10 ಪ್ರೋಟಿನ್ ಇರುವ ಆಹಾರಗಳು ಇಲ್ಲಿವೆ ನೋಡಿ
ಅತಿ ಹೆಚ್ಚು ಶಕ್ತಿವರ್ಧಕ ಆಹಾರಗಳು ಯಾವುದೆಂದರೆ ಮೀನು, ಮೊಟ್ಟೆ, ಮಾಂಸ. ಇವುಗಳ ಸಾಕಷ್ಟು ಪ್ರೋಟೀನ್ ಗಳಿಂದ ತುಂಬಿಕೊಂಡಿರುತ್ತದೆ.ಆದರೆ ಸಸ್ಯಹಾರಿ ಜನರು ತಮ್ಮ ದೇಹದಲ್ಲಿನ ಶಕ್ತಿಯನ್ನು ಹೆಚ್ಚಿಸಲು ಮತ್ತು ಪ್ರೋಟೀನ್ ಇರುವ ಆಹಾರಗಳು ಯಾವುದು ಎಂದು ಎಲ್ಲರಿಗೂ ತಿಳಿದಿರಬೇಕು. ಈ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಶರೀರವು ಸದೃಢವಾಗಲು ಸಹಾಯವಾಗುತ್ತದೆ. ಅದು ಯಾವುವು ಎಂದರೆ,
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ,ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಬಾದಾಮಿ : ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಬಾದಾಮಿಯನ್ನು ಸೇವಿಸುವುದರಿಂದ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ಪ್ರೊಟೀನ್ ಮತ್ತು ಪೌಷ್ಟಿಕತೆ ದೊರೆಯುತ್ತದೆ.ಇದರಿಂದ ದೇಹ ಸದೃಢವಾಗುತ್ತದೆ.
ಗ್ರೀಕ್ ಯೋಗರ್ಟ್ : ಇಂದು ಒಂದು ರೀತಿಯ ಮೋಸರಾಗಿದೆ.ಇದು ತಿನ್ನಲೂ ತುಂಬಾ ಸ್ವಾದಿಷ್ಟವಾಗಿದ್ದು ಶರೀರದಲ್ಲಿ ಪೌಷ್ಟಿಕತೆಯ ಕೊರತೆಯನ್ನು ಕಡಿಮೆ ಮಾಡಲು ಒಳ್ಳೆಯ ಆಹಾರವಾಗಿದೆ.ಫ್ಯಾಟ್ ಇರದ ಈ ಗ್ರೀಕ್ ಮೋಸರಿನಲ್ಲಿ 48% ಪ್ರೊಟೀನ್ ಇರುತ್ತದೆ.
ಒಟ್ಸ್ : ಕಳೆದ ಕೆಲವು ವರ್ಷಗಳಿಂದ ಒಟ್ಸ್ ಅನ್ನು ಆಹಾರದಲ್ಲಿ ಉಪಯೋಗ ಮಾಡುವ ಪದ್ಧತಿ ತುಂಬಾ ವೇಗವಾಗಿ ಪ್ರಚಲಿತವಾಗಿದೆ.ಇದರಲ್ಲಿ ಪ್ರೋಟೀನ್, ಫೈಬರ್, ಮೆಗ್ನೀಷಿಯಂ, ಮ್ಯಾಂಗನೀಸ್, ವಿಟಮಿನ್ -ಬಿ1 ಈ ರೀತಿಯ ಅನೇಕ ಪೋಷಕಾಂಶಗಳು ಇದರಲ್ಲಿ ದೊರೆಯುತ್ತದೆ.
ಕಡಲೆಕಾಯಿ : ಇದು ಪ್ರೋಟೀನ್ಸ್ ಗಳಿಂದ ಸಮೃದ್ಧವಾಗಿದೆ.100 ಕಡಲೆಕಾಯಿಯಲ್ಲಿ 24 ಗ್ರಾಂ ಪ್ರೋಟೀನ್ ಇರುತ್ತದೆ.ಇದನ್ನು ಒಂದು ವೇಳೆ ಚಿಕನ್ ಗೆ ಹೋಲಿಸಿದರೆ 100 ಗ್ರಾಂ ಚಿಕೆನ್ ಗೆ 15-16 ಗ್ರಾಂ ಪ್ರೊಟೀನ್ ಇರುತ್ತದೆ.
