ಒಂದು ಗ್ಲಾಸ್ ಕುಡಿದು ಇದನ್ನು ಹಚ್ಚಿದರೆ ಸಾಕು!ಮಂಡಿ, ಬೆನ್ನು, ಕೀಲು ನೋವುಗಳು ಎಂದು ನಿಮ್ಮ ಬಳಿ ಸುಳಿಯುವುದಿಲ್ಲ!

Written by Anand raj

Published on:

ಇತ್ತೀಚಿನ ದಿನಗಳಲ್ಲಿ ತುಂಬಾ ಜನರಿಗೆ ಸೊಂಟ ನೋವು , ಮಂಡಿ ನೋವು ಹೀಗೆ ಶರೀರದಲ್ಲಿ ಅನೇಕ ತರವಾದ ನೋವುಗಳನ್ನು ಎದುರಿಸ್ತಾ ಇದ್ದಾರೆ.ಒಂದು ಕಾಲದಲ್ಲಿ 60 ವರ್ಷ ಆದವರಿಗೆ ನೋವುಗಳು ಹೆಚ್ಚಾಗಿ ಕಂಡು ಬರ್ತಾ ಇದ್ದ ನೋವು ಈಗಿನ ಕಾಲದಲ್ಲಿ 30 ವರ್ಷಗಳಿಗೆ ಈ ನೋವುಗಳು ಕಂಡುಬರುವುದು ಹೆಚ್ಚಾಗಿದೆ.

ಇನ್ನು ಈ ಸಮಸ್ಯೆ ಒಂದು ಸಲ ಬಂದರೆ ಸಾಕು ನಾವಿನ್ನು ಮಾಮೂಲಾಗಿ ನಡೆಯಲಿಕ್ಕೆ ಕೂಡ ಆಗಲ್ಲ ಆದರೆ ತುಂಬಾ ಜನರು ಹೇಳ್ತಾರೆ ಎಷ್ಟೋ ಔಷಧಿಗಳನ್ನು ಉಪಯೋಗಿಸಿದರೂ ಈ ಮಂಡಿ ನೋವು , ಸೊಂಟ ನೋವು , ಬೆನ್ನುನೋವು ಕಡಿಮೆನೇ ಆಗೋದಿಲ್ಲ ಅಂತ ಏಕೆಂದರೆ ಔಷಧಿಗಳಿಂದ ಈ ನೋವುಗಳೆಲ್ಲ ಟೆಂಪ್ರವರಿಯಾಗಿ ನೋವು ಕಡಿಮೆಯಾಗುತ್ತದೆ.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಆದರೆ ಇಂದಿನ ನಮ್ಮ ಲೇಖನದಲ್ಲಿ ಒಂದು ಡ್ರಿಂಕ್ ಬಗ್ಗೆ ತಿಳಿಸಲಿದ್ದೇವೆ.ಈ ಡ್ರಿಂಕನ್ನು ನೀವು ತಯಾರಿಸಿಕೊಂಡು ಕುಡಿದರೆ ಸಾಕು ನಿಮ್ಮ ಸೊಂಟ ನೋವು , ಮಂಡಿ ನೋವು, ಬೆನ್ನು ನೋವು ಹಾಗೂ ಆರ್ಥರೈಟಿಸ್ ಸಮಸ್ಯೆಗಳು ಕೂಡ ಹೋಗಲಾಡಿಸಬಹುದು.

ಡ್ರಿಂಕ್ ಮಾಡಲು :ಬೇಕಾಗುವ ಪದಾರ್ಥಗಳು :ಕಾಳುಮೆಣಸು , ಮೆಂತ್ಯೆ ಕಾಳು ಹಾಗೂ ಜೀರಿಗೆ .

ಮಾಡುವ ವಿಧಾನ :ಮೊದಲಿಗೆ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಎರಡು ಸ್ಪೂನ್ ಮೆಂತ್ಯೆ ಕಾಳು , ಒಂದು ಸ್ಪೂನ್ ಜೀರಿಗೆ ಮತ್ತು ಅರ್ಧ ಸ್ಪೂನ್ ಕಾಳು ಮೆಣಸನ್ನು ಚೆನ್ನಾಗಿ ರುಬ್ಬಿಕೊಂಡು ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಿ.

ಸೇವಿಸುವ ವಿಧಾನ :ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿಗೆ ಅರ್ಧ ಸ್ಪೂನ್ ರೆಡಿ ಮಾಡಿಟ್ಟುಕೊಂಡಿರುವ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಬೆಳಗ್ಗೆ ಎದ್ದ ನಂತರ ತಿಂಡಿಗೂ ಮುನ್ನ ಈ ಡ್ರಿಂಕ್ ಅನ್ನು ಕುಡಿಯಬೇಕು ಹಾಗೂ ಸಂಜೆ ಕೂಡ ಕಾಫಿ ಟೀ ಕುಡಿಯುವ ಸಮಯದಲ್ಲಿ ಕುಡಿಯಬೇಕು.

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಇನ್ನು ಈ ಜ್ಯೂಸ್ ಸ್ವಲ್ಪ ಕಹಿ ಮತ್ತು ಖಾರ ಇರುತ್ತದೆ ಆದ್ದರಿಂದ ಅರ್ಧ ಸ್ಪೂನ್ ಜೇನುತುಪ್ಪವನ್ನು ಹಾಕಿಕೊಂಡು ಕುಡಿಯಬಹುದಾಗಿದೆ. ಸಕ್ಕರೆಯನ್ನು ಯಾವುದೇ ಕಾರಣಕ್ಕೂ ಈ ಡ್ರಿಂಕ್ ನಲ್ಲಿ ಹಾಕಬೇಡಿ.ಇನ್ನು ಈ ಜ್ಯೂಸ್ ಅನ್ನು ಪ್ರತಿದಿನ 2 ಬಾರಿ 20 ದಿನಗಳವರೆಗೆ ಸೇವಿಸುತ್ತಾ ಬಂದರೆ ನಿಮ್ಮಲ್ಲಿ ಸೊಂಟ ನೋವು , ಮಂಡಿ ನೋವು, ಬೆನ್ನು ನೋವು ಹಾಗೂ ಆರ್ಥರೈಟೀಸ್ ಎಲ್ಲವೂ ಕ್ರಮೇಣ ಕಡಿಮೆಯಾಗುತ್ತದೆ.

ಧನ್ಯವಾದಗಳು.

Related Post

Leave a Comment