ಇದು ಆಯುರ್ವೇದದ ಕಪ್ಪು ಬಂಗಾರ ಇದರ ಉಪಯೋಗ ತಿಳಿದರೆ ಆಶ್ಚರ್ಯ ಪಡ್ತೀರಾ!

ಕಪ್ಪು ಬಂಗಾರ ಅಥವಾ ಕಾಳುಮೆಣಸು .ಕಾಳುಮೆಣಸು ಭಾರತದಹೆಮ್ಮೆಯ ಬೆಳೆಯಾಗಿದೆ.ಕಾಳುಮೆಣಸಿನಲ್ಲಿ ಅನೇಕ ರೀತಿಯ ಪೋಷಕಾಂಶಗಳು ಅಡಗಿವೆ.ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಅಂಶವು ಆಕ್ಸಿಡೈಸೇಶನ್ ಪ್ರೊಸೆಸನ್ನು ನಿಧಾನಗೊಳಿಸುತ್ತದೆ.ಕ್ಯಾನ್ಸರನ್ನು ತಡೆಗಟ್ಟಬಲ್ಲದು ,ಈಗಿನ ಕಾಲಮಾನದ ವೈರಸ್ಸನ್ನು ನಿಯಂತ್ರಣದಲ್ಲಿ ತಡೆಯಬಲ್ಲದು ,
ಜೊತೆಗೆ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಕಾಳು ಮೆಣಸಿನ ಆರೋಗ್ಯ ಪ್ರಯೋಜನಗಳು:ಕ್ಯಾನ್ಸರನ್ನು ತಡೆಗಟ್ಟಬಲ್ಲದುಕಾಳುಮೆಣಸಿನ ನಲ್ಲಿರುವ ಪೀಪರಿನ್ ಎನ್ನುವ ಅಂಶವು ಕ್ಯಾನ್ಸರ್ ಬರದಂತೆ ತಡೆಗಟ್ಟಬಲ್ಲದು.ಜೀರ್ಣಕ್ರಿಯೆಗೆ ಸಹಕಾರಿ:ಕಾಳುಮೆಣಸನ್ನು ಸೂಪ್ ಅಥವಾ ಒಗ್ಗರಣೆಗೆ ಬಳಸಿಕೊಂಡು ಸೇವಿಸುವುದರಿಂದ ಜೀರ್ಣಕಾರಿ ಸಹಕಾರಿ.ಅಜೀರ್ಣ ಸಮಸ್ಯೆ ಇಂದ ಬಳಲುತ್ತಿರುವವರಿಗೆ ಕಾಳು ಮೆಣಸು ಉತ್ತಮ ಮನೆ ಮದ್ದಾಗಿದೆ.ನೆಗಡಿ ಮತ್ತು ಕೆಮ್ಮು ನಿವಾರಕ:ಕಾಳುಮೆಣಸು ಶೀತ ಮತ್ತು ಕೆಮ್ಮನ್ನು ನಿವಾರಣೆ ಮಾಡಬಲ್ಲದು.ಕಾಳು ಮೆಣಸಿನಲ್ಲಿ ಇರುವ ಖಾರದ ಅಂಶವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಯಾವುದೇ ರೀತಿಯ ವೈರಸ್ಸನ್ನು ಬರದಂತೆ ತಡೆಯುತ್ತದೆ.ತೂಕ ಇಳಿಸಲು ಸಹಕಾರಿ:ಕಾಳುಮೆಣಸಿನಲ್ಲಿರುವ ವಿಶೇಷ ಗುಣಗಳು ತೂಕ ಇಳಿಸಲು ಸಹಾಯ ಮಾಡಬಲ್ಲದು.ಚರ್ಮಕ್ಕೆ ಒಳ್ಳೆಯದು:ಕಾಳುಮೆಣಸು ಚರ್ಮದ ಕಾಯಿಲೆಗಳನ್ನು ಗುಣಪಡಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುವ ಗುಣವನ್ನು ಹೊಂದಿದೆ.

ಖಿನ್ನತೆಯನ್ನು ತಡೆಯಬಲ್ಲದು:ಕಾಳುಮೆಣಸಿನಲ್ಲಿರುವ ಪೀಪರಿನ್ ಎನ್ನುವ ಅಂಶವು ಖಿನ್ನತೆಗೆ ಒಳಗಾಗುವುದನ್ನು ಕಡಿಮೆ ಮಾಡಿಸಬಲ್ಲುದು.ಇನ್ನು ಕಾಳು ಮೆಣಸನ್ನು ನಮ್ಮ ದಿನನಿತ್ಯ ಆಹಾರದಲ್ಲಿ ಬಳಸುವುದರಿಂದ ಹೃದಯ ರೋಗವನ್ನು ತಡೆಯುತ್ತದೆ.ಮತ್ತು ಕಾಳುಮೆಣಸು ನೋವು ನಿವಾರಕ ಗುಣವನ್ನು ಸಹ ಹೊಂದಿದೆ.ಇನ್ನು ಕಾಳುಮೆಣಸು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ಅತಿಯಾಗಿ ಸೇವಿಸಬಾರದು. ಒಂದು ಚಿಟಿಕೆಯಷ್ಟು ಕಾಳುಮೆಣಸು ಸಾಕು ನಮ್ಮ ಆರೋಗ್ಯವನ್ನು ಸುಭಿಕ್ಷವಾಗಿಡುತ್ತದೆ.

