4 ದಿನ ಕುಡಿಯಿರಿ ಸಾಕು ಕೈ ಕಾಲು ನೋವು ಸೊಂಟ ನೋವು ಸುಸ್ತು ನಿಶಕ್ತಿ ರಕ್ತಹೀನತೆ 100 ವರ್ಷದವರೆಗೂ ಬರುವುದೇ ಇಲ್ಲಾ!

Written by Anand raj

Published on:

ಕೆಲವರಿಗೆ ದಿನವಿಡೀ ಸುಸ್ತು ಆಗಿ ನಿದ್ದೆ ಬರುವುದಿಲ್ಲ, ಮಂಡಿ ಸೊಂಟ ನೋವು ಕೈ ಕಾಲು ನೋವು, ಕೂದಲು ಉದುರುವ ಸಮಸ್ಸೆ ಕಾಡುತ್ತದೆ. ಈ ರೀತಿ ಸಮಸ್ಸೆ ಇದ್ದರೆ ನಿಮಗೆ ಯಾವುದೇ ಈ ರೀತಿ ಸಮಸ್ಸೆಗಳು ಬರುವುದಿಲ್ಲ.ದೇಹದ ಮೂಳೆಗಳು ಗಟ್ಟಿಯಾಗಬೇಕು ಎಂದರೆ ದೇಹದಲ್ಲಿ ಕ್ಯಾಲ್ಸಿಯಂ ಮುಖ್ಯ. ಕ್ಯಾಲ್ಸಿಯಂ ಕೊರತೆ ಉಂಟಾದರೆ ಸೊಂಟ ನೋವು ಕುತ್ತಿಗೆ ನೋವು ಮಂಡಿ ನೋವು ಈ ರೀತಿ ಸಮಸ್ಸೆಗಳು ಶುರುವಾಗುತ್ತದೆ. ಅಷ್ಟೇ ಅಲ್ಲದೆ ಹಲ್ಲಿನಲ್ಲಿ ಹುಳುಕು ಆಗುವುದು. ಹಾಗಾಗಿ ಈ ಒಂದು ಮನೆಮದ್ದನ್ನು ಕುಡಿಯಿರಿ ನಂತರ ನಿಮಗೆ ತಿಳಿಯುತ್ತದೆ.

ಇದಕ್ಕೆ 10-11 ಲೋಟಸ್ ಸೀಡ್ಸ್, ಅರ್ಧ ಚಮಚ ಬಿಳಿ ಎಳ್ಳು, 5-6 ಬಾದಾಮಿ,ಅರ್ಧ ಚಮಚ ಸೋಂಪು ಕಾಳನ್ನು ಮಿಕ್ಸಿ ಗೆ ಹಾಕು ಪುಡಿ ಮಾಡಿಕೊಳ್ಳಿ. ಒಂದು ಲೋಟ ಉಗುರು ಬೆಚ್ಚನೆ ಹಾಲಿಗೆ 2 ಚಮಚ ಪುಡಿ ಹಾಕಿ ಒಂದು ಗಂಟೆ ಹಾಗೆ ಇಡಬೇಕು. ಇದನ್ನು ರಾತ್ರಿ ಊಟ ಅದಬಳಿಕ ಇದನ್ನು ಸೇವನೆ ಮಾಡಬೇಕು. ಇದನ್ನು ಪ್ರತಿದಿನ ಕುಡಿದರೆ ನಿಮ್ಮ ದೇಹದಲ್ಲಿರುವ ಎಲ್ಲಾ ಸಮಸ್ಸೆಗಳು ನಿವಾರಣೆ ಆಗುತ್ತದೆ.

Related Post

Leave a Comment