ಜೀವನದಲ್ಲಿ ಕಷ್ಟಗಳಿದ್ದರೆ ಅಂಜನೇಯ ಸ್ವಾಮಿಗೆ ಈ ಹಾರವನ್ನ ಅರ್ಪಿಸಿ!

Written by Anand raj

Updated on:

ಅಂಜನೇಯನಿಗೆ ವೀಳ್ಯದೆಲೆ ಹಾರ ವನ್ನು ಅರ್ಪಿಸುತ್ತಾರೆ. ಅಂತಹ ದಿವ್ಯ ಶಕ್ತಿ ಏನಿದೆ? ಎಲೆಯಲ್ಲಿ ಹಾಗೂ ಈ ಎಲೆಯನ್ನು ಯಾವಾಗ ಅರ್ಪಿಸ ಬೇಕು? ಹೇಗೆ ಅರ್ಪಿಸಿ ದರೆ ಹನುಮನ ಕೃಪೆ ಗೆ ಪಾತ್ರ ರಾಗುತ್ತೀರಿ?. ಹನುಮನಿಗೆ ಅರ್ಪಿಸುವ ಈ ವಿಶೇಷ ಎಲೆ ಗೆ ಇರುವ ದಿವ್ಯ ಶಕ್ತಿ ಏನು ತಿಳಿಯೋಣ ಬನ್ನಿ ಈ ಎಲೆ ಅರ್ಪಿಸುವುದರಿಂದ ಆಗುವ ಶುಭಫಲ ಗಳೇನು?

ನಮ್ಮ ಸಂಪ್ರದಾಯ ದಲ್ಲಿ ವೀಳ್ಯದೆಲೆ ಗೆ ಅತ್ಯಂತ ಮಹತ್ವಪೂರ್ಣ ವಾದ ಸ್ಥಾನ ವಿದೆ. ವೀಳ್ಯದೆಲೆಯು ಲಕ್ಷ್ಮಿಯ ಅಂಶವೆಂದು ನಂಬ ಲಾಗಿದೆ. ಈ ಎಳೆಯನ್ನು ಎಲ್ಲ ಶುಭ ಸಂದರ್ಭ ಗಳಲ್ಲಿ ಬಳಸಲಾಗುತ್ತದೆ. ಏಕೆಂದರೆ ಅದು ದೇವಾನು ದೇವತೆಗಳ ಆಶೀರ್ವಾದ ಪಡೆದ ಎಲೆ ಯಾಗಿದೆ. ಇಂತಹ ವೀಳ್ಯದೆಲೆಯು ನಿಮಗೆ ಬಂದಿರುವ ಕಷ್ಟ ಗಳನ್ನು ಸಹ ತೊಡೆದು ಹಾಕುವ ಒಂದು ಅದ್ಭುತವಾದ ಶಕ್ತಿಯನ್ನು ಹೊಂದಿದೆ.

ಆಂಜನೆಯನು ಶ್ರೀರಾಮನ ಭಕ್ತ ಆದರು ಅದರ ಜೊತೆ ಗೆ ಶ್ರೀ ಮಾತಾ ಸೀತೆಯನ್ನು ಸಹ ತನ್ನ ತಾಯಿಯಂತೆ ಸ್ವೀಕರಿಸಿದ್ದಾನೆ.ಇಂತಹ ಹನುಮನಿಗೆ ಮಹಾ ಶಕ್ತಿ ಬಲನಾದ ಹನುಮನಿಗೆ ವೀಳ್ಯದೆಲೆಯೂ ಅತ್ಯಂತ ಪ್ರಿಯವಾಗಿದೆ. ಈ ವೀಳ್ಯದೆಲೆ ಯನ್ನು ಹನುಮಂತ ನಿಗೆ ಅರ್ಪಿಸಲು ಕೆಲವು ನಿಯಮಗಳಿವೆ. ಆ ನಿಯಮ ಗಳನ್ನು ಕ್ರಮವಾಗಿ ತಪ್ಪ ದೆ ಪಾಲಿಸಿದ್ದೇ ಆದಲ್ಲಿ ನಮ್ಮ ಜೀವನದ ಕಷ್ಟ ಗಳು ನೀಗುತ್ತವೆ. ಆಂಜನೇಯನಿಗೆ ಬೆಳಗಿನ ಜಾವ 4:00 ಗಂಟೆಗೆ ಅಂದ ರೆ ಸೂರ್ಯ ಸೂರ್ಯ ಉದಯಿಸುವ ಮುನ್ನ ಎದ್ದು ತಣ್ಣೀರಿನಿಂದ ಸ್ನಾನ ಮಾಡಿ.

