ಎಲ್ಲರಿಗೂ ನಮಸ್ಕಾರ, ನಾವು ಹೇಳುತ್ತಿರುವ ಈ ಒಂದು ಗಿಡ ಯಾವುದು ಎಂದರೆ ಈ ಗಿಡ ಎಲ್ಲರ ಮನೆಯಲ್ಲೂ ಇರುತ್ತದೆ, ಆದರೆ ಇದನ್ನು ಎಲ್ಲರೂ ಕಿತ್ತು ಬೀಸಾಕುತ್ತ ಇರುತ್ತಾರೆ. ಇದರ ಜೊತೆ ಪ್ರೀತಿ ನು ಮಾಡುತ್ತಾರೆ ಯಾಕೆಂದರೆ ಪ್ರತಿ ನಿತ್ಯ ಈ ಹೂವು ಬಿಡುತ್ತದೆ. ದೇವರ ಪೂಜೆಗೆ ಈ ಒಂದು ಹೂವು ಇದ್ದರೆ ಸಾಕು. ಈ ಹೂವಿಗೆ ನಾನಾ ಹೆಸರು ಹೇಳಲಾಗುತ್ತದೆ ನಿತ್ಯ ಪುಷ್ಪ, ಕಾಶಿ ಕಣಗಾಲೆ, ಸದಾ ಪುಷ್ಪ ಎಂದು ಸಹ ಕರೆಯುತ್ತಾರೆ. ಈ ಹೂವಿಗೆ ಎಷ್ಟು ಬೇಡಿಕೆ ಇದೆ ಎಂದರೆ ಈ ಹೂವಿನಲ್ಲಿ ಎಷ್ಟು ಔಷಧಿ ಗುಣ ಇದೆ ಎಂದರೆ ಅದು ನಿಮಗೆ ಗೊತ್ತಾದರೆ ನಾಳೆ ಯಿಂದ ನೀವು ಎಲ್ಲಿಯಾದರೂ ಈ ಒಂದು ಗಿಡವನ್ನು ತೆಗೆದುಕೊಂಡು ಬರುತ್ತಿರ.
ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯರು ದೈವಜ್ಞ ಶ್ರೀ ತುಳಸಿ ರಾಮ್ ಜಾತಕ ವಿಮರ್ಶಕರು.ಕರೆ ಅಥವಾ ವಾಟ್ಸಪ್ ಮಾಡಿ 9916788844. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಲೈಂಗಿಕ ಸಮಸ್ಯೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 9916788844
ಈ ಗಿಡದ ಎಲ್ಲಾ ಭಾಗವು ಔಷಧಿ ಗುಣವನ್ನು ಹೊಂದಿದೆ. ಈ ಗಿಡದ ಬೇರಿನಲ್ಲಿ ನಮಗೆ ಒಳ್ಳೆಯ ಪೌಷ್ಟಿಕಾಂಶ ಸಿಗುತ್ತದೆ ನಮ್ಮಲ್ಲಿ ಚುರುಕುತನ ಬರುತ್ತದೆ. ಈ ಗಿಡವು ನಮ್ಮ ಮುಖಕ್ಕೆ ಕಾಂತಿಯನ್ನು ಹೆಚ್ಚಿಸುತ್ತದೆ. ಮತ್ತು ಚರ್ಮ ವ್ಯಾದಿಯನ್ನು ನಿವಾರಿಸುತ್ತದೆ. ಅದಲ್ಲದೇ ಕೂದಲು ಬೆಳವಣಿಗೆ ಹಾಗೂ ಬಿಳಿ ಕೂದಲು ಆಗ್ತಾ ಇದ್ದರೆ ಅದು ಕಡಿಮೆ ಮಾಡುತ್ತದೆ, ಮಧುಮೇಹ, ರಕ್ತದೊತ್ತಡ ಮತ್ತು ಕ್ಯಾನ್ಸರ್ ರೋಗಕ್ಕೆ ಇದು ಪರಿಣಾಮಕಾರಿ.ಈ ನಿತ್ಯ ಪುಷ್ಪದ ಗಿಡವನ್ನು ಯಾವ ರೀತಿಯಾಗಿ ಬಳಸಿಕೊಳ್ಳಬಹುದು ಎಂದು ನೋಡೋಣ ಬನ್ನಿ ಅದಕ್ಕೂ ಮುನ್ನ ನೀವು ಕೂಡ ನಿಮ್ಮವರ ಬಗ್ಗೆ ಹೆಚ್ಚು ಕಾಳಜಿ ಇದ್ದರೆ ಒಂದು ಲೈಕ್ ಮಾಡಿ ಹಾಗೂ ಕಾಮೆಂಟ್ ಮೂಲಕ ತಿಳಿಸಿ.