ಪನ್ನೀರ್ : ಪ್ರೊಟೀನ್ಸ್ ಇಂದ ಸಮೃದ್ಧವಾದ ಪದಾರ್ಥವೆಂದರೆ ಪನ್ನೀರ್. ಇದರಲ್ಲಿ ಫ್ಯಾಟ್ ಮತ್ತು ಕ್ಯಾಲೋರಿ ಅಂಶವು ಇರುತ್ತದೆ. ಇದರಲ್ಲಿ ಕ್ಯಾಲ್ಸಿಯಂ ಫಾಸ್ಪರಸ್,ಸಲಿನಿಯನ್, ವಿಟಮಿನ್ ಬಿ12 ಅನೇಕ ರೀತಿಯ ಪೌಷ್ಟಿಕ ಪದಾರ್ಥಗಳನ್ನು ಹೊಂದಿದೆ.100 ಗ್ರಾಂ ಪನ್ನೀರ್ ನಲ್ಲಿ 10-12ಗ್ರಾಂ ಪ್ರೊಟೀನ್ ಇದ್ದು 90 ರಷ್ಟು ಕ್ಯಾಲೋರಿ ಇರುತ್ತದೆ.
ರಾಜ್ಮ ಬೀನ್ಸ್ : ಪ್ರೊಟೀನ್ ಇಂದ ಸಮೃದ್ಧವಾದ ಆಹಾರ ಪದಾರ್ಥವೆಂದರೆ ರಾಜ್ಮ ಬೀನ್ಸ್. ಇದರ ಪಲ್ಯ ಮತ್ತು ಸೂಪ್ ಕುಡಿಯುವುದರಿಂದ ದೇಹಕ್ಕೆ ಪ್ರೊಟೀನ್ ಸಿಗುತ್ತದೆ.
ಬ್ರೋಕಲಿ : ಜೀವಸತ್ವ, ವಿಟಮಿನ್ ಕೆ, ಫೈಬರ್ ಮತ್ತು ಪ್ರೋಟೀನ್ ವರ್ಧಕವಾಗಿದೆ. ಬ್ರೋಕಲಿ ಇದು ಬಯೋ ಆಕ್ಟಿವ್ ಪೋಷಕ ತತ್ವಗಳ ಸಂಗ್ರಹವಾಗಿದೆ.ಇದರ ಆಹಾರ ಸೇವನೆಯಿಂದ ಕಡಿತ ರೋಗದಿಂದ ಬಚಾವ್ ಮಾಡಲು ಸಹಾಯವಾಗುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಪ್ರೊಟೀನ್ ಅಂಶವಿದೆ.100 ಗ್ರಾಂ ನಲ್ಲಿ 4 ಗ್ರಾಂ ಪ್ರೋಟೀನ್ ಮತ್ತು ಕೇವಲ ಮೂವತ್ತೊಂದು ಕ್ಯಾಲೋರಿ ಇರುತ್ತದೆ.
ನೆನೆಸಿದ ಕಡಲೆ: 100 ಗ್ರಾಂ ನೆನೆಸಿದ ಕಡಲೆಯನ್ನು ತಿನ್ನುವುದರಿಂದ ದೇಹಕ್ಕೆ 50 ಗ್ರಾಂ ಪ್ರೋಟೀನ್ ದೊರೆಯುವುದು.ಇದು ಚಿಕನ್ ಗಿಂತಲೂ ಎರಡು ಪಟ್ಟಾಗಿದೆ. ಆದ್ದರಿಂದ ನೆನೆಸಿದ ಕಡಲೆ ಕಾಯಿಯನ್ನು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಉತ್ತಮ.
ವಿನುವ ಬೀಜಗಳು : ಸದ್ಯಕ್ಕೆ ಜಗತ್ತಿನಾದ್ಯಂತ ಸೂಪರ್ ಫೂಡ್ ಆಗಿದೆ. ಇದು ಅನೇಕ ರೀತಿಯ ಜೀವಸತ್ವಗಳನ್ನು ಖನಿಜ ಮತ್ತು ಫೈಬರ್ ಗಳಿಂದ ಸಮೃದ್ಧವಾಗಿದೆ.ಇದರಲ್ಲಿ ಆಂಟಿಆಕ್ಸಿಡೆಂಟ್ ಗಳು ಹೆಚ್ಚಾಗಿರುತ್ತದೆ.ಒಂದು ಕಪ್ ಬೇಯಿಸಿದ ವಿನುವನಲ್ಲಿ 22 ಗ್ರಾಂ ಕ್ಯಾಲೋರಿ ಇದ್ದು 8 ಗ್ರಾಂ ಪ್ರೊಟೀನ್ ಇರುತ್ತದೆ.