ನಿಮ್ಮ ಶಕ್ತಿಯನ್ನು ಹೆಚ್ಚಿಸಲು ನೆರವಾಗುವ ಆಹಾರಗಳು!

Written by Anand raj

Published on:

ನಮಸ್ಕಾರ ಸ್ನೇಹಿತರೇ ನಮ್ಮ ಹೆಲ್ತಿ ಕನ್ನಡ ಯೂಟ್ಯೂಬ್ ಚಾನೆಲ್‌ಗೆ ಸ್ವಾಗತ. ಸ್ನೇಹಿತರೆ ಕೆಲವು ಆಹಾರ ಗಳು ಮನುಷ್ಯನ ಶಕ್ತಿಯನ್ನು ವೃದ್ಧಿಸಿ ದರೆ ಮತ್ತೆ ಕೆಲ ಆಹಾರ ಗಳು ಆರೋಗ್ಯ ವೃದ್ಧಿಸ ಲು ನೆರವು ನೀಡುತ್ತದೆ.
ಅಷ್ಟೇ ಅಲ್ಲ, ಇನ್ನು ಕೆಲವು ಆಹಾರ ಗಳು ಲೈಂಗಿಕ ಶಕ್ತಿ ಹೆಚ್ಚಿಸಲು ಸಹ ಸಹಕಾರಿಯಾಗಿದೆ.
ಅಂತಹ ಯಾವೆಲ್ಲಾ ಆಹಾರ ಗಳು ಲೈಂಗಿಕ ಶಕ್ತಿ ಹೆಚ್ಚಿಸಲು ನೆರವಾಗುತ್ತದೆ.

ಬಾದಾಮಿಯ ನಿಯಮಿತ ಸೇವನೆಯಿಂದ ಹೃದಯಬಡಿತ ಮತ್ತು ರಕ್ತಸಂಚಾರ ಉತ್ತಮ ಗೊಳ್ಳುತ್ತದೆ.
ಜೊತೆ ಗೆ ರಕ್ತ ದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆಯಾಗಿ ದೇಹದ ಇತರ ಭಾಗಗಳ ಜೊತೆ ಗೆ ಜನನಾಂಗ ಗಳಿಗೂ ಉತ್ತಮ ರಕ್ತ ಪೂರೈಕೆಯಾಗಿ ಲೈಂಗಿಕ ಶಕ್ತಿ ಹೆಚ್ಚುತ್ತದೆ. ಎರಡು.ಬೆಳ್ಳುಳ್ಳಿ ಬಳಿಕ ಕಾಮೋತ್ತೇಜಕ ವೃದ್ಧಿಸುವ ಗುಣ ಇರುವುದು ಈರುಳ್ಳಿ ಯಲ್ಲಿ.ಇದು ಕಾಮಾಸಕ್ತಿ ವೃದ್ಧಿ ಮಾಡುವುದು ಮತ್ತು ಸಂತಾನೋತ್ಪತ್ತಿ ಅಂಗಾಂಗಗಳ ನ್ನು ಬಲಪಡಿಸುವುದು.ನಿಮಿರು ದೌರ್ಬಲ್ಯ ಸಮಸ್ಯೆಯ ನ್ನು ಎದುರಿಸುವ ವರಿಗೆ ಇದು ತುಂಬಾ ಪರಿಣಾಮಕಾರಿ ಆಗಿ ಕೆಲಸ ಮಾಡುವುದು.ವಿವಿಧ ರೀತಿಯ ಈರುಳ್ಳಿ ಯನ್ನು ಇದ ಕ್ಕೆ ಬಳಕೆ ಮಾಡಬಹುದು.ಆದರೆ ಬಿಳಿ ಈರುಳ್ಳಿ ಹೆಚ್ಚು ಪರಿಣಾಮಕಾರಿ.

ಮೂರು.–ಡಾರ್ಕ್ ಚಾಕಲೇಟ್ ಲೈಂಗಿಕ ತಜ್ಞರ ಪ್ರಕಾರ ಹಾಸಿಗೆಯ ಮೇಲೆ ಮಲಗಿದ ಬಳಿಕ ಅಲ್ಪ ಸಮಯ ದಲ್ಲಿಯೇ ಲೈಂಗಿಕ ಬಯಕೆ ಹೆಚ್ಚಿಸಲು ಡಾರ್ಕ್ ಚಾಕಲೇಟ್ ಸಹಾಯ ಮಾಡುತ್ತದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಮತ್ತು ಪಾಯಿಂಟು ನ್ಯೂಟ್ರಿಯೆಂಟ್ ಗಳು ಆರೋಗ್ಯ ಕ್ಕೆ ಪೂರಕವಾಗಿದ್ದರೆ ಉತ್ತಮ ಪ್ರಮಾಣ ದಲ್ಲಿರುವ ಮೆಗ್ನೀ ಶಿಯಂ ಶರೀರದ ಎಲ್ಲಾ ಸ್ನಾಯುಗಳ ನ್ನು ಸಡಿಲ ಗೊಳಿಸುತ್ತದೆ. ಪರಿಣಾಮ ವಾಗಿ ಲೈಂಗಿಕ ಬಯಕೆ ಹೆಚ್ಚಾಗುತ್ತದೆ.

