ಒಂದು ಚಿಟಿಕೆ ಇದನ್ನು ತಿಂದರೆ ಸಾಕು ಗ್ಯಾಸ್,ಮಲಬದ್ಧತೆ ,ಅಸಿಡಿಟಿ,ಹೊಟ್ಟೆ ನೋವು ಮತ್ತು ಅಜೀರ್ಣ ನಿಮಿಷದಲ್ಲಿ ಮಾಯವಾಗುತ್ತದೆ!

Written by Anand raj

Published on:

ಗ್ಯಾಸ್ ,ಅಸಿಡಿಟಿ ,ಮಲಬದ್ದತೆ ,ಹೊಟ್ಟೆ ನೋವು ಮತ್ತು ಅಜೀರ್ಣ ಸಮಸ್ಯೆಗೆ ಮನೆ ಮದ್ದುಮಾಡುವ ವಿಧಾನ :ಮೊದಲಿಗೆ ಸ್ಟವ್ ಹಚ್ಚಿ ಒಂದು ಪ್ಯಾನ್ ಇಟ್ಟು ಒಂದು ಟೀ ಸ್ಪೂನ್ ಜೀರಿಗೆ ಮತ್ತು ಒಂದು ಟೀ ಸ್ಪೂನ್ ಓಂಕಾಳು (ಅಜ್ವಾನ ) ಹಾಕಿ ಲೋ ಫ್ರೇಮ್ನಲ್ಲಿ ಚೆನ್ನಾಗಿ ಹುರಿದುಕೊಳ್ಳಿ ಕೆಲವು ನಿಮಿಷಗಳ ಕಾಲ ಹುರಿದ ನಂತರ ಒಂದು ಸ್ಪೂನ್ ಸೋಂಪು ಕಾಳನ್ನು ಹಾಕಿ ಚೆನ್ನಾಗಿ ಹುರಿದುಕೊಂಡು ಸ್ಟವ್ ಆಫ್ ಮಾಡಿ.ಈ ಹುರಿದುಕೊಂಡ ಮಿಶ್ರಣವು ತಣ್ಣಗಾಗುವವರೆಗೂ ಬಿಟ್ಟು ನಂತರ ಒಂದು ಮಿಕ್ಸಿ ಜಾರಿಗೆ ಹುರಿದುಕೊಂಡಿರುವ ಜೀರಿಗೆ ,ಓಂ ಕಾಳು ಮತ್ತು ಸೋಂಪಿನ ಕಾಳನ್ನು (ಬ್ಲಾಕ್ ಸಾಲ್ಟ್ ಇದ್ದರೆ ರುಚಿಗೆ ತಕ್ಕಷ್ಟು) ಹಾಕಿ ನುಣ್ಣಗೆ ರುಬ್ಬಿ ಪುಡಿ ಮಾಡಿಕೊಳ್ಳಿ.ಈ ಪುಡಿಯನ್ನುಒಂದು ಗಾಳಿ ಹೋಗದಂತಹ ಡಬ್ಬದಲ್ಲಿ ಹಾಕಿ 2 ತಿಂಗಳವರೆಗೆ ಎತ್ತಿಟ್ಟುಕೊಂಡು ಬೇಕಾದಾಗ ಸೇವಿಸಬಹುದು.

ಈ ಪುಡಿಗೆ ನಮ್ಮ ಶರೀರಕ್ಕೆ ಮೆಟಬೊಲಿಸಂ ರೇಟನ್ನು ಹೆಚ್ಚಿಸುವ ಅದ್ಭುತವಾದಂತಹ ಔಷಧ ಗುಣಗಳಿವೆ
ಅಂದ್ರೆ ಇವೆಲ್ಲವೂ ನಮ್ಮ ಜೀರ್ಣಕ್ರಿಯೆಯನ್ನು ಸರಿಯಾಗಿ ಆಗುವಂತೆ ಮಾಡುತ್ತದೆ.ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ.ಮುಖ್ಯವಾಗಿ ಮಲಬದ್ಧತೆ ,ಗ್ಯಾಸ್ ,ಅಸಿಡಿಟಿ , ಹೊಟ್ಟೆ ಉಬ್ಬರ ಈ ಎಲ್ಲ ಸಮಸ್ಯೆಗಳನ್ನು ದೂರ ಮಾಡಲಿಕ್ಕೆ ಇವೆಲ್ಲವೂ ಕೂಡ ಅದ್ಭುತವಾಗಿ ಕೆಲಸ ಮಾಡುತ್ತದೆ.ಹೇಗೆ ಸೇವಿಸಬೇಕು ?ನಿಮಗೆ ಯಾವಾಗ ಗ್ಯಾಸ್ ,ಅಸಿಡಿಟಿ ,ಮಲಬದ್ಧತೆಯಂತಹ ತೊಂದರೆ ಕಾಣಿಸುತ್ತದೆಯೋ ಆ ಸಮಯದಲ್ಲಿ ಅರ್ಧ ಸ್ಪೂನ್ನಷ್ಟು ಈ ಪುಡಿಯನ್ನು ಸೇವಿಸಿ ಒಂದು ಗ್ಲಾಸ್ ಬೆಚ್ಚಗಿನ ನೀರನ್ನು ಕುಡಿಯಿರಿ.ಮಕ್ಕಳಿಗೆ ಕೊಡುವುದಾದರೆ ಕಾಲು ಚಮಚದಷ್ಟು ಪುಡಿಯನ್ನು ಸೇವಿಸಲು ಕೊಟ್ಟು ಒಂದು ಗ್ಲಾಸ್ ಬೆಚ್ಚಗಿನ ನೀರನ್ನು ಕುಡಿಯಲು ಕೊಡಿ.ಧನ್ಯವಾದಗಳು.

