100 ವರ್ಷ ಗಟ್ಟಿ ಮುಟ್ಟಾಗಿ ಬದುಕಲು ಈ ಹಾಲು ಕುಡಿದರೆ ಸಾಕು!

Written by Anand raj

Published on:

ಚಿಕ್ಕ ವಯಸ್ಸಿನಿಂದ ಹಿಡಿದು ದೊಡ್ಡ ವಯಸ್ಸಿನವರೆಗೂ ಒಂದಲ್ಲ ಒಂದು ಅರೋಗ್ಯ ಸಮಸ್ಸೆ ಕಾಡುತ್ತಲೇ ಇದೆ.ಅದರಲ್ಲೂ ಮುಖ್ಯವಾಗಿ ಕಾಡುವ ಸಮಸ್ಸೆಗಳು ಎಂದರೆ ಸುಸ್ತು, ನಿಶಕ್ತಿ, ರಕ್ತ ಹೀನತೆ, ಹಾರ್ಮೋನಿಯಮ್ ಇಂಬ್ಯಾಲೆನ್ಸ ಉಸಿರಾಟದ ತೊಂದರೆ ದೃಷ್ಟಿ ತೊಂದರೆ ಕ್ಯಾಲ್ಸಿಯಂ ಕೊರತೆ, ಕೋಲೆಸ್ಟ್ರೇಲ್ ಸಮಸ್ಸೆ, ಅಧಿಕ ರಕ್ತದ ತೂಕ. ಈ ಎಲ್ಲಾ ತೊಂದರೆಗಳು ಸಾಮಾನ್ಯವಾಗಿ ಕಾಡುತ್ತಿರುವ ಮುಖ್ಯ ಅರೋಗ್ಯ ಸಮಸ್ಸೆಗಳು ಆಗಿದೆ.ಈ ಎಲ್ಲಾ ಸಮಸ್ಸೆಗಳನ್ನು ಗುಣ ಪಡಿಸಲು ಸುಲಭ ಮನೆಮದ್ದು ಇದೆ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಸೋಂಪು ಬೆರೆಸಿದ ಹಾಲನ್ನು ಕುಡಿಯುವುದರಿಂದ ಹಲವಾರು ಲಾಭಗಳು ಇದೆ.ಇದರಲ್ಲಿ ಹಲವಾರು ಅರೋಗ್ಯ ಖಾನಿಜಾಂಶಗಳು ಇವೇ. ಇದು ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ಕೆಲವು ಮುಖ್ಯ ಅರೋಗ್ಯ ಸಮಸ್ಸೆಗಳಿಂದ ಕಾಪಾಡುತ್ತದೆ.ಈ ಮನೆಮಾದ್ದು ತಯಾರಿಸುವ ವಿಧಾನ. ಒಂದು ಲೋಟ ಹಾಲಿಗೆ ಅರ್ಧ ಚಮಚ ಸೋಂಪು ಕಾಳನ್ನು ಹಾಕಿ ಕುದಿಸಿ ನಂತರ ಹಾಲನ್ನು ಶೋದಿಸಿ ಮತ್ತು ರುಚಿಗೆ ಕಲ್ಲು ಸಕ್ಕರೆ ಅಥವಾ ಬೆಲ್ಲವನ್ನು ಸೇರಿಸಬಹುದು.ಇದನ್ನು ಸೇವನೆ ಮಾಡುವುದರಿಂದ ಆಗುವ ಪ್ರಯೋಜನಗಳು ಯಾವುದು ಎಂದರೆ,

