ಉಪ್ಪಿಗಿಂತ ರುಚಿಯಿಲ್ಲ ಅಂಥ ಹೇಳುತ್ತಾರೆ.ಉಪ್ಪು ಇಲ್ಲದೆ ಅಡುಗೆ ಮಾಡಿದರೆ ಯಾವ ರುಚಿ ಕೂಡ ಸಿಗುವುದಿಲ್ಲ.ಉಪ್ಪು ಇಲ್ಲದೆ ಯಾರು ಸಹ ಊಟ ಕೂಡ ಮಾಡುವುದಿಲ್ಲ.ನಾವು ಬಳಸುವ ಉಪ್ಪಿನಲ್ಲಿ ಕೆಮಿಕಲ್ ಮಿಕ್ಸ್ ಮಾಡುತ್ತಾರೆ ಮತ್ತು ಅದನ್ನು ಸ್ಲೋ ಪಾಯಿಸನ್ ಆಗಿ ನಮ್ಮ ಆಹಾರದಲ್ಲಿ ಸೇರಿಸಿಕೊಳ್ಳುತಿದ್ದೀವಿ.ಯಾವುದು ಆ ಉಪ್ಪು ಅಂದರೆ ಪ್ಯಾಕೆಟ್ ಉಪ್ಪು, ಟೇಬಲ್ ಸಾಲ್ಟ್ ಮತ್ತು ಪುಡಿ ಉಪ್ಪು.ಇದರ ತಯಾರಿಕೆ ಕಚ್ಚಾ ತೈಲ, ಸಿಂತೆಟಿಕ್ ಕೆಮಿಕಲ್,ಸೋಡಿಯಂ ಕ್ಲೋರೇಡ್ ಮತ್ತು ವೈಟ್ ಕಾಣಿಸುವುದಕ್ಕೆ ಬ್ಲಿಚ್, ಆಲೂಮಿನಿಯಂ ಹೈಡ್ರೋಕ್ಸಿಡ್ ಬಳಸುತ್ತಾರೆ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ನಾವು ಅಂದುಕೊಂಡಿರುವುದು ಉಪ್ಪು ಸಮುದ್ರದಲ್ಲಿ ತಯಾರಾಗುತ್ತೆ ಅಂಥ.ಆದರೆ ಇವಾಗ ಯಾವುದೇ ರೀತಿಯ ಉಪ್ಪು ತಯಾರಿಸುವ ಕೆಲಸ ನಡೆಯುತ್ತಿಲ್ಲ.ಪ್ಯಾಕೆಟ್ ಉಪ್ಪು, ಟೇಬಲ್ ಉಪ್ಪು ಇವುಗಳೆಲ್ಲದಕ್ಕೂ ಶೈನ್ ಕಾಣಿಸುವುದಕ್ಕೆ ಬ್ಲಿಚ್ ಬಳಸುತ್ತಾರೆ.ನಾವು ಬಳಸುತ್ತಿರುವ ಸಾಲ್ಟ್ ಕೆಮಿಕಲ್ ಸಾಲ್ಟ್.ನೀವು ಬಳಸುವ ಉಪ್ಪಿನಲ್ಲಿ 80% ರಷ್ಟು ಕೆಮಿಕಲ್ ಮಿಕ್ಸ್ ಮಾಡಲಾಗಿದೆ.ಶುದ್ಧವಾದ ಉಪ್ಪು 20%ರಷ್ಟು ಇರುತ್ತದೆ.ನಾವು ಬಳಸುವ ಕೆಮಿಕಲ್ ಮಿಕ್ಸ್ ಮಾಡಿದ ಉಪ್ಪಿನಿಂದ ನಮ್ಮ ದೇಹಕ್ಕೆ ತುಂಬಾನೇ ತೊಂದರೆ ಆಗುತ್ತದೆ.ನೈಸರ್ಗಿಕವಾಗಿ ಸಿಗುವ ಅಯೋಡಿನ್ ಅಂಶ ಈ ಉಪ್ಪಿನಲ್ಲಿ ಇರುವಿದಿಲ್ಲ.
