ಸ್ನೇಹಿತರೇ ಸಾಮಾನ್ಯವಾಗಿ ಪುರುಷರಿಗೆ ಮದುವೆಯಾದ ನಂತರ ಮಕ್ಕಳು ಆಗದಿದ್ದರೆ ಹಲವಾರು ವಿಚಾರ ಗಳು ಅವರ ತಲೆಯಲ್ಲಿ ಬರುತ್ತವೆ. ಅದು ಏನು ಅಂದರೆ ಸಣ್ಣ ಗಾತ್ರದ ವೃಷಣ ಗಳು ಇದ್ದರೆ ಅವರಿಗೆ ವೀರ್ಯಾಣು ಸಂಖ್ಯೆ ಗಳು ಕಡಿಮೆ ಇರುತ್ತ ದೆ ಅಥವಾ ಸಣ್ಣ ಗಾತ್ರದ ಕಾರಣ ಅವರಿಗೆ ಮಕ್ಕಳು ಆಗುವುದಿಲ್ಲವೇ? ನಿಮಗೆ ಕಾಡುವ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ ನೋಡಿ ಸ್ನೇ
ಪ್ರತಿಯೊಬ್ಬ ಪುರುಷನ ವೃಷಣ ಗಾತ್ರ ವು ವಿಭಿನ್ನ ವಾಗಿರುತ್ತದೆ. ನೀವು ನಿಮ್ಮ ವೃಷಣ ಗಾತ್ರ ವನ್ನು ಇನ್ನೊಬ್ಬರೊಂದಿಗೆ ಹೋಲಿಸಿ ಕೊಳ್ಳುವುದು ತಪ್ಪು ಹಾಗೆಯೆ ಸಣ್ಣಗಿರುವ ವೃಷಣಗಳು , ಪುರುಷ ಹಾರ್ಮೋನ್ ಟೆಸ್ಟೋ ಉತ್ಪಾದಿಸುವ ಸಾಮರ್ಥ್ಯ ಹೊಂದಿರುತ್ತವೆ.
ಇದು ಲೈಂಗಿಕ ಕ್ರಿಯೆಯ ಲ್ಲಿ ತೊಡಗಿಸಿಕೊಳ್ಳಲು ವೀರ್ಯಾಣು ಉತ್ಪಾದನೆ ಮಾಡಲು ಅತ್ಯಗತ್ಯ ವಾಗಿರುವ ಹಾರ್ಮೋನ್ ಆಗಿದೆ. ಒಂದು ವೇಳೆ ಹುಡುಗನೊಬ್ಬ ಸಾಕಷ್ಟು ಎತ್ತರ ವಾಗಿದ್ದು, ಗಂಡಸಿನ ಎಲ್ಲ ಲಕ್ಷಣ ಗಳನ್ನು ತೋರುತ್ತಿದ್ದರೆ ವೃಷಣ ಗಾತ್ರ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರ್ಥ. ಒಂದು ವೇಳೆ ಪುರುಷನ ಲಕ್ಷಣಗಳು ನಿಧಾನವಾಗಿ ಕಂಡುಬಂದು ಲೈಂಗಿಕ ಲಕ್ಷಣಗಳು ನಿಧಾನ ವಾಗಿ ಕಂಡು ಬಂದ ರೆ ವೃಷಣ ಗಳು ಯಾವ ಗಾತ್ರ ದ್ದಾಗಿದ್ದರೂ ಅವು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದರ್ಥ.
ಸಣ್ಣ ವರ್ಷಗಳಿದ್ದರೆ ಮಗು ಪಡೆಯಲು ಕಷ್ಟ ವಾಗುತ್ತದೆ. ಮಕ್ಕಳು ಪಡೆಯುವ ಸಾಮರ್ಥ್ಯ ಕ್ಕೂ ಸಣ್ಣ ಗಾತ್ರದ ವೃಷಣ ಗಳನ್ನು ಹೊಂದಿರುವುದಕ್ಕೂ ಯಾವುದೇ ಸಂಬಂಧಗಳಿಲ್ಲ. ಸಾಮಾನ್ಯವಾಗಿ ವ್ಯಕ್ತಿಯೊಬ್ಬನ ವರ್ಷ ಗಳು ಐದು ಸೆಂಟಿ ಮೀಟರ್ ನಷ್ಟು ಇರುತ್ತದೆ.ಆದರೆ ಫಲವಂತಿಕೆ ಗೆ ಈ ಗಾತ್ರ ಕ್ಕಿಂತಲೂ ಅವರಲ್ಲಿ ಟೆಸ್ಟ್ ಹಾಗು ಸ್ಪರ್ಮಿನೇಟರ್ ಉತ್ಪಾದನೆ ಆಗುತ್ತಿದೆ ಎಂಬುದೇ ಮಹತ್ವದ ವಿಷಯ ವಾಗಿರುತ್ತದೆ.S
ಇಷ್ಟ ಕ್ಕೂ ಮೀರಿ ನಿಮ್ಮ ಫಲವಂತಿಕೆಯ ಬಗ್ಗೆ ಆತಂಕ ಗಳಿದ್ದರೆ ಸೂಕ್ತ ವೈದ್ಯರನ್ನು ಸಂಪರ್ಕಿಸಿ ನಿಮ್ಮ ನಿಮ್ಮ ಸಮಸ್ಯೆಯ ನ್ನು ಬಗೆಹರಿಸಿ ಕೊಳ್ಳಿ.