1, ಇದರಲ್ಲಿ ಕ್ಯಾಲ್ಸಿಯಂ ಪ್ರಮಾಣ ಅಧಿಕವಾಗಿದೆ. ಇದರಿಂದ ಮೂಳೆಗಳು ಬಲಿಷ್ಠಗೊಳ್ಳುತ್ತವೆ.2, ಕೀಲು ನೋವಿನ ಸಮಸ್ಸೆ ಇದ್ದಾರೆ ಈ ಹಾಲು ಸೇವಿಸುವುದರಿಂದ ಈ ಸಮಸ್ಸೆ ಕಡಿಮೆ ಆಗುತ್ತದೆ.3, ಈ ಹಾಲನ್ನು ಸೇವಿಸುವುದರಿಂದ ವೃದ್ಯಪದಲ್ಲಿ ನಿಮಗೆ ಮೂಳೆಗಳ ಸಮಸ್ಸೆ ಕಾಡುವುದಿಲ್ಲ.4, ಇದು ದೇಹದಲ್ಲಿ ಮೆಟಬೋಲಿಸಮ್ ಅನ್ನು ಹೆಚ್ಚಿಸುತ್ತದೆ.ಇದರಿಂದ ದೇಹದ ತೂಕ ಬೇಗನೆ ಕಡಿಮೆ ಆಗುತ್ತದೆ ಹಾಗೂ ದೇಹದಲ್ಲಿ ಕೊಬ್ಬು ಶೇಖರಣೆ ಆಗದಂತೆ ತಡೆಯುತ್ತದೆ.5, ಈ ಹಾಲಿನಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣ ಅಧಿಕ ಪ್ರಮಾಣದಲ್ಲಿ ಇದೆ.ಇದರ ಸೇವನೆಯಿಂದ ಮೊಡವೆಗಳು ದೂರವಾಗುತ್ತವೆ ಹಾಗೂ ಮುಖದ ಕಾಂತಿ ಹೆಚ್ಚಾಗುತ್ತದೆ.

6, ಸೋಂಪು ಬೆರೆಸಿದ ಹಾಲು ಕುಡಿಯುವುದರಿಂದ ಮಲ ಬದ್ಧತೆ, ಗ್ಯಾಸ್ಟಿಕ್ ಸಮಸ್ಸೆ ದೂರವಾಗುತ್ತದೆ.7, ಈ ಹಾಲನ್ನು ಕುಡಿದರೆ ಕಣ್ಣಿನ ದೃಷ್ಟಿ ಹೆಚ್ಚಾಗುತ್ತಾದೆ.ಈ ಹಾಲು ಕುಡಿಯುವುದರಿಂದ ಕೋಲೇಸ್ಟ್ರೇಲ್ ಮಟ್ಟ ನಿಯಂತ್ರಣದಲ್ಲಿ ಇರುತ್ತದೆ.ಇದರಿಂದ ಹೃದಯಘಾತ ತೊಂದರೆ ಕೂಡ ನಿಮ್ಮನ್ನು ಕಾಡುವುದಿಲ್ಲ.8,ಇದು ದೇಹದಲ್ಲಿ ಇರುವ ವಿಷಕಾರಿ ಅಂಶವನ್ನು ಹೊರ ಹಾಕುತ್ತದೆ.ಇದರಿಂದ ಯೂರಿನ್ ಇನ್ಫ್ಯ್ ಕ್ಷನ್ ಕೂಡ ದೂರವಾಗುತ್ತದೇ.9, ಸೋಂಪು ಕಾಳಿನಲ್ಲಿ ಪೊಟ್ಟಸಿಯಂ ಅಧಿಕ ಪ್ರಮಾಣದಲ್ಲಿ ಇರುತ್ತಾದೆ.ಇದರಿಂದ ರಕ್ತದ ಒತ್ತಡದ ಸಮಸ್ಸೆ ನಿಯಂತ್ರಣಕ್ಕೆ ಬರುತ್ತದೆ.10, ರಕ್ತ ಹೀನತೆ ಸಮಸ್ಸೆಗೆ ಉತ್ತಮ.

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844

ಈ ಹಾಲನ್ನು ಬೆಳಗ್ಗೆ ಅಥವಾ ಮದ್ಯಾಹ್ನ ಸಮಯಾ ಸೇವಿಸಿದರೆ ಉತ್ತಮ.ಹಾಲು ಪಚನವಾಗಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ.ಆದ್ದರಿಂದ ಬೆಳಗಿನ ಸಮಯದಲ್ಲಿ ಈ ಹಾಲು ಸೇವಿಸಿದರೆ ಇದರಿಂದ ಉತ್ತಮ ಅರೋಗ್ಯ ಲಾಭವನ್ನು ಪಡೆದುಕೊಳ್ಳಬಹುದು. ನಿಮ್ಮ ಅರೋಗ್ಯದ ಉತ್ತಮ ಬದಲಾವಣೆಗೆ ಪ್ರತಿದಿನ ಸೇವಿಸಬಹುದು.ಮುಂದೆ ಬರುವ ಅರೋಗ್ಯದ ಸಮಸ್ಸೆಯಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಬಹುದು.

Related Post

Leave a Comment