ಎಲ್ಲಾ ವಯಸ್ಸಿನವರಿಗೆ ದೊಡ್ಡ ಸಮಸ್ಯೆ ಆದ ಮಲಬದ್ಧತೆ ಗೆ 3 ಮನೆ ಮದ್ದಿನ ಪರಿಹಾರ

Written by Anand raj

Updated on:

ಮಲಬದ್ದತೆ ಶೇಕಡ 50ರಷ್ಟು ಜನರಿಗೆ ಈ ಸಮಸ್ಸೆ ತುಂಬಾ ಕಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ನೀರು, ಊಟ, ತಿಂಡಿ, ಸಮಯಕ್ಕೆ ಸರಿಯಾಗಿ ಸೇವನೆ ಮಾಡದೇ ಇರುವುದು.ಪ್ರತಿ ದಿನ ಮುಂಗೋಪ, ಮಾನಸಿಕದ ಒತ್ತಡ ಈ ಸಮಸ್ಸೆಯೆ ಮೂಲವ್ಯಾದಿ.ಮಲಬದ್ಧತೆಯಿಂದ ಬಹಳಷ್ಟು ಹೊಸ ಕಾಯಿಲೆಗಳು ಹುಟ್ಟುಕೊಳ್ಳುತ್ತದೆ.ಇದನ್ನು ನಿವಾರಣೆ ಮಾಡಲು 3 ಮನೆಮದ್ದನು ಬಳಸಿದರೆ ಸಾಕು. ಅದು ಯಾವುದೆಂದರೆ

ಕಿತ್ತಳೆ ಹಣ್ಣಿನ ಜ್ಯೂಸ್ ಅಥವಾ ನಿಂಬೆ ಜ್ಯೂಸ್ ಗೆ 1 ಚಮಚ ಒಲಿವ್ ಆಯಿಲ್ ಬೆರಿಸಿ ಕುಡಿಯಬೇಕು.ದಿನಕ್ಕೆ 2 ಬಾರಿ ಅಂತೆ 3 ದಿನ ಕುಡಿದರೆ ಮಲಬದ್ಧತೆ ಕಡಿಮೆ ಆಗುತ್ತದೆ.ಆದಷ್ಟು ನಿಂಬು, ಆರೆಂಜ್ ಜ್ಯೂಸ್ ಗಳನ್ನು ತುಂಬಾ ಸೇವಿಸಬೇಕು.ಪ್ರತಿ ದಿನ ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲಿಗೆ 1 ಚಮಚ ಹಸುವಿನ ತುಪ್ಪವನ್ನು ಹಾಕಿಕೊಂಡು ಕುಡಿಯಬೇಕು.ಈ ರೀತಿ 5-6 ದಿನ ಮಾಡಿದರೆ ಮಲಬದ್ಧತೆ ನಿವಾರಣೆ ಆಗುತ್ತದೆ.ಫೈಬರ್ ಅಂಶ ಜಾಸ್ತಿ ಇರುವ ಆಹಾರಗಳು. ಪ್ರತಿ ದಿನ 4-5 ಲೀಟರ್ ನೀರು ಕುಡಿಯಬೇಕು. ಈ ಮೂರರಲ್ಲಿ ಯಾವ ಟಿಪ್ಸ್ ಪಾಲಿಸಿದರು ಕೂಡ ಮಲಬದ್ಧತೆ ಒಂದು ವಾರಕ್ಕೆ ಮಾಯವಾಗಿ ಹೋಗುತ್ತದೆ.

ಮಲಬದ್ದತೆ ಶೇಕಡ 50ರಷ್ಟು ಜನರಿಗೆ ಈ ಸಮಸ್ಸೆ ತುಂಬಾ ಕಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ನೀರು, ಊಟ, ತಿಂಡಿ, ಸಮಯಕ್ಕೆ ಸರಿಯಾಗಿ ಸೇವನೆ ಮಾಡದೇ ಇರುವುದು.ಪ್ರತಿ ದಿನ ಮುಂಗೋಪ, ಮಾನಸಿಕದ ಒತ್ತಡ ಈ ಸಮಸ್ಸೆಯೆ ಮೂಲವ್ಯಾದಿ.ಮಲಬದ್ಧತೆಯಿಂದ ಬಹಳಷ್ಟು ಹೊಸ ಕಾಯಿಲೆಗಳು ಹುಟ್ಟುಕೊಳ್ಳುತ್ತದೆ.ಇದನ್ನು ನಿವಾರಣೆ ಮಾಡಲು 3 ಮನೆಮದ್ದನು ಬಳಸಿದರೆ ಸಾಕು. ಅದು ಯಾವುದೆಂದರೆ

ಕಿತ್ತಳೆ ಹಣ್ಣಿನ ಜ್ಯೂಸ್ ಅಥವಾ ನಿಂಬೆ ಜ್ಯೂಸ್ ಗೆ 1 ಚಮಚ ಒಲಿವ್ ಆಯಿಲ್ ಬೆರಿಸಿ ಕುಡಿಯಬೇಕು.ದಿನಕ್ಕೆ 2 ಬಾರಿ ಅಂತೆ 3 ದಿನ ಕುಡಿದರೆ ಮಲಬದ್ಧತೆ ಕಡಿಮೆ ಆಗುತ್ತದೆ.ಆದಷ್ಟು ನಿಂಬು, ಆರೆಂಜ್ ಜ್ಯೂಸ್ ಗಳನ್ನು ತುಂಬಾ ಸೇವಿಸಬೇಕು.ಪ್ರತಿ ದಿನ ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲಿಗೆ 1 ಚಮಚ ಹಸುವಿನ ತುಪ್ಪವನ್ನು ಹಾಕಿಕೊಂಡು ಕುಡಿಯಬೇಕು.ಈ ರೀತಿ 5-6 ದಿನ ಮಾಡಿದರೆ ಮಲಬದ್ಧತೆ ನಿವಾರಣೆ ಆಗುತ್ತದೆ.ಫೈಬರ್ ಅಂಶ ಜಾಸ್ತಿ ಇರುವ ಆಹಾರಗಳು. ಪ್ರತಿ ದಿನ 4-5 ಲೀಟರ್ ನೀರು ಕುಡಿಯಬೇಕು.ಈ ಮೂರರಲ್ಲಿ ಯಾವ ಟಿಪ್ಸ್ ಪಾಲಿಸಿದರು ಕೂಡ ಮಲಬದ್ಧತೆ ಒಂದು ವಾರಕ್ಕೆ ಮಾಯವಾಗಿ ಹೋಗುತ್ತದೆ.

Related Post

Leave a Comment