ಪೇರಲೆ ಹಣ್ಣಿಗಿಂತ ಪೇರಲೆ ಎಲೆಯಲ್ಲಿ ಹಲವಾರು ರೀತಿಯ ಕಾಯಿಲೆಗಳನ್ನು ವಾಸಿ ಮಾಡುವಂತಹ ಗುಣ ಇದೆ. ರೋಗಗಳನ್ನು ನಾಶಮಾಡಲು ಪ್ರಕೃತಿ ದೇವತೆ ಕೊಟ್ಟಂತಹ ದಿವ್ಯ ಔಷಧಿ ಇದಾಗಿದೆ. ಕೆಲವು ಕಡೆ ಪೇರಲೆ ಹಣ್ಣಿನ ಗಿಡಕ್ಕೆ ಸೀಬೆ ಹಣ್ಣಿನ ಗಿಡ ಎಂದು ಕರೆಯುತ್ತಾರೆ. ಇದರಲ್ಲಿ ಹಲವಾರು ರೀತಿಯ ಔಷಧಿ ಗುಣ ಅಡಗಿದೆ. ಪೇರಲೆ ಎಲೆ ದೇಹದ ಆರೋಗ್ಯಕ್ಕೆ ಮಾತ್ರವಲ್ಲದೆ ಸೌಂದರ್ಯಕ್ಕೆ,ಕೂದಲಿನ ಆರೋಗ್ಯಕ್ಕೂ ತುಂಬಾನೆ ಒಳ್ಳೆಯದು.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
1, ಬೆಳಗ್ಗೆ ಎದ್ದ ತಕ್ಷಣ ಚಿಕ್ಕ ಪೇರಲೆ ಎಲೆಯನ್ನು ತಿಂದರೆ ಸಾಕು ಶುಗರ್ ಮೇಂಟೈನ್ ಆಗುತ್ತದೆ ಮತ್ತು ಡಯಾಬಿಟಿಸ್ ಕಂಟ್ರೋಲ್ ಗೆ ಬರುತ್ತದೆ.2, ಬೆಳಗ್ಗೆ ಎದ್ದು ಪೇರೆಲೆ ಎಲೆಯನ್ನು ತಿನ್ನುವುದರಿಂದ ಹೃದಯ ಸಂಬಂಧಿಸಿದ ಕಾಯಿಲೆ ಬರುವುದಿಲ್ಲ. ಅಷ್ಟೇ ಅಲ್ಲದೆ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ.3, ದೇಹದಲ್ಲಿ ತೂಕ ಜಾಸ್ತಿ ಇರುವವರು 3 ರಿಂದ 4 ಪೇರಲೆ ಎಲೆಯನ್ನು ಟೀಯಲ್ಲಿ ಹಾಕಿ ಮತ್ತು ಅರ್ಧ ನಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುಡಿದರೆ ದೇಹದ ತೂಕ ಕಡಿಮೆಯಾಗುತ್ತದೆ.4, ಪೇರಲೆ ಎಲೆಯನ್ನು ನೀರಿನಲ್ಲಿ ಹಾಕಿ. ಈ ನೀರಿನಿಂದ ಬಾಯಿ ಮುಕ್ಕಳಿಸಿದರೆ ವಸಡಿನಲ್ಲಿ ಆಗಿರುವಂತಹ ನೋವು, ಊತ ಕಡಿಮೆ ಆಗುತ್ತದೆ.
