ಅಜ್ವಾನ ಕಾಳು ಈ ಕಾಯಿಲೆ ಇದ್ದವರು ತಪ್ಪದೇ ಸೇವಿಸಿ!

Written by Anand raj

Published on:

ದೇಹದ ತೂಕ ಇಳಿಸ ಲು ನೂರಾ ರು ವಿಧಾನ ಗಳಿವೆ. ಕೆಲವರಿಗೆ ಮೈ ಬಗ್ಗಿಸಿ ದರೆ ಮಾತ್ರ ದೇಹದ ತೂಕ ಇರುತ್ತೆ.ಮತ್ತೆ ಕೆಲವರಿಗೆ ತಿನ್ನುವ ಆಹಾರದ ಪಥ್ಯ ವೂ ವರ್ಕ್ ಔಟ್ ಆಗುತ್ತೆ. ಬಾಯಿ ಕಟ್ಟುವುದು ಅಥವಾ ಮೈ ಬಗ್ಗಿಸುವುದು ಅಂದು ಕೊಂಡಷ್ಟು ಸುಲಭವಲ್ಲ. ಇವೆರಡು ಮಾಡಲು ದೃಢ ಮನಸ್ಸು ಬೇಕು. ಇವೆಲ್ಲವುದಕ್ಕಿಂತ ಈ ಎಂದ ರೆ ಓಮಿನ ಕಾಳಿನ ನೀರು.ಕುಡಿಯೋದ್ರಿಂದ ಎರಡು ವಾರ ದಲ್ಲಿ ಆರು ಕೆ ಜಿ ಸಿ ಕೊಳ್ಳಬಹುದು.ಅದು ಯಾವ ರೀತಿ ಅಂತ ನೋಡಿ.

ನಿಂಬು ಜೇನಿನ ರಸ, ಕೊತ್ತಂಬರಿ ಹಾಗೂ ಜೀರಾ ನೀರು ಕುಡಿದು ತೂಕ ಇಳಿಸಿ ಕೊಳ್ತಾರೆ. ಆದ್ರೆ ಎಲ್ಲರಿಗೂ ಎಲ್ಲ ಪಥ್ಯ ಸೂಟ್ ಆಗಲ್ಲ. ಈ ಎಲ್ಲ ಕಸರತ್ತು ಮಾಡಿದರು. ಏನೂ ಪ್ರಯೋಜನವಾಗಿಲ್ಲ ವೆಂದರೆ ಓಮಿನ ಕಾಳಿನ ನೀರು ಕುಡಿದು ಒಮ್ಮೆ ತೂಕ ಇಳಿಸಿಕೊಳ್ಳ ಲು ಟ್ರೈ ಮಾಡಿ. ಇದರಿಂದ ಅನೇಕರಿಗೆ ಕಿಬ್ಬೊಟ್ಟೆಯ ಕೊಬ್ಬು ಕರಗಿ.ದೇಹ ಸುಂದರ ವಾಗಿರುವ ಉದಾಹರಣೆಗಳಿವೆ.

ಊಟಕ್ಕೂ 1 ಗಂಟೆ ಮುಂಚೆ ಅಥವಾ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿದ ರೆ ನೀಡೋ ಪರಿಣಾಮ ಅದ್ಭುತ ಎನ್ನುತ್ತಾರೆ ಈ ಪತ್ತೆ ಮಾಡಿದ ವರು. ಈ ನೀರನ್ನ ಹೇಗೆ ರೆಡಿ ಮಾಡ್ಕೋ ಬೇಕು ಅಂದ್ರೆ ಒಂದು ಟೀ ಸ್ಪೂನ್ ಓಮಿನ ಕಾಳನ್ನು ರಾತ್ರಿ ನೀರಿನಲ್ಲಿ ನೆನೆಸಿ ಬೆಳಗ್ಗೆ ಕಾಳಿನೊಂದಿಗೆ ನೀರನ್ನು ಕುದಿಸಿ ಅದನ್ನು ಸೋಸಿ ನೀರನ್ನು ಕುಡಿದು ಒಂದು ಗಂಟೆಯ ನಂತರ ಏನಾದರೂ ತಿನ್ನಿ. ಈ ಔಷಧಿ ಕೇವಲ ನಿಮ್ಮ ತೂಕ ವನ್ನು ಇಳಿಸ ಲು ಮಾತ್ರ ಸಹಕಾರಿ ಯಲ್ಲ. ಬದಲಾಗಿ ಪಚನ ಕ್ರಿಯೆಯ ನ್ನು ಉತ್ತಮ ಗೊಳಿಸಿ ಸುಟ್ಟು ತೇಗು ಬರುವುದ ನ್ನ ನಿಯಂತ್ರಿಸುತ್ತದೆ. ನಿಮ್ಮ ಸೊಂಟದ ಸುತ್ತಲಿನ ಅನಗತ್ಯ ಬೊಜ್ಜನ್ನ ಕರಗಿಸ ಬಲ್ಲದು ಮತ್ತು ಒಳ್ಳೆಯ ಫಲಿತಾಂಶ ಬರ ಬೇಕೆಂದರೆ ಈ ನೀರನ್ನು ದಿನ ಕ್ಕೆ 34 ಬಾರಿ ಕುಡಿಯ ಬಹುದು.

