ಹಾಯ್ ಹಲೋ ಎಲ್ಲರಿಗೂ ನಮಸ್ಕಾರ, ಹಿಂದಿನ ಕಾಲದಲ್ಲಿ ಬೆಲ್ಲವನ್ನು ಪ್ರತಿನಿತ್ಯ ಹೆಚ್ಚಾಗಿ ಬಳಸಲಾಗುತ್ತಿತ್ತು. ಇದು ಆರೋಗ್ಯಕ್ಕೂ ಉತ್ತಮವಾದ್ದರಿಂದ ಇದರಿಂದ ದೇಹಕ್ಕೆ ಲಾಭವೇ ದೊರೆಯುತ್ತಿತ್ತು. ಆದರೆ ಈಗ ಪ್ರತಿಯೊಂದಕ್ಕೂ ಸಕ್ಕರೆಯನ್ನು ಬಳಕೆ ಮಾಡಲಾಗುತ್ತಿದೆ. ನಮ್ಮೆಲ್ಲರಿಗೂ ಬೆಳಗ್ಗೆ ಎದ್ದ ತಕ್ಷಣ ಸಕ್ಕರೆ ಹಾಕಿದ ಕಾಫಿ ಟೀ ಕುಡಿದಿಲ್ಲ ಅಂದರೆ ನಿಮ್ಮದೇ ಅನಿಸುವುದಿಲ್ಲ. ಅಷ್ಟು ಮಟ್ಟಿಗೆ ನಾವೆಲ್ಲ ಸಕ್ಕರೆಗೆ ಅವಲಂಬಿತರಾಗಿದ್ದೇವೆ. ಹಾಗಿದ್ದರೆ ಸಕ್ಕರೆ ಒಳ್ಳೆಯದಲ್ಲವೇ? ಇದರಿಂದ ಆಗುವ ತೊಂದರೆಗಳೇನು? ಹಾಗೂ ಸಕ್ಕರೆ ಸೇವಿಸುವುದನ್ನು ಬಿಡುವುದು ಹೇಗೆ? ಸಕ್ಕರೆ ಸೇವಿಸುವುದು ಬಿಟ್ಟರೆ ದೇಹಕ್ಕೆ ಸಿಗುವ ಲಾಭಗಳೇನು? ಎಂದು ತಿಳಿಯೋಣ
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp
ಮೊದಲಿಗೆ ಸಕ್ಕರೆ ಯಾಕೆ ದೇಹಕ್ಕೆ ಒಳ್ಳೆಯದಲ್ಲ ಇದರಿಂದ ಆಗುವ ತೊಂದರೆಗಳೇನು? ಎಂದು ತಿಳಿಯೋಣ… ಸಕ್ಕರೆಯನ್ನು ರಾಸಾಯನಿಕಗಳನ್ನು ಬಳಸಿ ತಯಾರಿಸಲಾಗುತ್ತದೆ. ಇದು ದೇಹದ ಮೇಲೆ ಕೆಟ್ಟ ರೀತಿಯ ಪರಿಣಾಮವನ್ನು ಬೀರುತ್ತದೆ. ಅಷ್ಟೇ ಅಲ್ಲ ಸಕ್ಕರೆಯಲ್ಲಿ ಸಾಕಷ್ಟು ಕ್ಯಾಲರೀಸ್ ಗಳಿವೆ. ಯಾವುದೇ ಅಗತ್ಯ ಪೋಷಕಾಂಶಗಳು ಇಲ್ಲ. ಮತ್ತು ಇದರಿಂದಾಗಿ ಇದನ್ನು ಕಾಲಿ ಕ್ಯಾಲೋರಿಗಳ ಭಾಗವಾಗಿ ಪರಿಗಣಿಸಲಾಗಿದೆ. ಇನ್ನು ಅತಿಯಾದ ಸಕ್ಕರೆಯ ಸೇವನೆಯಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಇದು ದೇಹದಲ್ಲಿ ಬಜ್ಜಿ ಬೆಳೆಯುವಂತೆ ಮಾಡುತ್ತದೆ. ಮಧುಮೇಹ ಉಂಟಾಗುತ್ತದೆ. ಹೃದಯ ಸಂಬಂಧಿ ಕಾಯಿಲೆ ಎದುರಾಗಬಹುದು. ರೋಗನಿರೋಧಕ ಶಕ್ತಿ ಕುಂದುತ್ತದೆ. ಹಲ್ಲುಗಳು ಕೆಡುತ್ತದೆ. ಕ್ಯಾನ್ಸರ್ ಗೆ ಕಾರಣವಾಗಬಹುದು. ಇನ್ನು ನಮ್ಮ ಜೀವಕ್ಕೆ ಕುತ್ತಾಗಬಹುದು.ಹಾಗಿದ್ದರೆ ಸಕ್ಕರೆ ಸೇವಿಸುವುದನ್ನು ಬಿಡುವುದು ಹೇಗೆ?
