ಈ ಗಿಡ ನಮ್ಮ ಜೀವರಕ್ಷಕ!ವೈರಸ್ ವಿರುದ್ಧ ಹೋರಾಡುವ ತಾಕತ್ತು ಇದರ ಕಷಾಯದಲ್ಲಿದೆ !

Written by Anand raj

Published on:

ವೈರಸ್ ವಿರುದ್ಧ ಹೋರಾಡಬಲ್ಲ ಕಷಾಯದ ಬಗ್ಗೆ ಇಲ್ಲಿ ತಿಳಿಸಲಾಗಿದೆ.ತುಳಸಿ ಎಲೆಗಳು ಸುಲಭವಾಗಿ ದೊರೆಯುತ್ತದೆ ಏಕೆಂದರೆ ಎಲ್ಲರ ಮನೆ ಮುಂದೆಯೂ ತುಳಸಿ ಗಿಡ ಇದ್ದೇ ಇರುತ್ತದೆ.ತುಳಸಿ ಕಷಾಯ ಮಾಡಿಕೊಂಡು ಕುಡಿಯುವುದರಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂದು ಎಲ್ಲರಿಗೂ ತಿಳಿದಿದೆ ಆದರೆ ತುಳಸಿ ಕಷಾಯವನ್ನು ಹೇಗೆ ಮಾಡಬೇಕು ?ಎಷ್ಟು ತುಳಸಿ ಎಲೆಗಳನ್ನು ಕಷಾಯದಲ್ಲಿ ಬಳಸಬೇಕು ? ಪ್ರತಿದಿನ ಕುಡಿಯುವುದು ನಮ್ಮ ದೇಹಕ್ಕೆ ಒಳ್ಳೆಯದಾ? ಹಾಗೂ ಇನ್ನಿತರ ವಿಷಯಗಳ ಬಗ್ಗೆ ಇಲ್ಲಿ ತಿಳಿಯೋಣ..

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ,ಸಾಲಬಾದೆ,ಸತಿ ಪತಿ ಕಲಹ,ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು,ವ್ಯಾಪಾರದಲ್ಲಿ ತೊಂದರೆ,ಕುಟುಂಬ ಕಷ್ಟ,ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ,ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ತುಳಸಿಯು ನಮ್ಮ ಮನೆಯ ಸದಸ್ಯರ ರಕ್ಷಕ ಎಂದರೆ ತಪ್ಪಾಗಲಾರದು ಏಕೆಂದರೆ ತುಳಸಿ ಗಿಡ ಮನೆ ಮುಂದೆ ಇದ್ದರೆ ಅದರ ಗಾಳಿಯಿಂದಲೇ ಎಷ್ಟೋ ವೈರಸ್ಗಳು ನಾಶ ಹೊಂದುತ್ತದೆ.ಇನ್ನು ಇದನ್ನು ಹೊಟ್ಟೆಗೆ ತೆಗೆದುಕೊಂಡಾಗ ಎಷ್ಟೆಲ್ಲಾ ಪ್ರಯೋಜನ ನಮ್ಮ ದೇಹಕ್ಕೆ ಸಿಗಬಹುದು ಎಂದು ನೀವೇ ಊಹಿಸಿಕೊಳ್ಳಿ.ಪ್ರತಿಯೊಂದು ತುಳಸಿಯಲ್ಲೂ( ರಾಮ ತುಳಸಿ,ವನ ತುಳಸಿ ಮತ್ತು ಕೃಷ್ಣ ತುಳಸಿ ) ಸಮಾನ ಗುಣವಿರುತ್ತದೆ.ಇನ್ನು ತುಳಸಿಯು ಉಷ್ಣ ಪ್ರವೃತ್ತಿ ಹೊಂದಿರುತ್ತೆ ಇದರಿಂದ ಕಫದ ಸಮಸ್ಯೆ ನಿವಾರಣೆಯಾಗುತ್ತದೆ.