ಸಕ್ಕರೆ ಕಾಯಿಲೆ ಒಂದು ರೀತಿಯಲ್ಲಿ ಹೇಳುವುದಾದರೆ ಸೈಲೆಂಟ್ ಕಿಲ್ಲರ್. ಅಂದ ಹಾಗೆ ಈ ಕಾಯಿಲೆ ಹೇಗೆ ಎನ್ನುವುದು ಅನುಭವಿಸಿದ ವರಿಗೆ ಮಾತ್ರ ಗೊತ್ತು. ಒಮ್ಮೆ ಈ ಕಾಯಿಲೆ ಕಾಣಿಸಿಕೊಂಡ ರೆ ಮನುಷ್ಯನ ಜೀವನ ಶೈಲಿಯೇ ಸಂಪೂರ್ಣ ವಾಗಿ ಬದಲಾಗಿ ಹೋಗುತ್ತದೆ. ಆಹಾರ ಪದ್ಧತಿ ಕೂಡ ಅಷ್ಟೇ. ಇಷ್ಟಪಟ್ಟು ಆಹಾರ ಗಳನ್ನು ತಿನ್ನುವ ಹಾಗಿಲ್ಲ.ಎಲ್ಲದ ಕ್ಕಿಂತ ಮುಖ್ಯವಾಗಿ ಸಿಹಿ ಅಂಶ ಹೆಚ್ಚಿರುವ ಆಹಾರ ಗಳಿಂದ ಸಂಪೂರ್ಣ ವಾಗಿ ದೂರ ಇರ ಬೇಕಾಗುತ್ತದೆ. ಆಗ ಮಾತ್ರ ಈ ಕಾಯಿಲೆಯನ್ನು ತಕ್ಕ ಮಟ್ಟಿಗಾದರೂ ನಿಯಂತ್ರಣದಲ್ಲಿ ಇಟ್ಟುಕೊಳ್ಳ ಲು ಸಹಾಯಕ ವಾಗುತ್ತದೆ.

ಇನ್ನು ತಜ್ಞರು ಹೇಳುವ ಪ್ರಕಾರ ಸಕ್ಕರೆ ಕಾಯಿಲೆ ಅಥವಾ ಮಧುಮೇಹ ಕಾಯಿಲೆ ಇರುವವರು ಆದ ಷ್ಟು ತಮ್ಮ ಆಹಾರ ಕ್ರಮದಲ್ಲಿ ಕಡಿಮೆ ಕಾರ್ಬೋಹೈಡ್ರೇಟ್ ಅಂಶಗಳು ಮತ್ತು ಹೆಚ್ಚಿನ ಪ್ರಮಾಣದ ಒಳ್ಳೆಯ ಕೊಬ್ಬಿನಂಶ ಒಳಗೊಂಡ ಆಹಾರಗಳನ್ನು ಸೇವನೆ ಮಾಡಬೇಕು. ಇದರಿಂದ ರಕ್ತದಲ್ಲಿ ಸಕ್ಕರೆ ಅಂಶ ಏರಿಕೆಯಾಗಿದೆ. ಮಧುಮೇಹ ಕಾಯಿಲೆ ನಿಯಂತ್ರಣದಲ್ಲಿ ರಲು ನೆರವಾಗುತ್ತದೆ. ಅಲ್ಲದೆ ಇದಕ್ಕೊಂದು ಒಳ್ಳೆಯ ಉದಾಹರಣೆ ಯಾಗಿ ಪ್ರತಿದಿನ ಮುಂಜಾನೆ ಬೇಯಿಸಿದ ಮೊಟ್ಟೆಯನ್ನು ಸೇವಿಸಬೇಕೆಂದು ಕೂಡ ಸೂಚಿಸಿದ್ದಾರೆ. ಸಂಶೋಧಕರು ಯಾವುದೇ ವಿಷಯದ ಬಗ್ಗೆ ಹೇಳಿಕೆ ನೀಡಿದರು ಕೂಡ ಅದಕ್ಕೆ ಬೇಕಾದ ಎಲ್ಲ ದಾಖಲೆಗಳನ್ನ ಕೂಡ ನೀಡುತ್ತಾರೆ.ಅಲ್ಲದೆ ಸರಿಯಾಗಿ ಸಂಶೋಧನೆಗಳನ್ನು ನಡೆಸಿ ಕೊನೆಗೆ ಒಂದು ತೀರ್ಮಾನಕ್ಕೆ ಬರುತ್ತಾರೆ.

