ಆತ ಇನ್ನು ಹದಿಹರೆಯದ ತರುಣ ಸರಿ ಸುಮಾರು 30 ವರ್ಷ ಇರ ಬಹುದು. ಇದ್ದಕ್ಕಿದ್ದಂತೆ ಎದೆ ನೋವು ಅಂತ ಕುಸಿದು ಬೀಳುತ್ತಾನೆ. ಏನಾಯಿತು ಎನ್ನುವಷ್ಟರ ಲ್ಲಿ ಹೃದಯಾಘಾತ ಕ್ಕೆ ಒಳಗಾಗಿ ದೇವರ ಪಾದ ಸೇರಿಕೊಂಡ ಇರುತ್ತಾನೆ. ಈ ಸುದ್ದಿ ಕೇಳಿದಾಗಲೇ ಮೈ ಜುಂ ಅನಿಸಿ ಬಿಡುತ್ತದೆ. ಇಷ್ಟು ಸಣ್ಣ ಪ್ರಾಯ ದಲ್ಲಿ ಹೃದಯಾಘಾತ ವೆ ಎಂದು ಅಚ್ಚರಿಯಾಗುತ್ತದೆ. ಹೌದು ಇದು ನಿಜ ಇಂದಿನ ದಿನಗಳಲ್ಲಿ ಹೃದಯಾಘಾತ ಅಥವಾ ಹೃದಯ ಕ್ಕೆ ಸಂಬಂಧ ಪಟ್ಟ ಸಮಸ್ಯೆಗಳು ಸಣ್ಣ ಪ್ರಾಯದ ವರ ಲ್ಲೂ ಕೂಡ ಕಂಡು ಬರುತ್ತಿರುವುದು ನಿಜ ಕ್ಕೂ ಬೆಚ್ಚಿಬೀಳಿಸುವ ಸಂಗತಿಯಾಗಿದೆ.
ಇಂದಿನ ದಿನಗಳಲ್ಲಿ ಶಾಲೆಗೆ ಹೋಗುವ ಮಕ್ಕಳು ಓದು ಪರೀಕ್ಷೆ ಅಂತ ಸಾಕಷ್ಟು ಮಾನಸಿಕ ಒತ್ತಡ ಕ್ಕೆ ಒಳಗಾಗುತ್ತಾರೆ. ಅದೇ ರೀತಿ ಬೆಳೆಯುತ್ತಿದ್ದಂತೆ ಕೆಲಸದ ಹಾಗು ಮಾನಸಿಕ ಒತ್ತಡ ಹೆಗಲಿಗೇ ರುವ ಜವಾಬ್ದಾರಿ ಇವೆಲ್ಲಾ ಮನುಷ್ಯನ ಒತ್ತಡ ವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದರ ಜೊತೆ ಗೆ ಅನಾರೋಗ್ಯಕರ ಜೀವನಶೈಲಿ, ಆಹಾರ ಪದ್ಧತಿ, ಜನರ ಜೀವನಶೈಲಿ ಇವೆಲ್ಲ ಹೃದಯಾಘಾತ ಅಥವಾ ಹೃದಯ ಕ್ಕೆ ಸಂಬಂಧ ಪಟ್ಟ ಸಮಸ್ಯೆಗಳಿಗೆ. ಕಾರಣವಾಗಿ ಬಿಡುತ್ತದೆ. ಹಾಗಾದರೆ ಹೃದಯದ ಆರೋಗ್ಯ ವನ್ನ ಕಾಪಾಡುವ ಕೆಲವೊಂದು ಬಗೆಯ ಅಡುಗೆಯನ್ನು ಬಗ್ಗೆ ತಿಳಿದು ಕೊಳ್ಳೋಣ.
ಮೊದಲ ನೇ ದಾಗಿ ಸಾಸಿವೆಯ ನ್ನು ಹೃದಯ ತಜ್ಞರು ಹೇಳುವ ಪ್ರಕಾರ ಕೋಲ್ಡ್ ಪ್ರೆಸ್ ಮಾಡಿರುವ ಸಾಸ್ವೆ ನಲ್ಲಿ ತನ್ನ ಲ್ಲಿ ಅಧಿಕ ಪ್ರಮಾಣದ ಮೊನೊ ಸಾಚುರೇಟೆಡ್ ಕೊಬ್ಬಿನಾಮ್ ಗಳು ಉನ್ನತ ಪ್ರಮಾಣದಲ್ಲಿ ಕಂಡುಬರುತ್ತದೆ. ಇನ್ನು ಇವೆಲ್ಲದರ ಜೊತೆ ಗೆ ಒಮೆಗಾ ಮೂರು ಫ್ಯಾ ಟಿ ಆ್ಯಸಿಡ್ ಕೂಡ ಈ ಎಣ್ಣೆಯ ಲ್ಲಿ ಕಂಡುಬರುತ್ತದೆ ಯಂತೆ. ಅಷ್ಟೇ ಅಲ್ಲದೆ ಹೃದಯದ ಆರೋಗ್ಯ ಕ್ಕೆ ಮುಖ್ಯವಾಗಿ ಬೇಕಾಗಿರುವ ಲಿನೋಲಿಕ್ ಆಮ್ಲ ಸಾಸಿವೆ ಎಣ್ಣೆಯ ಲ್ಲಿ ಯಥೇಚ್ಛವಾಗಿ ಸಿಗುತ್ತದೆ. ಹೀಗಾಗಿ ಇಷ್ಟೆಲ್ಲಾ ಆರೋಗ್ಯಕಾರಿ ಗುಣ ಲಕ್ಷಣ ಗಳನ್ನು ಒಳಗೊಂಡಿರುವ ಎಣ್ಣೆಯ ನ್ನು ಅಡುಗೆಯ ಲ್ಲಿ ಬಳಸುವುದರಿಂದ ಹೃದಯದ ಆರೋಗ್ಯ ವನ್ನು ಕಾಪಾಡ ಲು ನೆರವಾಗುತ್ತದೆ.