ಕಪ್ಪು ಬಂಗಾರ ಅಥವಾ ಕಾಳುಮೆಣಸು .ಕಾಳುಮೆಣಸು ಭಾರತದಹೆಮ್ಮೆಯ ಬೆಳೆಯಾಗಿದೆ.ಕಾಳುಮೆಣಸಿನಲ್ಲಿ ಅನೇಕ ರೀತಿಯ ಪೋಷಕಾಂಶಗಳು ಅಡಗಿವೆ.ಇದರಲ್ಲಿರುವ ಆ್ಯಂಟಿಆಕ್ಸಿಡೆಂಟ್ ಅಂಶವು ಆಕ್ಸಿಡೈಸೇಶನ್ ಪ್ರೊಸೆಸನ್ನು ನಿಧಾನಗೊಳಿಸುತ್ತದೆ.ಕ್ಯಾನ್ಸರನ್ನು ತಡೆಗಟ್ಟಬಲ್ಲದು ,ಈಗಿನ ಕಾಲಮಾನದ ವೈರಸ್ಸನ್ನು ನಿಯಂತ್ರಣದಲ್ಲಿ ತಡೆಯಬಲ್ಲದು ,
ಜೊತೆಗೆ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಲ್ಲದು.

ಕಾಳು ಮೆಣಸಿನ ಆರೋಗ್ಯ ಪ್ರಯೋಜನಗಳು:ಕ್ಯಾನ್ಸರನ್ನು ತಡೆಗಟ್ಟಬಲ್ಲದುಕಾಳುಮೆಣಸಿನ ನಲ್ಲಿರುವ ಪೀಪರಿನ್ ಎನ್ನುವ ಅಂಶವು ಕ್ಯಾನ್ಸರ್ ಬರದಂತೆ ತಡೆಗಟ್ಟಬಲ್ಲದು.ಜೀರ್ಣಕ್ರಿಯೆಗೆ ಸಹಕಾರಿ:ಕಾಳುಮೆಣಸನ್ನು ಸೂಪ್ ಅಥವಾ ಒಗ್ಗರಣೆಗೆ ಬಳಸಿಕೊಂಡು ಸೇವಿಸುವುದರಿಂದ ಜೀರ್ಣಕಾರಿ ಸಹಕಾರಿ.ಅಜೀರ್ಣ ಸಮಸ್ಯೆ ಇಂದ ಬಳಲುತ್ತಿರುವವರಿಗೆ ಕಾಳು ಮೆಣಸು ಉತ್ತಮ ಮನೆ ಮದ್ದಾಗಿದೆ.ನೆಗಡಿ ಮತ್ತು ಕೆಮ್ಮು ನಿವಾರಕ:ಕಾಳುಮೆಣಸು ಶೀತ ಮತ್ತು ಕೆಮ್ಮನ್ನು ನಿವಾರಣೆ ಮಾಡಬಲ್ಲದು.ಕಾಳು ಮೆಣಸಿನಲ್ಲಿ ಇರುವ ಖಾರದ ಅಂಶವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಯಾವುದೇ ರೀತಿಯ ವೈರಸ್ಸನ್ನು ಬರದಂತೆ ತಡೆಯುತ್ತದೆ.ತೂಕ ಇಳಿಸಲು ಸಹಕಾರಿ:ಕಾಳುಮೆಣಸಿನಲ್ಲಿರುವ ವಿಶೇಷ ಗುಣಗಳು ತೂಕ ಇಳಿಸಲು ಸಹಾಯ ಮಾಡಬಲ್ಲದು.ಚರ್ಮಕ್ಕೆ ಒಳ್ಳೆಯದು:ಕಾಳುಮೆಣಸು ಚರ್ಮದ ಕಾಯಿಲೆಗಳನ್ನು ಗುಣಪಡಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುವ ಗುಣವನ್ನು ಹೊಂದಿದೆ.

ಖಿನ್ನತೆಯನ್ನು ತಡೆಯಬಲ್ಲದು:ಕಾಳುಮೆಣಸಿನಲ್ಲಿರುವ ಪೀಪರಿನ್ ಎನ್ನುವ ಅಂಶವು ಖಿನ್ನತೆಗೆ ಒಳಗಾಗುವುದನ್ನು ಕಡಿಮೆ ಮಾಡಿಸಬಲ್ಲುದು.ಇನ್ನು ಕಾಳು ಮೆಣಸನ್ನು ನಮ್ಮ ದಿನನಿತ್ಯ ಆಹಾರದಲ್ಲಿ ಬಳಸುವುದರಿಂದ ಹೃದಯ ರೋಗವನ್ನು ತಡೆಯುತ್ತದೆ.ಮತ್ತು ಕಾಳುಮೆಣಸು ನೋವು ನಿವಾರಕ ಗುಣವನ್ನು ಸಹ ಹೊಂದಿದೆ.ಇನ್ನು ಕಾಳುಮೆಣಸು ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂದು ಅತಿಯಾಗಿ ಸೇವಿಸಬಾರದು. ಒಂದು ಚಿಟಿಕೆಯಷ್ಟು ಕಾಳುಮೆಣಸು ಸಾಕು ನಮ್ಮ ಆರೋಗ್ಯವನ್ನು ಸುಭಿಕ್ಷವಾಗಿಡುತ್ತದೆ.

ಧನ್ಯವಾದಗಳು.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Leave A Reply

Your email address will not be published.