ಗ್ಯಾಸ್ ,ಅಸಿಡಿಟಿ ,ಮಲಬದ್ದತೆ ,ಹೊಟ್ಟೆ ನೋವು ಮತ್ತು ಅಜೀರ್ಣ ಸಮಸ್ಯೆಗೆ ಮನೆ ಮದ್ದುಮಾಡುವ ವಿಧಾನ :ಮೊದಲಿಗೆ ಸ್ಟವ್ ಹಚ್ಚಿ ಒಂದು ಪ್ಯಾನ್ ಇಟ್ಟು ಒಂದು ಟೀ ಸ್ಪೂನ್ ಜೀರಿಗೆ ಮತ್ತು ಒಂದು ಟೀ ಸ್ಪೂನ್ ಓಂಕಾಳು (ಅಜ್ವಾನ ) ಹಾಕಿ ಲೋ ಫ್ರೇಮ್ನಲ್ಲಿ ಚೆನ್ನಾಗಿ ಹುರಿದುಕೊಳ್ಳಿ ಕೆಲವು ನಿಮಿಷಗಳ ಕಾಲ ಹುರಿದ ನಂತರ ಒಂದು ಸ್ಪೂನ್ ಸೋಂಪು ಕಾಳನ್ನು ಹಾಕಿ ಚೆನ್ನಾಗಿ ಹುರಿದುಕೊಂಡು ಸ್ಟವ್ ಆಫ್ ಮಾಡಿ.ಈ ಹುರಿದುಕೊಂಡ ಮಿಶ್ರಣವು ತಣ್ಣಗಾಗುವವರೆಗೂ ಬಿಟ್ಟು ನಂತರ ಒಂದು ಮಿಕ್ಸಿ ಜಾರಿಗೆ ಹುರಿದುಕೊಂಡಿರುವ ಜೀರಿಗೆ ,ಓಂ ಕಾಳು ಮತ್ತು ಸೋಂಪಿನ ಕಾಳನ್ನು (ಬ್ಲಾಕ್ ಸಾಲ್ಟ್ ಇದ್ದರೆ ರುಚಿಗೆ ತಕ್ಕಷ್ಟು) ಹಾಕಿ ನುಣ್ಣಗೆ ರುಬ್ಬಿ ಪುಡಿ ಮಾಡಿಕೊಳ್ಳಿ.ಈ ಪುಡಿಯನ್ನುಒಂದು ಗಾಳಿ ಹೋಗದಂತಹ ಡಬ್ಬದಲ್ಲಿ ಹಾಕಿ 2 ತಿಂಗಳವರೆಗೆ ಎತ್ತಿಟ್ಟುಕೊಂಡು ಬೇಕಾದಾಗ ಸೇವಿಸಬಹುದು.

ಈ ಪುಡಿಗೆ ನಮ್ಮ ಶರೀರಕ್ಕೆ ಮೆಟಬೊಲಿಸಂ ರೇಟನ್ನು ಹೆಚ್ಚಿಸುವ ಅದ್ಭುತವಾದಂತಹ ಔಷಧ ಗುಣಗಳಿವೆ
ಅಂದ್ರೆ ಇವೆಲ್ಲವೂ ನಮ್ಮ ಜೀರ್ಣಕ್ರಿಯೆಯನ್ನು ಸರಿಯಾಗಿ ಆಗುವಂತೆ ಮಾಡುತ್ತದೆ.ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುತ್ತದೆ.ಮುಖ್ಯವಾಗಿ ಮಲಬದ್ಧತೆ , ಗ್ಯಾಸ್ , ಅಸಿಡಿಟಿ , ಹೊಟ್ಟೆ ಉಬ್ಬರ ಈ ಎಲ್ಲ ಸಮಸ್ಯೆಗಳನ್ನು ದೂರ ಮಾಡಲಿಕ್ಕೆ ಇವೆಲ್ಲವೂ ಕೂಡ ಅದ್ಭುತವಾಗಿ ಕೆಲಸ ಮಾಡುತ್ತದೆ.ಹೇಗೆ ಸೇವಿಸಬೇಕು ?ನಿಮಗೆ ಯಾವಾಗ ಗ್ಯಾಸ್ ,ಅಸಿಡಿಟಿ ,ಮಲಬದ್ಧತೆಯಂತಹ ತೊಂದರೆ ಕಾಣಿಸುತ್ತದೆಯೋ ಆ ಸಮಯದಲ್ಲಿ ಅರ್ಧ ಸ್ಪೂನ್ನಷ್ಟು ಈ ಪುಡಿಯನ್ನು ಸೇವಿಸಿ ಒಂದು ಗ್ಲಾಸ್ ಬೆಚ್ಚಗಿನ ನೀರನ್ನು ಕುಡಿಯಿರಿ.ಮಕ್ಕಳಿಗೆ ಕೊಡುವುದಾದರೆ ಕಾಲು ಚಮಚದಷ್ಟು ಪುಡಿಯನ್ನು ಸೇವಿಸಲು ಕೊಟ್ಟು ಒಂದು ಗ್ಲಾಸ್ ಬೆಚ್ಚಗಿನ ನೀರನ್ನು ಕುಡಿಯಲು ಕೊಡಿ.ಧನ್ಯವಾದಗಳು.

Related Post

Leave a Comment