ಹೊಕ್ಕಳ ಮೇಲೆ ಕೈ ಹಿಟ್ಟು ಈ ಮಂತ್ರ ಹೇಳಿ ನೊಡಿ. ನಿಮ್ಮ ಜೀವನದಲ್ಲಿ ಆಗುವ ಚಮತ್ಕರ ನೀವು ನೋಡುತ್ತೀರಿ. ಹೊಕ್ಕಳು ಇದು ದೇಹದ ಅನೇಕ ಪ್ರಮುಖ ಭಾಗಗಳಲ್ಲಿ ಇದು ಕೂಡ ಒಂದು. ತಾಯಿ ಮತ್ತು ಮಗು ಒಂದಕ್ಕೊಂದು ಕನೆಕ್ಟ್ ಆಗುವುದೇ ಈ ಹೊಕ್ಕುಳ ಮೂಲಕ.ಸುಮಾರು 72000 ರಕ್ತನಾಳಗಳಿಗೆ ಇದೆ ಹೊಕ್ಕಳ ಬಳ್ಳಿ ಕೇಂಡ್ರೆ ಬಿಂದುವಾಗಿದೆ. ಇದೆ ಹೊಕ್ಕುಳು ಕಾಮ ಪ್ರೊಚೊದಕ ಆಕರ್ಷಣೆಯೊಂದಿಗೆ ದೇಹದ ಸೌಂದರ್ಯ ಸಂಕೇತ ಕೂಡ ಒಂದಾಗಿದೆ.
1 ರಿಂದ 1:30 ವರ್ಷದವರೆಗಿನ ಮಗುವಿಗೆ ಪುಷ್ಯ ನಕ್ಷತ್ರದಲ್ಲಿ ಹೊಕ್ಕಳ ಮೇಲೆ ಬೇರೆ ಬೇರೆ ಪದಾರ್ಥಗಳನ್ನು ಧಾರೆ ಎರೆದರೆ ಆ ಮಕ್ಕಳ ಜ್ಞಾಪಕ ಶಕ್ತಿ ಜಾಗ್ರತಗೊಳ್ಳುತ್ತದೆ. ಜೊತೆಗೆ ಆ ಮಕ್ಕಳ ಬುದ್ಧಿ ಶಕ್ತಿ ಹೆಚ್ಚು ತೀಕ್ಷವಾಗುತ್ತದೆ. ಹೆಣ್ಣು ಮಗು ಆಗಿದ್ದರೆ ಜೇನುತುಪ್ಪ ಮತ್ತು ಸ್ವಲ್ಪ ನೀರು ಮಿಕ್ಸ್ ಮಾಡಿ ಹೊಕ್ಕಳ ಮೇಲೆ ದಾರೆ ಎರೆಯಿರಿ. ಇದರಿಂದ ಮಕ್ಕಳ ಹೊಕ್ಕಳ ಕೇಂದ್ರ ಬಲಿಷ್ಠವಾಗುತ್ತದೆ. ಮುಂದೆ ಹೊಕ್ಕಳಿ ಸಂಬಂಧ ಪಟ್ಟ ಸಮಸ್ಸೆ ಯಾವುದೇ ಕಾರಣಕ್ಕೂ ಬರುವುದಿಲ್ಲ. ಹಾಗು ಹಾರ್ಮೋನ್ ಸಮಸ್ಸೆ ಕೂಡ ಉಂಟಾಗುವುದಿಲ್ಲ.
ಇನ್ನು ಗಂಡು ಮಗುವಿಗೆ ಪುಷ್ಯಾ ನಕ್ಷತ್ರದಲ್ಲಿ ಸಾಸಿವೆ ಎಣ್ಣೆಯಿಂದ ದಾರೆ ಎರೆದರೆ ಇಂತಹ ಮಕ್ಕಳು ದೊಡ್ಡವರು ಆದಮೇಲೆ ಅವರ ಬುದ್ಧಿ ಶಕ್ತಿ ಚೂರುಕು ಆಗಿರುತ್ತದೆ. ಮತ್ತು ಉತ್ತಮ ಸಂಸ್ಕಾರವನ್ನು ಮೈಗುಡಿಸಿಕೊಂಡಿರುತ್ತಾರೆ. ಇಂತವರು ಜೀವನದಲ್ಲಿ ಯಶಸ್ವಿಯಾಗಿರುತ್ತಾರೆ. ಗುರು ಹಿರಿಯರನ್ನು ಗೌರವಿಸುವ ಸೌಭಾವ ಇವರದ್ದು ಆಗಿರುತ್ತದೆ. ಕುಟುಂಬಡ ಮೌಲ್ಯ ಅರಿವು ಚೆನ್ನಾಗಿ ಅರ್ಥ ಆಗಿರುತ್ತವೆ.
