ಎಲ್ಲರಿಗೂ ನಮಸ್ಕಾರ ನೆನ್ನೆ ಭಯಂಕರ ಅಮಾವಾಸ್ಯೆ ಮುಗಿದಿದೆ. ಇಂದಿನಿಂದ 98 ದಿನಗಳ ಕಾಲ ನೀವೇ ರಾಜ ರು ಸಾಯಿಬಾಬಾ ಕೃಪೆಯಿಂದ ಐದು ರಾಶಿಯವರಿಗೆ ಗಜಕೇಸರಿ ಯೋಗ ಆರಂಭ. ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವು ಅಂತ ನೋಡೋಣ ಬನ್ನಿ. ಅದಕ್ಕೂ ಮುನ್ನ ನೀವು ಸಾಯಿಬಾಬನ ಭಕ್ತ ಆಗಿದೆ. ಈ ವಿಡಿಯೋ ಗೆ ಇಲ್ಲಿ ಕ್ಲಿಕ್ ಮಾಡಿ ಹಾಗೆ ನೀನು ನಮ್ಮ ಜ್ಯೋತಿಷ್ಯ ದರ್ಶನ ಚಾನಲ್ ಗೆ ಹೋಗಿ ಬಾಗಿಲ ಅಂದ್ರೆ ಗೆ ಸಬ್‌ಮಿಟ್ ಮಾಡಿ ಹಾಗೆ ಪಕ್ಕದಲ್ಲಿ ಬರಬೇಕು ಮಾಡಿ.
ಉದ್ಯೋಗಸ್ಥರಿಗೆ ಕೆಲಸದಲ್ಲಿ ಬಡ್ತಿ ಪಡೆಯುವ ಸಾಧ್ಯತೆಗಳಿವೆ. ಮೇಲಧಿಕಾರಿ ಗಳು ನಿಮ್ಮೊಂದಿಗೆ ಸಂತಸ ದಿಂದಿರುವ ರು ಮತ್ತು ನಿಮ್ಮ ಕೆಲಸ ವನ್ನು ಶ್ಲಾಘಿ ಸುತ್ತಾರೆ. ನಿಮಗೆ ಪ್ರವಾಸ ಕ್ಕೆ ಹೋಗುವ ಅವಕಾಶವಿದೆ. ಸ್ನೇಹಿತರೊಂದಿಗೆ ಮೋಜು ಮಸ್ತಿ ಮಾಡುವ ವಾತಾವರಣ ವಿರುತ್ತದೆ. ಈ 98 ದಿನಗಳಲ್ಲಿ ನಿಮ್ಮ ಎಲ್ಲಾ ಕಾರ್ಯ ಗಳು ಪೂರ್ಣಗೊಳ್ಳುತ್ತವೆ. ವಿಶೇಷವಾಗಿ ದೀರ್ಘ ಕಾಲದಿಂದ ಅರ್ಧ ಕ್ಕೆ ನಿಂತಿದ್ದ ಅಂತಹ ಕೆಲಸ ಗಳು ಪೂರ್ಣಗೊಳ್ಳ ಲಿದೆ. ಈ ರಾಶಿಯವರಿಗೆ ಹಣ ಲಾಭದಾಯಕ ವಾಗಿರುತ್ತದೆ. ಬೇರೆ ಎಲ್ಲೋ ಸಿಕ್ಕಿಹಾಕಿಕೊಂಡಿದ್ದ ನಿಮ್ಮ ಹಣ ವಾಪಸ್ ನಿಮ್ಮ ಕೈ ಸೇರುತ್ತದೆ.
ಅಥವಾ ತೆರಿಗೆ ರಿಟರ್ನ್ಸ್ ನಿಂದ ಹಠಾತ್ ಹಣದ ಲಾಭ ವಾಗಬಹುದು. ಈ ಸಮಯ ದಲ್ಲಿ ನಿಮ್ಮ ಹೆಚ್ಚಿನ ಸೌಲಭ್ಯಗಳಿಗಾಗಿ ನೀವು ಹಣ ವನ್ನು ಖರ್ಚು ಮಾಡುತ್ತೀರಾ? ಕುಟುಂಬ ಜೀವನ ವು ಆನಂದ ದಿಂದ ಕೂಡಿರ ಲಿದೆ. ಉದ್ಯೋಗ ದಲ್ಲಿರುವ ಜನರಿಗೆ ಈ 98 ದಿನ ಗಳು ಉತ್ತಮ ವಾಗಿರುತ್ತದೆ. ವೃತ್ತಿಜೀವನ ದಲ್ಲಿ ಮುನ್ನಡೆಯ ಲು ಹೊಸ ಅವಕಾಶ ಗಳು ನಿಮ್ಮನ್ನು ಹುಡುಕಿಕೊಂಡು ಬರುವುದು. ಆದರೆ ಈ ಸಮಯ ದಲ್ಲಿ ನೀವು ಕೋಪ ಮತ್ತು ಮಾತು ಎರಡ ನ್ನು ನಿಯಂತ್ರಣದಲ್ಲಿಟ್ಟು ಕೊಳ್ಳಬೇಕು. ಇಲ್ಲ ದಿದ್ದರೆ ನಷ್ಟ ವನ್ನು ಅನುಭವಿಸ ಬೇಕಾದ ಪರಿಸ್ಥಿತಿ ನಿರ್ಮಾಣ ವಾಗುತ್ತದೆ. ಉದ್ಯಮಿಗಳು ವ್ಯವಹಾರ ದಲ್ಲಿ ಲಾಭ ಗಳಿಸುವ ಅವಕಾಶ ಪಡೆಯಿರಿ.
