ಹರಳೆಣ್ಣೆ ಇಂದ ಎಷ್ಟೆಲ್ಲ ಉಪಯೋಗ ಪಡೆಯಬಹುದು ಗೊತ್ತಾ?

Written by Anand raj

Published on:

ಹರಳೆಣ್ಣೆಯನ್ನು ಸಾಮಾನ್ಯವಾಗಿ ಕೂದಲಿಗೆ ಬಳಸಲಾಗುತ್ತದೆ.ಕೂದಲು ಉದುರುವುದನ್ನು ತಡೆದು ದಟ್ಟವಾಗಿ ಬೆಳೆಯಲು ಇದು ಸಹಕಾರಿಯಾಗಿದೆ.ಇದು ತುಂಬಾ ಗಾಢವಾಗಿರುವುದರಿಂದ ಇದನ್ನು ಅಷ್ಟಾಗಿ ಬಳಸುವುದು ಕಡಿಮೆ
ಆದರೆ ಇದರ ಪ್ರಯೋಜನಗಳ ಬಗ್ಗೆ ತಿಳಿದರೆ ನೀವೇ ಆಶ್ಚರ್ಯಪಡುತ್ತೀರಿ.ಔಷಧಿಗಳು ವಾಸಿ ಮಾಡಲು ಸಾಧ್ಯವಾಗದಂತಹ ಕೆಲವು ಸಮಸ್ಯೆಗಳನ್ನು ಈ ಹರಳೆಣ್ಣೆ ಸುಲಭವಾಗಿ ಗುಣಪಡಿಸುತ್ತದೆ.ಮುಖದ ಮೇಲಿನ ಕಲೆ ,ಸೊಂಟ ನೋವು ,ಉಳುಕಿದ ಇಮ್ಮಡಿ ಮೊದಲಾದವುಗಳಿಗೆ ಹರಳೆಣ್ಣೆ ಅತ್ಯುತ್ತಮವಾಗಿದೆ. ಇನ್ನು ಯಾವೆಲ್ಲಾ ಸಮಸ್ಯೆಗಳಿಗೆ ಹರಳೆಣ್ಣೆಯನ್ನು ಬಳಸಬಹುದು ಎಂದು ತಿಳಿಯೋಣ ಬನ್ನಿ..

ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

ಗರ್ಭಿಣಿಯರು ತಮ್ಮ ಗರ್ಭಾವಸ್ಥೆಯ ಕಡೆ ಎರಡು ತಿಂಗಳಲ್ಲಿ ಸ್ವಲ್ಪ ಹರಳೆಣ್ಣೆಯನ್ನು ಹೊಟ್ಟೆಯ ಭಾಗಕ್ಕೆ ಸವರಿಕೊಳ್ಳುತ್ತಾ ಇದ್ದರೆ ಹೆರಿಗೆಯ ಬಳಿಕ ಹೊಟ್ಟೆಯ ಸೆಳೆತದಿಂದ ಉಂಟಾಗುವ ಸ್ಟ್ರೆಚ್ ಮಾರ್ಕ್ ಗುರುತು ಅತ್ಯಂತ ಕಡಿಮೆಯಾಗುತ್ತದೆ.ಗಾಯ ಜಜ್ಜಿದ ಅಥವಾ ಚಿಕ್ಕಪುಟ್ಟ ಚರ್ಮ ತರಚಿದ ಗಾಯಗಳಾಗಿದ್ದರೆ ಅದರ ಮೇಲೆ ಸ್ವಲ್ಪ ಹರಳೆಣ್ಣೆಯನ್ನು ಸವರಿದರೆ ಬೇಗನೆ ಗಾಯ ಗುಣವಾಗುತ್ತದೆ.ನಡೆಯುವಾಗ ಕಾಲು ಉಳುಕಿದರೆ ತಕ್ಷಣ ಹರಳೆಣ್ಣೆಯನ್ನು ಹಚ್ಚಿ ಇಡೀ ರಾತ್ರಿ ಹಾಗೇ ಬಿಟ್ಟರೆ ಬೆಳಗ್ಗೆ ನೋವು ಕಡಿಮೆಯಾಗುತ್ತದೆ.ಕಣ್ಣಿನ ಸುತ್ತ ಕಪ್ಪು ಕಲೆಗಳಿಗೆ ಮಲಗುವ ಮುನ್ನ ಸ್ವಲ್ಪ ಹರಳೆಣ್ಣೆಯಿಂದ ಕಣ್ಣಿಗೆ ಮಸಾಜ್ ಮಾಡಿ ರಾತ್ರಿ ಹಾಗೇ ಬಿಟ್ಟು ಬೆಳಗ್ಗೆ ತೊಳೆದುಕೊಳ್ಳಿ.ಇದರಿಂದ ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳು ಮಾಯವಾಗುತ್ತದೆ.

