ಅಲೋವೆರಾ ಜೆಲ್ ಸಾಮಾನ್ಯವಾಗಿ ನಾವೆಲ್ಲ ಒಂದಲ್ಲ ಒಂದು ರೀತಿ ಬಳಸುತ್ತೇವೆ. ಇವಾಗ ಅಂತು ಅಲೋವೆರಾ ಜೆಲ್ ಗೆ ಜಾಸ್ತಿ ಬೇಡಿಕೆ ಇದ್ದು.ಹೆಚ್ಚಾಗಿ ಮಾರಾಟವಾಗುವ ಒಂದು ಉತ್ಪನ್ನ ಹೇಳಬಹುದು. ಇನ್ನೂ ಹಲವಾರು ಕಂಪನಿಗಳು ಈ ಅಲೋವೆರಾ ಜೆಲ್ ಅನ್ನು ಉತ್ಪದಿಸಿ ಮಾರಾಟ ಮಾಡುತ್ತಿದೆ.ಆದ್ರೆ ಸಾಕಷ್ಟು ಕಂಪನಿಗಳು ಮಾರಾಟ ಮಾಡುತ್ತಿರುವ ಅಲೋವೆರಾ ಜೆಲ್ ಗಳಲ್ಲಿ ಹಾನಿಕಾರಕ ಕೆಮಿಕಲ್ಸ್.ಕಂಪನಿಗಳು ಲಾಭ ಪಡೆಯುವ ದೃಷ್ಟಿಯಿಂದ ಬೇಡದ ಕೆಮಿಕಲ್ಸ್ ಅನ್ನು ಸೇರಿಸಿ ಅಲೋವೆರಾ ಜೆಲ್ ಗಳನ್ನು ಮಾರಾಟ ಮಾಡುತ್ತವೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಇವುಗಳಲ್ಲಿ ಮುಖ್ಯವಾದ ಹಾನಿಕರ ಕೆಮಿಕಲ್ಗಳು ಆರ್ಟಿಫಿಷಿಯಲ್ ಸುವಾಸನೆ, ಸಿಂತಾಟಿಕ್ ಕಲರ್, ಬ್ಯಾರಾಬೇನ್, ಸುಲ್ಫಾಡ್, ಮಿನರಲ್ ಆಯಿಲ್ ಹಾಗು ಹಾನಿಕರಕ ಕೆಮಿಕಲ್ ಅನ್ನು ಬಳಕೆ ಮಾಡುತ್ತವೆ.ಇನ್ನೂ ಮುಖ್ಯವಾಗಿ TEA ಅನ್ನುವ ಹಾನಿಕಾರಕ ಕೆಮಿಕಲ್ಸ್ ಅನ್ನು ಬಳಸಲಾಗುತ್ತದೆ.ಇದನ್ನು ಬಳಸುವುದರಿಂದ ಅಲೋವೆರಾ ಕ್ಲಿಯರ್ ಜೆಲ್ ರೂಪವನ್ನು ಪಡೆಯುತ್ತದೆ.ಇದು ಹಾನಿಕಾರಕ ಕೆಮಿಕಲ್ ಇದರಿಂದ ಸ್ಕಿನ್ ಅಲರ್ಜಿ, ಇನಫಕ್ಷನ್ ಆಗುವುದು ಅಷ್ಟೇ ಅಲ್ಲದೆ ನಿಮ್ಮ ತೊಚೆ ಮೊದಲಿಗಿಂತ ಜಾಸ್ತಿ ಕಪ್ಪಾಗಾಗುತ್ತದೆ.ಇನ್ನೂ ಇಂತಹ ಹಾನಿಕಾರಕ ಕೆಮಿಕಾಲ್ ಇರುವ ಬಳಸಿರುವ ಅಲೋವೆರಾ ಜೆಲ್ ಇಂದ ನಮ್ಮ ಸ್ಕಿನ್ ಹಾಗು ಹೇರ್ ಪ್ರಾಬ್ಲಮ್ ಜಾಸ್ತಿ ಆಗುತ್ತಾದೆ.
ಇನ್ನೂ ಕೆಲವು ಕಂಪನಿಗಳು QSN ಎಂದು ಇಂತಹ ಹಾನಿಕಾರಕ ಕೆಮಿಕಲ್ಸ್ ಅನ್ನು ಮರೆಮಾಚಿ ಮಾರಾಟ ಮಾಡುತಿದ್ದರೆ.ಇನ್ನೂ ಅಲೋವೆರಾ ಜೆಲ್ ನಮ್ಮ ಮುಖದ ಆರೈಕೆಗೆ ಹಾಗು ಕೂದಲಿನ ಆರೈಕೆಗೆ ತುಂಬಾನೇ ಒಳ್ಳೆಯದು . ಮುಖವನ್ನು ಬೆಳ್ಳಗಗಿಸಲು ಸೂರ್ಯ ಕಿರಣಗಳಿಂದ ಹಾನಿಯನ್ನು ಸರಿಪಡಿಸಲು ಅಲೋವೆರಾ ಜೆಲ್ ತುಂಬಾ ಉಪಯೋಗ ಆಗುತ್ತದೆ.ಅದರಿಂದ ಅಲೋವೆರಾ ಜೆಲ್ ಗಳನ್ನು ಆಯ್ಕೆ ಮಾಡುವಾಗ ಎಚ್ಚರವಾಗಿರಿ ಯಾವುದೇ ರೀತಿಯ ಹಾನಿಕಾರಕ ಕೆಮಿಕಲ್ಸ್ ಇರುವಂತಹ ಜೆಲ್ ಗಳನ್ನು ಬಳಸಬೇಡಿ. ಇದರಿಂದ ನಿಮ್ಮ ಸ್ಕಿನ್ ಹಾಳಾಗುವುದಲ್ಲದೆ ನೀವು ಮೊದಲಿಗಿಂತ ಕಪ್ಪಾಗಿ ಕಾಣುವುದು ಖಂಡಿತ.ಇನ್ನೂ ಮನೆಯಲ್ಲೇ ಬೆಳೆದ ಅಲೋವೆರಾ ಜೆಲ್ ಗಳು ಬಳಸುವುದು ತುಂಬಾನೇ ಉತ್ತಮ. ಆದರೆ ಕೆಲವರಿಗೆ ಈ ಅಲೋವೆರಾ ಜೆಲ್ ಗಳು ಸೂಟ್ ಆಗುವುದಿಲ್ಲ.ಹಾಗೆ ಕೆಲವು ಸ್ಕಿನ್ ಕೇರ್ ಗಳಲ್ಲಿ ಈ ಫ್ರೆಶ್ ಅಲೋವೆರಾ ಜೆಲ್ ಅನ್ನು ಬಳಸಲು ಸಾಧ್ಯವಿಲ್ಲ.
ಅದರಿಂದ ನಾವ್ ಇಲ್ಲಿ ಒಳ್ಳೆಯ ಕೆಲವು ಅಲೋವೆರಾ ಜೆಲ್ ಗಳನ್ನು ತಿಳಿಸಿಕೊಡುತ್ತೇನೆ.ನೇಚರ್ಸ್ ತತ್ವ ಅಲೋವೆರಾ ಜೆಲ್ ಇದು 99.9% ಪ್ಯೂರ್ ಅಲೋವೆರಾ ಜೆಲ್ ಇದರ ಬೆಲೆ 300ರೂಪಾಯಿ ಆದರೆ ಆನ್ಲೈನ್ ಲಿ 225ಕ್ಕೇ ಸಿಗುತ್ತದೆ.ಬ್ಲೈಂಸ್ ಆಫ್ ಅರ್ಥ್ ಇದರಲ್ಲಿ 99.9% ಪ್ಯೂರ್ ಆಗಿದ್ದು ಇದರ ತಿಕ್ನೆಸ್ಸ್ ಗೆ ಪ್ಲಾಂಟ್ ಅನ್ನು ಒಳಸಾಲುಗುತ್ತದೆ.ಇದರ ಬೆಲೆ 325 ರೂಪಾಯಿ ಆನ್ಲೈನ್ ಲಿ ದೊರೆಯುತ್ತದೆ.ವಾವ್ ಅಲೋವೆರಾ ಜೆಲ್ ಇದು 99.9% ಪ್ಯೂರ್ ಆಗಿದ್ದು ಆದರೆ ಇದರಲ್ಲಿ ಸೋಡಿಯಂ ಬೆಂಝೋಟ್ಟೆ ಇದೆ. ಸೋಡಿಯಂ ಇಂದ ನಿಮಗೆ ಪಿಂಪಲ್ ಇದ್ರೆ ತುಂಬಾನೇ ಒಳ್ಳೆಯದು.
ಇದರ ಬೆಲೆ 259 ರೂಪಾಯಿ ಇದು ಆನ್ಲೈನ್ ಲಿ ದೊರೆಯುತ್ತದೆ.ಖಾದಿ ಅಲೋವೆರಾ ಜೆಲ್ ಇದು ಕೂಡ ಪ್ಯೂರ್ ಅಲೋವೆರಾ ಜೆಲ್ ಇದು ಫ್ಯಾನ್ಸಿ ಸ್ಟೋರ್ ಗಳಲ್ಲಿ ಸಿಗುತ್ತದೆ.ಅಷ್ಟೇ ಅಲ್ಲಾ ಆಯುರ್ವೇದಿಕ್ ಮೆಡಿಕಲ್ ಲಿ ಸಿಗುತ್ತದೆ. ಇದರ ಬೆಲೆ 157ರೂಪಾಯಿ. ಅಲೋವೆರಾ ಜೆಲ್ ನ ಖರೀದಿಸುವಾಗ ನಿಮಗೆ ಕೆಮಿಕಲ್ ಗಳ ಬಗ್ಗೆ ಅರಿವಿಲ್ಲದಿದ್ದರೆ ಇವುಗಳನ್ನು ಖರೀದಿಸಬದಿ. ಕಲರ್ ಇರುವ, ಸುವಾಸನೆ ಇರುವ ಅಲೋವೆರಾ ಜೆಲ್ ನ ಖರೀದಿಸಬೇಡಿ.