ವಿದೇಶಿಯರು ರಾತ್ರಿ ಒಳ ಉಡುಪು ಹಾಕ ಏಕೆ ಗೊತ್ತಾ?ರಾತ್ರಿ ವೇಳೆ ಒಳ ಉಡುಪು ಹಾಕಿಕೊಳ್ಳ ದೆ ಮಲಗುವುದರಿಂದ ಆಗುವ ಲಾಭ ಗಳು ಬಹಳಷ್ಟಿವೆ ಅಂತ ಈಗ ನಾವು ಹೇಳ ಹೊರಟಿರುವುದು ನಿಮಗೆ ಸ್ವಲ್ಪ ಇರಿಸುಮುರಿಸು ಉಂಟು ಮಾಡುವಂತಹ ವಿಷಯ ಆದರೂ ಇದನ್ನು ಹೇಳಲೇಬೇಕು.ಯಾಕೆಂದರೆ ನಮಗೆ ಆರೋಗ್ಯಕರ ಪ್ರಯೋಜನ ಗಳು ಇದರಲ್ಲಿ ಅಡಗಿವೆ ಅಂಡರ್‌ವೇರ್ ಕುರಿತಾಗಿ ಹೇಳ ಲಿದ್ದೇವೆ.ಬಿಗುವಾಗಿ ಅಂಡರ್‌ವೇರ್ ಧರಿಸುವುದರಿಂದ ನಿಮ್ಮ ಆರೋಗ್ಯದ ಮೇಲಾಗುವ ದುಷ್ಪರಿಣಾಮ ಗಳ ಬಗ್ಗೆ ತಿಳಿದುಕೊಳ್ಳಿ. ರಾತ್ರಿ ವೇಳೆ ಅಂಡರ್ ಹಾಕಿಕೊಳ್ಳದೆ ಮಲಗುವುದರಿಂದ ಆಗುವ ಲಾಭ ಗಳು ಬಹಳಷ್ಟಿವೆ. ಹೀಗೆ ಮಲಗುವುದು ಒಳ್ಳೆಯದಂತೆ.
ವಿದೇಶೀಯರು ಈ ರೀತಿ ಮಲಗುತ್ತಾರಂತೆ.ಈ ನಿಟ್ಟಿನಲ್ಲಿ ಅಂಡ್ ಹಾಕಿಕೊಳ್ಳ ದೆ ಮಲಗುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ. ಜನಾಂಗ ಗಳು ತಮ್ಮ ಕೆಲಸ ಗಳನ್ನು ಸಕ್ರಮ ವಾಗಿ ನಿರ್ವಹಿಸುತ್ತವೆ.
ಮುಖ್ಯವಾಗಿ ಮಹಿಳೆಯರಿಗೆ ಇಷ್ಟಲಿಂಗ ಸೋಂಕು ಗಳು ಬರುವುದಿಲ್ಲ ವಂತೆ.ಪುರುಷರ ಲೈಂಗಿಕ ಸಾಮರ್ಥ್ಯ ಹಾಗು ವೀರ್ಯ ಕಣಗಳ ಸಂಖ್ಯೆ ವೃದ್ಧಿಸುತ್ತದೆ. ವೀರ್ಯ ಕಣಗಳು ಆರೋಗ್ಯವಾಗಿ ಇರುತ್ತವೆ. ಇದರಿಂದಾಗಿ ಸಂತಾನ ಸಫಲತೆ ಹೆಚ್ಚುತ್ತದೆ. ಅಂಡರ್ ಹಾಕಿಕೊಳ್ಳ ದೆ ಮಲಗುವುದರಿಂದ ಇಡೀ ಶರೀರ ಕ್ಕೆ ಗಾಳಿ ಸಿಗುತ್ತದೆ.
ಇದರಿಂದಾಗಿ ದೇಹದ ಸಹಜ ಉಷ್ಣ ತೆ ಗೆ ಸೇರುತ್ತದೆ ಹಾಗು ಶರೀರದ ಕ್ರಿಯೆ ಗಳು ಸುಗಮವಾಗಿ ನಡೆಯುತ್ತವೆ. ಶರೀರ ದಲ್ಲಿರುವ ಹಾರ್ಮೋನುಗಳು ಸರಿಯಾಗಿ ಕೆಲಸ ಮಾಡುತ್ತವೆ. ವೃದ್ಧಾಪ್ಯದ ಲಕ್ಷಣಗಳು ಹತ್ತಿರ ಕ್ಕೆ ಬರುವುದಿಲ್ಲ. ಇದರಿಂದಾಗಿ ಯಾವಾಗ ಲೂ ಯುವಕರಂತೆ ಕಾಣುತ್ತೀರ ಹೀಗೆ ನಿದ್ರಿಸುವುದರಿಂದ ಶರೀರ ಕ್ಕೆ ವಿಶ್ರಾಂತಿ ದೊರೆಯುತ್ತ ದೆ ಶರೀರ ವು ಯಾವಾಗ ಲೂ ಉತ್ತೇಜಿತ ವಾಗಿರುತ್ತದೆ. ಉತ್ಸಾಹದಿಂದ ಕೂಡಿರುತ್ತದೆ.ನಿತ್ಯವೂ ಸಂತೋಷದಿಂದ ಇರಬಹುದಂತೆ.
ಒತ್ತಡ ಹೆಚ್ಚಿಸುವ ಹಾರ್ಮೋನ್ ಗಳು ಮಾಯವಾಗಿ ಯಾವಾಗಲೂ ಸಂತೋಷ ಸ್ಥಿತಿಯಲ್ಲಿರುತ್ತಾರಂತೆ,ಹಾಕಿಕೊಳ್ಳ ದೆ ಮಲಗುವುದರಿಂದ ಶರೀರವು ಸ್ವಚ್ಛ ಇರಲಿದೆ ಹಾಗು ಮನಸ್ಸು ಪ್ರಶಾಂತ ವಾಗಿರುತ್ತದೆ. ಚರ್ಮ ಕ್ಕೆ ಸಂಬಂಧಿಸಿದ ಕಾಯಿಲೆಗಳು ದೂರ ವಾಗುತ್ತವೆ. ಪೂರ್ತಿ ನಗ್ನವಾಗಿ ದಂಪತಿಗಳು ಮಲಗಿ ದಲ್ಲಿ ಇಬ್ಬರ ನಡುವೆ ಅನ್ಯೋನ್ಯತೆ ಹೆಚ್ಚಾಗಿ ಲೈಂಗಿಕ ಜೀವನ ಸಂತೃಪ್ತಿಕರವಾಗಿರುತ್ತದೆ.