ನಮ್ಮ ದೇಹದಲ್ಲಿರುವ ದೋಷಗಳನ್ನು ನಿವಾರಣೆ ಮಾಡುತ್ತದೆ.ಕಣ್ಣಿಗೆ ಕಾಣದ ವೈರಸ್ಸನ್ನು ಕೊಲ್ಲುತ್ತದೆ.ಇವೆಲ್ಲ ಗುಣಗಳು ತುಳಸಿಯಲ್ಲಿ ಉಷ್ಣ ಪ್ರವೃತ್ತಿಯಿಂದ ಬಂದಿರುತ್ತದೆ.ಇನ್ನು ಮಳೆಗಾಲದಲ್ಲಿ ಹೆಚ್ಚಾಗಿ ಉಷ್ಣ ಪ್ರವೃತ್ತಿ ಹೊಂದಿರುವ ಆಹಾರವನ್ನು ಸೇವಿಸಬೇಕು ಇದರಿಂದ ದೇಹವು ಉಷ್ಣದಿಂದ ಕೂಡಿರುತ್ತದೆ.ಒಂದು ಪಾತ್ರೆಗೆ ಎರಡು ಲೋಟ ನೀರು ಮತ್ತು 10 ರಿಂದ 12 ತುಳಸಿ ಎಲೆಯನ್ನು ಹಾಕಿ ಚೆನ್ನಾಗಿ ಕುದಿಸಿಕೊಳ್ಳಬೇಕುನಂತರ ಒಂದು ಲೋಟದಲ್ಲಿ ಸೋಸಿಟ್ಟು ಅದಕ್ಕೆ ಒಂದು ಚಮಚ ಚಕ್ಕೆ ಪುಡಿಯನ್ನು ಅಥವಾ ಜೋನಿ ಬೆಲ್ಲವನ್ನು ಹಾಕಿಕೊಂಡು ಸೇವಿಸಬೇಕು.(ಮಧುಮೇಹಿಗಳು ಬೆಲ್ಲವನ್ನು ಬಳಸುವುದು ಬೇಡ)

ತುಳಸಿಯು ಆಹಾರವಲ್ಲ ಇದು ಒಂದು ಔಷಧವಾಗಿದೆ ಆದ್ದರಿಂದ ಮಿತಿಯಾಗಿ ಸೇವಿಸುವುದು ನಮ್ಮ ದೇಹಕ್ಕೆ ಅನೇಕ ಪ್ರಯೋಜನಗಳು ಸಿಗುತ್ತವೆ.ಒಂದು ವೇಳೆ ಮಿತಿಮೀರಿ ಸೇವಿಸಿದರೆ ದೇಹ ಉಷ್ಣ ಹೆಚ್ಚಾಗಿ ಬೇರೆ ಬೇರೆ ತೊಂದರೆಗಳು ಆಗುತ್ತವೆ.ನಿಮ್ಮ ದೇಹವು ಉಷ್ಣ ಪ್ರವೃತ್ತಿ ಹೊಂದಿದ್ದರೆ ಈ ಕಷಾಯಕ್ಕೆ ಚಕ್ಕೆ ಪುಡಿಯ ಜೊತೆಗೆ 2 ಚಿಟಿಕೆ ಸೊಗದೆ ಬೇರಿನ ಪುಡಿಯನ್ನು ಹಾಕಿ ಕುಡಿಯಿರಿ.ನಿಮ್ಮ ದೇಹ ಪ್ರಕೃತಿ ನೋಡಿಕೊಂಡು ಕಷಾಯವನ್ನು ಸೇವಿಸಿ.

ತುಳಸಿ ಕಷಾಯವನ್ನು ಸೇವಿಸುವುದರಿಂದ ನಮ್ಮ ರೋಗನಿರೋಧಕ ಶಕ್ತಿಯೂ ಹೆಚ್ಚುವುದಲ್ಲದೆ ನಮ್ಮ ಚರ್ಮದ ಕಾಂತಿಯೂ ಹೆಚ್ಚುತ್ತದೆ , ರಕ್ತ ಶುದ್ಧಿಯಾಗುತ್ತದೆ ಜೊತೆಗೆ ಕಫದ ಸಮಸ್ಯೆ ನಿವಾರಣೆಯಾಗುತ್ತದೆ.ಸಂಧಿವಾತ ಮತ್ತು ಸೋರಿಯಾಸಿಸ್ ನಂತಹ ಸಮಸ್ಯೆಗಳು ಬರದೇ ಇರುವ ರೀತಿ ಸಹ ಈ ಕಷಾಯ ತಡೆಯಬಲ್ಲದು.ಈ ತುಳಸಿ ಕಷಾಯವನ್ನು 15 ದಿನ ಕುಡಿಯಿರಿ ನಂತರ ವಾರದಲ್ಲಿ 2 ಅಥವಾ 3 ಬಾರಿ ಕುಡಿಯುತ್ತಾ ಬನ್ನಿ.ಸೂಚನೆ :ತುಳಸಿ ಕಷಾಯದೊಂದಿಗೆ ಹಾಲನ್ನು ಬೆರೆಸಿ ಕುಡಿಯುವುದು ನಿಷಿದ್ಧವಾಗಿದೆ ಯಾಕೆಂದರೆ ಇವೆರಡೂ ವಿರುದ್ಧ ಪ್ರಕೃತಿಯನ್ನು ಹೊಂದಿರುತ್ತವೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ,ಸಾಲಬಾದೆ,ಸತಿ ಪತಿ ಕಲಹ,ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು,ವ್ಯಾಪಾರದಲ್ಲಿ ತೊಂದರೆ,ಕುಟುಂಬ ಕಷ್ಟ,ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ,ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಧನ್ಯವಾದಗಳು.

Related Post

Leave a Comment