ಎರಡು ವೀಳ್ಯದೆಲೆ ಯನ್ನು ತೆಗೆದುಕೊಂಡು ಅಕ್ಷತೆ ಕಾಳು ಗಳನ್ನು ಹಾಕಿ ಅದನ್ನು ದಾರದಿಂದ ಕಟ್ಟಿ ನೀವು ಮಾಡಿರುವ ವೀಳ್ಯದೆಲೆ ಹಾರಕ್ಕೆ ಈ ಎರಡು ಅಕ್ಷತೆ ಸೇರಿರುವ ಎಳೆಯನ್ನು ಆಹಾರದ ಮಧ್ಯ ಭಾಗ ಕ್ಕೆ ಕಟ್ಟಿ ನಿಮ್ಮ ಮನೋ ಇಚ್ಛೆ ನೀಡಿರುವಂತೆ ನೆನೆದು ಪ್ರಾರ್ಥಿಸಿ ಮನೆ ಹತ್ತಿರ ಇರುವ ಯಾವುದಾದರು ಆಂಜನೇಯನ ದೇವಸ್ಥಾನ ಕ್ಕೆ ಹೋಗಿ ಅಲ್ಲಿ ಈ ವೀಳ್ಯದೆಲೆ ಹಾರ ವನ್ನು ಅರ್ಪಿಸಬೇಕು.

ಆಂಜನೇಯನ ಹೆಸರಿನ ಲ್ಲಿ ಅರ್ಚನೆ ಮಾಡಿಸ ಬೇಕು ನಂತರ ಮೂರು ಪ್ರದಕ್ಷಿಣೆ ಹಾಕಿ ಬಂದು ಆ ಸ್ಥಳದಲ್ಲಿ ಅಂದರೆ ದೇವಸ್ಥಾನ ದಲ್ಲಿ ಕುಳಿತು ಹನುಮಾನ್ ಚಾಲೀಸ ವನ್ನು ಭಕ್ತಿಯಿಂದ ಪಠಿ ಸಬೇಕು. ಹೀಗೆ ಸತತ ಮೂರು ವಾರ ಇಲ್ಲವೇ ಐದು ವಾರ ಮಾಡುವುದರಿಂದ ನೀವು ಅಂದುಕೊಂಡ ಕೆಲಸಗಳು ನಿಮ್ಮ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ದೊರಕುವುದು ಖಚಿತ. ಇದನ್ನು ಮಾಡಲೇ ಬೇಕಾದ ಶುಭ ದಿನಗಳೆಂದರೆ ಮಂಗಳವಾರ ಹಾಗೂ ಶನಿವಾರ ದಿನ ಗಳು ಈ ರೀತಿ ವೃತ ಪಾಲನೆ ಮಾಡಿ ಹನುಮನ ಕೃಪೆ ಗೆ ಪಾತ್ರರಾಗುವುದು. ಅಲ್ಲದೆ ನಿಮ್ಮ ಜೀವನದ ಸಕಲ ಸಂಕಷ್ಟ ಗಳು ದೂರ ವಾಗಿ ಶುಭ ಫಲ ವನ್ನು ಕಾಣುತ್ತೀರಿ.

Related Post

Leave a Comment