ಬಿಸಿ ನೀರು ಕುಡಿಯುವುದರಿಂದ ಆಗುವ ಅಪಾಯಗಳು ಇಲ್ಲಿವೆ ನೋಡಿ

Written by Anand raj

Published on:

ಒಬ್ಬ ವ್ಯಕ್ತಿ ತನ್ನ ತೂಕ ಇಳಿಸಿಕೊಳ್ಳ ಲು ಅಥವಾ ತನ್ನ ನ್ನ ತಾನು ಸದೃಢವಾಗಿ ಡಲು ಪ್ರತಿದಿನ ಬಿಸಿನೀರ ನ್ನು ಕುಡಿಯ ಬೇಕು ಎಂದು ಹೇಳ ಲಾಗುವುದು. ಈ ಬಿಸಿನೀರು ಕುಡಿಯುವುದರಿಂದ ನಿಮ್ಮ ಬಾಯಾರಿಕೆ ತಣಿದು. ನಿಮ್ಮ ಗಂಟಲಿಗೆ ಉತ್ತಮ ವಾಗಿರುತ್ತದೆ. ನಿಮ್ಮ ಆರೋಗ್ಯ ಕ್ಕೆ ಸಾಕಷ್ಟು ಪ್ರಯೋಜನ ಗಳು ಇರುವ ಬಿಸಿನೀರಿನ ಬೆಳಿಗ್ಗೆ 1:00 ಲೋಟ ಕುಡಿಯುವುದು ಒಳ್ಳೆಯದು. ಆದರೆ ಬಿಸಿನೀರಿನ ಮತ್ತೆ ಮತ್ತೆ ಕುಡಿಯೋದ್ರಿಂದ ಅನೇಕ ಅನಾನುಕೂಲ ಗಳು ಅವುಗಳು ಏನು ಎಂದು ತಿಳಿದುಕೊಳ್ಳೋಣ.

ಮೊದಲನೆಯದಾಗಿ ನಮ್ಮ ಮೂತ್ರಪಿಂಡ ಗಳು ವಿಶೇಷ ಕೇಬಲ್ ವ್ಯವಸ್ಥೆಯ ನ್ನ ಹೊಂದಿದೆ. ಇದು ದೇಹ ದಿಂದ ಹೆಚ್ಚುವರಿ ನೀರು ಮತ್ತು ವಿಷ ವನ್ನು ತೆಗೆದುಹಾಕ ಲು ಸಹಾಯ ಮಾಡುತ್ತದೆ. ಯಾವಾಗ ನಾವು ಬಿಸಿ ನೀರು ಕುಡಿಯುತ್ತೇವೆ ಯೋ ಅದು ನಮ್ಮ ಮೂತ್ರಪಿಂಡ ಗಳ ಮೇಲೆ ಸಾಮಾನ್ಯ ಕ್ಕಿಂತ ಹೆಚ್ಚಿನ ಒತ್ತಡ ವನ್ನು ಬೀರುತ್ತದೆ. ಇದರಿಂದಾಗಿ ಸಾಮಾನ್ಯವಾಗಿ ಮೂತ್ರಪಿಂಡದ ಕಾರ್ಯಗಳ ಸಮಸ್ಯೆ ಉಂಟಾಗ ಬಹುದು. ಆದ್ದರಿಂದ ಅತಿಯಾಗಿ ಬಿಸಿನೀರು ಸೇವನೆ ಒಳ್ಳೆಯದ ಲ್ಲ.

ಎರಡನೆಯ ದಾಗಿ ರಾತ್ರಿ ಮಲಗುವ ಮುನ್ನ ಬಿಸಿ ನೀರು ಸೇವನೆಯಿಂದ ನಿಮಗೆ ನಿದ್ರೆ ಬರ ದೇ ಇರ ಬಹುದು ಅದರ ಜೊತೆ ಗೆ.ಮಲಗುವ ಸಮಯ ದಲ್ಲಿ ಬಿಸಿ ನೀರು ಕುಡಿಯುವುದರಿಂದ ನೀವು ಹೆಚ್ಚು ಮೂತ್ರ ವಿಸರ್ಜನೆ ಮಾಡುತ್ತೀ ರಿ. ಇದರಿಂದ ಕೂಡ ನಿಮ್ಮ ನಿದ್ದೆ ಹಾಳಾಗಬಹುದು. ಅಷ್ಟೇ ಅಲ್ಲ, ನಿಮ್ಮ ರಕ್ತನಾಳ ಗಳ ಮೇಲೆ ಒತ್ತಡ ವನ್ನು ಹೆಚ್ಚಿಸುತ್ತದೆ. ಆದ್ದರಿಂದ ನಿದ್ದೆ ಮಾಡುವ ಮೊದಲು ಬಿಸಿ ನೀರು ಕುಡಿಯ ಬೇಡಿ.

