ಈ 5 ತರಕಾರಿಗಳ ಜೊತೆ ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ತಿನ್ನಲು ಹೋಗಬೇಡಿ!

Written by Anand raj

Published on:

ಯಾವುದೇ ಮನುಷ್ಯ ಆಹಾರವಿಲ್ಲದೆ ಬದುಕಲು ಸಾಧ್ಯವಿಲ್ಲ. ಅದರೆ ನಾವು ತಿನ್ನುವ ಆಹಾರ ನಮ್ಮನ್ನು ಜೀವಂತವಾಗಿ ಇರಿಸಬೇಕು ಎನ್ನುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಅರೋಗ್ಯ ಕಾಪಾಡಿಕೊಳ್ಳುವುದು. ಇಷ್ಟ ಎಂದು ಎಲ್ಲಾ ಆಹಾರವನ್ನು ಒಟ್ಟಿಗೆ ಸೇವಿಸುವವರು ಹೆಚ್ಚು ಗಮನವರಿಸುವುದು ಸೂಕ್ತ. ಏಕೆಂದರೆ ಕೆಲವೊಮ್ಮೆ ಒಟ್ಟಿಗೆ ಸೇವಿಸಿದ ಆಹಾರ ದೇಹಕ್ಕೆ ಹಾನಿ ಉಂಟು ಮಾಡುತ್ತದೆ. ಆಹಾರ ಸೇವನೆ ವಿಷಯದಲ್ಲಿ ಸುಮಾರು 99% ಜನರು ಇಂತಹ ಸಣ್ಣ ತಪ್ಪುಗಳನ್ನು ಮಾಡುತ್ತಾರೆ. ಈ ರೀತಿಯ ತಪ್ಪುಗಳನ್ನು ಮಾಡುವ ಜನರು ತಮ್ಮ ಅಭ್ಯಾಸಗಳನ್ನು ಬದಲಾಗಿಸುವುದು ಉತ್ತಮ. ಹಾಗಾಗಿ ಈ ಕೆಲವೊಂದು ಆಹಾರವನ್ನು ಒಟ್ಟಿಗೆ ಸೇವನೆ ಮಾಡಬಾರದು.

1, ಬದನೇಕಾಯಿ ಮತ್ತು ಬೆಂಡೆಕಾಯಿ–ಕೆಲವರಿಗೆ ಈ ಎರಡು ತರಕಾರಿಗಳು ಇಷ್ಟ. ಅದರೇ ಬದನೇಕಾಯಿ ಮತ್ತು ಬೆಂಡೆಕಾಯಿಯನ್ನು ಒಟ್ಟಿಗೆ ತಿನ್ನಬಾರದು. ಇವೆರಡನ್ನು ಒಟ್ಟಿಗೆ ತಿನ್ನುವುದರಿಂದ ದೇಹದಲ್ಲಿ ಜೀವಣು ಉತ್ಪತ್ತಿ ಆಗುತ್ತದೆ. ಇದು ಮರಣಾಂತಿಕಾ ಸ್ಥಿತಿge ಕಾರಣವಾಗುವುದು.

2, ಈರುಳ್ಳಿ ಮತ್ತು ಮೊಸರು–ಇವುಗಳನ್ನು ಒಟ್ಟಿಗೆ ತಿಂದರೆ ತುರಿಕೆ ಸೋರಿಯಸಿಸ್ ಮತ್ತು ಹೊಟ್ಟೆಯ ಸಮಸ್ಸೆ ಸಂಬಂಧಿಸಬಹುದು.

3, ಮೂಲಂಗಿ ಮತ್ತು ಹಾಲು–ಮೂಲಂಗಿ ತಿಂದರೆ ಅದರ ಜೊತೆ ಎಂದಿಗೂ ಹಾಲು ಕುಡಿಯಬೇಡಿ ಹಾಗು ಮೊಟ್ಟೆ ಮಾಂಸ ತಿಂದ ನಂತರ ಹಾಲು ಕುಡಿಯಬೇಡಿ. ಹೀಗೆ ಮಾಡಿದರೇ ಜೀರ್ಣಂಗ ವ್ಯವಸ್ಥೆ ಹಾಳಾಗುತ್ತಾದದೇ.

4, ಮೂಲಂಗಿ ಮತ್ತು ಕೊತ್ತಂಬರಿ ಸೊಪ್ಪು–ಅನೇಕ ಜನರು ತಮ್ಮ ಆಹಾರದಲ್ಲಿ ಕೊತ್ತಂಬರಿ ಸೊಪ್ಪನ್ನು ತಿನ್ನಲು ಇಷ್ಟ ಪಡುತ್ತಾರೇ. ಮೂಲಂಗಿ ಮತ್ತು ಕೊತ್ತಂಬರಿ ಸೊಪ್ಪನ್ನು ಒಟ್ಟಿಗೆ ತಿನ್ನುವುದರಿಂದ ಚರ್ಮದ ಸಮಸ್ಸೆ ಉಂಟಾಗಬಹುದು. ಇದು ಮುಖದ ಮೇಲೆ ಕಲೆಗಳನ್ನು ಮತ್ತು ಇತರೆ ಚರ್ಮದ ಸಮಸ್ಸೆಗೆ ಕಾರಣವಾಗುತ್ತದೆ.

5, ಹಣ್ಣು ಮತ್ತು ಹಾಲು—ಬಾಳೆಹಣ್ಣನ್ನು ಹಾಲು, ಮೊಸರು ಅಥವಾ ಮಜ್ಜಿಗೆಯೊಂದಿಗೆ ತಿನ್ನಬಾರದು. ಏಕೆಂದರೆ ಈ ಸಂಯೋಜನೆಯು ಜೀರ್ಣಕ್ರಿಯೆಯನ್ನು ಕಡಿಮೆ ಮಾಡುತ್ತದೆ ಮತ್ತು ದೇಹದಲ್ಲಿ ವಿಷವನ್ನು ಉಂಟುಮಾಡುತ್ತದೆ. ಈ ಸಂಯೋಜನೆಯನ್ನು ತಿನ್ನುವುದು ಶೀತ, ಕೆಮ್ಮು ಮತ್ತು ಅಲರ್ಜಿಗೆ ಕೂಡ ಕಾರಣವಾಗಬಹುದು. ಹೀಗಾಗಿ ಯಾವುದನ್ನೂ ಅತಿಯಾಗಿ ಸೇವಿಸಬಾರದು.

Related Post

Leave a Comment