ಕೆಲವು ಹೆಣ್ಣು ಮಕ್ಕಳಿಗೆ ಹಿಂಜರಿಕೆ ಸ್ವಭಾವ ಹೆಚ್ಚಾಗಿರುತ್ತವೆ.ಪ್ರತಿ ಕೆಲಸವನ್ನು ಭಯದಲ್ಲಿ ಮಾಡುತ್ತಾರೆ. ಇವರು ಸ್ವಾತಿ ನಕ್ಷತ್ರದಲ್ಲಿ ಹಸಿ ಹಾಲನ್ನು ತೆಗೆದುಕೊಂಡು ಹೊಕ್ಕಳ ಮೇಲೆ ದಾರೆ ಎರೆಯಬೇಕು. ಕಡಿಮೆ ಅಂದ್ರೂ ಈ ಕಾರ್ಯ 5 ನಿಮಿಷ ಈ ಕಾರ್ಯವನ್ನು ತಪ್ಪದೆ ಮಾಡಬೇಕು. ಹೀಗೆ ಮಾಡುವುದರಿಂದ ಆತ್ಮ ವಿಶ್ವಸ ವೃದ್ಧಿಯಾಗುತ್ತದೆ.
ಪ್ರತಿದಿನ ರಾತ್ರಿ ನೀವು ಮಲಗುವ ಮುನ್ನ ಹೊಕ್ಕಳಿಗೆ ಎಣ್ಣೆ ಹಚ್ಚಿ ಮಲಗುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ನಿಮ್ಮ ಕೂದಲಿನ ಆರೋಗ್ಯ ಉತ್ತಮವಾಗಿರುತ್ತದೆ. ಹೆಣ್ಣು ಮಕ್ಕಳ ಚರ್ಮದ ಮೇಲೆ ನೆರಿಗೆ ಸಮಸ್ಸೆ ಕೂಡ ಇರುವುದಿಲ್ಲ.
ಇನ್ನು ಈ ಒಂದು ಮಂತ್ರವನ್ನು ಶುಕ್ರವಾರ ಹೊಕ್ಕಳಿನ ಮೇಲೆ ಕೈ ಇಟ್ಟು ಜಪ ಮಾಡಿದರೆ ದುಡ್ಡೋ ದುಡ್ಡು. ಊತ ಅದಬಳಿಕ ಪೂರ್ವ ಉತ್ತರ ದಿಕ್ಕಿಗೆ ಮುಖ ಮಾಡಿಕೊಂಡು ಕುಳಿತು ಒಂದು ಗ್ಲಾಸ್ ನೀರು ನಿಮ್ಮ ಮುಂದೆ ಇಟ್ಟುಕೊಳ್ಳಿ. ಎಡಗೈ ಅನ್ನು ಹೊಕ್ಕಳಿನ ಮೇಲೆ ಇತ್ಯು ಕ್ಲಿಂ ಎನ್ನುವ ನಂಬರ್ ಅನ್ನು 11 ಬಾರಿ ಜಪ ಮಾಡಿದರೆ ಸಾಕು ಹಾಗು ಓಂ ತ್ರಾಂ ತ್ರಿಂ ದ್ರೋಂ ಬ್ಲೋಂ ಸ್ವಾಹಾ ಎನ್ನುವ ಮಂತ್ರ 5 ಬಾರಿ ಹೇಳಿ ನಿಮ್ಮ ಮುಂದೆ ಇರುವ ನೀರು ಕುಡಿಯಿರಿ. ಇದನ್ನು 11 ಶುಕ್ರವಾರ ಮಾಡಿ ನೊಡಿ ನಿಮ್ಮ ಜೀವನದಲ್ಲಿ ಆಗುವ ಬದಲಾವಣೆ ಹೇಗೆ ಇರುತ್ತದೆ ಎನ್ನುವ ಅನುಭವ ಸ್ವತಃ ನಿಮಗೆ ತಿಳಿಯುತ್ತದೆ.