ಕೆಲವು ಆಸಕ್ತಿದಾಯಕ ಮತ್ತು ಅದ್ಭುತ ವಿಷಯಗಳು! ನಿಮ್ಮ ಉಗುರು ನಿಮ್ಮ ಆರೋಗ್ಯದ ಕನ್ನಡಿ!

Written by Anand raj

Published on:

ಉಗುರು ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಬೇರೆ ಬೇರೆ ರೀತಿಯಾದ ಉಗುರಿನ ಸ್ಟ್ರಕ್ಚರ್ ಇರುತ್ತದೆ. ಉಗುರಿನಲ್ಲಿ ಕಾಣಿಸುವ ಬದಲಾವಣೆಗಳು ನಮ್ಮ ಆರೋಗ್ಯದ ಸಂಕೇತವಾಗಿರುತ್ತದೆ. ಉಗುರು ಬೆರಳಿನಿಂದ ಹೊರಬಂದಿರುವ ನಿರ್ಜೀವ ಪದಾರ್ಥವಾಗಿರುತ್ತದೆ ಹಾಗಾಗಿ ಉಗುರನ್ನು ಕತ್ತರಿಸಿದಾಗ ನೋವಾಗುವುದಿಲ್ಲ. ಆದರೆ ಉಗುರಿನ ಜೀವದ ಮೂಲ ಅದರ ಹಿಂದೆ ಇರುವ ಮ್ಯಾಟ್ರಿಕ್ಸ್ ನಲ್ಲಿ ಇರುತ್ತದೆ. ಇಲ್ಲಿ ರಕ್ತಸಂಚಾರ ಆಗುತ್ತಿರುತ್ತದೆ. ಇಲ್ಲಿ ಜೀವಕಣಗಳ ವಿಭಜನೆಗಳಾಗುತ ಕೆರಾಟಿನ್ ಎನ್ನುವ ಪಾರದರ್ಶಕವಾಗಿರುವ ಪ್ರೊಟೀನ್ ಕಣಗಳು ಹುಟ್ಟುತ್ತವೆ. ಇವೆಲ್ಲ ಸೇರಿ ಗಟ್ಟಿಯಾಗಿ ಉಗುರಿನ ರೀತಿ ಹೊರಗಡೆ ಬೆಳೆಯುತ್ತದೆ. ನಮ್ಮ ಕಾಲಿನ ಉಗುರಿಗಿಂತ ಕೈ ಬೆರಳಿನ ಉಗುರು ಬೇಗ ಬೆಳೆಯುತ್ತದೆ.

ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಸ್ತ್ರೀಯರಿಗಿಂತ ಪುರುಷರಲ್ಲಿ ಉಗುರು ಬೇಗ ಬೆಳೆಯುತ್ತದೆ. ಉಗುರಿನ ಸ್ವಭಾವ ಪ್ರಸ್ತಿ ವ್ಯಕ್ತಿಗೂ ಒಂದೊಂದು ರೀತಿ ಇರುತ್ತದೆ. ಕೆಲವರಿಗೆ ದಪ್ಪವಾಗಿ ವೇಗವಾಗಿ ಬೆಳೆಯಬಹುದು ಅಥವಾ ನಿಧಾನವಾಗಿ ಬೆಳೆಯಬಹುದು. ಉಗುರು ಒಡೆದು ಪದರಗಳಾಗಿ ಬಿದ್ದು ಹೋಗಬಹುದು, ಅವುಗಳ ಆಕಾರ ಅಡ್ಡಾದಿಡ್ಡಿಯಾಗಿ ಇರಬಹುದು. ಹೀಗೆ ಉಗುರುಗಳಲ್ಲಿ ಕಾಣಿಸುವ ಚಿಕ್ಕ ಬದಲಾವಣೆಯಿಂದ , ಕಾಣಿಸುವ ಬಣ್ಣಗಳಿಂದ , ಮಚ್ಚೆಗಳನ್ನು ಪರಿಶೀಲಿಸುವುದರ ಮುಖಾಂತರ ನಮ್ಮ ದೇಹದಲ್ಲಿರುವ ಅನಾರೋಗ್ಯದ ಬಗ್ಗೆ ಮತ್ತು ಭವಿಷ್ಯತ್ತಿನಲ್ಲಿ ಬರುವ ರೋಗಗಳ ಬಗ್ಗೆ ಕೂಡ ಸುಲಭವಾಗಿ ಅಂದಾಜಿಸಬಹುದು ಎಂದು ನಿಪುಣರು ತಿಳಿಸಿದ್ದಾರೆ.

