ಎಚ್ಚರ ಚರ್ಮ,ಹೃದಯಕ್ಕೆ ಒಳ್ಳೆಯದಲ್ಲ! ಮೂಲಂಗಿ ಸೇವಿಸುವ ಮೊದಲು ತಪ್ಪದೆ ಓದಿ

Written by Anand raj

Published on:

ಆಯುರ್ವೇದದಲ್ಲಿ ಸುಮಾರು ವಿರುದ್ಧವಾದ ಆಹಾರಗಳಿವೆ ಇವುಗಳನ್ನು ಜೊತೆಯಾಗಿ ಸೇವಿಸಿದರೆ ತೊಂದರೆ ತಪ್ಪಿದ್ದಲ್ಲ.ಕೆಲವೊಮ್ಮೆ ನಮಗೆ ಇದ್ದಕ್ಕಿದ್ದಂಗೆ ಹೊಟ್ಟೆ ಉಬ್ಬರ, ವಾಂತಿ, ಎದೆ ಉರಿ, ಬೇದಿ ಹಾಗೂ ಚರ್ಮದ ಅಲರ್ಜಿ ಕಾಣಿಸಿಕೊಳ್ಳುತ್ತದೆ.ಆದರೂ ನಮ್ಮಲ್ಲಿ ಸುಮಾರು 90 ರಷ್ಟು ಜನರಿಗೆ ಇದು ತಾವು ಸೇವಿಸಿದ ಆಹಾರದಿಂದ ಬರುತ್ತದೆ ಎಂಬುದು ಗೊತ್ತಿಲ್ಲ. ಇನ್ನು ಆಹಾರ ಸೇವಿಸಿದ ನಂತರ ಗ್ಯಾಸ್ ಅಥವಾ ಎದೆ ಉರಿ ಕಂಡು ಬಂದರೆ ಮಾತ್ರೆ ಅಥವಾ ಏನೋ ಕುಡಿದು ಸಮಾಧಾನ ಮಾಡಿಕೊಳ್ಳುವವರೇ ಹೆಚ್ಚು. ಅದಕ್ಕಿಂತ ನಾವು ಸೇವಿಸಿದ ಆಹಾರದ ಬಗ್ಗೆ ನಿಗವಿಟ್ಟರೆ ಯಾವ ಆಹಾರ ಯಾವಾಗ ಸೇರಿಸಬೇಕೆಂದು ತಿಳಿದರೆ ನೂರರಲ್ಲಿ ಶೇಕಡ ತೊಂಬತ್ತರಷ್ಟು ರೋಗ ಮುಕ್ತರಾಗಿ ನಾವೆಲ್ಲ ಬದುಕಬಹುದು. ಇದೇ ಕಾರಣಕ್ಕಾಗಿ ಮೂಲಂಗಿ ಸೇರಿಸಿದ ನಂತರ ಯಾವ ಆಹಾರವನ್ನು ಸೇವಿಸಬಾರದು ಎಂದು, ಹಾಗೆ ಮೂಲಂಗಿ ವಿರುದ್ಧ ಆಹಾರ ಯಾವುದು ಎಂದು ತಿಳಿಸಿಕೊಡುತ್ತೇನೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಕಿತ್ತಳೆ ಹಣ್ಣು: ಯಾವುದೇ ಕಾರಣಕ್ಕೂ ಮೂಲಂಗಿಯನ್ನು ಊಟದ ಸಮಯದಲ್ಲಿ ಸೇವಿಸಿದ್ದಾರೆ. ಊಟದ ಬಳಿಕ ಕಿತ್ತಳೆ ಹಣ್ಣನ್ನು ತಿನ್ನಬಾರದು. ಈ ಎರಡು ಆಹಾರ ವಿಪರೀತ ವಿರುದ್ಧ ಗುಣಗಳನ್ನು ಹೊಂದಿದೆ. ಈ ಆಹಾರಗಳ ನಡುವೆ 24 ಗಂಟೆಗಳ ಅಂತರವಿರಬೇಕು. ಇಲ್ಲ ಎಂದರೆ ಈ ಆಹಾರಗಳು ಒಟ್ಟಾಗಿ ಜೀರ್ಣ ವಾಗುವುದರಿಂದ ದೇಹದಲ್ಲಿ ಜೀರ್ಣವಾಗುವ ಬದಲಿಗೆ ವಿಷಕಾರಿ ಅಂಶಗಳನ್ನು ರಿಲೀಸ್ ಮಾಡುತ್ತದೆ. ಇದರಿಂದ ಫುಡ್ ಪಾಯಿಸನ್ ಆಗುವುದು. ಹಾಗೆ ವಾಂತಿಭೇದಿ ಮೊದಲಾದ ತೊಂದರೆಗಳು ಎದುರಾಗುತ್ತದೆ.