ಯಾಕೆಂದರೆ ಆಹಾರ ಪದ್ಧತಿಯ ವಿಚಾರದಲ್ಲಿ ಅವರು ಕೊಡುವ ಹೇಳಿಕೆಗಳು ಸಾಬೀತಾಗಿದ್ದರೆ ಮಾತ್ರ ಅದು ಅರ್ಹ ವಾಗುತ್ತದೆ. ಹೀಗಾಗಿ ಮಧುಮೇಹ ರೋಗಿಗಳ ಆರೋಗ್ಯದ ಮೇಲೆ ಮೊಟ್ಟೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದ ನ್ನ ಪತ್ತೆ ಹಚ್ಚ ಲು ಕೆಲವು ಜನರನ್ನು ತಮ್ಮ ಅಧ್ಯಯನ ಕ್ಕೆ ಬಳಸಿಕೊಳ್ಳುತ್ತಾರೆ. ಈ ಸಂಶೋಧನೆಯ ಲ್ಲಿ ಸಕ್ಕರೆ ಕಾಯಿಲೆ ಇರುವ ಒಂದ ಷ್ಟು ಜನರಿಗೆ ಬೆಳಗಿನ ತಿಂಡಿಯ ಸಮಯ ಕ್ಕೆ ಬೇಯಿಸಿದ ಮೊಟ್ಟೆ ಕೊಟ್ಟರು. ಇನ್ನು ಕೆಲವರಿಗೆ ಕೆಲವು ಹಣ್ಣುಗಳ ನ್ನ ಸೇವಿಸ ಲು ಕೊಟ್ಟರು. ಅಷ್ಟೇ ಅಲ್ಲದೆ ಇವರ ಮಧ್ಯಾಹ್ನ ಹಾಗು ರಾತ್ರಿ ಊಟ ಕೂಡ ಅಷ್ಟೇ. ಒಂದೇ ಬಗೆಯ ಆಹಾರ ಗಳನ್ನು ನೀಡಿ ರು.

ಪ್ರತಿದಿನ ಇವರ ಆರೋಗ್ಯ ದಲ್ಲಿ ಆಗುವ ಏರುಪೇರಿನ ಬಗ್ಗೆ ಗ್ಲೂಕೋಸ್ ಮಾನಿಟರ್ ಮೂಲಕ ಪರೀಕ್ಷೆ ಮಾಡುತ್ತಾ ಬಂದ ರು. ಅಂತಿಮ ವಾಗಿ ಇಲ್ಲಿ ಕಂಡುಕೊಂಡ ಸತ್ಯಾಂಶ ಏನೆಂದರೆ ಕಡಿಮೆ ಕಾರ್ಬೋಹೈಡ್ರೇಟ್ ಮತ್ತು ಹೆಚ್ಚು ಕೊಬ್ಬಿನಂಶ ಹೊಂದಿದ ಬೇಯಿಸಿದ ಮೊಟ್ಟೆಯ ನ್ನು ಪ್ರತಿದಿನ ಸೇವನೆ ಮಾಡಿದವರ ಲ್ಲಿ ರಕ್ತ ದಲ್ಲಿ ಸಕ್ಕರೆ ಅಂಶ ಕಡಿಮೆ ಕಂಡು ಬಂದಿತ್ತು. ಅಲ್ಲದೆ ಮಧುಮೇಹದ ಲಕ್ಷಣಗಳು ದಿನ ಹೋದ ಹಾಗೆ ನಿಯಂತ್ರಣ ಕ್ಕೆ ಬರುತ್ತಿರುವುದು ಕಂಡು ಬಂದಿತು. ಇನ್ನು ಸಕ್ಕರೆ ಕಾಯಿಲೆ ಇದ್ದ ವರು ಹಾಗು ಇಲ್ಲದವರು ಪ್ರತಿದಿನ ದಿನಕ್ಕೊಂದು ಬೇಯಿಸಿದ ಮೊಟ್ಟೆ ಜೊತೆ ಗೆ ಬೆಳಗಿನ ಬ್ರೇಕ್ ಫಾಸ್ಟ್ ಗೆ ಪ್ರತಿದಿನ ಕಡಿಮೆ ಕಾರ್ಬೋ ಹೈಡ್ರೆಟ್ ಅಂಶ ಗಳನ್ನು ಹಾಗು ಒಳ್ಳೆಯ ಕೊಬ್ಬಿನಂಶ ಇರುವ ಆಹಾರ.

ಅನ್ನ ತಿನ್ನುವ ಅಭ್ಯಾಸ ಮಾಡಿಕೊಂಡ ರೆ ಆರೋಗ್ಯ ವೃದ್ಧಿಯಾಗುವುದು ಮಾತ್ರವಲ್ಲ, ದೆ ರಕ್ತ ದಲ್ಲಿ ಸಕ್ಕರೆ ಅಂಶ ನಿಯಂತ್ರಣ ಕ್ಕೆ ಬಂದು ಸಕ್ಕರೆ ಕಾಯಿಲೆ ಅಪಾಯ ಕೂಡ ದೂರ ವಾಗುವುದು ಈ ಲೇಖನ ನಿಮಗೆ ಇಷ್ಟವಾದ ಲ್ಲಿ ತಪ್ಪ ದೆ ಲೈಕ್ ಮಾಡಿ ಶೇರ್ ಮಾಡಿ. ಹಾಗೆ ನಿಮ್ಮ ಮನಸ್ಸಿನ ಕಮೆಂಟ್ ಮೂಲಕ ತಿಳಿಸಿ.

Related Post

Leave a Comment