ನಮ್ಮ ಆರೋಗ್ಯ ವೃದ್ಧಿಸುತ್ತದೆ ಈ ಅದ್ಭುತ ಸೊಪ್ಪು!

Written by Anand raj

Published on:

ಪುದೀನಾ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಬೇಕಾದ ಹಲವು ಪೋಷಕಾಂಶಗಳನ್ನು ಒದಗಿಸುತ್ತದೆ.ಅಜೀರ್ಣಕ್ಕೆ ಇದೊಂದು ಉತ್ತಮ ಮನೆ ಮದ್ದಾಗಿದೆ.ಇನ್ನು ಶೀತ ಕ್ಕೂ ಸಹ ಪರಿಹಾರ ನೀಡುತ್ತದೆ.ಪುದೀನಾ ಎಲೆಗಳನ್ನು ಹಲವು ರೀತಿಯಲ್ಲಿ ಬಳಸಬಹುದಾಗಿದೆ.ಸಲಾಡ್ಗೆ ಹಾಕಬಹುದು ಅಥವಾ ಪುದೀನ ಚಹಾ ಸೇವಿಸಬಹುದು.(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಪುದೀನಾ ದಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್ ಹಾಗೂ ಫೈಟೊ ನ್ಯೂಟ್ರಿಯಂಟ್ಸ್ ಇರುವುದರಿಂದ ಹೊಟ್ಟೆ ಮತ್ತು ಸ್ನಾಯುಗಳಿಗೆ ಅದು ರಿಲೀಫ್ ನೀಡುತ್ತದೆ ಇದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ.ಅಜೀರ್ಣ ದಂತಹ ಯಾವುದೇ ಸಮಸ್ಯೆಗಳು ಕಾಡುವುದಿಲ್ಲ.ಮೈಗ್ರೇನ್ ಮತ್ತು ತಲೆನೋವಿಗೂ ಪುದೀನ ಪರಿಹಾರ ನೀಡುತ್ತದೆ.ತಲೆನೋವು ಮತ್ತು ಮೈಗ್ರೇನ್ಗೆ ಉರಿಯೂತ ಮತ್ತು ಉಷ್ಣವೆ ಕಾರಣ.ಪುದೀನ ನೈಸರ್ಗಿಕವಾಗಿಯೇ ಹಿತಕರವಾದ ಗಿಡಮೂಲಿಕೆ ಉರಿಯೂತ ಮತ್ತು ಉಷ್ಣವನ್ನು ಇದು ಕಡಿಮೆ ಮಾಡುತ್ತದೆ.ಬಾಯಿಯ ಆರೋಗ್ಯವನ್ನು ಪುದಿನಾ ಕಾಪಾಡುತ್ತದೆ.ಪುದೀನಾ ದಲ್ಲಿ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಶಕ್ತಿಯಿದೆ.
ಇದರಿಂದ ಹಲ್ಲುಗಳು ಹಾಳಾಗದಂತೆ ಕಾಪಾಡಿಕೊಳ್ಳಬಹುದು.

ನಿಮ್ಮ ನಾಲಿಗೆ ಮತ್ತು ಹಲ್ಲುಗಳನ್ನು ಪುದೀನಾ ಸ್ವಚ್ಛವಾಗಿಡುತ್ತದೆ.ಇದರಿಂದಾಗಿ ಬಾಯಿ ವಾಸನೆಯ ಸಮಸ್ಯೆ ಇರುವುದಿಲ್ಲ.ಶೀತ ಮತ್ತು ಕೆಮ್ಮಿಗೆ ಕೂಡ ಪುದೀನಾ ಒಳ್ಳೆಯ ಮದ್ದಾಗಿದೆ.ಪುದೀನಾ ದಲ್ಲಿ ಆ್ಯಂಟಿ ಬ್ಯಾಕ್ಟೀರಿಯಾ ಮತ್ತು ಉರಿಯೂತ ಕಡಿಮೆ ಮಾಡುವ ಗುಣಗಳಿರುವುದರಿಂದ ಶೀತ ಮತ್ತು ಕೆಮ್ಮು ಬೇಗನೆ ಕಡಿಮೆಯಾಗುತ್ತದೆ.ಪುದೀನಾ ಸೇವನೆಯಿಂದ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಮೊಡವೆಗಳನ್ನು ಕೂಡ ಕಡಿಮೆ ಮಾಡುತ್ತದೆ.ಯಾವುದಾದರೂ ಕೀಟ ಕಚ್ಚಿದರೆ ಬೊಬ್ಬೆ ಎದ್ದಿದ್ದರೆ ಆ ಜಾಗಕ್ಕೆ ಪುದೀನ ಹಚ್ಚಿ ಬೇಗನೆ ವಾಸಿಯಾಗುತ್ತದೆ.ಪುದೀನ ದಲ್ಲಿ ಕ್ಯಾಲ್ಸಿಯಂ , ರಂಜಕ , ವಿಟಮಿನ್ ಸಿ ,ಡಿ ,ಕ್ , ಇ ಮತ್ತು ವಿಟಮಿನ್ ಬಿ ಅಂಶಗಳಿವೆ.ಹಾಗಾಗಿ ನಿಮ್ಮ ಇಮ್ಯುನಿಟಿ ಯನ್ನು ಪುದೀನ ಹೆಚ್ಚಿಸಬಲ್ಲದು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಧನ್ಯವಾದಗಳು.

Related Post

Leave a Comment