ಈ ಉಗುರು ನಾವು ಸಾಯುವ ವರೆಗೆ ಬೆಳೆಯುತ್ತ ಇರುತ್ತದೆ. ಕೆಲವರಿಗೆ ಉಗುರು ಸ್ವಲ್ಪ ಬೆಳೆದ ತಕ್ಷಣ ಅವಷ್ಟಕ್ಕೆ ಅವೇ ಮುರಿದುಹೋಗುತ್ತದೆ. ಹೀಗೆ ಮುರಿದು ಹೋಗುತ್ತಿದ್ದರೆ ನಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆ ಇದೆ ಎಂದು ಅರ್ಥ. ವಿಟಮಿನ್ ಡಿ ಅಥವಾ ಜ್ಹಿಂಕ್ ನಂತಹ ವಿಟಮಿನ್ ಗಳ ಕೊರತೆ ಇದೆ ಎನ್ನುವುದನ್ನು ಗುರುತಿಸಬೇಕು. ಇದರ ಪರಿಷ್ಕರಣೆಗೆ ಕೊಬ್ಬಿನ ಅಂಶ ಕಡಿಮೆ ಇರುವ ಹಾಲಿನ ಉತ್ಪನ್ನಗಳು , ಮೀನನ್ನು ಅಧಿಕವಾಗಿ ತಿನ್ನಬೇಕು.

ಅನ್ನ ಕೊಟ್ಟು ನೋಡು ಅನ್ನಿಸಬಹುದು, ಹಣ ಕೊಟ್ಟು ನೋಡು ಅನ್ನಿಸೋಕ್ಕಾಗಲ್ಲ ಎಂಬ ಗಾದೆ ಮಾತಿನಂತೆ ಹಣ ಮನುಷ್ಯನಿಗೆ ಸಂತೃಪ್ತಿಯನ್ನು ಕೊಡುವುದಿಲ್ಲ. ಇನ್ನು ಬೇಕೆಂಬ ಹಂಬಲ ಇದ್ದೆ ಇರುತ್ತದೆ.ಆದರೆ ಆಹಾರ ಹಾಗಲ್ಲ.ಹಸಿವೆ ಆದಾಗ ಏಷ್ಟು ಬೇಕು ಅಷ್ಟು ತಿಂದು ಸಂತೃಪ್ತಿ ಇಂದ ಇರುತ್ತಾನೆ.ಇಂತಹ ಸಂತೃಪ್ತಿಯನ್ನು ಕೊಡುವ ಆಹಾರದ ವಿದ ವಿಧವಾದ ಭಕ್ಷ್ಯ ಭೋಜನಗಳನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುವ ನಮ್ಮ ಪ್ರಯತ್ನ ಈ Kaapis kitchen YouTube channel ನ ಮುಖೇನ ನಮ್ಮ ಚಾನೆಲ್ ಬೆಳೆಸಿ, ಶೇರ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ ನಮ್ಮ ಚಾನೆಲ್ subscribe ಮಾಡಿಕೊಳ್ಳಿ ಇನ್ನಷ್ಟು ರುಚಿಕರವಾದ ಅಡಿಗೆಗಾಗಿ ನಿಮ್ಮ ಒಂದು subscription ನಮಗೆ ಅಮೂಲ್ಯವಾದದ್ದು Kaapis kitchen YouTube channel