ಹಾಗಲಕಾಯಿ :ಹಾಗಲಕಾಯಿ ಕೂಡ ಮೂಲಂಗಿಗೆ ವಿರುದ್ಧವಾದ ಆಹಾರ.ಮೂಲಂಗಿ ಸೇವಿದ ದಿನ ಯಾವುದೇ ಕಾರಣಕ್ಕೂ ಹಾಗಲಕಾಯಿ ಪಲ್ಯವನ್ನು ಸೇವಿಸಬೇಡಿ.ಈ ಎರಡು ವಿರುದ್ಧ ಆಹಾರವನ್ನು ಸೇವಿಸಿದರೆ ನಿಮಗೆ ಎದೆ ಬಡಿತದಲ್ಲಿ ಏರು ಪೆರು ಉಂಟಾಗುತ್ತದೆ. ಹೃದಯದ ಆಹಾರಕ್ಕೆ ಇದು ಒಳ್ಳೆಯದಲ್ಲ ಹಾಗೆ ಎದೆ ಉರಿ ಕಾಣಿಸಿಕೊಳ್ಳಬಹುದು ಮತ್ತು ಉಸಿರಾಟದ ತೊಂದರೆಗೆ ಕಾರಣವಾಗುತ್ತದೆ. ಆದ್ದರಿಂದ ಎರಡು ವಿರುದ್ಧ ಆಹಾರವನ್ನು ಸೇವಿಸಬೇಡಿ. ಹಾಗೂ 24 ಗಂಟೆಗಳ ನಂತರ ಸೇವಿಸಿ.
ಹಾಲು ಮತ್ತು ಮೊಸರು: ಕೆಲವರಿಗೆ ಆಹಾರ ಸೇವಿಸಿದ ನಂತರ ಹಾಲು ಕುಡಿಯುವ ಅಭ್ಯಾಸವಿರುತ್ತದೆ ಅಥವಾ ಮೊಸರು ತಿನ್ನುವ ಅಭ್ಯಾಸವಿರುತ್ತದೆ. ಆದರೆ ಯಾವುದೇ ಕಾರಣಕ್ಕೂ ಹಾಲು ಮತ್ತು ಮೊಸರು ಉತ್ಪನ್ನಗಳನ್ನು ಮೂಲಂಗಿಯ ಜೊತೆ ಸೇವಿಸಬಾರದು.

ಇವೆರಡು ವಿರುದ್ಧ ಆಹಾರಗಳು. ಮೂಲಂಗಿ ಸೇರಿದ ಸೇವಿಸಿದ ತಕ್ಷಣ ಹಾಲು ಮತ್ತು ಮೊಸರು ಸೇವಿಸಿದರೆ ಇದರಿಂದ ಚರ್ಮಕ್ಕೆ ಸಂಬಂಧಿಸಿದ ರೋಗಗಳು ಎದುರಾಗುತ್ತದೆ. ಜೀರ್ಣಕ್ರಿಯೆ ತೊಂದರೆ ಉಂಟಾಗಬಹುದು ಆದ್ದರಿಂದ ಈ ಎರಡು ಆಹಾರ ಸೇವನೆಯ ಮಧ್ಯ ಕನಿಷ್ಠ ಮೂರು ಗಂಟೆಗಳ ಕಾಲ ಅಂತರವಿರಬೇಕು. ಉಳಿದಂತೆ ಮೂಲಂಗಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ದೇಹಕ್ಕೆ ಹಲವು ಲಾಭಗಳಿವೆ. ಇದರ ಸೇವನೆಯಿಂದ ಮುಖ್ಯವಾಗಿ ಜೀರ್ಣಾಂಗ ಆರೋಗ್ಯವನ್ನು ಕಾಪಾಡುತ್ತದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ, ಮೂಳೆಗಳಿಗೆ ಉತ್ತಮ, ರಕ್ತಹೀನತೆ ದೂರಮಾಡುತ್ತದೆ, ರಕ್ತವನ್ನು ಶುದ್ಧೀಕರಿಸುತ್ತದೆ, ಮೂಲವ್ಯಾಧಿಗೂ ಒಳ್ಳೆಯದು. ಆದರೆ ಆಹಾರ ಸೇವನೆ ಮಾಡುವ ವಿಧಾನವನ್ನು ತಿಳಿದುಕೊಳ್ಳುವುದು ಉತ್ತಮ ಇಲ್ಲವಾದರೆ ತೊಂದರೆ ತಪ್ಪಿದ್ದಲ್ಲ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

Related Post

Leave a Comment