ದಿನ ಬೆಳಗ್ಗೆ ಅರಿಶಿಣ ನೀರು ಕುಡಿಯುವುದರಿಂದ ಆರೋಗ್ಯ ಎಷ್ಟು ಲಾಭಗಳಿಗೆ ಗೊತ್ತಾ?

Written by Anand raj

Published on:

ಅರಿಶಿನದಲ್ಲಿ ಆಂಟಿ ಇನ್ ಲಿಮಿಟರಿ ಆಂಟಿ ಆಕ್ಸಿಡೆಂಟ್ ಕೂಡ ಇರುವುದರಿಂದ. ದೇಹದಲ್ಲಿರುವ ವಿಷಕಾರಿ ಅಂಶವನ್ನು ತೆಗೆದುಹಾಕಿ ರೋಗ ನಿರೋಧಕ ಶಕ್ತಿಯನ್ನು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ಮತ್ತು ಜೀರ್ಣಕ್ರಿಯೆಗೆ ಇದು ತುಂಬಾನೇ ಸಹಾಯ ಮಾಡುತ್ತದೆ. ಅರಿಶಿಣದಲ್ಲಿರುವ ಫರ್ ಗುನ್ ಅಂಶ ವೈಟ್ ಲಾಸ್ ಮಾಡಕ್ಕೆ ಹೆಲ್ಪ್ ಮಾಡುತ್ತೆ. ಮತ್ತು ಇದರಲ್ಲಿ ತುಂಬಾ ಆಂಟಿ ಆಕ್ಸಿಡೆಂಟ್ ಗುಣ ಇರುವುದರಿಂದ.

ಮುಖದಲ್ಲಿ ರಿಂಕಲ್ಸ್ಗಳನ್ನು ತೆಗೆದು. ಸ್ಕಿನ್ ಗ್ಲೋ ಮಾಡಲು ತುಂಬಾನೇ ಸಹಾಯ ಮಾಡುತ್ತದೆ. ಮತ್ತೆ ಇದು ಐಶುಮ್ದಲ್ಲಿ ಆಂಟಿ ಆಕ್ಸಿಡೆಂಟ್ ಇನ್ಸುಮೆಟರಿ ಗುಣ ಇರುವುದರಿಂದ. ಕೀಲು ನೋವು ಜಾಯಿಂಟ್ ಪೇನ್ ಬರೆದಿರುವ ಹಾಗೆ ತಡೆಯುತ್ತದೆ.

ಮತ್ತು ಬೆಳಗ್ಗೆ ಅರಿಶಿನ ನೀರು ಕುಡಿಯುವುದರಿಂದ ಜ್ಞಾಪಕ ಶಕ್ತಿ ತುಂಬಾನೇ ಜಾಸ್ತಿ ಮಾಡುತ್ತದೆ. ಮತ್ತೆ ಇದನ್ನು ರೆಗ್ಯುಲರ್ ಆಗಿ ಕುಡಿಯುವುದರಿಂದ ಹೃದಯಕ್ಕೆ ಸಂಬಂಧಿಸಿದ. ಯಾವುದೇ ಕಾಯಿಲೆಗಳು ಬರುವುದಿಲ್ಲ. ಹಾಗೆ ಇದು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಬರದಂತೆ ತಡೆಯುತ್ತದೆ.
ಹಾಗಾಗಿ ದಿನ ಬೆಳಗ್ಗೆ ನೀವು ಅರಿಶಿನ ನೀರು ಕುಡಿಯುವುದರಿಂದ ಇಷ್ಟೆಲ್ಲ ಪ್ರಯೋಜನಗಳು ನೀವು ಪಡೆದುಕೊಳ್ಳಬಹುದು…..

Related Post

Leave a Comment