ಉದ್ಯೋಗ ಕಾಂಕ್ಷಿ ಗಳು ಹೊಸ ಉದ್ಯೋಗ ಪಡೆಯುವ ಲ್ಲಿ ಯಶಸ್ವಿಯಾಗ ಬಹುದು. ನೀವು ಮಾತನಾಡುವ ಅಗತ್ಯವಿಲ್ಲ. ನಿಮ್ಮ ಕೆಲಸ ಮಾತನಾಡುತ್ತದೆ. ನಿಮ್ಮ ಆರೋಗ್ಯ ವು ಉತ್ತಮ ವಾಗಿರಲಿದೆ. ಈ ಸಮಯ ದಲ್ಲಿ ನೀವು ಪರೋಪಕಾರದ ಪ್ರಾಮುಖ್ಯತೆ ಮತ್ತು ಅದರ ಪರಿಣಾಮ ವನ್ನು ಸಹ ತಿಳಿದುಕೊಳ್ಳುವಿರಿ. ಇತರರಿಗೆ ಸಹಾಯ ಮಾಡುವುದರಲ್ಲಿ ನೀವು ಸಂತೋಷ ಕಾಣುವಿರಿ. ಸಾಯಿಬಾಬಾ ಅನುಗ್ರಹ ದಿಂದ ನಿಮ್ಮ ಆತ್ಮಸ್ಥೈರ್ಯ ಹೆಚ್ಚಾಗ ಲಿದೆ. ವ್ಯವಹಾರ ದಲ್ಲಿ ನೀವು ಲಾಭ ಗಳಿಸುವಿರಿ ಮತ್ತು ಕಠಿಣ ಪರಿಶ್ರಮ ದಿಂದ ನಿಮ್ಮ ಆರ್ಥಿಕ ಪರಿಸ್ಥಿತಿಯನ್ನು ಬಲಪಡಿಸುವ ಲ್ಲಿ ಯಶಸ್ವಿಯಾಗುತ್ತೀರಾ?
ಈ ಸಮಯ ವು ತುಂಬಾ ಅನುಕೂಲಕರ ವಾಗಿದೆ. ಯಾರು ಯೋಚಿಸಿ ಒಳ್ಳೆಯ ಕೆಲಸ ಮಾಡುತ್ತಾರೋ ಅವರು ಅದರಲ್ಲಿ ಯಶಸ್ಸು ಪಡೆಯುವ ಸಾಧ್ಯತೆ ಹೆಚ್ಚಿದೆ. ನಿಮ್ಮ ಕುಟುಂಬ ಜೀವನ ವು ಆನಂದಮಯ ವಾಗಿರಲಿದೆ. ಈ ರಾಶಿಯವರು ತಮ್ಮ ಕುಟುಂಬದವರಿಂದ ವಿಶೇಷವಾಗಿ ತಾಯಿ ಮತ್ತು ತಂದೆ ಯಿಂದ ಬೆಂಬಲ ವನ್ನು ಪಡೆಯುತ್ತಾರೆ. ನೀವು ಮಕ್ಕಳೊಂದಿಗೆ ಉತ್ತಮ ಸಮಯ ವನ್ನು ಕಳೆಯುತ್ತೀರಿ. ನಿಮ್ಮ ಗೌರವ ವು ಈ ದಿನಗಳಲ್ಲಿ ಹೆಚ್ಚಾಗ ಲಿದೆ. ಈ ಸಮಯ ದಲ್ಲಿ ವೃತ್ತಿ ಕ್ಷೇತ್ರದಲ್ಲಿ ಸಂಭಾವ್ಯ ಪ್ರಯೋಜನ ಗಳನ್ನು ಪಡೆಯುವ ಸಾಧ್ಯತೆಯಿದೆ.
ನೀವು ವೃತ್ತಿಪರ ಹಾದಿಯಲ್ಲಿ ಬದಲಾವಣೆಯ ನ್ನು ಬಯಸಿದರೆ ಹೊಸ ಮತ್ತು ಧನಾತ್ಮಕ ಅವಕಾಶ ಗಳು ನಿಮ್ಮ ದಾರಿ ಗೆ ಬರುತ್ತವೆ. ಈ ಅವಧಿಯ ಲ್ಲಿ ಆತ್ಮಸ್ಥೈರ್ಯ ಮತ್ತು ಸ್ವಾಭಿಮಾನ ವು ಹೆಚ್ಚಾಗುತ್ತದೆ. ಹಾಗಾದರೆ ಅಂತಹ ಅದೃಷ್ಟವಂತ ರಾಶಿ ಗಳು ಯಾವು ವೆಂದರೆ ಕಟಕ ರಾಶಿ, ಮಿಥುನ ರಾಶಿ, ಕನ್ಯಾ ರಾಶಿ, ವೃಶ್ಚಿಕ ರಾಶಿ ಮತ್ತು ಮೀನ ರಾಶಿ. ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಓಂ ಸಾಯಿ ಬಾಬಾ ನಮಃ ಅಂತ ಕಾಮೆಂಟ್ ಮಾಡಿ ಲೈಕ್ ಮಾಡಿ ಮತ್ತು ಎಲ್ಲರಿಗೂ ಶೇರ್ ಮಾಡಿ.