ಸಕ್ಕರೆಯ ಸೇವನೆ ಅತಿಯಾಗಿ ಮಾಡಿದರೆ ಇದೊಂದು ಚಟವಾಗಿ ಬಿಡುತ್ತದೆ. ಒಮ್ಮೆ ಕೃತಕ ಸಕ್ಕರೆಯ ಸೇವನೆ ನಿಮಗೆ ಅಭ್ಯಾಸವಾಗಿ ಬಿಟ್ಟರೆ, ಆಗ ಅದನ್ನು ಅಷ್ಟು ಸುಲಭವಾಗಿ ಬಿಡಲು ಆಗುವುದಿಲ್ಲ. ಹಾಗೇನಾದರೂ ಬಿಟ್ಟರೆ ಅದರಿಂದ ಮನಸ್ಥಿತಿಯ ಮೇಲೆ ಪರಿಣಾಮ ಬೀರುತ್ತದೆ. ಹಾಗೂ ಕಿನ್ನತೆಗೆ ಒಳಗಾಗಬಹುದು. ಅಷ್ಟೇ ಅಲ್ಲ ಆ ದಿನದ ಕೆಲಸವನ್ನು ಸರಿಯಾಗಿ ನಿಭಾಯಿಸಲು ಶಕ್ತಿ ಇಲ್ಲದಂತಾಗಬಹುದು. ಇದಕ್ಕಾಗಿಯೇ ನೀವು ಒಂದೇ ಸಲ ಸಕ್ಕರೆ ಸೇವನೆ ಬಿಡುವ ಬದಲು ನಿಧಾನಗತಿಯಲ್ಲಿ ಸಕ್ಕರೆ ಸೇವನೆಯನ್ನು ಕಡಿಮೆ ಮಾಡುತ್ತಾ ಬರಬೇಕು. ಇದರ ಬಳಿಕ ಸಂಪೂರ್ಣವಾಗಿ ನಿಲ್ಲಿಸಿದರು ಅದರಿಂದ ತೊಂದರೆ ಆಗುವುದಿಲ್ಲ. ಅಷ್ಟೇ ಅಲ್ಲ ಸಕ್ಕರೆ ಸೇವನೆಯನ್ನು ಬಿಟ್ಟರೆ, ನಿಮಗೆ ಅಪಾರ ಆರೋಗ್ಯ ಲಾಭಗಳು ದೊರೆಯುತ್ತವೆ. ಇನ್ನ ಸಕ್ಕರೆಯ ಬದಲು ತಾಳೆಬೆಲ್ಲ, ಕರ್ಜೂರ ಮೊದಲಾದವುಗಳನ್ನು ಸಿಹಿಗೆ ಬಳಸಬಹುದು. ಸಕ್ಕರೆ ಸೇವಿಸುವುದನ್ನು ನಿಲ್ಲಿಸಿದರೆ ದೇಹಕ್ಕೆ ದೊರೆಯುವ ಲಾಭಗಳೇನು?
ತೂಕ ಇಳಿಯುತ್ತದೆ, ನೀವು ಒಮ್ಮೆ ಸಕ್ಕರೆ ಸೇವನೆಯನ್ನು ಕಡೆಗಣಿಸಿದರೆ, ಅದರಿಂದ ನಿಮ್ಮ ಬಯಕೆ ಕಡಿಮೆಯಾಗಿ ಸಂಪೂರ್ಣ ಕ್ಯಾಲರಿ ತಗ್ಗುತ್ತದೆ. ಹೀಗಾಗಿ ಸಕ್ಕರೆ ಕಡಿಮೆ ಮಾಡಿದರೆ, ಅದು ಕೊಬ್ಬು ಕರಗಿಸಲು ತುಂಬಾ ನೆರವಾಗಲಿದೆ. ಇದರಿಂದ ತಿಂಗಳೊಳಗೆ ಎರಡರಿಂದ ಮೂರು ಕಿಲೋ ತನಕ ತೂಕ ಇಳಿಸಬಹುದು ಖಂಡಿತ. ಹೃದಯ ಕಾಯಿಲೆ ಅಪಾಯ ಕಡಿಮೆ, ಅತಿಯಾಗಿ ಸಕ್ಕರೆ ಸೇವನೆ ಮಾಡಿದರೆ ಅದರಿಂದ ಆರೋಗ್ಯಕ್ಕೆ ತುಂಬಾ ಹಾನಿಯಾಗುತ್ತದೆ. ಇದು ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುತ್ತದೆ. ಮತ್ತು ಇದರಿಂದಾಗಿ ಹೃದಯದ ಬಡಿತ ಮತ್ತು ರಕ್ತದ ಒತ್ತಡ ಹೆಚ್ಚಾಗುತ್ತದೆ. ಆದ್ದರಿಂದ ನಿಮ್ಮ ಹೃದಯ ಆರೋಗ್ಯವಾಗಿರಬೇಕೆಂದರೆ, ಸಕ್ಕರೆಯಿಂದ ದೂರವುಳಿದರೆ ಉತ್ತಮ. ಮೊಡವೆಯಿಂದ ಮುಕ್ತಿ, ದೇಹದಲ್ಲಿ ಮದುವೆ ಮೂಡಲು ಸೇವಿಸುವ ಆಹಾರಗಳು ಕೂಡ ಕಾರಣವಾಗಿರುತ್ತದೆ.