ಮೂರನೆಯದಾಗಿ ಬಿಸಿನೀರಿನ ಉಷ್ಣತೆಯು ದೇಹದ ಆಂತರಿಕ ಅಂಗಗಳ ಮೇಲೆ ಪರಿಣಾಮ ಬೀರುತ್ತದೆ. ಅದೇ ಸಮಯ ದಲ್ಲಿ ನಿರಂತರವಾಗಿ ಬಿಸಿನೀರ ನ್ನು ಕುಡಿಯುವುದರಿಂದ ದೇಹ ದೊಳಗಿನ ಅಂಗ ಗಳು ಸುಡುವ ಅಪಾಯ ವಿದೆ. ಆದ್ದರಿಂದ ಅತಿಯಾಗಿ ಬಿಸಿಯಾಗಿರುವ ನೀರನ್ನು ಕುಡಿಯ ಬೇಡಿ. ದೇಹದ ಆಂತರಿಕ ಅಂಗಗಳ ಅಂಗಾಂಶ ಗಳು ಅತ್ಯಂತ ಸೂಕ್ಷ್ಮ ವಾಗಿದ್ದು, ಆಗಾಗಿ ಬಿಸಿ ನೀರನ್ನು ಕುಡಿಯುತ್ತಿದ್ದರೆ ಅದು ಆಂತರಿಕ ಅಂಗ ಗಳಲ್ಲಿ ಗುಳ್ಳೆಗಳಿಗೆ ಕಾರಣವಾಗ ಬಹುದು.

ನಾಲ್ಕನೆಯ ದಾಗಿ ಅತಿಯಾಗಿ ಬಿಸಿ ನೀರು ಕುಡಿಯುವುದರಿಂದ ರಕ್ತದ ಪ್ರಮಾಣ ಕ್ಕೂ ಅಪಾಯಕಾರಿಯಾಗಬಹುದು.ಅಗತ್ಯ ಪ್ರಮಾಣ ಕ್ಕಿಂತ ಹೆಚ್ಚು ಬಿಸಿ ನೀರನ್ನು ಸೇವಿಸುವುದರಿಂದ ನಿಮ್ಮ ಒಟ್ಟು ರಕ್ತದ ಪ್ರಮಾಣ ಹೆಚ್ಚಾಗುತ್ತದೆ. ರಕ್ತ ಪರಿಚಲನೆಯ ಒಂದು ಮುಚ್ಚಿದ ವ್ಯವಸ್ಥೆಯಾಗಿದ್ದು, ರಕ್ತ ಹೆಚ್ಚಳ ದಿಂದ ಅನಗತ್ಯ ಒತ್ತಡ ವನ್ನು ಪಡೆಯ ಬಹುದು. ಇದರಿಂದ ಅಧಿಕ ರಕ್ತದೊತ್ತಡ ಮತ್ತು ಇತರ ಅನೇಕ ಉದಯ ಸಮಸ್ಯೆಗಳು ಉಂಟಾಗ ಬಹುದು.

ಐದನೆಯ ದಾಗಿ ಬಾಯಾರಿಕೆ ಇಲ್ಲ ದೆ ಬಿಸಿ ನೀರನ್ನು ಕುಡಿಯುವುದರಿಂದ ಮೆದುಳಿನ ರಕ್ತನಾಳ ಗಳಲ್ಲಿ ಊತ ವನ್ನು ಪಡೆಯುವ ಅನೇಕ ಜನರಿದ್ದಾರೆ.ಆದ್ದರಿಂದ ನಿಮಗೆ ಬಾಯಾರಿಕೆಯಾದಾಗ ಆಗಾಗ ಕುಡಿಯುವುದರಿಂದ ತಲೆನೋವು ಕೂಡ ಹೆಚ್ಚಾಗುತ್ತದೆ. ಆದ್ದರಿಂದ ಇನ್ನು ಮುಂದೆ ಬಿಸಿ ನೀರನ್ನ ಎಷ್ಟು ಬೇಕೋ ಅಷ್ಟು ಕುಡಿಯಿರಿ. ಆರೋಗ್ಯ ಕ್ಕೆ ಉತ್ತಮ ಎಂದು ಅತಿಯಾಗಿ ಕುಡಿದ ರೆ ಅದೇ ಬಿಸಿ ನೀರಿನಿಂದ ಆರೋಗ್ಯ ಕ್ಕೆ ಕೆಟ್ಟದಾಗ ಬಹುದು.ನಿಮಗೆ ಇಷ್ಟವಾದ ಲ್ಲಿ ತಪ್ಪದ ಲೈಕ್ ಮಾಡಿ ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆ ನ್ನ ಕಾಮೆಂಟ್ ಮೂಲಕ ತಿಳಿಸಿ.

Related Post

Leave a Comment