ಮುಖದಲ್ಲಿ ನೆರಿಗೆ ಮತ್ತು ಗೆರೆಗಳನ್ನು ನಿವಾರಣೆ ಮಾಡಲು. ಹರಳೆಣ್ಣೆಯು ಚರ್ಮದ ಆಳಕ್ಕೆ ಹೋಗುತ್ತದೆ.ಇದು ಚರ್ಮದಲ್ಲಿ ಎಲಾಸ್ಟಿಕ್ ಮತ್ತು ಕೊಲಾಜಿನ್ ಉತ್ಪತ್ತಿಯನ್ನು ಉತ್ತೇಜಿಸುತ್ತದೆ ಆದ್ದರಿಂದ ಮುಖದಲ್ಲಿ ನೆರಿಗೆ ,ಗೆರೆಗಳು ನಿವಾರಣೆಯಾಗಲು ರಾತ್ರಿ ಮುಖ ತೊಳೆದ ಬಳಿಕ ಸ್ವಲ್ಪ ಹರಳೆಣ್ಣೆಯನ್ನು ಮುಖಕ್ಕೆ ಹಚ್ಚಿಕೊಳ್ಳಿಬೆಳಗ್ಗೆ ತೊಳೆಯಿರಿ,ಬೇಗನೆ ಒಳ್ಳೆಯ ಫಲಿತಾಂಶವನ್ನು ಕಾಣಬಹುದು.ಮೊಡವೆಗಳಿಗೆ ಮೊಡವೆಯಿಂದ ಉರಿಯೂತ ಉಂಟಾಗುತ್ತದೆ ಆದರೆ ಹರಳೆಣ್ಣೆ ಉರಿಯೂತವನ್ನು ಕಡಿಮೆ ಮಾಡುತ್ತದೆ.ಮತ್ತು ಚರ್ಮಕ್ಕೆ ಆಗುವಂತಹ ಕಿರಿಕಿರಿಯನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಸೂಕ್ಷ್ಮಾಣು ವಿರೋಧಿ ಗುಣಗಳು ಇದೆ.ಇದು ಮೊಡವೆ ವಿರುದ್ಧ ಹೋರಾಡಲು ನೆರವಾಗುತ್ತದೆ.

ಚರ್ಮದಲ್ಲಿರುವ ಧೂಳನ್ನು ಇದು ಹೊರಹಾಕುತ್ತದೆ. ಹೂಳು ಚರ್ಮದ ರಂಧ್ರಗಳಲ್ಲಿ ಕುಳಿತು ಕೊಂಡರೆ ಅದರಿಂದ ಮೊಡವೆಗಳು ಮೂಡುವುದು ಹೆಚ್ಚು.ಇದನ್ನು ಹರಳೆಣ್ಣೆ ತೆಗೆದುಹಾಕುತ್ತದೆ ಆದ್ದರಿಂದ ರಾತ್ರಿ ಮಲಗುವ ಮೊದಲು 2 ರಿಂದ 3 ಹನಿ ಹರಳೆಣ್ಣೆಯನ್ನು ಮುಖಕ್ಕೆ ಹಚ್ಚಿ ಒಂದು ಗಂಟೆ ಹಾಗೇ ಬಿಟ್ಟು ಮುಖವನ್ನು ಬಿಸಿ ನೀರಿನಿಂದ ತೊಳೆಯಿರಿ.ಇದರಿಂದ ಮೊಡವೆ ಹಾಗೂ ಮೊಡವೆ ಕಲೆಗಳು ಬೇಗನೆ ಕಡಿಮೆಯಾಗುತ್ತದೆ.ಬಾಯಿ ಹುಣ್ಣಿನ ಸಮಸ್ಯೆಗೆ.ಬಾಯಿಯ ಹುಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದರೆ ಆ ಜಾಗಕ್ಕೆ ಒಂದೆರಡು ಹನಿ ಹರಳೆಣ್ಣೆಯನ್ನು ಹಚ್ಚಿದರೆ ಬಾಯಿಯ ಹುಣ್ಣು ಬೇಗನೆ ಕಡಿಮೆಯಾಗುತ್ತದೆ.