ಅದರಲ್ಲೂ ಸಕ್ಕರೆಯುಕ್ತ ಆಹಾರಗಳು ಪ್ರಮುಖ ಕಾರಣವೆಂದೇ ಹೇಳಬಹುದು. ಕೆಲವರಿಗೆ ಸಕ್ಕರೆಯಿಲ್ಲದೆ ಯಾವುದೇ ಆಹಾರ ರುಚಿಸುವುದಿಲ್ಲ. ಆದರೆ ಮುಖದ ಸೌಂದರ್ಯ ವೃದ್ಧಿ ಆಗಬೇಕೆಂದರೆ, ಮಾಡದೆ ಮೂಡಬಾರದು ಎಂದರೆ ಸಕ್ಕರೆಯಿಂದ ದೂರವುಳಿದರೆ ಬಹುಬೇಗನೆ ನಿಮಗೆ ಪಲಿತಾಂಶ ಕಾಣಿಸುತ್ತದೆ. ವಯಸ್ಸಾಗುವ ಲಕ್ಷಣಗಳನ್ನು ತಡೆಯುತ್ತದೆ. ಆಹಾರದಲ್ಲಿ ಸಕ್ಕರೆ ಅಂಶವು ಅತಿಯಾಗಿ ದ್ದಾಗ ನಿಮಗೆ ಬೇಗನೆ ನೆರಿಗೆಗಳು ಹಾಗೂ ಗೆರೆಗಳು ನೋಡಬಹುದು ಯಾಕೆಂದರೆ ಸಕ್ಕರೆಯಲ್ಲಿರುವ ಕೆಲವೊಂದು ಅಂಶಗಳು ಕೊಲಜಿನ್ ಮರು ಸ್ಥಾಪನೆ ಮತ್ತು ಸ್ಥಿತಿಸ್ಥಾಪಕತ್ವ ಕಾಪಾಡಲು ತೊಂದರೆ ಕೊಡುತ್ತದೆ.
ಕೊಲಜಿನ್ ಮತ್ತು ಸ್ಥಿತಿಸ್ಥಾಪಕತ್ವ ಚರ್ಮವು ಕಾಂತಿಯುತ ಹಾಗೂ ಯವ್ವನ ಯುತವಾಗಿ ಕಾಣುವಂತೆ ಮಾಡುತ್ತದೆ. ಹೀಗಾಗಿ ಅಕಾಲಿಕವಾಗಿ ಕಾಣಿಸುವಂತಹ ನೆರಿಗೆಗಳನ್ನು ತಡೆಯಲು ಸಕ್ಕರೆ ಸೇವನೆಯನ್ನು ಕಡಿಮೆ ಮಾಡಿ. ಮಧುಮೇಹದ ಅಪಾಯ ಕಡಿಮೆ, ಸಕ್ಕರೆಯುಕ್ತ ಆಹಾರ ಸೇವನೆ ಮಾಡಿದರೆ, ಅದರಿಂದ ಮಧುಮೇಹ ಬರುವಂತಹ ಸಾಧ್ಯತೆ ಹೆಚ್ಚು ಇರುತ್ತದೆ. ಸರ್ಕಾರಿ ಇಂದ ದೇಹದಲ್ಲಿ ಕೊಬ್ಬು ಕೂಡ ಹೆಚ್ಚಾಗುತ್ತದೆ. ಇದರಿಂದ ಮೇದೋಜೀರಕ ಗ್ರಂಥಿ ಮತ್ತು ಯಕೃತ್ ನ ಮೇಲೆ ಪರಿಣಾಮ ಬೀರುತ್ತದೆ. ಇದು ಮಧುಮೇಹಕ್ಕೆ ಕಾರಣವಾಗುತ್ತದೆ. ಆದ್ದರಿಂದ ಸಕ್ಕರೆ ಸೇವಿಸುವುದನ್ನು ಬಿಟ್ಟರೆ ಉತ್ತಮ.
(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp