100% Result : ದೇವರಿಗೆ ಯಾವ ಎಣ್ಣೆಯಿಂದ ದೀಪ ಹಚ್ಚಬೇಕು!

Written by Anand raj

Published on:

ಶಾಸ್ತ್ರದ ಪ್ರಕಾರ ಹಾಗು ದೇವಸ್ಥಾನದಲ್ಲಿ ಕೂಡ ಬಹಳ ಮಹತ್ವವಿರುವುದು ತುಪ್ಪದಿಂದ ಹಚ್ಚಿದ ದೀಪಕ್ಕೆ ತುಂಬಾ ಮಹತ್ವವಿದೆ. ತುಪ್ಪದಿಂದ ಹಚ್ಚಿದ ದೀಪ ಭಗವಂತನನ್ನು ಮುಟ್ಟುತ್ತದೆ. ತುಪ್ಪದ ದೀಪ ಹಚ್ಚಿದರೆ ಮನೆಯಲ್ಲಿ ಸಂತೋಷ ಸಮೃದ್ಧಿ ನೆಲೆಸುತ್ತದೆ. ತುಪ್ಪದ ದೀಪ ಹಚ್ಚಿದಾಗ ಬರುವ ಹೊಗೆ ಆಯುರ್ವೇದ ಒಂದು ಅಂಶವಿರುತ್ತದೆ.

ಹಿಂದಿನ ಕಾಲದಲ್ಲಿ ಮನೆಯಲ್ಲಿ ತಯಾರಿಸಿ ದೇವರಿಗೆ ಎಂದು ಸಪರೇಟ್ ಆಗಿ ಇಡುತ್ತಿದ್ದರು. ಆದಷ್ಟು ನೀವು ಕಲಬೆರೆಕೆ ಇಲ್ಲದ ತುಪ್ಪವನ್ನು ತೆಗೆದುಕೊಳ್ಳಿ. ಅದರೆ ಎಲ್ಲರಿಗೂ ತುಪ್ಪದ ದೀಪವನ್ನು ಹಚ್ಚುವುದಕ್ಕೆ ಸಾಧ್ಯವಾಗುವುದಿಲ್ಲ. ಹಾಗಾಗಿ ತುಪ್ಪದಷ್ಟೇ ತುಂಬಾ ಮಹತ್ವವಿರುವ ಎಣ್ಣೆ ಎಂದರೆ ಅದು ತೆಂಗಿನಎಣ್ಣೆ.ಏಕೆಂದರೆ ಶಾಸ್ತ್ರದಲ್ಲಿ ಕಾಮದೇನು ಮತ್ತು ಕಲ್ಪವೃಕ್ಷಕ್ಕೆ ಬಹಳಷ್ಟ ಮಹತ್ವವಿರುವಂತಹದು. ಕೊಬ್ಬರಿ ಎಣ್ಣೆಯಿಂದ ದೀಪ ಹಚ್ಚಿದರೆ ಮನೆಯಲ್ಲಿ ಜಗಳ ಆಗುತ್ತಿದ್ದರೆ ಅದು ಕಡಿಮೆ ಆಗುತ್ತದೆ.

ಇನ್ನು ಕೆಲವರು ತುಪ್ಪದ ಬದಲಾಗಿ ಎಳ್ಳು ಎಣ್ಣೆಯನ್ನು ಬಳಸುತ್ತಾರೆ. ದೇವಸ್ಥಾನದಲ್ಲಿ ಬಳಸುವುದಕ್ಕೆ ಎಳ್ಳು ಎಣ್ಣೆಯನ್ನೇ ಕೊಡುತ್ತಾರೆ. ಏಕೆಂದರೆ ಏಳ್ಳುವಿನಿಂದ ಮಾಡಿದ ಎಣ್ಣೆ ಕಷ್ಟ ಕಾರ್ಪಣ್ಯಗಳನ್ನು ದೂರ ಮಾಡುತ್ತದೆ. ಹಾಗಾಗಿ ಎಳ್ಳು ಎಣ್ಣೆಯನ್ನು ಬಳಸಬಹುದು. ಇದು ಬಿಟ್ಟರೆ ಮತ್ತೆ ಬೇರೆ ಯಾವುದೇ ಎಣ್ಣೆಯನ್ನು ದೀಪಕ್ಕೆ ಬಳಸುವುದು ಸೂಕ್ತವಲ್ಲ. ಸಾದ್ಯವಾದರೆ ತುಪ್ಪದ ದೀಪ ಹಚ್ಚಿ ಇಲ್ಲವಾದರೆ ಕೊಬ್ಬರಿ ಎಣ್ಣೆಯ ದೀಪವನ್ನು ಹಚ್ಚಿದರೆ ನಿಮಗೆ ಒಳ್ಳೆಯದು ಆಗುತ್ತದೆ.

Related Post

Leave a Comment