ನಿಮ್ಮ ಸಂಗಾತಿಯು ಪರಾಕಾಷ್ಠೆಯನ್ನು ತಲುಪಿದ್ದಾರೆ ಅಂತ ತಿಳಿಯುವುದು ಹೇಗೆ?

Written by Anand raj

Published on:

ನಿಮ್ಮ ಸಂಗಾತಿಯು ಸಂ ಭೋ ಗ ಮಾಡುವ ಸಂದರ್ಭದಲ್ಲಿ ಪರಾಕಾಷ್ಠೆಯ ಲಿ ದ್ದಾರೆಂದು ಹೇಗೆ ತಿಳಿಯುವುದು ಎಂಬ ಮಾಹಿತಿಯನ್ನು ತಿಳಿಸಿಕೊಡುತ್ತೇವೆ. ಸ್ನೇಹಿತರೇ ಅನೇಕ ಮಹಿಳೆಯರು ಶಿ ಶ್ನ ಯೋ ನಿ ಯ ಸೆಕ್ಸ್ ಮೂಲಕ ಚಂದ್ರನಾಡಿಯನ್ನು ಉತ್ತೇಜಿಸುವ ಮೂಲಕ ಆನಂದ ಮತ್ತು ಪರಾಕಾಷ್ಠೆ ಯನ್ನು ಅನುಭವಿಸುತ್ತಾರೆ.

ಮಹಿಳೆಯು ಪರಾಕಾಷ್ಠೆ ಯನ್ನು ಹೊಂದಿದ್ದರೆ ಖಚಿತ ವಾಗಿ ತಿಳಿದುಕೊಳ್ಳುವ ಏಕೈಕ ಮಾರ್ಗ ವೆಂದರೆ ಅವಳನ್ನು ಕೇಳುವುದು. ಅನೇಕ ಮಹಿಳೆಯರು ಪರಾಕಾಷ್ಠೆ ಹೊಂದಿದಾಗ ಸ್ವಲ್ಪ ಬೇvaರಬಹುದು. ಜೋರಾಗಿ ಉಸಿರಾಡ ಬಹುದು ಮತ್ತು ಜೋರಾಗಿ ಧ್ವನಿ ಮಾಡಬಹುದು. ಆದರೆ ಕೆಲವು ಮಹಿಳೆಯರು ಪರಾಕಾಷ್ಠೆ ಹೊಂದಿದಾಗ ಸೈಲೆಂಟ್ ಆಗಿ ಕೂಡ ಇರ ಬಹುದು.

ಪರಾಕಾಷ್ಠೆ ಸಮೀಪಿಸುತ್ತಿದ್ದಂತೆ ಯೋ ನಿ ಯ ಲ್ಲಿ ಸ್ನಾಯುಗಳು ಬಿಗಿಯಾಗುವುದು ಅಥವಾ ಸ್ಥಗಿತ ವಾಗಬಹುದು.ಪರಾಕಾಷ್ಠೆಯ ಸಮಯ ದಲ್ಲಿ ಅನೇಕ ಮಹಿಳೆಯರು ಯೋ ನಿ ಯ ಲ್ಲಿ ಲಯಬದ್ಧ ಸ್ನಾಯು ಸೆಳೆತ ವನ್ನು ಅನುಭವಿಸುತ್ತಾರೆ.ತಜ್ಞರ ಪ್ರಕಾರ ಮಹಿಳೆಯರು 10 ರಿಂದ 30 ನಿಮಿಷಗಳ ಸಮಯ ತೆಗೆದುಕೊಳ್ಳ ಬಹುದು. ಪರಾಕಾಷ್ಠೆ ಹೊಂದ ಲು ಎಂದು ಹೇಳಿದ್ದಾರೆ. ರಿಸರ್ಚ್ ಪ್ರಕಾರ 36% ಮಹಿಳೆಯರು ಸೆ ಕ್ಸ್‌ನ ಕೊನೆಯ ಲ್ಲಿ ಪರಾಕಾಷ್ಠೆ ಹೊಂದ ಲು ಚಂದ್ರ ನಾಡಿಯ ಪ್ರಚೋದನೆ ಬೇಕು ಎಂದು ಹೇಳಿದ ರು. ಇನ್ನು 36 ವರ್ಷದ ಮಹಿಳೆಯರು ಪರಾಕಾಷ್ಠೆ ಹೊಂದ ಲು ಚಂದ್ರ ನಾಡಿಯ ಪ್ರಚೋದನೆಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಸಂಶೋಧನೆ ಪ್ರಕಾರ ಮಹಿಳೆಯರು ಹೇಳಿರುವಂತೆ ಅವರು ಪರಾಕಾಷ್ಠೆ ಸೆ ಕ್ಸ್ ನಲ್ಲಿ ತೃಪ್ತಿ ಹೊಂದುತ್ತಾರಂತೆ. ಯಾಕಂದ್ರೆ ಅವರು ಸೆಕ್ಸ್ ಸಂಭೋಗ ಕ್ಕಿಂತ ಅವರು ತಮ್ಮ ಸಂಗಾತಿಯ ಪ್ರೀತಿ ಗುಣ ಮತ್ತು ಇತರೆ ಭಾವನೆಗಳನ್ನು ಇಷ್ಟಪಡುತ್ತಾರೆ.

ಇನ್ನು ಕೆಲವು ಮಹಿಳೆಯರು ಪರಾಕಾಷ್ಠೆ ಹೊಂದ ದೆ ಇರ ಬಹುದು. ಪರಾಕಾಷ್ಠೆ ಹೊಂದ ದೆ ಇರ ಲು ಕಾರಣ ಗಳು ಏನು?

ಅವುಗಳೆಂದರೆ ಒತ್ತಡ ಲೈಂಗಿಕತೆಯ ಮೇಲೆ ಇರುವ ತಪ್ಪು ಕಲ್ಪನೆ.ಮೆಂಟಲ್ ಹೆಲ್ತ್ ಸರಿಯಾಗಿ ಇಲ್ಲ ದೆ ಇರುವುದು ದೇಹದ ಆರೋಗ್ಯ ಸರಿಯಾಗಿ ಇಲ್ಲ ದಿರುವುದು ಅಬಾರ್ಷನ್ ಆಗಿದ್ದರೆ ಲೈಂ ಗಿಕ ಕಿರುಕುಳ ಆಗಿದ್ದರೆ.ಲೈಂ ಗಿ ಕ ಅವಮಾನ ಮತ್ತು ಕಳಂಕ ದಿಂದಾಗಿ

ಪರಾಕಾಷ್ಠೆ ಹೊಂದ ಲು ಏನು ಮಾಡಬೇಕು

ವ್ಯಾಯಾಮ ಮಾಡುವುದು.

ಸಂಗಾತಿಯಿಂದ ದೈನಂದಿನ ಪ್ರೀತಿ ಹೆಚ್ಚಿಸುವುದು ಧನಾತ್ಮಕವಾಗಿ ಇರುವುದು.

ಲೈಂಗಿಕ ಶಿಕ್ಷಣ ಪಡೆಯುವುದು ಪಾಲುದಾರರೊಂದಿಗೆ ನಿಕಟ ಸಂವಹನ ಇರಬೇಕು.

ವಿಷಯಗಳ ಬಗ್ಗೆ ಮಾತಾಡುವುದು..

Related Post

Leave a Comment