ಚಿಟಿಕೆ ಪುಡಿಯೊಂದಿಗೆ ಕೇವಲ 10 ದಿನಗಳಲ್ಲಿ ನಿಮ್ಮ ಹೊಟ್ಟೆಯ ಸುತ್ತಲಿನ ಕೊಬ್ಬು ಕರಗುತ್ತದೆ!

ತೂಕದ ಸಮಸ್ಯೆಯಂತೂ ಇತ್ತೀಚಿನ ದಿನದಲ್ಲಿ ಹುಡುಗಿಯರಿಗಾಗಿ ರುವುದು ಹುಡುಗರಿಗಾಗಿ ರುವುದು ತುಂಬಾನೇ ಹೆಚ್ಚಾಗಿ ಕಂಡು ಬರ್ತಾ ಇದೆ ಆದರೆ ಈ ಮನೆಮದ್ದನ್ನು 10 ದಿನ ಕುಡಿದರೆ ಸಾಕು ಇದರಿಂದ ನಿಮ್ಮ ಹೆಚ್ಚಾದಂತಹ ತೂಕವನ್ನು ಕಡಿಮೆ ಮಾಡುವುದು ಮಾತ್ರವಲ್ಲದೆ 10 ದಿವಸದಲ್ಲಿ 10ಕ್ಕಿಂತ ಹೆಚ್ಚು ಕೆಜಿಯಷ್ಟು ತೂಕವನ್ನು ಸಹ ಕಡಿಮೆ ಮಾಡಿಕೊಳ್ಳಬಹುದು.

ತೂಕ ಕಡಿಮೆ ಮಾಡಿಕೊಳ್ಳಲು ಮನೆಮದ್ದು ಮಾಡುವ ವಿಧಾನ :ಮೊದಲಿಗೆ ಒಂದು ಪ್ಯಾನ್ ಅನ್ನು ಬಿಸಿಗೆ ಇಟ್ಟು ಅದರ ಮೇಲೆ 2 ಸ್ಪೂನ್ ಅಗಸೆ ಬೀಜ ಹಾಕಿ ಕೊಂಡು 2 ನಿಮಿಷ ಚೆನ್ನಾಗಿ ಹುರಿಯಿರಿ ,ನಂತರ ಒಂದು ಪ್ಲೇಟ್ನಲ್ಲಿ ತೆಗೆದಿಡಿ .ಈಗ ಅದೇ ಪ್ಯಾನ್ ಮೇಲೆ 2 ಟೀ ಸ್ಪೂನ್ ಜೀರಿಗೆಯನ್ನು ಹಾಕಿ 2 ನಿಮಿಷ ಹುರಿದುಕೊಳ್ಳಿ ,

ನಂತರ ಅದನ್ನು ಸಹ ಅಗಸೆ ಬೀಜದ ಪ್ಲೇಟ್ನಲ್ಲಿ ಹಾಕಿಡಿ .ಈಗ ಅದೇ ಪ್ಯಾನ್ ಮೇಲೆ ಒಂದು ಸ್ಪೂನ್ ಸೋಂಪನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಿ ,ನಂತರ ಇದನ್ನು ಸಹ ಅಗಸೆ ಬೀಜ ಮತ್ತು ಜೀರಿಗೆ ಹಾಕಿಟ್ಟ ಪ್ಲೇಟ್ನಲ್ಲಿ ಹಾಕಿಡಿ.ಈಗ ಅದೇ ಪ್ಯಾನ್ ಮೇಲೆ 2 ಟೀ ಸ್ಪೂನ್ ಕರಿಬೇವಿನ ಸೊಪ್ಪನ್ನು ಹಾಕಿಕೊಂಡು ಚೆನ್ನಾಗಿ 2 ನಿಮಿಷ ಹುರಿದುಕೊಳ್ಳಿನಂತರ ಇದನ್ನು ಸಹ ಅಗಸೆ ಬೀಜ , ಜೀರಿಗೆ ಮತ್ತು ಸೋಂಪನ್ನು ಹಾಕಿಟ್ಟ ಪ್ಲೇಟ್ನಲ್ಲಿ ಹಾಕಿಡಿ .ನಂತರ ಈ ಎಲ್ಲಾ ಮಿಶ್ರಣ ಸ್ವಲ್ಪ ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಹಾಕಿಕೊಂಡು ಚೆನ್ನಾಗಿ ರುಬ್ಬಿ ಪುಡಿ ಮಾಡಿಟ್ಟುಕೊಳ್ಳಿ .ಇದನ್ನು ಒಂದು ತಿಂಗಳವರೆಗೆ ಇಟ್ಟುಕೊಳ್ಳಬಹುದಾಗಿದೆ.ಈ ಪುಡಿಯನ್ನು ಒಂದು ಗಾಳಿ ಹೋಗದಂತೆ ಡಬ್ಬಿಗೆ ಹಾಕಿಡಿ.

ಸೇವಿಸುವ ವಿಧಾನ :ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಕಾಲು ಚಮಚದಷ್ಟು ಈ ಪುಡಿಯನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಬೆಳಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.ತುಂಬಾ ದಪ್ಪ ಇದ್ದರೆ ರಾತ್ರಿ ಮಲಗುವ ಸಮಯದಲ್ಲೂ ಸಹ ಸೇವಿಸಬಹುದು.ನೀವು ಈ ಮನೆ ಮದ್ದನ್ನು ಉಪಯೋಗಿಸುವಷ್ಟು ದಿನಗಳು ದಿನವೆಲ್ಲಾ ಉಗುರು ಬೆಚ್ಚಗಿನ ನೀರನ್ನೇ ಕುಡಿಬೇಕು.ಈ ರೀತಿ ಮಾಡುವುದರಿಂದ ನಿಮ್ಮ ಶರೀರದಲ್ಲಿ ಇರುವ ಕೊಬ್ಬು ತುಂಬಾ ಬೇಗನೇ ಕರಗಲು ಇದು ಸಹಾಯ ಮಾಡುತ್ತದೆ.

ಇದರ ಜೊತೆಗೆ ಪ್ರತಿ ದಿನ 30 ನಿಮಿಷ ವಾಕಿಂಗ್ ಅಥವಾ ಎಕ್ಸಸೈಜ್ ಆಗಿ ಮಾಡಬಹುದು ಹಾಗೆ ನೀವು ಈ ಮನೆಮದ್ದನ್ನು
ಸೇವಿಸುವಾಗ ಯಾವುದೇ ರೀತಿಯ ಜಂಕ್ ಫುಡ್ ಅಥವಾ ಬೇಕರಿ ಐಟಮ್ಸ್ , ಆಯಿಲ್ ಪದಾರ್ಥಗಳನ್ನು ತಿನ್ನುವುದನ್ನು ಕಡಿಮೆ ಮಾಡಿದರೆ ಕೇವಲ 10 ದಿನದಲ್ಲಿ ಉತ್ತಮ ಫಲಿತಾಂಶ ಕಾಣಬಹುದು.

ಧನ್ಯವಾದಗಳು.

Leave A Reply

Your email address will not be published.