ನಾಲ್ಕು.–ಖರ್ಜೂರ ವನ್ನು ತಿನ್ನುವುದರಿಂದ ನಿಮ್ಮ ಲೈಂಗಿಕ ಸಹಿಷ್ಣುತೆ ಯನ್ನು ಹೆಚ್ಚಿಸುತ್ತದೆ.
ವೀರ್ಯಾಣು ಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ ಜೊತೆ ಗೆ ಖರ್ಜೂರ ದಲ್ಲಿ ಕಂಡು ಬರುವ ಫ್ಲೇವನಾಯ್ಡ್ ಗಳು ಮತ್ತು ಎಷ್ಟು ವೈವಿಧ್ಯದ ಎಣಿಕೆ ಮತ್ತು ಗುಣಮಟ್ಟದ ಮೇಲೆ ಉತ್ತಮ ಪರಿಣಾಮ ಗಳನ್ನು ಬೀರುತ್ತವೆ ಐದು.
ಸ್ಟ್ರಾಬೆರಿ ಸ್ಟ್ರಾಬೆರಿ ಹಣ್ಣಿನ ಲ್ಲಿ ವಿಟಮಿನ್ ಸಿ ಹೆಚ್ಚಿನ ಪ್ರಮಾಣದಲ್ಲಿ ರುವುದರಿಂದ ಇದು ನರ ಮತ್ತು ಸ್ನಾಯುಗಳ ಕಾರ್ಯಕ್ಷಮತೆ ಹೆಚ್ಚಿಸಲು ನೆರವಾಗುತ್ತದೆ.ವಿಶೇಷವಾಗಿ ನರ ಗಳು ಸಡಿಲಗೊಂಡು ರಕ್ತಸಂಚಾರ ಹೆಚ್ಚಿಸಿ ಲೈಂಗಿಕ ಸಾಮರ್ಥ್ಯ ವನ್ನು ಹೆಚ್ಚಿಸುತ್ತವೆ. ಆರು ಕ್ಯಾರೆಟ್ ಕ್ಯಾರೆಟ್ ಹಸಿಯಾಗಿ ಅಥವಾ ಜ್ಯೂಸ್ ಮಾಡಿಕೊಂಡು ಕುಡಿಯ ಬಹುದು.

ಲೈಂಗಿಕ ಶಕ್ತಿ ಹೆಚ್ಚಿಸಲು ರಾಮಬಾಣ ವಾಗಿ ಕಾರ್ಯ ನಿರ್ವಹಿಸುತ್ತದೆ.- ಮೀನು ಮೀನಿನ ಲ್ಲಿರುವ ಒಮೆಗಾ ಮೂರು ಕೊಬ್ಬಿನ ತೈಲ ಲೈಂಗಿಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿದೆ.ರಾತ್ರಿಯ ಊಟ ದಲ್ಲಿ ಸಾಕಷ್ಟು ಮೀನು ಇರುವಂತೆ ನೋಡಿಕೊಳ್ಳುವ ಮೂಲಕ ಲೈಂಗಿಕ ಶಕ್ತಿ ಉತ್ತೇಜಿಸಿ ಕೊಳ್ಳಬಹುದು.

ಪಾಲ ಕ್ ಸೊಪ್ಪು ಪಾಲ ಕ್ ಬಸಲೆ ಮೊದಲಾದ ಎಲೆಗಳ ಲ್ಲಿ ಹೆಚ್ಚಿನ ಪ್ರಮಾಣದ ಫೈಟೋ ನ್ಯೂಟ್ರಿಯೆಂಟ್.
ಆಂಟಿ ಆಕ್ಸಿಡೆಂಟ್ ಗಳು ವಿವಿಧ ವಿಟಮಿನ್ ಮತ್ತು ಮುಖ್ಯವಾಗಿ ಕಬ್ಬಿಣ ಮತ್ತು ಇತರ ಖನಿಜ ಗಳು ಹೇರಳವಾಗಿ ವೆ. ಈ ಎಲೆಗಳ ನಿಯಮಿತ ಸೇವನೆಯಿಂದ ರಕ್ತಸಂಚಾರ ಉತ್ತಮ ಗೊಳ್ಳುವ ಜೊತೆ ಗೆ ಲೈಂಗಿಕ ಸಾಮರ್ಥ್ಯ ವೂ ಹೆಚ್ಚುತ್ತದೆ. ಒಂಬತ್ತು ಡ್ರೈ ಫ್ರೂಟ್ಸ್ ವಿವಿಧ ಡ್ರೈ ಫ್ರೂಟ್ಸ್‌ಗಳನ್ನು ಸಮಾಗಮ ಕ್ಕೂ ಕೊಂಚ ಮೊದಲು ಸೇವಿಸುವುದರಿಂದ ದೇಹದಲ್ಲಿ ವಿವಿಧ ಕೊಬ್ಬಿನ ಆಮ್ಲ ಗಳು ಲಭ್ಯವಾಗುತ್ತವೆ. ಇವು ಮಿಲನಕ್ರಿಯೆ ಗೆ ಅಗತ್ಯವಾದ ಹಾರ್ಮೋನುಗಳ ನ್ನು ಸ್ರವಿಸುವಂತೆ ಮಾಡಿ ಲೈಂಗಿಕ ಕ್ರಿಯೆಯ ನ್ನು ಸಂತೋಷ ಕರ ವಾಗಿರಲು ಸಹಕರಿಸುತ್ತವೆ. ಈ ಎಲ್ಲಾ ಆಹಾರ ಗಳನ್ನು ನಿಮ್ಮ ದಿನನಿತ್ಯದ ಆಹಾರ ಕ್ರಮದಲ್ಲಿ ಅಳವಡಿಸುವುದರಿಂದ.ನಿಮ್ಮ ದಾಂಪತ್ಯ ಜೀವನ ಆರೋಗ್ಯವಾಗಿ ರುವುದರ ಲ್ಲಿ ಸಂಶಯ ವಿಲ್ಲ.

Related Post

Leave a Comment