ಕರ್ಪೂರವನ್ನ ಪೂಜೆಗೆ ಮಾತ್ರವಲ್ಲ ಹೀಗೂ ಬಳಸಬಹುದು!ತಪ್ಪದೇ ಓದಿ

Written by Anand raj

Published on:

ಕರ್ಪೂರವನ್ನು ಸಾಮಾನ್ಯವಾಗಿ ದೇವರ ಪೂಜೆಗೆ ಬಳಸಲಾಗುತ್ತದೆ. ಆದರೆ ಕರ್ಪೂರ ಕೇವಲ ಪೂಜೆಗೆ ಮಾತ್ರವಲ್ಲದೆ ನಮ್ಮ ಆರೋಗ್ಯವನ್ನು ಹಾಗೂ ಸೌಂದರ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.ಕರ್ಪೂರದಲ್ಲಿ ಆಂಟಿಸೆಪ್ಟಿಕ್ ಮತ್ತು ಆಂಟಿ ಪೊಂಗಲ್ ಗುಣಗಳು ಹೆಚ್ಚಾಗಿ ಇದೆ. ಇದು ಚರ್ಮರೋಗ ಹಾಗೂ ಚಿಕ್ಕಪುಟ್ಟ ಆರೋಗ್ಯದ ಸಮಸ್ಯೆಯನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ.ಅಷ್ಟೇ ಅಲ್ಲ ಕರ್ಪೂರವನ್ನು ವಿಕ್ಸ್,ಝಡು ಬಲ್ಮ್ ಮೊದಲಾದ ಸಾಮಾನ್ಯ ನೋವುನಿವಾರಕ ಹಾಗೂ ಶೀತ ನಿವಾರಕ ಔಷಧಿಗಳಿಗೆ ಬಳಸಲಾಗುತ್ತದೆ. ಇನ್ನು ಮನೆಯನ್ನು ಜಿರಳೆಗಳಿಂದ ದೂರವಿರಿಸಲು ಸಹಾಯಕಾರಿ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

ಕೆಲವು ಕರ್ಪೂರದ ಬಿಲ್ಲೆಗಳನ್ನು ಜಿರಳೆ ಬರುವ ಸ್ಥಳಗಳಲ್ಲಿ ಇಟ್ಟರೆ ಅಲ್ಲಿಂದ ಜಿರಳೆಗಳು ದೂರ ಹೋಗುತ್ತದೆ. ಇದೇ ಕಾರಣಕ್ಕೆ ನಮ್ಮ ಬಟ್ಟೆಯಲ್ಲಿ,ಅಡುಗೆಮನೆಯಲ್ಲಿ ಪಾತ್ರೆ ಇಡುವ ಶೇಲ್ಫ್ ಗಳು, ಪಾದರಕ್ಷೆ ಇಡುವ ಸ್ಟಾಂಡ್ ಗಳಲ್ಲಿ ಈ ಕರ್ಪೂರವನ್ನು ಇಡುವುದು ಉತ್ತಮ.ಇದರಿಂದ ಕೇವಲ ಜಿರಳೆಗಳು ಮಾತ್ರವಲ್ಲ ಇತರ ಕೀಟಗಳು ಇದರ ವಾಸನೆಗೆ ಬರುವುದಿಲ್ಲ..ಕರ್ಪೂರದಲ್ಲಿ ಆಂಟಿಸೆಪ್ಟಿಕ್ ಮತ್ತು ಆಂಟಿ ಪೊಂಗಲ್ ಗುಣಗಳು ಹೆಚ್ಚಾಗಿ ಇದೆ. ಇದು ಚರ್ಮರೋಗ ಹಾಗೂ ಚಿಕ್ಕಪುಟ್ಟ ಆರೋಗ್ಯದ ಸಮಸ್ಯೆಯನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಕರ್ಪೂರದಿಂದ ತ್ವಚೆ, ಕೂದಲು ಆರೋಗ್ಯಕ್ಕೆ ಏನೆಲ್ಲ ಪ್ರಯೋಜನ ಇದೆ ಎಂದು ತಿಳಿಯೋಣ.

ಚರ್ಮದ ಕಾಯಿಲೆಯ ನಿವಾರಣೆಗೆ, ತುರಿಕೆ,ತದ್ದು ಮೊದಲಾದ ಚರ್ಮದ ಕಾಯಿಲೆ ನಿವಾರಣೆಗೆ ಕರ್ಪೂರ ಬಳಕೆ ಮಾಡುವುದು ಉತ್ತಮ. ಇದರಲ್ಲಿ ಆಂಟಿಬ್ಯಾಕ್ಟರಿಯಲ್ ಗುಣಗಳು ಇದೆ. ಆದ್ದರಿಂದ ಚರ್ಮದ ಕಾಯಿಲೆ ನಿವಾರಣೆಗೆ ಒಂದು ಕರ್ಪೂರವನ್ನು ಪುಡಿ ಮಾಡಿ ಮತ್ತು ತೆಂಗಿನ ಎಣ್ಣೆಯ ಜೊತೆ ಮಿಕ್ಸ್ ಮಾಡಿ ತುರಿಕೆ ಇರುವ ಕಡೆ ರಾತ್ರಿ ಹಚ್ಚಿ ಬೆಳಗ್ಗೆ ಸ್ನಾನ ಮಾಡಿ.ಇದರಿಂದ ಬೇಗನೆ ಚರ್ಮದ ಕಾಯಿಲೆ ನಿವಾರಣೆಯಾಗುತ್ತದೆ.ಸುಟ್ಟ ಕಲೆ ಅಥವಾ ಗಾಯದ ಕಲೆ: ದೇಹದಲ್ಲಿ ಸುಟ್ಟಗಾಯ ಅಥವಾ ಗಾಯದ ಗುರುತು ಇದ್ದರೆ ಕರ್ಪೂರವನ್ನು ನೀರಿನಲ್ಲಿ ಮಿಕ್ಸ್ ಮಾಡಿ ಗಾಯದ ಕಲೆಯ ಇರುವ ಜಾಗಕ್ಕೆ ಹಚ್ಚಿ. ಇದನ್ನು ಪ್ರತಿದಿನ ನಿಯಮಿತವಾಗಿ ಬಳಸಿದರೆ ಗಾಯದ ಕಲೆ ನಿವಾರಣೆಯಾಗುತ್ತದೆ.

