ಸಾಮಾನ್ಯವಾಗಿ ಲೈಂ ಗಿಕ ಕ್ರಿಯೆಯಲ್ಲಿ ಪುರುಷ ಮಹಿಳೆ ಇಬ್ಬರು ತೃಪ್ತಿ ಹೊಂದಲು ಸರಿಯಾಗಿ ಶಿ ಶ್ನ ನಿಮಿರುವುದು ಅಂದರೆ ಗಟ್ಟಿಯಾಗುವುದು ಬಹಳ ಮುಖ್ಯವಾಗಿದೆ.ಇನ್ನು ಅನೇಕ ಪುರುಷರಿಗೆ ನಿ ಮಿ ರು ದೌ ರ್ಬಲ್ಯ ಉಂಟಾಗಿ ತೃ ಪ್ತಿ ಹೊಂದಲು ಸಾಧ್ಯ ವಾಗುತ್ತಿರುವುದಿಲ್ಲ.
- ಶಿ ಶ್ನ ನಿ ಮಿ ರು ದೌರ್ಬಲ್ಯ ಎಂದರೇನು ?
ಶಿ ಶ್ನ ಕ್ಕೆ ಸರಿಯಾದ ರೀತಿಯಲ್ಲಿ ರಕ್ತ ಚಲನೆ ಉಂಟಾಗದಿದ್ದಾಗ ಶಿ ಶ್ನ ಸರಿಯಾಗಿ ಗಟ್ಟಿಯಾಗುವುದಿಲ್ಲ ಹಾಗೂ ನಿಮಿರುವುದಿಲ್ಲ ಇದನ್ನು ನಿಮಿರು ದೌರ್ಬಲ್ಯ ಎನ್ನುತ್ತಾರೆ.
- ನಿ ಮಿ ರು ದೌ ರ್ಬ ಲ್ಯದ ಲಕ್ಷಣಗಳು
ಪುರುಷ ಮತ್ತು ಮಹಿಳೆ ಸಮಾಗಮ ನಡೆಸುವಾಗ ಶಿ ಶ್ನ ಸರಿಯಾಗಿ ನಿಮಿರದೆ ಇರುವುದು , ನಿಮಿರಿದರು ಸ್ವಲ್ಪ ಸಮಯದ ನಂತರ ಮೆತ್ತಗಾಗುವುದು , ನಿ ಮಿ ರ ದೆ ಇರುವುದು .
- ನಿ ಮಿ ರು ದೌ ರ್ಬ ಲ್ಯ ಆಗಲು ಮುಖ್ಯ ಕಾರಣಗಳು :
ನಿಶ್ಶ ಕ್ತಿ , ರಕ್ತ ಸರಿಯಾಗಿ ಚಲನೆ ಆಗದಿರುವುದು , ಹೀಮೋಗ್ಲೋಬಿನ್ ಸಮಸ್ಯೆ , ಒತ್ತಡ , ಮನಸ್ಸಿನಲ್ಲಿ ಭಯ ಮತ್ತು ಗೊಂದಲ .
ನಿ ಮಿ ರು ದೌರ್ಬಲ್ಯಕ್ಕೆ ಪರಿಹಾರ :ನುಗ್ಗೆಸೊಪ್ಪಿನ ರಸ .ಇದನ್ನು ಮಾಡಲು ಬೇಕಾಗುವ ಪದಾರ್ಥಗಳು :ಒಂದು ಹಿಡಿ ನುಗ್ಗೆ ಸೊಪ್ಪು , ಸ್ವಲ್ಪ ಬೆಲ್ಲ , ಲವಂಗ ಮತ್ತು ಏಲಕ್ಕಿ
ಮಾಡುವ ವಿಧಾನ :ಮೊದಲಿಗೆ ಸ್ಟವ್ ಮೇಲೆ ಒಂದು ಚಿಕ್ಕ ಪಾತ್ರೆ ಇಟ್ಟು ಅದಕ್ಕೆ ನುಗ್ಗೆಸೊಪ್ಪು , ಬೆಲ್ಲ , ಪ್ಲೇವರ್ ಗಾಗಿ ಏಲಕ್ಕಿ ಮತ್ತು ಲವಂಗವನ್ನು ಹಾಕಿ ಚೆನ್ನಾಗಿ ಕುದಿಸಿ..ನಂತರ ಒಂದು ಲೋಟಕ್ಕೆ ಸೋಸಿಟ್ಟುಕೊಳ್ಳಿ..ಈ ನುಗ್ಗೆಸೊಪ್ಪಿನ ರಸವನ್ನು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಎರಡು ಬಾರಿ ಕುಡಿಯಿರಿ.ಇದರಿಂದ ನಿಮ್ಮ ನಿ ಮಿ ರು ದೌರ್ಬಲ್ಯ ಕ್ರಮೇಣವಾಗಿ ಕಡಿಮೆಯಾಗುತ್ತದೆ.
ಧನ್ಯವಾದಗಳು.