ಮೊದಲನೇಯದಾಗಿ ಕೂದಲು ಯಾರಿಗೆ ಉದರುವ ಸಮಸ್ಯೆ ಇದ್ದರೆ. ಈ ನಿತ್ಯ ಪುಷ್ಪ ಗಿಡದ ಎಲೆಗಳನ್ನು ಉಪಯೋಗಿಸುತ್ತ ಬಂದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ. ಆದರಲ್ಲೂ ಯಾರಿಗೆ ಬಿಳಿ ಕೂದಲು ಹೆಚ್ಚಾಗಿ ಇದ್ದರೆ ಅದನ್ನು ಕಡಿಮೆ ಮಾಡುವಂತಹ ಗುಣ ಈ ನಿತ್ಯ ಪುಷ್ಪದ ಗಿಡ್ಡಕ್ಕೆ ಇರುತ್ತದೆ. ಹಾಗಾದರೆ ಕೂದಲಿಗೆ ಯಾವ ರೀತಿ ಹೋಮ್ remedie ಮಾಡುವುದನ್ನು ನೋಡೋಣ.ಐದು ರಿಂದ ಆರು ಎಲೆಗಳನ್ನು ತೆಗೆದುಕೊಳ್ಳಬೇಕು, ಇದನ್ನು ಚೆನ್ನಾಗಿ ಜ್ಜಜಿ ರಸ ತೆಗೆದು ಒಂದರಿಂದ ಎರಡು ಚಮಚ ರಸವನ್ನು ತೆಗೆದುಕೊಂಡು ಕೂದಲು ಜಾಸ್ತಿ ಇದ್ದವರು ಇನ್ನೂ ಸ್ವಲ್ಪ ತೆಗೆದುಕೊಳ್ಳಬಹುದು. ಇದಕ್ಕೆ ಒಂದು ಚಮಚ ಅಲೋವೆರಾ ಜೇಲ್, 2 ಚಮಚ ನೆಲ್ಲಿಕಾಯಿ ಎಣ್ಣೆ , ಕ್ಯಾಸ್ಟ್ರೊಲ್ ಆಯಿಲ್ ಒಂದು ಚಮಚ ಚೆನ್ನಾಗಿ ಮೀಕ್ಸ್ ಮಾಡಿ ಒಂದು ಅರ್ಧ ಗಂಟೆ ಕಾಲ ಇಡೀ ನಂತರ ನಿಮ್ಮ ಕೂದಲಿನ ಬುಡಕ್ಕೆ ಹಚ್ಚ ಬೇಕು. ಒಂದು ಎರಡು ಗಂಟೆ ನಿಮ್ಮ ತಲೆ ಮೇಲೆ ಇರಬೇಕು ನಂತರ ಸ್ನಾನ ಮಾಡಬಹುದು. ಇದರಿಂದ ಉದರಿದ ಕೂದಲು ಸಹ ಮತ್ತೆ ಹುಟ್ಟುತ್ತದೆ.
ಎರಡನೇಯದಾಗಿ ಮುಖದ ಮೇಲೆ ತುಂಬಾ pimples ಇರುತ್ತದೆ. ಎನ್ ಮಾಡಿದರು ಕಡಿಮೆ ಆಗುವುದಿಲ್ಲ, pimples ಕಡಿಮೆ ಆಗಬೇಕು ಎಂದರೆ ಈ ಎಲೆ ಯ ರಸ ತುಂಬಾ ಒಳ್ಳೆಯದು, ಈ ರಸವನ್ನು ಮುಖಕ್ಕೆ ಹಚ್ಚಬೇಕು ಪ್ರತಿ ನಿತ್ಯ ಎರಡು ಭಾರಿ ಮಾಡಬೇಕು ಬೆಳಗ್ಗೆ ಮತ್ತು ಸಂಜೆ ಹಚ್ಚಬೇಕು. ಮುಖದಲ್ಲಿ ಇರುವಂತಹ ಕಲೆಗಳು ಕೂಡ ಕಡಿಮೆ ಆಗುತ್ತದೆ.ಮೂರನೇಯದಾಗಿ ಈ ನಿತ್ಯ ಪುಷ್ಪ ಎಲೆಯ ರಸವನ್ನು ಸೊಳ್ಳೆ, ಜೇನು ಯಾವುದೇ ಹುಳ ಕಚ್ಚಿದರೆ ಅಲರ್ಜಿ ಆದರೆ ಈ ರಸ ಹಚ್ಚಿದರೆ ಕಡಿಮೆ ಆಗುತ್ತದೆ.ನಾಲ್ಕನೇಯದಾಗಿ ಮಧುಮೇಹ ಇದ್ದವರು ಪ್ರತಿ ನಿತ್ಯ ಈ ಎಲೆಗಳನ್ನು ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ತಿಂದರೆ sugar normal ಆಗುತ್ತದೆ. ಇನ್ನು ಹೆಚ್ಚಿನ ಮಾಹಿತಿಗೆ ಈ ವಿಡಿಯೋ ಅನ್ನು ನೋಡಿ..