ಇದು ಥೈರಾಯಿಡ್ ಗ್ರಂಥಿಗಳಿಗೆ ತೀವ್ರವಾಗಿ ಹಾನಿಯನ್ನು ಉಂಟು ಮಾಡುತ್ತದೆ ಮತ್ತು ನಮ್ಮ ಜೀರ್ಣ ಕ್ರಿಯೆಗೆ ತೊಂದರೆ ಅನ್ನು ಉಂಟುಮಾಡುತ್ತದೆ.ಇದರಲ್ಲಿ ಸೋಡಿಯಂ ಕ್ಲೋರೇಡ್ ಅತೀ ಹೆಚ್ಚಾಗಿ ಇರುವುದರಿಂದ ದೇಹದಲ್ಲಿನ ನೀರಿನ ಅಂಶದ ಸಮಾತೋಲನವನ್ನ ಕಾಯ್ದುಕೊಳ್ಳುವುದಕ್ಕೆ ಇದು ಸಹಾಯ ಮಾಡುವುದಿಲ್ಲ.ಆಲೂಮಿನಿಯಂ ಹೈಡ್ರೋಕ್ಸಿಡ್ ಇರುವುದರಿಂದ ಇದು ಮೆದುಳಿನಲ್ಲಿ ಸಗ್ರಹವಾಗುವಂತಹ ಗುಣ ಇರುವುದರಿಂದ ಇದರಿಂದ ಅಲ್ಸರ್ ಎಂಬ ಕಾಯಿಲೆ ಬರುತ್ತದೆ.ಇಷ್ಟೇ ಅಲ್ಲ ದೇಹದಲ್ಲಿ ಊತ ಕಾಣಿಸಿಕೊಳ್ಳುವುದು, ಬೊಜ್ಜು ಸಗ್ರಹವಾಗುವುದು, ಪಿತ್ತ ಜನಕಾಂಗದ ಸಮಸ್ಸೆ, ಅಧಿಕ ರಕ್ತದ ಒತ್ತಡ, ಋತು ರೋಗ, ಸ್ನಾಯು ಸೆಳೆತ,ಹೃದಯ ವೈಫಲ್ಯ ಹೀಗೆ ಹಲವರು ಕಾಯಿಲೆಗಳು ಬಂದು ನಮ್ಮ ದೇಹದಕ್ಕೆ ಸೇರಿಕೊಳ್ಳುತ್ತದೆ ಈ ಸ್ಲೋ ಪಾಯಿಸನ್ ಬಳಸುವುದರಿಂದ.
ಕೆಮಿಕಲ್ ಫ್ರೀ ಇರುವ ಹಿಮಾಲಯ ಸಾಲ್ಟ್ ಸಿಗುತ್ತದೆ ಸೇದ್ರಿಯ ಲವಣ ಅಂಥ ಸಿಗುತ್ತದೆ. ಈ ಉಪ್ಪನ್ನು ನಿಮ್ಮ ಅಡುಗೆಗೆ ಉಪಯೋಗಿಸಿ ಮತ್ತು ಪುಡಿ ಉಪ್ಪು ಖಂಡಿತವಾಗಿ ಬೇಡ.ಕೆಲವರು ಹೇಳುತ್ತಾರೆ ಸಾಂಬಾರ್ ಅಥವಾ ಬೇರೆ ಅಡುಗೆಗೆ ಎಷ್ಟು ಸಾಲ್ಟ್ ಹಾಕಿರುತ್ತಾರೆ ಅಲ್ವಾ ಅಷ್ಟೇ ಉಪ್ಪನ್ನು ಹಾಕಿಕೊಳ್ಳಬೇಕು.ಸೇದ್ರಿಯ ಲವಣ ಉಪ್ಪಿನಲ್ಲಿ ನೀರನ್ನು ಕಡಿಮೆ ಇರಿಕೊಳ್ಳುತ್ತದೆ.ಇದನ್ನು ನೀವು ಸೇವಿಸಿದರೆ ನಿಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು.ಒಳ್ಳೆಯ ಉಪ್ಪು ಅಂಥ ಜಾಸ್ತಿ ಸೇವನೆ ಮಾಡಬಾರದು. ನಮಗೆ ಎಷ್ಟು ಬೇಕೋ ಅಷ್ಟೇ ಸೇವನೆ ಮಾಡಬೇಕು.
ಪ್ಯಾಕೆಟ್ ಸಾಲ್ಟ್ ಲಿ ಹೆಚ್ಚಾಗಿ ಕೆಮಿಕಲ್ ಇರುತ್ತದೆ. ಇದನ್ನು ನೀವು ಗಾಳಿಯಲ್ಲಿ ಇಟ್ಟರೆ ಅದು ಗಾಳಿಯಲ್ಲಿ ಇರುವ ನೀರಿನ ಅಂಶವನ್ನು ಅಬೋಸೆರ್ವೆ ಮಾಡಿ ಕರಗಿ ಹೋಗುತ್ತದೆ. ಅದೇ ರೀತಿ ನೀವು ಸೇವನೆ ಮಾಡಿದರೆ ದೇಹದಲ್ಲಿರುವ ನೀರಿನ ಅಂಶವನ್ನೆಲ್ಲ ಅದು ಇರಿಕೊಳ್ಳುತ್ತದೆ ಮತ್ತು ಇದರಿಂದ ಮಲಬದ್ಧತೆ ಸಮಸ್ಸೆ ಕಾಣಿಸಿಕೊಳ್ಳುತ್ತದೆ.ನೀವು ಸಾಲ್ಟ್ ತಿನ್ನೋದು ಬಿಟ್ರೆ ದೇಹದಲ್ಲಿ ನೀರಿನ ಅಂಶ ಉಳಿದುಕೊಳ್ಳುವುದಿಲ್ಲ ಹಾಗೆ ಎಲ್ಲ ಹೋಗಿಬಿಡುತ್ತದೆ.