ನೀವು ಬೆಳಗ್ಗಿನ ತಿಂಡಿಗೆ ಇವುಗಳನ್ನು ತಿನ್ನುತಿಲ್ಲ ತಾನೆ?

Written by Anand raj

Published on:

ತ್ತಮ ಆರೋಗ್ಯಕ್ಕೆ ಅತುತ್ತಮ ಆಹಾರ ಮುಖ್ಯ. ಅದರಲ್ಲೂ ಬೆಳಗ್ಗಿನ ಉಪಹಾರ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ.ಏಕೆಂದರೆ ಮೊದಲಿನ ಉಪಹಾರ ಆರೋಗ್ಯಕಾರವಾಗಿದ್ದರೆ ಮಾತ್ರ ಇಡೀ ದಿನ ಚೆನ್ನಾಗಿರತ್ತದೆ.ಆದರೆ ಬೆಳಗ್ಗೆಯಾ ಉಪಹಾರ ಸೇವನೆ ವೇಳೆ ಅನೇಕ ವಿಷಯಗಳನ್ನು ಗಮನಿಸಬೇಕು. ಮುಖ್ಯವಾಗಿ ಏನು ತಿನ್ನಬೇಕು ಏನು ತಿನ್ನಬಾರದು ಎಂಬುದರ ಬಗ್ಗೆ ತಿಳಿದುಕೊಳ್ಳಬೇಕು.ಆಗಿದ್ರೆ ಬೆಳಗ್ಗಿನ ಉಪಹಾರಕ್ಕೆ ಯಾವ ಉಪಹಾರ ಸೇವಿಸಬಾರದು ಎಂಬುದನ್ನು ನಾವು ತಿಳಿಸುತ್ತೇವೆ.

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

ಬ್ರೆಡ್ ಜಾಮ್-ಬೆಳಗ್ಗಿನ ಉಪಹಾರಕ್ಕೆ ಕೆಲವರು ಬ್ರೆಡ್ ಅಂಡ್ ಜಾಮ್ ಉಪಯೋಗಿಸುತ್ತಾರೆ.ಅದರಲ್ಲೂ ಮಕ್ಕಳಿಗೂ ಕೂಡ ನೀಡುತ್ತರೆ.ಇದು ಅರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ.ಏಕೆಂದರೆ ಜಾಮ್ ತಯಾರಿಸಲು ಬೇಡದ ಹಾನಿಕಾರಕ ಬಣ್ಣ ಹಾಗು ಸಾಕಷ್ಟು ರಾಸಾಯನಿಕವನ್ನು ಬಳಸಲಾಗುತ್ತದೆ.ಅಷ್ಟೇ ಅಲ್ಲದೆ ಸಾಕಷ್ಟು ಸಕ್ಕರೆಯನ್ನು ಉಪಯೋಗಿಸುತ್ತಾರೆ ಇದರ ಸೇವನೆ ಬೆಳ್ಳಗೆ ಮಾಡಿದರೆ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚುತ್ತದೆ.ಅಷ್ಟೇ ಅಲ್ಲದೆ ಜನರು ಮೈದಾಯಿಂದ ತಯಾರಿಸಿದ ಬ್ರೆಡ್ ಅನ್ನು ಬೆಳಗ್ಗಿನ ಉಪಹಾರಕ್ಕೆ ಸೇವಿಸುತ್ತಾರೆ.

ಇವು ಆರೋಗ್ಯಕ್ಕೆ ಹಾನಿಕಾರಕ ಇದರಿಂದ ದೇಹಕ್ಕೆ ಯಾವದೇ ರೀತಿಯ ಲಾಭ ಇಲ್ಲ, ವರತಾಗಿ ದೇಹದಲ್ಲಿ ನಿಶಕ್ತಿ ಎದುರಾಗುತ್ತದೆ.ದೇಹಕ್ಕೆ ಬೆಳಗಿನ ಹೊತ್ತಿದೆ ಸಿಗಬೇಕಾದ ಪೋಷಕಾಂಶ ದೊರೆಯುವುದಿಲ್ಲ.ಮೈದಾಯಿಂದ ತಯಾರಿಸಿದ ಆಹಾರದಿಂದ ದೂರವಿರಿ.ಮೈದಾದಿಂದ ತಯಾರಿಸಿದ ಪುರಿ, ಪರೋಟ.. ಇತ್ಯಾದಿ. ಇವುಗಳಿಂದ ದೂರವಿದ್ದರೆ ಉತ್ತಮ.ಇದು ಆರೋಗ್ಯಕ್ಕೆ ಮಾರಕ ಹಾಗೆ ಇದರ ಸೇವನೆಯಿಂದ ಮಲಬದ್ಧತೆ, ಗ್ಯಾಸ್, ಜೀರ್ಣಕ್ರಿಯೆ ಸಮಸ್ಸೆ, ಸಕ್ಕರೆ ಕಾಯಿಲೆ ಮಾಡಲಾದವುಗಳು ಎದುರಾಗುತ್ತದೆ ಹಾಗು ಮೈದದಲ್ಲಿ ದೇಹಕ್ಕೆ ಬೇಕಾದ ಯಾವುದೇ ಪೋಷಕಾಂಶ ಇರುವುದಿಲ್ಲ. ಅದರಿಂದ ಮೈದಾ ಇಂದ ತಯಾರಿಸಿದ ಆಹಾರವನ್ನು ಬೆಳಗಿನ ವೇಳೆ ತಿನ್ನದೇ ಇರೋದೇ ಉತ್ತಮ.