ಹೇನು,ಹೊಟ್ಟು, ತಲೆಯಲಿರುವ ಕಜ್ಜಿ ನಿವಾರಣೆಗೆ: ಕರ್ಪೂರದಲ್ಲಿ ಆಂಟಿ-ಬ್ಯಾಕ್ಟಿರಿಯಾಲ್ ಪ್ರಭಾವ ಗುಣ ಇದೆ. ಆದ್ದರಿಂದ ತಲೆಯ ಕೂದಲು ಉದ್ದಕ್ಕೆ ಅನುಗುಣವಾಗಿ ಸಾಸಿವೆ ಎಣ್ಣೆಯನ್ನು ತೆಗೆದುಕೊಳ್ಳಿ, ಇದಕ್ಕೆ ಎರಡು ಕರ್ಪೂರವನ್ನು ಪುಡಿಮಾಡಿ ಹಾಕಿ ಕೂದಲಿಗೆ ಹಚ್ಚಿದ ನಂತರ 30 ನಿಮಿಷ ಬಿಟ್ಟು ತೊಳೆಯಿರಿ.ಈ ರೀತಿ ವಾರದಲ್ಲಿ ಎರಡು ಬಾರಿ ಮಾಡಿದರೆ ಹೇನು, ಹೊಟ್ಟು, ಕಜ್ಜಿ ಸಮಸ್ಯೆ ನಿವಾರಣೆಯಾಗುತ್ತದೆ.ನೋವು, ಬಾವು ನಿವಾರಣೆಗೆ:ದೇಹದಲ್ಲಿ ಯಾವುದೇ ಜಾಗದಲ್ಲಿ ನೋವು ಅಥವಾ ಬಾವು ಕಾಣಿಸಿಕೊಂಡರೆ ನೋವನ್ನು ಶಮನಗೊಳಿಸಲು ಕರ್ಪೂರವನ್ನು ಬಳಸಬಹುದು.ಸ್ವಲ್ಪ ತೆಂಗಿನ ಎಣ್ಣೆಯನ್ನು ಬಿಸಿಮಾಡಿ, ಒಂದು ಕರ್ಪೂರವನ್ನು ಪುಡಿಮಾಡಿ ಎಣ್ಣೆಗೆ ಹಾಕಿ ಇದರಿಂದ ನೋವು ಬೇಗ ಕಡಿಮೆಯಾಗುತ್ತದೆ.

ಒತ್ತಡ ನಿವಾರಿಸಲು ಹಾಗೂ ಸುಖ ನಿದ್ರೆಗೆ ನೆರವಾಗುತ್ತದೆ: ಕೆಲವರಿಗೆ ಅಧಿಕಮಾನಸಿಕ ಒತ್ತಡದಿಂದ ನಿದ್ದೆ ಬರುವುದಿಲ್ಲ ಅಂಥವರು ಮಲಗುವ ಮುನ್ನ ಒಂದು ಕರ್ಪೂರವನ್ನು ಪುಡಿಮಾಡಿ ತಲೆದಿಂಬಿನ ಕೆಳಗೆ ಇಟ್ಟು ಮಲಗಿದರೆ ಒತ್ತಡ ನಿವಾರಣೆಯಾಗಿ ಸುಖನಿದ್ರೆಗೆ ಜಾರುತ್ತಿರಿ. ಪ್ರತಿದಿನ ದೇವರಿಗೆ ಕರ್ಪೂರವನ್ನು ಪೂಜೆಗೆ ಬಳಸಿದಾಗ ಅದರಿಂದ ಬರುವ ಹೊಗೆಯಿಂದ ಆಸ್ತಮಾದ ಸಮಸ್ಯೆ ದೂರವಾಗುತ್ತದೆ.ಕರ್ಪೂರ ದಿಂದ ಬರುವ ಹೊಗೆಯಿಂದ ಜ್ಞಾಪಕ ಶಕ್ತಿ ವೃದ್ಧಿಸುತ್ತದೆ. ಹಿಂದಿನ ಕಾಲದ ಯಾವುದೇ ಪದ್ಧತಿಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಆರೋಗ್ಯಕ್ಕೆ ಲಾಭವೇ ವರತು ನಷ್ಟವೇನಿಲ್ಲ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844..

Related Post

Leave a Comment