5, ಪೇರಲೆ ಎಲೆಯನ್ನು ಜಗಿದು ತಿಂದರೆ ಬಾಯಿಹುಣ್ಣು ಕಡಿಮೆಯಾಗುತ್ತದೆ6, ಪೇರಲೆ ಎಲೆ ಡೆಂಗ್ಯೂಗೆ ತುಂಬಾನೇ ಒಳ್ಳೆಯದು. ಡೆಂಗ್ಯೂ ಜ್ವರ ಬಂದಿದ್ದರೆ ಕಡಿಮೆ ಮಾಡುವುದಕ್ಕೆ ಪೇರಲೆ ಎಲೆ ತುಂಬಾನೇ ಸಹಾಯಮಾಡುತ್ತದೆ. ಪೇರಲೆ ಎಲೆ ಟೀ ಕುಡಿಯುವುದರಿಂದ ಪ್ಲೇಟ್ ಲೆಟ್ಸ್ ಬೇಗ ಇಂಪ್ರೂವ್ ಆಗುತ್ತದೆ.7, ಎಲೆಯನ್ನು ಜಜ್ಜಿ ಒಂದು ಚಮಚ ರಸವನ್ನು ಕುಡಿಯುವುದರಿಂದ ಪ್ಲೇಟ್ ಲೆಟ್ಸ್ ಬೇಗ ಇಂಕ್ರೀಸ್. ಆಗುತ್ತದೆ. ಚಿಕನ್ ಗುನ್ಯಾದಿಂದ ಉಂಟಾದ ಮಂಡಿ ನೋವು ಕೂಡ ಕಡಿಮೆಯಾಗುತ್ತದೆ.8, ಕೈ ಕಾಲು ನೋವು, ಜಾಯಿಂಟ್ ಪೇನ್ ಸಮಸ್ಸೆ ಇರುವವರು ಪೇರಲೆ ಎಲೆಯ ಟೀ ಡಿಕಾಕ್ಷನ್ ಕುಡಿಯುವುದರಿಂದ ಬೇಗ ಕಡಿಮೆಯಾಗುತ್ತದೆ.ಪೇರಲೆ ಎಲೆಯಲ್ಲಿ ವಿಟಮಿನ್-ಸಿ ಅಂಶ ತುಂಬಾನೇ ಇದೆ.9, ಪೇರಲೆ ಎಲೆಯಲ್ಲಿ ವಿಟಮಿನ್ ಸಿ ಅಂಶ ಇರುವುದರಿಂದ ಇಂಮ್ಯೂನಿಟಿ ಅನ್ನು ಬೂಸ್ಟ್ ಮಾಡುತ್ತದೆ. ಅಷ್ಟೇ ಅಲ್ಲದೆ ಕ್ಯಾನ್ಸರ್ ಕಣಗಳನ್ನು ನಾಶ ಮಾಡುತ್ತದೆ.
10, ಎರಡು ಗ್ಲಾಸ್ ನೀರಿಗೆ ಪೇರಲೆ ಎಲೆ ಹಾಕಿ ಚೆನ್ನಾಗಿ ಕುದಿಸಿ ಶೋದಿಸಿ.ಇದನ್ನು ಕುಡಿಯುವುದರಿಂದ ನಿಮಗೆ
ಡಯಾಬಿಟಿಸ್ ಕಂಟ್ರೋಲ್ ಗೆ ಬರುತ್ತದೆ, ಬಿಪಿ ಕಂಟ್ರೋಲ್ ಗೆ ಬರುತ್ತದೆ, ಹೃದಯ ಸಂಬಂಧಿಸಿದ ಕಾಯಿಲೆ ಕೂಡ ಕಡಿಮೆಯಾಗುತ್ತದೆ, ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಪೇರಲೆ ಎಲೆ ತುಂಬಾನೆ ಒಳ್ಳೆಯದು. ತಿಂದ ಆಹಾರ ಚೆನ್ನಾಗಿ ಜೀವನ ಆಗುವುದರಿಂದ ವಾತ ಕಸ ಬರುವುದಿಲ್ಲ.11 ಈ ಪೇರಳೆ ಎಲೆಯನ್ನು ತಲೆಗೆ ಅಪ್ಲೈ ಮಾಡುವುದರಿಂದ ಕೂದಲು ಉದುರುವುದು ಕಡಿಮೆಯಾಗುತ್ತದೆ. ಕೂದಲು ದಟ್ಟವಾಗಿ ಬೆಳೆಯುತ್ತದೆ ಮತ್ತು ಡ್ಯಾಂಡ್ರಫ್ ಕೂಡ ಕಡಿಮೆಯಾಗುತ್ತದೆ.