ಕೆಲವರಿಗೆ ಉಗುರು ಬೇಗ ಬೆಳೆಯುವುದಿಲ್ಲ ಅಡಿ ಬಿಳಿಚಿಕೊಂಡಿರಿತ್ತದೆ ಮತ್ತು ಉಗುರು ಚಪ್ಪಟೆಯಾಗಿ ಗುಳಿ ಬಿದ್ದ ಹಾಗೆ ಇರುತ್ತದೆ. ರಕ್ತಹೀನತೆ ಮತ್ತು ಪೌಷ್ಟಿಕ ಆಹಾರ ಲೋಪ ಇರುವರಲ್ಲಿ ಈ ಲಕ್ಷಣಗಳು ಕಾಣಿಸುತ್ತದೆ. ಹೃದಯ ಸಂಬಂಧಿ ಕಾಯಿಲೆಗಳು ಬರುವ ಅವಕಾಶ ಇದೆ. ಕೈ ಬೆರಳಿನ ತುದಿಗಳಲ್ಲಿ ಊದಿಕೊಂಡಿದ್ದರೆ ಇದನ್ನು ಕಬ್ಬಿಂಗ್ ಎಂದೂ ಕರೆಯುತ್ತಾರೆ. ಉಗುರಿನ ಮೇಲೆ ಹೃದಯ ಸಂಬಂಧಿ ಕಾಯಿಲೆಗೆ ಸೂಚನೆ. ಉಗುರಿನ ಮೇಲೆ ಸಣ್ಣಗೆ ಕಪ್ಪು ಗೆರೆಗಳು ಕಾಣಿಸಿದರೆ ಅಥವಾ ಉಗುರಿನ ಕೆಳಭಾಗದ ಕಪ್ಪು ಬಣ್ಣಕ್ಕೆ ತಿರುಗಿದರೆ ಹೃದಯದ ಹೊರಭಾಗ ಊದಿ ಕೊಳ್ಳುತ್ತಿರುವುದಕ್ಕೆ ಸಂಕೇತವಾಗಿರುತ್ತದೆ.

ಉಗುರಿನ ಮೇಲೆ ಚಿಕ್ಕ ಚಿಕ್ಕ ಬಿಳಿಯ ಮಚ್ಚೆ ಇದ್ದರೆ ರಕ್ತದಲ್ಲಿ ಪ್ರೋಟೀನ್ ಕೊರತೆ ಇದೆ ಎಂದು ಅರ್ಥ. ಉಗುರಿನ ಮೇಲೆ ಉಬ್ಬು ತಗ್ಗುಗಳು ಗುಳಿಗಳು ಬಿದ್ದಹಾಗೆ ಇದ್ದರೆ ಅದು ಸೋರಿಯಾಸಿಸ್ ಬರುವುದಕ್ಕೆ ಸಂಕೇತವಾಗಿರುತ್ತದೆ. 1ವೇಳೆ ಉಗುರುಗಳು ನೀಲಿ ಬಣ್ಣವನ್ನು ಹೊಂದಿದ್ದು ನಮ್ಮ ದೇಹದಲ್ಲಿ ಆಕ್ಸಿಜನ್ ಲೆವೆಲ್ ಕಡಿಮೆ ಇದ್ದರೆ ಅಸ್ತಮಾ ಮತ್ತು ನ್ಯುಮೋನಿಯಾದಂತಹ ಕಾಯಿಲೆಗಳ ಮುನ್ಸೂಚನೆಯನ್ನೂ ನೀಲಿ ಉಗುರು ನೀಡುತ್ತದೆ. ಉಗುರಿನ ಬೆಳವಣಿಗೆ ಕಡಿಮೆ ಆಗಿ ಹಳದಿ ಬಣ್ಣಕ್ಕೆ ತಿರುಗಿದರೆ ಕಿಡ್ನಿಯ ಆರೋಗ್ಯ ಕ್ಷೀಣಿಸುತ್ತಿದೆ ಅನ್ನುವುದನ್ನು ನಾವು ಮನವರಿಕೆ ಮಾಡಿಕೊಳ್ಳಬೇಕು.ಆರೋಗ್ಯದ ವಿಷಯದಲ್ಲಿ ಮನಸ್ಸು ಹೇಳಿದಂತಲ್ಲ ನಮ್ಮ ಶರೀರ ಹೇಳುವುದನ್ನು ಕೇಳಬೇಕು. ನಿಮ್ಮ ಉಗುರಿನಲ್ಲಿ ನಿಮಗೆ ಅನುಮಾನ ಬರುವ ಹಾಗೆ ಬದಲಾವಣೆಗಳೇನಾದರೂ ಕಾಣಿಸಿದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಧನ್ಯವಾದಗಳು.

ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

Related Post

Leave a Comment