಚೆ ರಂಧ್ರಗಳ ಮೂಲಕ ಬೆವರನ್ನು ಹೊರ ಹಾಕುತ್ತದೆ. ಈ ಸಂದರ್ಭದಲ್ಲಿ ಅಲ್ಲಿ ಗಾಳಿ ಆಡ ದೆ ಇದ್ದರೆ ಅಲ್ಲಿ ಕೀಟಾಣು ಗಳು ಆಗಿ ನಮಗೆ ತುರಿಕೆ ಹೆಚ್ಚಾಗುತ್ತದೆ. ಒಂದು ವೇಳೆ ನಿಮಗೆ ಸಕ್ಕರೆ ಕಾಯಿಲೆ ಇದ್ದರಂತೂ ಇದು ನಿಮಗೆ ಇನ್ನಷ್ಟು ಕಷ್ಟ ಉಂಟುಮಾಡುತ್ತದೆ. ಏಕೆಂದರೆ ನಿಮ್ಮ ಬೆವರಿನ ಲ್ಲಿ ಹೆಚ್ಚು ಪ್ರಮಾಣದ ಸಕ್ಕರೆ ಗಳು ಇದ್ದು ಇದು ರಂಗ ಕ್ಕೆ ಒಳ್ಳೆಯ ಆಹಾರ ಆಗುತ್ತದೆ ಮತ್ತು ನಿಮ್ಮ ಪ್ರತಿ ರಕ್ಷಣಾ ವ್ಯವಸ್ಥೆಯು ಇತರ ಸಮಯ ಕ್ಕಿಂತ ಕಡಿಮೆ ಬಲ ಹೊಂದಿರುವ ಕಾರಣ ಸಾಮಾನ್ಯ ತ್ವಚೆಯ ಸೋಂಕು ಗಳಿಗೆ ತುತ್ತಾಗುವ ಸಾಧ್ಯತೆ ಕೂಡ ಹೆಚ್ಚಿರುತ್ತದೆ.

ಈಗ ಮುಖ್ಯವಾದ ವಿಷಯ ಕ್ಕೆ ಬರೋಣ. ಈಗ ಗುಪ್ತಾಂಗದ ತುರಿಕೆಯ ನ್ನು ನಿವಾರಣೆ ಮಾಡುವುದು ಹೇಗೆ?ಕೆಲಸ ಮಾಡಿ ಮನೆಗೆ ಬಂದ ನಂತರ ಪ್ರಾಣ ಮಾಡಿ ಅದನ್ನು ಚೆನ್ನಾಗಿ ಒರೆಸಿ ಒಣಗಿಸಿ ಕೊಳ್ಳಬೇಕು ಮತ್ತು ನೀವು ಲೋಡ್ ಆಗಿರುವ ಕಾಟನ್ ಒಳ ಉಡುಪುಗಳನ್ನು ಧರಿಸ ಬೇಕು. ಕಾಟನ್ ಹೊರತು ಬೇರೆ ವಸ್ತು ಗಳನ್ನು ಧರಿಸುವುದ ನ್ನು ನೀವು ಕಡಿಮೆ ಮಾಡಿದರೆ ತುಂಬಾ ಒಳ್ಳೆಯದು ಹಾಗು ಜಿಮ್ ಮತ್ತು ವ್ಯಾಯಾಮ ಮಾಡಿದ ನಂತರ ಕಡ್ಡಾಯ ವಾಗಿ ನಿಮ್ಮ ಒಳ ಉಡುಪುಗಳನ್ನು ತಪ್ಪದೇ ಬದಲಾಯಿಸ ಬೇಕು ಮತ್ತು ತೇವಾಂಶ ವನ್ನು ಹೀರಿಕೊಳ್ಳುವ ಪೌಡರ್ ಅನ್ನು ಬಳಸಬಹುದು. ಇದು ಮೆಡಿಕಲ್ ಸ್ಟೋರ್ ಗಳಲ್ಲಿ ಮತ್ತು ಜನರಲ್ ಸ್ಟೋರ್ ಗಳಲ್ಲಿ ಸಿಗುತ್ತದೆ ಕೇಳಿ ನೋಡಿ.
ಮತ್ತು ಅದನ್ನು ಸೋಪಿನಿಂದ ತೊಳೆದ ನಂತರ ಅದನ್ನು ಚೆನ್ನಾಗಿ ನೀರಿನಲ್ಲಿ ತೊಳೆಯ ಬೇಕು. ಅಂಡರ್‌ವೇರ್ ‌ನಲ್ಲಿ ಯಾವುದೇ ರೀತಿಯಾಗಿ ಸೋಪಿನ ಅಂಶ ಇರ ದಂತೆ ನೋಡಿಕೊಳ್ಳ ಬೇಕು ಮತ್ತು ಮೈಗೆ ಹಚ್ಚಿ ಕೊಳ್ಳುವ ಸೋಂಕು ಕೂಡ ಆದಷ್ಟು ಸೌಮ್ಯ ವಾದ ಹೆಚ್ಚು ಸುಗಂಧ ಗಳಿಲ್ಲದ ಸೋಪುಗಳ ನ್ನು ಬಳಸುವುದು ಒಳ್ಳೆಯದು.

ಸಾಧ್ಯವಾದ ರೆ ವಾರ ದಲ್ಲಿ ಒಂದೆರಡು ಸಲ ಎಣ್ಣೆಯ ಸ್ಥಾನ ವನ್ನು ಮಾಡಿ ಮತ್ತು ಗುಪ್ತಾಂಗದ ಕಡೆ ಹಾಗು ಕೃಷ್ಣ ಗಳ ಕೆರೆತ ಹೆಚ್ಚಾಗಿದ್ದರೆ ಒಂದು ವಾರಗಳ ಕಾಲ ಶುದ್ಧ ವಾದ ಕೊಬ್ಬರಿ ಎಣ್ಣೆಯ ನ್ನು ಹಚ್ಚಿಕೊಂಡು 15 ನಿಮಿಷಗಳ ನಂತರ ಸ್ನಾನ ವನ್ನು ಮಾಡಿ.ಗುಪ್ತಾಂಗದ ತುರಿಕೆ ಆದ ಷ್ಟು ಬೇಗನೇ ಕಡಿಮೆಯಾಗುತ್ತದೆ. ಒಂದು ವೇಳೆ ನೀವು ಹಲವು ವಾರಗಳ ಆದ ರು ಕೂಡ ಏನು ಬದಲಾವಣೆ ಕಾಣಲಿಲ್ಲ ಎಂದ ರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಈ ವಿಡಿಯೋದಲ್ಲಿ ತಿಳಿಸಿರುವ ಮಾಹಿತಿ ನಿಮಗೆ ಇಷ್ಟ ವಾದರೆ ವಿಡಿಯೋನ ದಯವಿಟ್ಟು ಲೈಕ್ ಮಾಡಿ ಹಾಗು ಶೇರ್ ಮಾಡಿ. ಧನ್ಯವಾದ ಗಳು.

Related Post

Leave a Comment