ಎರಡನೆಯ ದಾಗಿ ಆಲಿವ್ ಎಣ್ಣೆ ಅಥವಾ ಎಳ್ಳೆಣ್ಣೆ ವೈದ್ಯರು ಹೇಳುವ ಪ್ರಕಾರ ಅಡುಗೆ ಪಾಮ್ ಆಯಿಲ್ .ಇವುಗಳ ನ್ನ ಬಳಸಬಾರದು ಅಥವಾ ಕಡಿಮೆ ಬಳಸಬೇಕಂತೆ. ಯಾಕಂದ್ರೆ ಇಂತಹ ಅಡುಗೆ ಎಣ್ಣೆ ಗಳು ಹೆಚ್ಚು ಸಂಸ್ಕರಿಸಿದ ಎಣ್ಣೆ ಗಳ ಗುಂಪಿಗೆ ಸೇರುತ್ತವೆ ಮತ್ತು ಇದರಿಂದ ದೇಹದಲ್ಲಿ ಉರಿಯೂತ ಹೆಚ್ಚಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇವೆಲ್ಲದರ ಬದಲು ಆಲಿವ್ ಎಣ್ಣೆ ಮನೆಯಲ್ಲಿ ಯೇ ಮಾಡಿದ ಹಸುವಿನ ತುಪ್ಪ ಎಳ್ಳೆಣ್ಣೆ ಬಳಸುವುದರಿಂದ ಆರೋಗ್ಯಕರ ಕೊಬ್ಬು ದೇಹ ಸೇರುತ್ತದೆ ಹಾಗು ಹೃದಯದ ಆರೋಗ್ಯ ವು ಚೆನ್ನಾಗಿರುತ್ತದೆ.
ಇನ್ನು ಮೂರನೇ ದಾಗಿ ಅಗಸೆ ಬೀಜ ಗಳನ್ನು ನಿಮಗೆ ಗೊತ್ತಿರಲಿ ಹೇರಳವಾದ ಪೌಷ್ಟಿಕಾಂಶ ಗಳನ್ನು ಹೊಂದಿರುವ ಅಗಸೆ ಬೀಜ ಗಳು ನೋಡ ಲು ಪುಟ್ಟ ದಾಗಿದ್ದರೂ ಆರೋಗ್ಯ ಕ್ಕೆ ಬೆಟ್ಟದ ಷ್ಟು ಪ್ರಯೋಜನ ಗಳನ್ನು ನೀಡುತ್ತದೆ. ಅದರ ಲ್ಲೂ ಅಗಸೆ ಬೀಜ ಗಳಿಂದ ತೆಗೆಯ ಲಾದ ಈ ಎಣ್ಣೆಯ ಲ್ಲಿ ಹೃದಯದ ಆರೋಗ್ಯ ಕ್ಕೆ ಬೇಕಾಗುವ ಒಮೆಗಾ ಮೂರು ಫ್ಯಾ ಟಿ ಆಮ್ಲ ಗಳು ಅಪಾರ ಪ್ರಮಾಣದಲ್ಲಿ ಕಂಡುಬರುತ್ತವೆ. ಅಷ್ಟೇ ಅಲ್ಲದೆ ರುದ್ರೇಗೌಡ ಇದು ಮಧುಮೇಹ ಮತ್ತು ಕ್ಯಾನ್ಸರ್ ಅಪಾಯ ವನ್ನು ಕೂಡ ಈ ಎಣ್ಣೆ ಕಡಿಮೆ ಮಾಡುತ್ತದೆ.
ನಾಲ್ಕನೆಯ ದಾಗಿ ತೆಂಗಿನ ಎಣ್ಣೆ.ಮಿತ ಪ್ರಮಾಣದಲ್ಲಿ ಶುದ್ಧ ತೆಂಗಿನ ಎಣ್ಣೆಯ ನ್ನು ಅಡುಗೆಯ ಲ್ಲಿ ಬಳಸಿದ ರೆ ಹೃದಯ ಕ್ಕೆ ಯಾವುದೇ ತೊಂದರೆ ಇಲ್ಲ ಎಂದು ತಜ್ಞರ ವಾದ. ಆದರೆ ಇನ್ನೂ ಕೆಲವರು ಹೇಳುವ ಪ್ರಕಾರ ತೆಂಗಿನ ಎಣ್ಣೆಯ ಲ್ಲಿ ಸುಮಾರು 92% ದಷ್ಟು ಸ್ಯಾಚುರೇಟೆಡ್ ಫ್ಯಾಟ್ ಅಂಶಗಳು ಕಂಡು ಬರುವುದರಿಂದ ಹೃದಯ ಕ್ಕೆ ಸಮಸ್ಯೆ ಉಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆಯಂತೆ. ಹಾಗಾಗಿ ಅಡುಗೆಯಲ್ಲಿ ತೆಂಗಿನ ಎಣ್ಣೆಯ ನ್ನು ಮಿತ ಪ್ರಮಾಣದಲ್ಲಿ ಬಳಸಿದ ರೆ ಒಳ್ಳೆಯದು. ಯಾವುದ ಕ್ಕೂ ಈ ವಿಚಾರ ದಲ್ಲಿ ನಿಮ್ಮ ವೈದ್ಯರ ಸಲಹೆಗಳ ನ್ನ ಪಡೆದುಕೊಳ್ಳಿ.