ಬ್ರೇಕ್ ಫಾಸ್ಟ್ ಸೇರಿಯಾಲ್-ಹಾಗೆ ದೊಡ್ಡವರಿಗೆ ಮತ್ತು ಮಕ್ಕಳಿಗೆ ಬ್ರೇಕ್ ಫಾಸ್ಟ್ ಸೀರಿಯಲ್ ಗಳು ಉತ್ತಮ ಎಂದು ಹೆಚ್ಚಿನವರು ಭಾವಿಸುತ್ತಾರೆ.ಸಂಪೂರ್ಣ ದಾನ್ಯಗಳನ್ನು ಒಳಗೊಂಡಿದೆ ಎಂಬುದನ್ನು ಈ ಸೀರಿಯಲ್ ಪ್ಯಾಕ್ ಮೇಲೆ ಬರಿದಿರುತ್ತಾರೆ. ಆದರೆ ಇದರಲ್ಲಿ ಜಾಸ್ತಿ ರಾಸಾಯನಿಕಗಳು ಮತ್ತು ಸಣ್ಣ ಪ್ರಮಣದ ದಾನ್ಯಗಳನ್ನು ಬಳಸಿರುತ್ತರೆ.ಅಷ್ಟೇ ಅಲ್ಲಾ ಇದರಲ್ಲಿ ಜಾಸ್ತಿ ಸಕ್ಕರೆಯನ್ನು ಉಪಯೋಗಿಸುತ್ತಾರೆ.ಈ ಆಹಾರ ಹೆಚ್ಚಿನದಾಗಿ ಕಾರ್ಬೋ ಹೈಡ್ರಾಟ್ ಅನ್ನು ಒಳಗೊಂಡಿರುತ್ತದೆ ಮತ್ತು ಪ್ರೊಟೀನ್ ಅಂಶ ಕಡಿಮೆ ಇರುತ್ತದೆ.ಇದರಿಂದ ಹೊಟ್ಟೆ ಕೂಡ ತುಂಬುವುದಿಲ್ಲ ಹಾಗು ದೇಹಕ್ಕೆ ಕೂಡ ಯಾವುದೇ ಲಾಭ ದೊರೆಯಿವುದಿಲ್ಲ.

ಮಾಂಸ-ಬೆಳಗಿನ ವೇಳೆ ಮಾಂಸದ ಸೇವನೆಯನ್ನು ಮಾಡಬಾರದು.ಕೆಲವರಿಗೆ ಉಪಾಹಾರದಲ್ಲಿ ದೋಸೆ, ಚಪಾತಿ ಜೊತೆ ಮಾಂಸಯಿಂದ ಸೇವಿಸಿದ ಖಾದ್ಯ ಸೇವಿಸುವ ಅಭ್ಯಾಸವಿರುತ್ತದೆ.ಇಂತಹ ಅಭ್ಯಾಸ ನಿಮಗೆ ಇದ್ದಾರೆ ಕೂಡಲೇ ನಿಲ್ಲಿಸಿ. ಯಾಕೇಂದರೆ ಇದರಲ್ಲಿ ನೈಟ್ರೇಟ್ ಪ್ರಮಾಣ ಹೆಚ್ಚಿರುತ್ತದೆ.ಇದು ಚರ್ಮದ ಸಮಸ್ಸೆ ಹಾಗು ಕ್ಯಾನ್ಸೆರ್ ನ ಸಮಸ್ಸೆಗೆ ಕಾರಣವಾಗುತ್ತದೆ.

ಪಾಕೆಟ್ ಜ್ಯೂಸ್-ಕೆಲವರಿಗೆ ಪಾಕೆಟ್ ಅಲ್ಲಿ ತಯಾರಿಸಿದ ಜ್ಯೂಸ್ ಗಳು ಉಪಹಾರಕ್ಕೆ ಸೇವಿಸುವ ಅಭ್ಯಾಸ ಇರುತ್ತದೆ.ಈ ರೀತಿ ಲಕ್ಷಣಗಳನ್ನು ನೀವು ರೂಢಿಸಿಕೊಂಡಿದರೆ ತಕ್ಷಣವೇ ನಿಲ್ಲಿಸಿ.ಯಾಕಂದರೆ ಇದರಲ್ಲಿ ಇರುವುದು ಸಕ್ಕರೆ ಹಾಗು ರಾಸಾಯನಿಕ ಬಣ್ಣ, ಪ್ರಿಸೆರ್ವಟಿವ್ಸ್ ಇದರಿಂದ ದೇಹಕ್ಕೆ ಹಾನಿಉಂಟಾಗುತ್ತದೆ ಒರೆತು ಯಾವುದೇ ಲಾಭ ಉಂಟಾಗುವುದಿಲ್ಲ.ಆದಷ್ಟು ಮನೆಯಲ್ಲೆ ತಾಜಾ ಹಣ್ಣಿನಿಂದ ಜ್ಯೂಸ್ ತಯಾರಿಸಿ ಕುಡಿಯಿರಿ ನೀವು ಮಾಡುವ ಆಯ್ಕೆಯಾ ಬಗ್ಗೆ ಗಮನವಿರಬೇಕು. ನಿಮ್ಮ ಅರೋಗ್ಯ ನಿಮ್ಮ ಕೈಯಲ್ಲಿದೆ.

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

Related Post

Leave a Comment