ನಿಮ್ಮ ದೇಹದಲ್ಲಿರುವ ಪ್ರತಿಯೊಂದು ಅಂಗವು ನಿಮ್ಮ ಆರೋಗ್ಯವನ್ನು ಸೂಚಿಸುತ್ತದೆ. ಉದಾಹರಣೆಗೆ ನಿಮ್ಮ ಕಣ್ಣುಗಳು ಮತ್ತು ನಾಲಿಗೆಯನ್ನು ವೈದ್ಯರು ನೋಡಿ ನಿಮಗೆ ಯಾವ ರೋಗ ಇದೆ ಎಂದು ತಿಳಿಸುತ್ತಾರೆ. ಇಷ್ಟೇ ಅಲ್ಲದೆ ವೈದ್ಯರು ನಿಮ್ಮ ಕೈಬೆರಳುಗಳನ್ನು ನೋಡಿಕೊಂಡು ದೇಹದಲ್ಲಿ ರಕ್ತ ಇದಿಯೋ ಇಲ್ಲವೋ ಎಂದು ಕೂಡ ಪತ್ತೆಯನ್ನು ಹಚ್ಚುತ್ತಾರೆ. ದೇಹದಲ್ಲಿ ಏನಾದರು ಏರುಪೇರು ಆದಾಗ ನಿಮ್ಮ ದೇಹವೇ ಮೊದಲು ನಿಮಗೆ ಹಲವಾರು ಮುನ್ಸೂಚನೆಯನ್ನು ನೀಡುತ್ತದೆ.ಅದೇ ರೀತಿ ಈ ಶರೀರದಲ್ಲಿ ಬದಲಾವಣೆ ಸೂಚಿಸುವ ಕೆಲವು ವಿಷಯಗಳು ನಿಮಗೆ ತಿಳಿದರು ಅದರ ಅರ್ಥ ನಿಮಗೆ ತಿಳಿದಿರುವುದಿಲ್ಲ. ಈಗಾಗಿ ನಿಮ್ಮ ಉಗುರುಗಳು ದೇಹದ ಬಗ್ಗೆ ಏನು ಹೇಳುತ್ತದೆ ಎಂದು ನೀವು ತಿಳಿದುಕೊಳ್ಳಬೇಕು.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsap
ಉಗುರಿನಲ್ಲಿ ಇರುವ ಅರ್ಧ ಚಂದ್ರನ ಅಕೃತಿಯು ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿ ಇದೆ ಎಂದು ಅರ್ಥ.ಚಂದ್ರ ಚಿಕ್ಕದಾಗಿದ್ದಾರೆ ರೋಗನಿರೋಧಕ ಶಕ್ತಿ ಕಡಿಮೆ ಇದೆ ಎಂದು ಅರ್ಥ.ಇವರಿಗೆ ಪಚನಕ್ರಿಯೆ ನಿಧಾನವಾಗಿರುತ್ತದೆ.ಒಂದು ವೇಳೆ ಚಂದ್ರಕರಾದ ಮಚ್ಚೆ ನಿಮ್ಮ ಉಗುರಿನಲ್ಲಿ ಇಲ್ಲದಿದ್ದರೆ ಥೈರಾಯಿಡ್ ಗ್ರಂಥಿಗಳು ದುರ್ಬಲವಾಗಿದ್ದು ದಪ್ಪ ಆಗುವುದು ಮತ್ತು ಕೂದಲು ಉದುರುವುದು ಸಹಜವಾಗಿರುತ್ತದೆ.ಇರುವ ಹತ್ತು ಬೆರಳುಗಳಲ್ಲಿ ಕನಿಷ್ಠ 8 ಉಗುರುಗಳು ಚಂದ್ರನ ಗುರುತು ಇರಬೇಕು.ಇಲ್ಲವಾದರೆ ವಿಟಮಿನ್-ಎ ಮತ್ತು ಅಗತ್ಯ ಪೌಷ್ಟಿಕ ಅಂಶ ಕೊರತೆ ಇದೆ ಎಂದು ಅರ್ಥ.
ನಿಮ್ಮ ಉಗುರುಗಳಲ್ಲಿ ಒಮ್ಮೊಮ್ಮೆ ಬಿಳಿ ಮಚ್ಚೆ ಕಾಣಿಸುತ್ತದೆ ಮತ್ತು ಅದೇ ಮಾಯವಾಗಿರುತ್ತದೆ.ಇಂತಹ ಸಮಸ್ಯೆ ಹೊಂದಿರುವವರು ದೇಹ ನೀಡುವಷ್ಟು ಆಹಾರ ಸೇವನೆ ಮಾಡುತ್ತಿಲ್ಲ ಎಂದು ಪರಿಗಣಿಸಬೇಕಾಗುತ್ತದೆ.ಉಗುರುಗಳು ಅರಿಶಿಣ ಬಣ್ಣಕ್ಕೆ ತಿರುಗಿದರೆ ನಿಮಗೆ ಲಿವರ್ ಸಮಸ್ಯೆ ಇರಬಹುದು ಮತ್ತು ಕಾಮಾಲೆ ರೋಗದ ಲಕ್ಷಣ ಕೂಡ ಆಗಿರುತ್ತದೆ.ಉಗುರುಗಳು ಜಾಸ್ತಿ ಬಿಳಿಯಾಗಿದ್ದರೆ ನಿಮ್ಮ ದೇಹದಲ್ಲಿ ರಕ್ತ ಕಡಿಮೆ ಇದೆ ಎಂದು ಸೂಚಿಸುತ್ತದೆ.