ಮಕ್ಕಳಿಗೂ ಬಳಸಬಹುದು. ದೈಪರ್ ನಿಂದ ಆಗಿರುವಂತಹ ಗಾಯ ನಿವಾರಣೆ ಮಾಡಲು ಆ ಜಾಗಕ್ಕೆ ಸ್ವಲ್ಪ ಹರಳೆಣ್ಣೆಯನ್ನು ಹಚ್ಚಿ ಇದರಿಂದ ಗಾಯ ಬೇಗನೆ ಒಣಗುತ್ತದೆ.ಇದು ಮಗುವಿನ ಚರ್ಮವನ್ನು ಮಾಯಿಶ್ಚ ರೈಸ್ ಮಾಡುತ್ತದೆ.ಕೂದಲಿನ ಆರೈಕೆಗೆ ಇದು ಒಳ್ಳೆಯದು.ಇದು ನೈಸರ್ಗಿಕವಾಗಿ ಕೂದಲಿಗೆ ಕಂಡೀಷನರ್ ರಾಗಿ ಕೆಲಸ ಮಾಡುತ್ತದೆ.ಒಣ ಹಾಗೂ ಹಾನಿಗೊಳಗಾಗಿರುವ ಕೂದಲಿಗೆ ತುಂಬಾನೇ ಒಳ್ಳೆಯದು.ಇದು ಕೂದಲು ತುಂಡಾಗದಂತೆ ತಡೆಯುತ್ತದೆ. ತಲೆಹೊಟ್ಟನ್ನು ಹೋಗಲಾಡಿಸುತ್ತದೆ.ರಾತ್ರಿ ಹರಳೆಣ್ಣೆಯನ್ನು ಹಚ್ಚಿ ಬೆಳಗ್ಗೆ ತಲೆಸ್ನಾನ ಮಾಡುವುದರಿಂದ ಕೂದಲ ಹಲವಾರು ಸಮಸ್ಯೆ ಹೋಗಲಾಡಿಸಬಹುದು.ಕೂದಲು ಉದುರುವುದು ನಿಂತು ಸೊಂಪಾಗಿ ದಟ್ಟವಾಗಿ ಕೂದಲು ಬೆಳೆಯುತ್ತದೆ.ಸ್ಟ್ರೆಚ್ ಮಾರ್ಕ್ಸ್ ಹಠಾತ್ತಾಗಿ ತೂಕ ಕಳೆದುಕೊಂಡರೆ ಆ ಜಾಗದಲ್ಲಿ ಗುರುತುಗಳು ಕಾಣಿಸಿಕೊಳ್ಳುತ್ತದೆ.

ಹೆಣ್ಣುಮಕ್ಕಳಿಗೆ ಗರ್ಭಧಾರಣೆಯ ನಂತರ ಸ್ಟ್ರೆಚ್ ಮಾರ್ಕ್ಸ್ ಕಾಣಿಸುತ್ತದೆ ಇದಕ್ಕೆ ಹರಳೆಣ್ಣೆಯನ್ನು ಹಚ್ಚುವುದು ಉತ್ತಮ.ಹರಳೆಣ್ಣೆಯಲ್ಲಿ ಕೊಬ್ಬಿನಾಮ್ಲವಿದ್ಫು ,ಇದು ಚರ್ಮವನ್ನು ಮಾಯಿಶ್ಚರೈಸ್ ಮಾಡುತ್ತದೆ ಮತ್ತು ಬಿಗಿಗೊಳಿಸುತ್ತದೆ. ಇದು ತುಂಬಾ ಪರಿಣಾಮಕಾರಿಯಾಗಿ ಕಲೆಗಳನ್ನು ನಿವಾರಣೆ ಮಾಡುತ್ತದೆ.ಆದಷ್ಟು ಶುದ್ಧ ಹರಳೆಣ್ಣೆಯನ್ನು ಬಳಸಿ ಹಾಗೂ ಅದರಿಂದ ಲಾಭ ಬೇಗನೆ ದೊರೆಯುತ್ತದೆ.

ಧನ್ಯವಾದಗಳು.ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಹಾಗೂ ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯರು ದೈವಜ್ಞ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಗುರೂಜಿ (ಕಾಲ್/ವಾಟ್ಸಪ್) 9916788844 ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗದಲ್ಲಿ ತೊಂದರೆ ಸಾಲಬಾಧೆ ಸತಿ ಪತಿ ಕಲಹ ಸ್ತ್ರೀ-ಪುರುಷಾ ಪ್ರೇಮ ವಿಚಾರ (9916788844) ಅತ್ತೆ-ಸೊಸೆ ಕಲಹದ ಸಮಸ್ಯೆ ದೃಷ್ಟಿ ದೋಷ ಮನೆಯಲ್ಲಿ ದಾರಿದ್ರ್ಯ ತನದ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಮಕ್ಕಳು ನಿಮ್ಮ ಮಾತು ಕೇಳದಿದ್ದರೆ ವಿವಾಹದಲ್ಲಿ ಅಡಚಣೆ ವಿವಾಹ ಭಾಗ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಕವಡೆ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಆಕೆ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆಗಳನ್ನು ಪಡೆದುಕೊಳ್ಳಿ ಈಗಲೇ ಕರೆಮಾಡಿ ಮಾತನಾಡಿ 9916788844

Related Post

Leave a Comment